ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 3
51. ಕನ್ನಡದಲ್ಲಿ ಮೊದಲ ಬಾರಿಗೆ ಜೀವನಚರಿತ್ರೆ ಬರೆದವರು – ಎಂ.ಎಸ್. ಪುಟ್ಟಣ್ಣ
52. ಕನ್ನಡದ ಮೊದಲ ಛಂಧೋಗ್ರಂಥ – ಛಂದೋಂಬುದಿ
53. ಕನ್ನಡದ ಮೊದಲ ಜ್ಯೋತಿಷಿಗ್ರಂಥ – ಜಾತಕತಿಲಕ (ಶ್ರೀಧರಾಚಾರ್ಯ)
54. ಕನ್ನಡದ ಮೊದಲ ಗಣಿತಶಾಸ್ತ್ರಕೃತಿ – ವ್ಯವಹಾರಗಣಿತ ( ರಾಜಾದಿತ್ಯ)
55. ಹೊಸಗನ್ನಡದ ಮೊದಲ ಮಹಾಕಾವ್ಯ – ಶ್ರೀ ರಾಮಾಯಣ ದರ್ಶನಂ
56. ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕೃತಿ – ಶ್ರೀ ರಾಮಾಯಣದರ್ಶನಂ
57. ಅಖಿಲ ಭಾರತ ಕನ್ನ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಮೊದಲ ಮಹಿಳೆ – ಜಯದೇವಿತಾಯಿ ಲಿಗಾಡೆ
58. ಕನ್ನಡದ ಮೊದಲ ಕನ್ನಡ ಇಂಗ್ಲೀಷ್ ನಿಘಂಟಿನ ರಚನೆಕಾರರು- ಆರ್. ಎಫ್. ಕಿಟೆಲ್
59. ಕನ್ನಡದ ಮೊಟ್ಟಮೊದಲ ಕಾವ್ಯಕೃತಿ – ಆದಿಪುರಾಣ
60. ಕನ್ನಡದ ಮೊದಲ ಪತ್ರಿಕೆ – ಮಂಗಳೂರು ಸಮಾಚಾರ್
61. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೊದಲ ಅಧ್ಯಕ್ಷ – ಜಿ. ನಾರಾಯಣ
62. ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ – ಬೆಂಗಳೂರು
63. ಕನ್ನಡದ ಮೊದಲ ದಿನಪತ್ರಿಕೆ – ಸೂರ್ಯೋದಯ ಪ್ರಕಾಶಿಕಾ
64. ಕನ್ನಡದ ಮೊದಲ ಗಾದೆಗಳ ಸಂಕಲನ – ಕನ್ನಡದ ಗಾದೆಗಳು
65. ಕನ್ನಡದ ಮೊದಲ ಒಗಟುಗಳ ಸಂಕಲನ- ಮಕ್ಕಳ ಒಡಪುಗಳು
66. ಕನ್ನಡದ ಮೊದಲ ಪ್ರವಾಸ ಕಥೆ – ದಕ್ಷಿಣ ಭಾರತ ಯಾತ್ರೆ
67. ಕನ್ನಡ ಸಾಹಿತ್ಯ ಮೊದಲ ನಿಘಂಟು – ರನ್ನಕಂದ
68. ಕನ್ನಡ ಮೊದಲ ಪ್ರಬಂಧ ಸಂಕಲನ- ಲೋಕರಹಸ್ಯ
69. ಎಪಿಗ್ರಾಫಿಯ ಆಫ್ ಕರ್ನಾಟಕವನ್ನು ಮೊದಲು ಸಂಗ್ರಹಿಸಿದವರು – ಬಿ. ಎಲ್. ರೈಸ್
70. ಕನ್ನಡ ವ್ಯಾಕರಣವನ್ನು ಮೊದಲು ಪ್ರಕಟಿಸಿದವರು- ವಿಲಿಯಂ ಕೇರಿ
71. ಕನ್ನಡದ ಮೊದಲ ವ್ಯಾಕರಣ ಗ್ರಂಥ- ಶಬ್ಧಕ್ಮತಿ
72. ಕನ್ನಡದ ಮೊದಲ ಕಾನೂನು ಪತ್ರಿಕೆ- ನ್ಯಾಯಸಂಗ್ರಹ
73. ಕನ್ನಡದ ಮೊದಲ ಮಕ್ಕಳ ಪತ್ರಿಕೆ- ಮಕ್ಕಳ ಪುಸ್ತಕ
74. ಕನ್ನಡದ ಮೊದಲ ಹಾಸ್ಯಲೇಖಕಿ- ಟಿ. ಸುನಂದಮ್ಮ
75. ಕನ್ನಡದ ಮೊದಲ ಗದ್ಯ ನಿಘಂಟು – ಕರ್ನಾಟಕ ಶಬ್ದಸಾರ
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 1
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 2
# ಇವುಗಳನ್ನೂ ಓದಿ..
➤ ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ
➤ ಕವಿಗಳು – ಸಾಹಿತಿಗಳು ಮತ್ತು ಅವರ ಕಾವ್ಯನಾಮ
➤ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು – ನಡೆದ ಸ್ಥಳ ಮತ್ತು ಅಧ್ಯಕ್ಷರ ಪಟ್ಟಿ
➤ ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ
➤ ಶಿವರಾಮ ಕಾರಂತರ ಪರಿಚಯ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ100 ವಿರುದ್ಧಾರ್ಥಕ ಶಬ್ದಗಳ ಸಂಗ್ರಹ
➤ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು)
➤ ಶಬ್ದಮಣಿದರ್ಪಣ ಮತ್ತು ಕೇಶಿರಾಜ
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕನ್ನಡನಾಡಿನ ಪ್ರಮುಖ ಬಿರುದಾಂಕಿತರು
➤ ಕನ್ನಡದ 100 ಪ್ರಸಿದ್ಧ ಗಾದೆಗಳು
➤ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ
➤ ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಗೋಕಾಕ ಚಳುವಳಿ
➤ ಅನ್ಯಭಾಷಾ ಪದಗಳು ( ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)
➤ ಕನ್ನಡ ವ್ಯಾಕರಣ : ಪ್ರಾಸ
➤ ಕನ್ನಡ ವ್ಯಾಕರಣ : ಅಲಂಕಾರ
➤ ಕನ್ನಡ ವ್ಯಾಕರಣ : ಅವ್ಯಯಗಳು
➤ ಕನ್ನಡ ವ್ಯಾಕರಣ : ಸರ್ವನಾಮಗಳು
➤ ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು
➤ ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು
➤ ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..?