GKLatest Updates

ವಿವಿಧ ಕ್ಷೇತ್ರದ ಪಿತಾಮಹರು / Fathers of various fields ; ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

Share With Friends

Fathers of various fields; For all Competitive Exams

1) ವಿಜ್ಞಾನದ ಪಿತಾಮಹ–ರೋಜರ್ ಬೇಕನ್
2) ಜೀವ ಶಾಸ್ತ್ರದ ಪಿತಾಮಹ–ಅರಿಸ್ಟಾಟಲ್
3) ಸೈಟಾಲಾಜಿಯ ಪಿತಾಮಹ–ರಾಬರ್ಟ್ ಹುಕ್
4) ರಸಾಯನಿಕ ಶಾಸ್ತ್ರದ ಪಿತಾಮಹ–ಆಂಟೋನಿ ಲೇವಸಿಯರ್
5) ಸಸ್ಯ ಶಾಸ್ತ್ರದ ಪಿತಾಮಹ–ಜಗದೀಶ್ ಚಂದ್ರಬೋಸ್
6) ಭೂಗೋಳ ಶಾಸ್ತ್ರದ ಪಿತಾಮಹ–ಎರಟೋಸ್ತನೀಸ್
7) ಪಕ್ಷಿ ಶಾಸ್ತ್ರದ ಪಿತಾಮಹ–ಸಲೀಂ ಆಲಿ
8) ಓಲಂಪಿಕ್ ಪದ್ಯಗಳ ಪಿತಾಮಹ–ಪಿಯರನ್ ದಿ ಕೊಬರ್ಲೆನ್
9) ಅಂಗ ರಚನಾ ಶಾಸ್ತ್ರದ ಪಿತಾಮಹ–ಸುಶ್ರುತ
10) ಬೀಜಗಣಿತದ ಪಿತಾಮಹ–ರಾಮಾನುಜಂ

11) ಜನಸಂಖ್ಯಾ ಶಾಸ್ತ್ರದ ಪಿತಾಮಹ–ಟಿ.ಆರ್.ಮಾಲ್ಥಸ್
12) ಭಾರತೀಯ ಸೈನ್ಯದ ಪೂಜ್ಯ ಪಿತಾಮಹ –ಸ್ಟ್ರೇಂಜರ್ ಲಾರೇನ್ಸ್
13) ಜೈವಿಕ ಸಿದ್ಧಾಂತದ ಪಿತಾಮಹ–ಚಾರ್ಲ್ಸ್ ಡಾರ್ಮಿನ್
14) ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ –ಆಗಸ್ಟ್ ಹಿಕ್ಕಿಸ್
15) ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ–ಕರೋಲಸ್ ಲಿನಿಯಸ್
16) ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ–ಕಾರ್ನ್ ವಾಲೀಸ್
17) ಮನೋವಿಶ್ಲೇಷಣಾ ಪಂಥ ಪಿತಾಮಹ–ಸಿಗ್ಮಂಡ್ ಫ್ರಾಯ್ಢ್
18) ಮೋಬೆಲ್ ಫೋನ್ ನ ಪಿತಾಮಹ –ಮಾರ್ಟಿನ್ ಕೂಪರ್
19) ಹೋಮಿಯೋಪತಿಯ ಪಿತಾಮಹ–ಸ್ಯಾಮ್ಸುಯಲ್ ಹಾನಿಯನ್
20) ಭಾರತೀಯ ವೈದ್ಯಶಾಸ್ತ್ರದ ಪಿತಾಮಹ–ಧನ್ವಂತರಿ

21) ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ–ಮೊಗ್ಲಿಂಗ್
22) ಇ ಮೇಲ್ ನ ಪಿತಾಮಹ–ಸಭಿರಾ ಭಟಿಯಾ
23) ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ–ಅಲ್ ಫ್ರೆಡ್ ಬೀಲೆ
24) ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ–ಟಿಪ್ಪು ಸುಲ್ತಾನ್
25) ವೈದ್ಯಕೀಯ ಕ್ಷೇತ್ರದ ಪಿತಾಮಹ–ಸುಶ್ರುತ
26) ಭಾರತೀಯ ಹಸಿರು ಕ್ರಾಂತಿಯ ಪಿತಾಮಹ–ಎಂ.ಎಸ್.ಸ್ವಾಮಿನಾಥನ್
27) ಭಾರತೀಯ ಕೈಗಾರಿಕಾ ರಂಗದ ಪಿತಾಮಹ–ಜೆಮ್ ಷೆಡ್ ಜಿ ಟಾಟಾ
28) ಭಾರತದ ಅಣು ವಿಜ್ಞಾದ ಪಿತಾಮಹ–ಹೋಮಿ ಜಾಹಂಗೀರ್ ಬಾಬಾ
29) ರೈಲ್ವೆಯ ಪಿತಾಮಹ–ಸ್ಟಿಫನ್ ಥಾಮಸ್
30) ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ–ವರ್ಗೀಸ್ ಕುರಿನ್

31) ವಂಶವಾಹಿನಿ ಶಾಸ್ತ್ರದ ಪಿತಾಮಹ–ಗ್ರೆಗರ್ ಮೆಂಡಲ್
32) ಏಷಿಯನ್ ಕ್ರೀಡೆಯ ಪಿತಾಮಹ–ಜೆ.ಡಿ.ಸೊಂಧಿ
33) ರೇಖಾಗಣಿತದ ಪಿತಾಮಹ–ಯೂಕ್ಲಿಡ್
34) ವೈಜ್ಞಾನಿಕ ಸಮಾತಾವಾದದ ಪಿತಾಮಹ–ಕಾರ್ಲ್ ಮಾರ್ಕ್ಸ್
35) ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ–ಪಿ.ವಿ.ನರಸಿಂಹರಾವ್
36) ಭಾರತೀಯ ಚಲನಚಿತ್ರ ರಂಗದ ಪಿತಾಮಹ–ದಾದಾ ಸಾಹೇಬ್ ಫಾಲ್ಕೆ
37) ಭಾರತೀಯ ಸಮಾಜಶಾಸ್ತ್ರದ ಪಿತಾಮಹ–ಜಿ.ಎಸ್.ಘುರೆ
38) ಕರ್ನಾಟಕ ಸುಗಮ ಸಂಗೀತದ ಪಿತಾಮಹ–ಶಿಶುನಾಳ ಷರೀಪ
39) ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ–ವರಹಮೀರ
40) ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ–ರಾಟ್ಜಲ್

41) ಭಾರತೀಯ ರೈಲ್ವೆಯ ಪಿತಾಮಹ–ಲಾರ್ಡ್ ಡಾಲ್ ಹೌಸಿ
42) ಆರ್ಯುವೇದದ ಪಿತಾಮಹ–ಚರಕ
43) ಯೋಗಾಸನದ ಪಿತಾಮಹ–ಪತಂಜಲಿ ಮಹರ್ಷಿ
44) ಭಾರತದ ವಿದೇಶಾಂಗ ನೀತಿಯ ಶಿಲ್ಪಿ–ಜವಾಹರಲಾಲ್ ನೆಹರೂ
45) ಭಾರತದ ನವ ಜಾಗ್ರತಿಯ ಜನಕ–ರಾಜರಾಮ್ ಮೋಹನ್ ರಾವ್
46) ಹಸಿರು ಕ್ರಾಂತಿಯ ಪಿತಾಮಹ–ನಾರ್ಮನ್ ಬೋರ್ಲಾನ್
47) ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ–ಪುರಂದರದಾಸರು
48) ಆಧುನಿಕ ಕರ್ನಾಟಕದ ಶಿಲ್ಪಿ–ಸರ್.ಎಂ.ವಿಶ್ವೇಶ್ವರಯ್ಯ
49) ಭಾರತದ ಶಾಸನದ ಪಿತಾಮಹ–ಅಶೋಕ
50) ಕರ್ನಾಟಕದ ಶಾಸನದ ಪಿತಾಮಹ–ಬಿ.ಎಲ್.ರೈಸ್

