ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 3
(ಉತ್ತರಗಳು ಈ ಪುಟದ ಅಂತ್ಯದಲ್ಲಿವೆ)
51. ನಡತೆ ಮತ್ತು ವರ್ತನೆಗಳ , ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ) ಗ್ಯಾರೆಟ್ ಬಿ) ಮಿಲ್ಲರ್ ಸಿ) ಸ್ನಿಸ್ಕಾರ್ ಡಿ) ಮ್ಯಾಕ್ ಡ್ಯೂಗಲ್
52. ಹುಟ್ಟಿನಿಂದ ಚಟ್ಟದವರೆಗೂ ಜೀವಿಗಳಲ್ಲಾಗುವ ಬೌದ್ಧಿಕ, ಭೌತಿಕ ಹಾಗೂ ಗುಣಾತ್ಮಕ ಬದಲಾವಣೆಗಳನ್ನು ಹಾಗೂ ಇವುಗಳ ಮೆಲೆ ಪ್ರಭಾವ ಅಂಶಗಳನ್ನು ಅಧ್ಯಯನ ಮಾಡುವ ಶಾಖೆ
ಎ) ವಿಕಾಸ ಮನೋವಿಜ್ಞಾನ ಬಿ) ಬೌದ್ಧಿಕ ಮನೋವಿಜ್ಞಾನ
ಸಿ) ಜೀವಿ ಮನೋವಿಜ್ಞಾನ ಡಿ) ಮನೋವಿಜ್ಞಾನ
53. ಅಮೇರಿಕನ್ ಮನೋವಿಜ್ಞಾನದ ಪಿತಾಮಹ
ಎ) ವಾಟ್ಸನ್ ಬಿ) ಥಾರ್ನಡೈಕ್
ಸಿ) ಇ.ಬಿ. ಟಿಚ್ನರ್ ಡಿ) ಮೇಲಿನ ಎಲ್ಲರೂ
54. 1890ರಲ್ಲಿ ದಿ. “ಪ್ರಿನ್ಸಪಲ್ ಆಫ್ ಸೈಕಾಲಜಿ” ಎಂಬ ಗ್ರಂಥವನ್ನು ಪ್ರಕಟಿಸಿದವರು
ಎ) ಈ.ಬಿ.ಟಿಚ್ನರ್ ಬಿ) ಥಾರನ್ಡೈಕ್
ಸಿ) ಜೆ.ಬಿ.ವ್ಯಾಟ್ಸನ್ ಡಿ) ವೆಬರ್
55. 1903ರಲ್ಲಿ “ಎಜುಕೇಷನ್ ಸೈಕಾಲಜಿ” ಎಂಬ ಗ್ರಂಥವನ್ನು ರಚಿಸಿದವರು
ಎ) ಥಾರ್ನಡೈಕ್ ಬಿ) ಗಾಲ್ಟನ್
ಸಿ) ವುಂಟ್ ಡಿ) ಪೆಸ್ಟಾಲಜಿ
56. ವಿಭಿನ್ನತೆಯ ಮನೋವಿಜ್ಞಾನದ ಶಾಖೆಯ ಸ್ಥಾಪಕರು
ಎ) ಥಾರ್ನಡೈಕ್ ಬಿ) ಕ್ರೋ ಮತ್ತು ಕ್ರೋ
ಸಿ) ಫ್ರಾನ್ಸಿಸ್ ಗಾಲ್ಟನ್ ಡಿ) ಜಾನ್ ಹೆನ್ರಿ ಪೆಸ್ಟಾಲಜಿ
57. ಆತ್ಮ ಸಾಕ್ಷಾತ್ಕಾರ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದವನು
ಎ) ಅಬ್ರಾಹಂ ಮಾಸ್ಲೊ ಬಿ) ವೂಂಟ್
ಸಿ) ಇ.ಬಿ.ಪಿಚ್ನರ್ ಡಿ) ಮೇಲಿನ ಯಾರೂ ಇಲ್ಲ
58. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ
ಎ) ವ್ಯಾಟ್ಸನ್ ಬಿ) ವೂಂಟ್
ಸಿ) ಪಾವಲ್ಲೋ ಡಿ) ಥಾರ್ನಡೈಕ್
59. ಸಿಗ್ಮಂಡ್ ಫ್ರಾಯ್ಡ್ನ ವರ್ತನೆಯ ಮುಖಗಳು
ಎ) ಜಾಗೃತಾವಸ್ಥೆ ಬಿ) ಅರೆಜಾಗೃತಾವಸ್ಥೆ
ಸಿ) ಅಜಾಗೃತಾವಸ್ಥೆ ಡಿ) ಮೇಲಿನ ಎಲ್ಲವೂ ಹೌದು
60. ವ್ಯಾಟ್ಸ್ನರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ) ಮನಸ್ಸು ಬಿ) ಆತ್ಮ
ಸಿ) ವರ್ತನೆ ಡಿ) ಪ್ರಚ್ಯುವಸ್ಥೆ
61. ಮನೋವಿಜ್ಞಾನವನ್ನು ಹೀಗೂ ಕರೆಯುತ್ತಿದ್ದರೂ
ಎ) ಪ್ರಚ್ಯುವರ್ತನಾಶಾಸ್ತ್ರ ಬಿ) ಆತ್ಮಶಾಸ್ತ್ರ
ಸಿ) ಮನಸ್ಸಿನಶಾಸ್ತ್ರ ಡಿ) ಮೇಲಿನ ಎಲ್ಲವೂ
62. ಮನಸ್ಸು ಮತ್ತು ದೇಹಗಳ ನಡುವಿನ ಕುರಿತು ವಿವರಿಸಿದ ತತ್ವಜ್ಞಾನಿ
ಎ) ರೇನೆ ಡೆಕಾರ್ಡ್ ಬಿ) ಪ್ಲೇಟೊ
ಸಿ) ವುಡ್ಸನ್ ಡಿ) ವೂಂಟ್
63. ಬೋಧನೆ ಕಲಿಕೆ ಪ್ರಕ್ರಿಯೆ ತಿಳಿಸುವ ಮನ:ಶಾಸ್ತ್ರ ಶಾಖೆ
ಎ) ಕಲಿಕೆಯ ಮನ:ಶಾಸ್ತ್ರ ಬಿ) ಬೋಧನಾ ಶಾಸ್ತ್ರ
ಸಿ) ಶೈಕ್ಷಣಿಕ ಮನ:ಶಾಸ್ತ್ರ ಡಿ) ತರಗತಿ ಮನ:ಶಾಸ್ತ್ರ
64. ಪ್ರಾಣಿ ಮನೋವಿಜ್ಞಾನದ ಇನ್ನೊಂದು ಹೆಸರು
ಎ) ತೌಲನಿಕ ಮನೋವಿಜ್ಞಾನ ಬಿ) ಜೀವ ವಿಜ್ಞಾನ
ಸಿ) ಎ ಮತ್ತು ಬಿ ಎರಡೂ ಸರಿ
ಡಿ) ಎ ಮತ್ತು ಬಿ ಎರಡೂ ತಪ್ಪು
65. ಗೆಸ್ಟಾಲ್ಟನ ವಿಧಾನ ಇದಾಗಿದೆ.
ಎ) ಅಂತರಾವಲೋಕನ ಬಿ) ವರ್ತನೆಯ ವೀಕ್ಷಣೆ
ಸಿ) ಎ ಮತ್ತು ಬಿ ಡಿ) ವ್ಯಕ್ತಿಗತ ಅಧ್ಯಯನ
66. ಎಳೆಯ ಮಕ್ಕಳ ಕಲಿಕೆ ಪ್ರತಿಕ್ರಿಯೆಯಲ್ಲಿ ಪೋಷಕರ ಪಾತ್ರ
ಎ) ಸಕಾರಾತ್ಮಕ ಬಿ) ಪೂರ್ವನಿಯಾಮಕ
ಸಿ) ಅನುಕಂಪನಾತ್ಮಕ ಡಿ) ತಟಸ್ಥ
67. ತರಗತಿಯಲ್ಲಿ ಶಿಕ್ಷಕ ಏನಾಗಿರಬೇಕು.
ಎ) ನೇತಾರ (ನಾಯಕ) ಬಿ) ಸರ್ವಾಧಿಕಾರಿ
ಸಿ) ಜನ್ಮದಾತ ಡಿ) ಸೌಕರ್ಯ ಒದಗಿಸುವಾತ.
68. ಜ್ಞಾನವು ಒಂದು ಶಕ್ತಿ ಒಬ್ಬ ವ್ಯಕ್ತಿ, ಶಿಕ್ಷಕರು ಮತ್ತು
ಸಹಪಾಟಿಗಳೊಂದಿಗೆ ಪರಸ್ಪರ ಅನುಸಂಧಾನ ನಡೆಸುವ ಅಥವಾ ವಸ್ತುಗಳೊಂದಿಗಿನ ಅನುಭವದಿಂದ ರೂಪಿಸಲ್ಪಡುತ್ತದೆ ಎಂದು ವ್ಯಾಖ್ಯಾನಿಸಿರುವ ಸಿದ್ಧಾಂತ.
(ಅ) ವರ್ತನಾವಾದಿ ಸಿದ್ಧಾಂತ.
(ಬ) ಒಳನೋಟ ಕಲಿಕಾ ಸಿದ್ಧಾಂತ.
(ಕ) ಮನೋವಿಶ್ಲೇಷಣಾ ಸಿದ್ಧಾಂತ.
(ಡ) ರಚನಾತ್ಮಕ ಕಲಿಕಾ ಸಿದ್ಧಾಂತ.
69. ಬಹುವಿಧ ನ್ಯೂನತೆ ಹೊಂದಿದ್ದು ಬಹಳ ಪ್ರಯಾಸದಿಂದ ಹಾಗೂ ಛಲದಿಂದ ಶಿಕ್ಷಣವನ್ನು ಪಡೆದು ಸಾಧನೆಗೈದ ಅಮೆರಿಕನ್ ಮಹಿಳೆ.
