Tuesday, November 26, 2024
Latest:
GKPersons and PersonaltySpardha Times

ಭಾರತದಲ್ಲಿ ಮೊದಲಿಗರು

Share With Friends

1. ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ – ಮೌಂಟ್ ಬ್ಯಾಟನ್
2. ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ – ಸಿ. ರಾಜಗೋಪಾಲಾಚಾರಿ
3. ಭಾರತದ ಪ್ರಥಮ ರಾಷ್ಟ್ರಪತಿ – ಡಾ. ರಾಜೇಂದ್ರ ಪ್ರಸಾದ್
4. ಭಾರತದ ಪ್ರಥಮ ಉಪರಾಷ್ಟ್ರಪತಿ – ಡಾ. ಎಸ್. ರಾಧಾಕೃಷ್ಣನ್
5. ಭಾರತದ ಪ್ರಥಮ ಪ್ರಧಾನಮಂತ್ರಿ – ಜವಾಹರಲಾಲ್ ನೆಹರು

6. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಅಧ್ಯಕ್ಷರು – ಡಬ್ಲ್ಯೂ. ಸಿ. ಬ್ಯಾನರ್ಜಿ
7. ಭಾರತದ ಪ್ರಥಮ ಈ. ಪಿ. ಎಸ್ ಅಧಿಕಾರಿ – ಸತ್ಯೇಂದ್ರನಾಥ ಠಾಗೋರ್
8. ಭಾರತದ ಪ್ರಥಮ ಮುಖ್ಯ ನ್ಯಾಯಾಧೀಶರು – ನ್ಯಾಯಮೂರ್ತಿ ಹಿರಾಲಾಲ್ ಕನಿಯ
9. ಲೋಕಸಭೆಯ ಪ್ರಥಮ ಅಧ್ಯಕ್ಷರು – ಜಿ.ವಿ. ಮಾವಳಂಕರ್
10. ಹೈಕೋರ್ಟ್‍ನ ಪ್ರಥಮ ನ್ಯಾಯಾದೀಶರು – ಶಂಬುನಾಥ ಪಂಡಿತ್

11. ಸೇನಾ ಪಡೆಯ ಮಹಾ ದಂಡನಾಯಕರಾದ ಪ್ರಥಮ ಭಾರತೀಯ – ಜನರಲ್ ಕೆ. ಎಂ. ಕಾರಿಯಪ್ಪ
12. ಸೇನಾ ಪಡೆಯ ಪ್ರಥಮ ಮುಖ್ಯಸ್ಥ – ಜನರಲ್ ಮಾಣಿಕ್ ಶಾ
13. ವಾಯುದಳದ ಪ್ರಥಮ ಮುಖ್ಯಸ್ಥ – ಏರ್‍ಮಾರ್ಷಲ್ ಎಸ್. ಮುಖರ್ಜಿ
14. ನೌಕಾದಳದ ಪ್ರಥಮ ಮುಖ್ಯಸ್ಥ – ವೈಸ್ ಅಡ್ಮಿರಲ್ ಆರ್. ಡಿ. ಕಟಾರಿ
15. ಭಾರತದ ಪ್ರಥಮ ಪೈಲಟ್ – ಜೆ. ಆರ್. ಡಿ. ಟಾಟಾ

16. ಭಾರತದ ಪ್ರಥಮ ಗಗನಯಾತ್ರಿ– ರಾಕೇಶ್ ಶರ್ಮ
17. ಇಂಗ್ಲೀಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ- ಮಿಹಿರ್ ಸೇನ್
18. ಎವರೆಸ್ಟ್ ಪರ್ವತವನ್ನು ಏರಿದ ಪ್ರಥಮ ಭಾರತೀಯ – ಶರ್ಪಾ ತೇನ್‍ಸಿಂಗ್
19. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ– ಸಿ. ರಾಜಗೋಪಾಲಾಚಾರಿ
20. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ– ಜೆ. ಆರ್.ಡಿ. ಟಾಟಾ