51) ಪ್ರತಿ ಸುಧಾರಣ ಚಳುವಳಿಯ ಪಿತಾಮಹ–ಇಗ್ನೇಷಿಯಸ್ ಲಯೋಲ
52) ಸಮಾಜಶಾಸ್ತ್ರದ ಪಿತಾಮಹ–ಆಗಸ್ಟ್ ಕಾಂಟೆ
53 )ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ–ವಿಷ್ಣುಶರ್ಮ
54) ಆಧುನಿಕ ಭಾರತದ ಜನಕ–ರಾಜರಾಮ್ ಮೋಹನ್ ರಾವ್
55) ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ–ಲಾಟಿನ್ ಸಾಚ್
56) ಕಂಪ್ಯೂಟರ್ ನ ಪಿತಾಮಹ –ಚಾಲ್ಸ್ ಬ್ಯಾಬೇಜ್
57) ಗದ್ಯಶಾಸ್ತ್ರದ ಪಿತಾಮಹ–ಡಾಂಟೆ
58) ಪದ್ಯಶಾಸ್ತ್ರದ ಪಿತಾಮಹ–ಪೆಟ್ರಾರ್ಕ್
59) ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ–ಹೋಮಿ ಜಹಾಂಗೀರ್ ಬಾಬಾ
60) ಉರ್ದು ಭಾಷೆಯ ಪಿತಾಮಹ–ಅಮೀರ್ ಖುಸ್ರೋ

61) ಭಾರತದ ಇತಿಹಾಸದ ಪಿತಾಮಹ–ಕಲ್ಹಣ
62) ಭಾರತದ ರಸಾಯನಿಕ ಪಿತಾಮಹ–2ನೇ ನಾಗರ್ಜುನ
63) ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ–ಜ್ಯೋತಿರಾವ್ ಪುಲೆ
64) ಭೂವಿಜ್ಞಾನದ ಪಿತಾಮಹ–ಎ.ಜೇಮ್ಸ್ ಹಟನ್
65) ಪುನರುಜ್ಜಿವನದ ಪಿತಾಮಹ–ಪೆಟ್ರಾರ್ಕ್
66) ಭಾರತೀಯ ಪುನರುಜ್ಜಿವನದ ಪಿತಾಮಹ–ರಾಜರಾಮ್ ಮೋಹನ್ ರಾವ್
67) ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ–ಎಂ.ಎನ್.ಶ್ರೀನಿವಾಸ್
68) ಭಾರತದ ಕ್ಷಿಪಣಿಗಳ ಪಿತಾಮಹ–ಎ.ಪಿ.ಜೆ.ಅಬ್ದುಲ್ ಕಲಾಂ
69) ನೀಲಿ ಕ್ರಾಂತಿಯ ಪಿತಾಮಹ–ಹರಿಲಾಲ್ ಚೌಧರಿ
70) ಹಳದಿ ಕ್ರಾಂತಿಯ ಪಿತಾಮಹ–ಶ್ಯಾಮ್ ಪಿತ್ರೋಡಾ

71) ಇತಿಹಾಸದ ಪಿತಾಮಹ–ಹೆರೋಡಾಟಸ್
72) ಆರ್ಥಶಾಸ್ತ್ರದ ಪಿತಾಮಹ–ಆಡಂ ಸ್ಮಿತ್
73) ರಾಜ್ಯ ಶಾಸ್ತ್ರದ ಪಿತಾಮಹ–ಅರಿಸ್ಟಾಟಲ್
74) ಭಾರತದ ಪೂಜ್ಯ ಪಿತಾಮಹ–ದಾದಾಬಾಯಿ ನೌರೋಜಿ
75) ಭಾರತದ ಹೈನುಗಾರಿಕೆಯ ಪಿತಾಮಹ–ಜಾರ್ಜ ಕುರಿಯನ್
76) ಭಾರತದ ಅರಣ್ಯ ಶಾಸ್ತ್ರದ ಪಿತಾಮಹ–ಬ್ರಾಂಡೀಸ್
77) ಹರಿದಾಸ ಪಿತಾಮಹ–ಶ್ರೀಪಾದರಾಯರು
78) ಕನ್ನಡದ ಕಾವ್ಯ ಪಿತಾಮಹ–ಪಂಪ
79) ಕನ್ನಡ ಚಳುವಳಿಯ ಪಿತಾಮಹ–ಅ.ನ.ಕೃಷ್ಣರಾಯ
80) ಸಹಕಾರಿ ಚಳುವಳಿಯ ಪಿತಾಮಹ–ದಿ.ಮೊಳಹಳ್ಳಿ ಶಿವರಾಯರು

