ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 6
126. ಕರ್ನಾಟಕದ ಮೊದಲ ವಿಶ್ವವಿದ್ಯಾಲಯ – ಮೈಸೂರು ವಿಶ್ವವಿದ್ಯಾಲಯ
127. ಕರ್ನಾಟಕದ ಮೊದಲ ವೈಧ್ಯಕೀಯ ಕಾಲೇಜು – ಮೈಸೂರು ವೈದ್ಯಕೀಯ ಕಾಲೇಜು
128. ಕರ್ನಾಟಕದಲ್ಲಿ ಪ್ರಾರಂಭವಾದ ಪ್ರಥಮ ಕಾಲೇಜು – ಸೆಂಟ್ರಲ್ ಕಾಲೇಜ್ ಬೆಂಗಳೂರು
129. ಕರ್ನಾಟಕದಲ್ಲಿ ಮೊದಲ ರೈಲು ಸಂಪರ್ಕ ಪಡೆದ ನಗರ – ಬೆಂಗಳೂರು( 1905)
130. ಕರ್ನಾಟಕದ ಮೊದಲ ರೈಲು ಸಂಪರ್ಕ – ಬೆಂಗಳೂರು ಜೋಲಾರ್ಪೇಟೆ ಮಡುವೆ ಆರಂಭ(1956)
131. ಕರ್ನಾಟಕದ ಪ್ರಥಮ ಮಹಿಳಾ ರಾಜ್ಯಪಾಲರು – ವಿ. ಎಸ್. ರಮಾದೇವಿ
132. ಕನ್ನಡದ ಮೊದಲ ಚಿತ್ರ ನಿರ್ಮಾಪಕಿ – ಎಂ. ವಿ ರಾಜಮ್ಮ
133. ಕರ್ನಾಟಕದಲ್ಲಿ ಪ್ರಥಮ ದೂರದರ್ಶನ ಪ್ರಾರಂಭವಾಗಿದ್ದು – ಕಲಬುರಗಿ(ಗುಲ್ಬರ್ಗ 1977)
134. ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ – ಸಿಂಗಾಪುರದಲ್ಲಿ ರಾಜಾಕುಳ್ಳ
135. ರಂಗಮಂಚದ ಮೇಲೆ ಮೊಟ್ಟಮೊದಲ ಬಾರಿಗೆ ಜೀವಂತ ಪ್ರಾಣಿಗಳನ್ನು ತಂದವರು – ಗುಬ್ಬೀವೀರಣ್ಣ
136. ಏಕೀಕೃತ ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ – ಎಸ್. ನಿಜಲಿಂಗಪ್ಪ
137. ಕರ್ನಾಟಕ ರಾಜ್ಯದ ಮೊದಲ ಉಪಮುಖ್ಯಮಂತ್ರಿ-ಎಸ್. ಎಂ ಕೃಷ್ಣ
138. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಗೆದ್ದ ಕರ್ನಾಟಕದ ಪ್ರಥಮ ಆಟಗಾರ – ಪ್ರಕಾಶ ಪಡುಕೋಣೆ
139. ಕರ್ನಾಟಕ ರಾಜ್ಯದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
140. ಕನ್ನಡದ ಭಾವಗೀತೆಗಳ ಮೊದಲ ಧ್ವನಿಸುರುಳಿ – ನಿತ್ಯೋತ್ಸವ ( 1978)
141. ಆಕಾಶವಾಣಿಯ ಮೂಲಕ ಮಾತನಾಡಿದ ಮೊದಲ ಕನ್ನಡಿಗ – ಕುವೆಂಪು
142. ಭಾರತ ರತ್ನ ಪಡೆದ ಮೊದಲ ಕನ್ನಡಿಗ ವಿಜ್ಞಾನಿ -ಸರ್. ಸಿ. ವಿ. ರಾಮನ್
143. ಕರ್ನಾಟಕದ ಮೊದಲ ಪ್ರಮುಖ ಜಲಾಶಯ – ಕೃಷ್ಣರಾಜಸಾಗರ
144. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯುದಾಗಾರ – ವರಾಹಿ ಜಲವಿದ್ಯುದಾಗಾರ
145. ಪ್ರಪಂಚದಲ್ಲೇ ಮೊದಲ ಬಾರಿಗೆ ಕುಟುಂಬ ಯೋಜನಾ ಕೇಂದ್ರವನ್ನು ಪ್ರಾರಂಭಿಸಿದ ಅರಸರು – ಮೈಸೂರು ಅರಸರು
146. ಕನ್ನಡದ ಪುಸ್ತಕೋದ್ಯಮಕ್ಕೆ ಮೀಸಲಾಗಿದ್ದ ಮೊದಲ ಪತ್ರಿಕೆ – ಗ್ರಂಥಲೋಕ
147. ಕ್ರೀಡೆಗೆ ಮೀಸಲಾದ ಕನ್ನಡದ ಮೊದಲ ಪತ್ರಿಕೆ – ಕಸ್ತೂರಿ
148. ಅತಿದೀರ್ಘ ಕಾಲ ಪತ್ರಿಕೆಯೊಂದರ ಸಂಪಾದಕರಾಗಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ – ಎಸ್. ಕೃಷ್ಣರಾವ್
149. ಕರ್ನಾಟಕದಲ್ಲಿ ಮೊದಲು ಸೂರ್ಯನು ಮೂಡುವ ಸ್ಥಳ – ಮುಳಬಾಗಿಲು
150. ಭಾರತ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ – ಎಂ.ಪಿ ಗಣೇಶ್
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 1
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 2
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 3
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 4
➤ ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 5
# ಇವುಗಳನ್ನೂ ಓದಿ..
➤ ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ
➤ ಕವಿಗಳು – ಸಾಹಿತಿಗಳು ಮತ್ತು ಅವರ ಕಾವ್ಯನಾಮ
➤ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು – ನಡೆದ ಸ್ಥಳ ಮತ್ತು ಅಧ್ಯಕ್ಷರ ಪಟ್ಟಿ
➤ ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ
➤ ಶಿವರಾಮ ಕಾರಂತರ ಪರಿಚಯ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ100 ವಿರುದ್ಧಾರ್ಥಕ ಶಬ್ದಗಳ ಸಂಗ್ರಹ
➤ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು)
➤ ಶಬ್ದಮಣಿದರ್ಪಣ ಮತ್ತು ಕೇಶಿರಾಜ
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕನ್ನಡನಾಡಿನ ಪ್ರಮುಖ ಬಿರುದಾಂಕಿತರು
➤ ಕನ್ನಡದ 100 ಪ್ರಸಿದ್ಧ ಗಾದೆಗಳು
➤ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ
➤ ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಅನ್ಯಭಾಷಾ ಪದಗಳು ( ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)
➤ ಕನ್ನಡ ವ್ಯಾಕರಣ : ಪ್ರಾಸ
➤ ಕನ್ನಡ ವ್ಯಾಕರಣ : ಅಲಂಕಾರ
➤ ಕನ್ನಡ ವ್ಯಾಕರಣ : ಅವ್ಯಯಗಳು
➤ ಕನ್ನಡ ವ್ಯಾಕರಣ : ಸರ್ವನಾಮಗಳು
➤ ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು
➤ ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು