ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
1. ಏಡ್ಸ್ ದೇಹದ ಯಾವುದರ ಮೇಲೆ ಪರಿಣಾಮ ಬೀರುತ್ತದೆ..?
ಎ. ರೋಗಪ್ರತಿಬಂಧಕ
ಬಿ. ರಕ್ತಪರಿಚಲನೆ
ಸಿ. ನರಮಂಡಲ
ಡಿ. ಉಸಿರಾಟ ವ್ಯವಸ್ಥೆ
2. ಇವುಗಳನ್ನು ಯಾವುದು ಅನುವಂಶಿಕ ಕಾಯಿಲೆಯಾಗಿವೆ..?
ಎ. ಏಡ್ಸ್
ಬಿ. ಕ್ಯಾನ್ಸರ್
ಸಿ. ವರ್ಣಾಂಧತೆ
ಡಿ. ಅಪೆಂಡಿಸೈಟಿಸ್
3. ಮನುಷ್ಯನ ದೇಹವು ಇವುಗಳಲ್ಲಿ ