ಸಾಮಾನ್ಯ ವಿಜ್ಞಾನದ ಒನ್ ಲೈನ್ ಪ್ರಶ್ನೆಗಳು : General Science One Line Questions
General Science One Line Questions :
1.ವಿಟಮಿನ್ ಗಳನ್ನು ಕಂಡು ಹಿಡಿದವರು ಯಾರು? – ಪಂಕ್
2.ವಿಟಮಿನ್ ಗಳಲ್ಲಿನ ಬಗೆಗಳು – ಎ,ಬಿ,ಸಿ,ಡಿ,ಇ, ಕೆ
3.ನೀರಿನಲ್ಲಿ ಕರಗುವ ವಿಟಮಿನ್ ಗಳು – ಬಿ,ಸಿ
4.ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು – ಎ,ಡಿ,ಇ,ಕೆ
5.ಎ ವಿಟಮಿನ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ? – ಕಣ್ಣಿನ ದೃಷ್ಟಿ ವೃದ್ಧಿಗೊಳಿಸಲು
6.ಈ ವಿಟಮಿನ್ ಯಾವುದರಲ್ಲಿ ಅಧಿಕವಾಗಿದೆ – ಕಾಡ್ ಲಿವರ್ ಕ್ಯಾರೆಟ್
7.ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ – ಬೇರಿಬೇರಿ
8.ಹಿಮೋಗ್ಲೋಬಿನ್ ಯಾವುದರಲ್ಲಿ ಇರುತ್ತದೆ – ಕೆಂಪು ರಕ್ತಕಣ ದಲ್ಲಿ
9.ಡಿ ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ – ರಿಕೆಟ್ಸ್
10.ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಾಮಿನ್ – ವಿಟಮಿನ್ ಕೆ
11.ಮಾನವನಲ್ಲಿನ ಕ್ರೋಮೋಜೋಮ್ ಸಂಖ್ಯೆ – 46
12.ಮಾನವನ ಶರೀರದಲ್ಲಿ ಎಷ್ಟು ಮೂಳೆಗಳಿವೆ – 206
13.ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು – ಪಿತ್ತ ಜನಕಾಂಗ
14.ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ – 72 ಬಾರಿ
15.ಮಾನವನ ದೇಹದ ಅತಿ ದೊಡ್ಡ ಜೀರ್ಣಕೋಶ – ಲಿವರ್
16.ಮೆದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ – ಇನ್ಸುಲಿನ್
17.ಕೊಬ್ಬಿನಲ್ಲಿರುವ ಅಂಶಗಳು – ಕಾರ್ಬನ್ ,ನೈಟ್ರೋಜನ್ ,ಆಕ್ಸಿಜನ್
18.ಐರನ್ ಕೊರತೆಯಿಂದ ಬರುವ ಕಾಯಿಲೆ – ರಕ್ತಹೀನತೆ
19.ಹಾಲನ್ನು ಮೊಸರಾಗಿ ಸುವ ಆಮ್ಲ – ಲ್ಯಾಕ್ಟಿಕ್ ಆಸಿಡ್
20.ಅಡಿಗೆ ಗ್ಯಾಸ್ ನಲ್ಲಿರುವ ಅನಿಲ – ಬ್ಯೂಟೇನ್
21.ಗೊಬ್ಬರ ಗ್ಯಾಸ್ ನಲ್ಲಿ ಇರುವ ಅನಿಲ – ಮೀಥೇನ
22.ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಆಂಟಿಬಯೋಟಿಕ್ – ಪೆನ್ಸಿಲಿನ್
23.ಎಬೋಲಾ ಯಾವುದರಿಂದ ಹರಡುತ್ತದೆ – ವೈರಸ್
24.ಶ್ವಾಸಕೋಶದ ಕೆಲಸ – ಆಮ್ಲಜನಕದ ಸರಬರಾಜು