Karnataka First : ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 5
Karnataka First :
101. ರಾಷ್ಟ್ರಪ್ರಶಸ್ತಿ ವಿಜೇತ ಮೊದಲ ಕನ್ನಡ ಗಾಯಕ – ಶಿವಮೊಗ್ಗ ಸುಬ್ಬಣ್ಣ
102. ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯ- ಮೈಸೂರು ವಿಶ್ವವಿದ್ಯಾಲಯ(1916)
103. ದಾದಾಸಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ವಿ.ಶಾಂತಾರಾಂ
104. ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕಚಿತ್ರ– ಮೃಚ್ಛಕಟಿಕ
105. ಭಾರತ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಾಧೀಶರಾಗಿದ್ದ ಮೊದಲ ಕನ್ನಡಿಗ – ಇ. ಎಸ್. ವೆಂಕಟರಾಮಯ್ಯ
106. ವಿಶ್ವ ಆಹಾರ ಸಂಸ್ಥೆಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ದೇವಂಗಿ ಪ್ರಪುಲ್ಲಚಂದ್ರ
107. ಕನ್ನಡದ ಮೊದಲ ಬೆರಳಚ್ಚು ಯಂತ್ರವನ್ನು ಸಿದ್ದಪಡಿಸಿದ ಕನ್ನಡಿಗ – ಅನಂತ ಸುಬ್ಬರಾವ್
108. ಕರ್ನಾಟಕದ ಪ್ರಥಮ ಸಂಚಾರಿ ಗ್ರಂಥಾಲಯ – ಕುವೆಂಪು ಸಂಚಾರಿ ಗ್ರಂಥಾಲಯ
109. ಕರ್ನಾಟಕದಿಂದ ಆಯ್ಕೆಗೊಂಡ ಮೊದಲ ಲೋಕಸಭಾ ಉಪಾಧ್ಯಕ್ಷರು – ಎಸ್. ಮಲ್ಲಿಕಾರ್ಜುನಯ್ಯ
110. ಕನ್ನಡದ ಮೊದಲ ಕವಿ ಚರಿತೆಕಾರ – ಆರ್. ನರಸಿಂಹಾಚಾರ್ಯ
111. ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು – ಪ್ರೋ. ಎಲ್. ಎಸ್.ಶೇಷಗಿರಿರಾವ್
112. ಅತ್ತಿಮಬ್ಬೆ ಪ್ರಶಸ್ತಿ ಪಡೆದ ಮೊತ್ತಮೊದಲ ಕನ್ನಡತಿ – ಶ್ರೀಮತಿ ಸುನಂದಮ್ಮ
113. ಕನ್ನ ಡವೈದ್ಯ ಪದಕೋಶ ಮೊದಲ ರಚನೆಕಾರ – ಡಾ. ಡಿ. ಎಸ್. ಶಿವಪ್ಪ
114. ಪ್ರಥಮ ರಾಜ್ಯಪಾಲರಾದ ಮೊದಲ ಕನ್ನಡಿಗ – ಬಿ. ರಾಚಯ್ಯ
115. ಕರ್ನಾಟಕದ ಪ್ರಥಮ ಮುಖ್ಯಮಂತ್ರಿ – ಕೆ.ಸಿರೆಡ್ಡಿ
116. ಜಗತ್ತಿನ ಅತಿ ಎತ್ರವಾದ ಕನ್ನಡನಾಡಿನ ಏಕಶಿಲಾಮೂರ್ತಿ – ಗೋಮಟೇಶ್ವರ ವಿಗ್ರಹ (ಶ್ರವಣಬೆಳಗೊಳ)
117. ವಿಶ್ವಸುಂದರಿ ಪ್ರಶಸ್ತಿ ಪಡೆದ ಮೊದಲ ಕನ್ನಡತಿ – ಐಶ್ವರ್ಯ ರೈ
118. ಕರ್ನಾಟಕದಲ್ಲಿ ಪ್ರಥಮ ಭಾರಿಗೆ ಕನ್ನಡದ ಪ್ರಸಾರದ ಉಪಗ್ರಹ ಚಾನಲ್- ಚಂದನ( 2000 ಏಪ್ರಿಲ್ 5)
119. ಕನ್ನಡದ ಮೊದಲ ವಾರಪತ್ರಿಕೆ – ಸುಬುದ್ದಿ ಪ್ರಕಾಶ( 1845- ಬೆಳಗಾವಿ)
120. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ– ದಕ್ಷಿಣ ಕನ್ನಡ
121. ಕರ್ನಾಟಕದ ಮೊದಲ ಬ್ಯಾಂಕ್ – ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್
122. ಇಸ್ರೋ ಸಂಸ್ಥೆಯ ನಿರ್ದೇಶಕರಾದ ಪ್ರಥಮ ಕನ್ನಡಿಗ – ಪ್ರೋ. ಯು. ಆರ್ ರಾವ್
123. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ – ರಣಧೀರ ಕಂಠೀರವ
124. ಅಚ್ಚಕನ್ನಡದ ಮೊಟ್ಟಮೊದಲ ಕರ್ನಾಟಕದ ದೊರೆ – ಕದಂಬರ ಮಯೂರವರ್ಮ
125. ರಾಷ್ಟ್ರವನ್ನು ಪ್ರತಿನಿಧಿಸಿದ ಕರ್ನಾಟಕದ ಮೊದಲ ಕ್ರಿಕೆಟ್ ಆಟಗಾರ – ಪಿ. ಇ. ಪಾಲಿಯಾ