(ಎ) ಹೆಲೆನ್ ಕೆಲರ್. (ಬಿ) ಮೇಡಂ ಕ್ಯೂರಿ.
(ಸಿ) ಕೆಥರೀನ್ ಹರ್ಷಲ್ . (ಡಿ) ಮೇಡಂ ಕಾಮಾ.
70. “ನ್ಯುನತೆಯುಳ್ಳ ಮಕ್ಕಳಿಗೆ ಸಮಾಜದಲ್ಲಿ ಸಮಾನವಾಗಿ ಭಾಗವಹಿಸಲು ಬೆಂಬಲದ ಅಗತ್ಯವಿರುತ್ತದೆ”. ಈ ಹೇಳಿಕೆಯನ್ನು ಸಮರ್ಥಿಸುವ ಅಂಶ.
(ಎ) ಹಕ್ಕು. (ಬಿ) ರಿಯಾಯಿತಿ.
(ಸಿ) ಅನುಕಂಪ. (ಡಿ) ಕರ್ತವ್ಯ.
71. ಎನ್ ಸಿ ಎಫ್ 2005 ಹೆಚ್ಚು ಒತ್ತು ನೀಡುವುದು ಈ ನೆಲೆಗಟ್ಟಿನ ಬದಲಾವಣೆ ಬಗ್ಗೆ.
(ಎ) ಜ್ಞಾನಾತ್ಮಕ ವಾದದಿಂದ ವರ್ತನಾವಾದದತ್ತ.
(ಬಿ) ವರ್ತನಾವಾದದಿಂದ ಜ್ಞಾನಾತ್ಮಕ ವಾದದತ್ತ.
(ಸಿ) ವರ್ತನಾವಾದದಿಂದ ರಚನಾ ವಾದದತ್ತ,
(ಡಿ) ರಚನಾವಾದದಿಂದ ಜ್ಞಾನಾತ್ಮಕ ವಾದದತ್ತ.
72. ಆರ್ ಟಿ ಇ. ಅನ್ವಯ ಪ್ರತೀ ಶಿಕ್ಷಕರೂ ವಾರಕ್ಕೆ ಕನಿಷ್ಠ……….. ಗಂಟೆಗಳ ಕೆಲಸ ಪೂರೈಸಬೇಕೆಂದು ನಿಗಧಿಪಡಿಸಿದೆ ಅವಧಿ
(ಎ) 40 (ಬಿ)45
(ಸಿ) 48 (ಡಿ) 50
73. ಆಯ್ಕೆ ಸಿದ್ಧಾಂತ ಮತ್ತು ವರ್ತನೆ ಮಾರ್ಪಡಿಸುವಿಕೆ ಸಿದ್ದಾಂತಗಳು ……………ಅಡಿಯಲ್ಲಿ ಕಂಡುಬರುತ್ತವೆ.
(ಎ) ಜ್ಞಾನಾತ್ಮಕ ಸಿದ್ಧಾಂತ.
(ಬಿ) ತರಗತಿ ನಿರ್ವಹಣಾ ಸಿದ್ಧಾಂತ
(ಸಿ) ಒಳನೋಟ ಕಲಿಕಾ ಸಿದ್ಧಾಂತ
(ಡಿ) ಸ್ವಕಲಿಕಾ ಸಿದ್ಧಾಂತ,
74. ಒಳಹೊಕ್ಕು ನೋಡುವ ವಿಧಾನ :
ಎ) ಅಂತರಾವಲೋಕನ ಬಿ) ವೀಕ್ಷಣೆ
ಸಿ) ವ್ಯಕ್ತಿ ಅಧ್ಯಯನ ಡಿ) ಪ್ರಾಯೋಗಿಕ ವಿಧಾನ
75. ತನ್ನ ಮಗುವು ಶಾಲೆಯಲ್ಲಿ ನೋವಾಗುವುದನ್ನು ಮೊದಲೇ ಭಾವಿಸುತ್ತಾಳೆ ಇಂತಹ ಮನೋವಿಜ್ಞಾನದ ಶಾಖೆ :
ಎ) ಅತೀಂದ್ರಿಯ ಮನೋವಿಜ್ಞಾನ
ಬಿ) ಜ್ಯೋತಿಷ್ಯ ಮನೋವಿಜ್ಞಾನ
ಸಿ) ವಿವೇಚನಾ ಮನೋವಿಜ್ಟಾನ
ಡಿ) ವಾತ್ಸಲ್ಯ ಮನೋವಿಜ್ಞಾನ
ಉತ್ತರಗಳು : 51.ಬಿ / 52. ಬಿ/ 53. ಸಿ/ 54. ಸಿ/ 55. ಬಿ/ 56. ಎ/ 57. ಎ/ 58. ಸಿ/ 59. ಎ/ 60. ಎ/ 61. ಎ/ 62. ಬಿ/ 63 .ಎ/ 64. ಡಿ/ 65. ಸಿ/ 66. ಎ/ 67. ಸಿ/ 68. ಎ/ 69. ಡಿ/ 70. ಸಿ/ 71. ಬಿ/ 72. ಬಿ/ 73. ಡಿ/ 74. ಡಿ/ 75. ಬಿ