81) ವಚನ ಸಂಪಾದನೆಯ ಪಿತಾಮಹ–ಫ.ಗು.ಹಳಕಟ್ಟಿ
82) ಕರ್ನಾಟಕದ ಪ್ರಹಸನದ ಪಿತಾಮಹ–ಟಿ.ಪಿ.ಕೈಲಾಸಂ
83) ಕಾದಂಬರಿಯ ಪಿತಾಮಹ–ಗಳಗನಾಥ
84) ಹೋಸಗನ್ನಡ ಸಾಹಿತ್ಯದ ಪಿತಾಮಹ–ಬಿ.ಎಮ್.ಶ್ರೀಕಂಠಯ್ಯ
85) ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ–ಜಿ.ಎಂ.ಪರಮಶಿವಯ್ಯ
86) ಆಧುನಿಕ ಕನ್ನಡ ನಿಘಂಟಿನ ಪಿತಾಮಹ–ಜಿ.ವೆಂಕಟಸುಬ್ಬಯ್ಯ
87) ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ–ಟಿ.ಪಿಕೈಲಾಸಂ
88) ಭಾರತದ ಮೆಟ್ರೋ ರೈಲಿನ ಪಿತಾಮಹ–ಇ.ಶ್ರೀಧರನ್
89) ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ–ವಿಕ್ರಂ ಸಾರಾಭಾಯಿ
90) ಭಾರತದ ವೃದ್ಧರ ಪಿತಾಮಹ–ದಾದಾಬಾಯಿ ನವರೋಜಿ

91) ಹಿಂದಿಳಿದ ವರ್ಗಗಳ ಪಿತಾಮಹ–ದೇವರಾಜ ಅರಸ್
91) ಫೇಸ್ ಬುಕ್ ನ ಪಿತಾಮಹ–ಮಾರ್ಕ್ ಜುಗರ್ ಬರ್ಗ್
92) ಇಂಗ್ಲಿಷ್ ಕಾವ್ಯದ ಪಿತಾಮಹ–ಜಿಯಾಪ್ರೆರಿ ಚೌಸೆರ್
93) ಭಾರತದ ಯೋಜನೆಯ ಪಿತಾಮಹ–ಸರ್.ಎಂ.ವೀಶ್ವೇಶ್ವರಯ್ಯ
94) ವಿಕಾಸವಾದದ ಪಿತಾಮಹ–ಚಾರ್ಲ್ಸ್ ಡಾರ್ವಿನ್
95) ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ–ಹಿಪ್ಪೋಕ್ರೇಟ್ಸ್
96) ಆಧುನಿಕ ಯೋಗದ ಪಿತಾಮಹ–ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97) ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ–ಥಾರ್ನ್ ಡೈಕ್
98) ಕನ್ನಡದ ಸಣ್ಣ ಕಥೆಗಳ ಪಿತಾಮಹ–ಪಂಜೆ ಮಂಗೇಶರಾಯರು
99) ರಾಷ್ಟ್ರ ಪಿತಾಮಹ–ದಾದಾಬಾಯಿ ನವರೋಜಿ
100) ಭಾರತದ ಸಂವಿಧಾನದ ಶಿಲ್ಪಿ–ಬಿ.ಆರ್.ಅಂಬೇಡ್ಕರ್.

Leave a Reply

Your email address will not be published. Required fields are marked *

error: Content Copyright protected !!