21. ಪ್ರಥಮ ಭಾರತೀಯ ಗ್ರಾಂಡ್ ಮಾಸ್ಟರ್ ಹಾಗೂ ಚೆಸ್ ಚಾಂಪಿಯನ್ – ವಿಶ್ವನಾಥನ್ ಆನಂದ
22. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ – ರವೀಂದ್ರನಾಥ್ ಠಾಗೋರ್
23. ಮ್ಯಾಗ್ಸಸ್ಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ– ಆಚಾರ್ಯ ವಿನೋಭಾ ಭಾವೆ
24. ಪ್ರಥಮ ಮಹಿಳಾ ಗವರ್ನರ್- ಸರೋಜಿನಿ ನಾಯ್ಡು
25. ವಿಶ್ವ ಸಂಸ್ಥೆಯ ಸಾಮಾನ್ಯಸಭೆಯ ಅಧ್ಯಕ್ಷರಾದ ಪ್ರಥಮ ಭಾರತೀಯ ಮಹಿಳೆ- ವಿಜಯಲಕ್ಷ್ಮೀ ಪಂಡಿತ್

26. ಹೈಕೋರ್ಟ್ ಮುಖ್ಯ ನ್ಯಾಯಾದೀಶರಾದ ಮೊದಲ ಮಹಿಳೆ– ಮೀರಾ ಸಾಹಿಬ್ ಫಾತಿಮಾ ಬೀವಿ
27. ಐಎಎಸ್ ಅಧಿಕಾರಿಯಾದ ಪ್ರಥಮ ಭಾರತೀಯ ಮಹಿಳೆ – ಅನ್ನಾ ರಾಜನ್ ಜಾರ್ಜ್
28. ಕ್ಯಾಬಿನೆಟ್ ಮಂತ್ರಿಯಾದ ಪ್ರಥಮ ಮಹಿಳೆ – ರಾಜಕುಮಾರಿ ಅಮೃತ್ ಕೌರ್
29. ಭಾರತದ ಪ್ರಥಮ ಮಹಿಳಾ ವಿಮಾನ ಚಾಲಕಿ – ಪ್ರೇಮಾ ಮಾಥುರ್
30. ಐಪಿಎಸ್ ಅಧಿಕಾರಿಯಾದ ಪ್ರಥಮ ಮಹಿಳೆ – ಕಿರಣ್‍ಬೇಡಿ

31. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ – ಮದರ್ ಥೆರೆಸಾ
32. ಎವರೆಸ್ಟ್ ಶಿಖರವೇರಿದ ಪ್ರಥಮ ಭಾರತೀಯ ಮಹಿಳೆ – ಬಚೇಂದ್ರಪಾಲ್
33. ಇಂಗ್ಲೀಷ್ ಕಾಳುವೆಯನ್ನು ಈಜಿದ ಪ್ರಥಮ ಭಾರತೀಯ ಮಹಿಳೆ – ಆರತಿಶಾಹ
34. ಭಾರತದ ಪ್ರಥಮ ಮಹಿಳಾ ರಾಯಭಾರಿ– ಸಿ. ಬಿ. ಮುತ್ತಮ್ಮ
35. ಯುದ್ಧರಂಗಕ್ಕೆ ವಿಮಾನ ಕೊಂಡೊಯ್ದ ಪ್ರಥಮ ಮಹಿಳಾ ಪೈಲೆಟ್- ಗುಂಜನ್ ಸಕ್ಸೇನಾ

36. ಪ್ರಥಮ ಮಹಿಳಾ ಮುಖ್ಯಮಂತ್ರಿ – ಸುಚೇತಾ ಕೃಪಲಾನಿ
37. ಒಲಂಪಿಕ್ ಕ್ರೀಡೆಗಳಲ್ಲಿ ಪದಕ ಪಡೆದ ಪ್ರಥಮ ಮಹಿಳೆ – ಕರ್ಣಂ ಮಲ್ಲೇಶ್ವರಿ
38. ಗಗನಯಾತ್ರೆ ಮಾಡಿದ ಪ್ರಥಮ ಮಹಿಳೆ – ಡಾ. ಕಲ್ಪನಾ ಚಾವ್ಲ
39. ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ – ಪ್ರತಿಭಾ ಪಾಟೀಲ್
40. ಭಾರತದ ಪ್ರಥಮ ಮಹಿಳಾ ಲೋಕಸಭಾಧ್ಯಕ್ಷರು – ಶ್ರೀಮತಿ ಮೀರಾಕುಮಾರ್

# ಇವುಗಳನ್ನೂ ಓದಿ…

ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು

ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
ಭಾರತದ ವ್ಯವಸಾಯ ಪದ್ಧತಿಗಳು

ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ

ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

error: Content Copyright protected !!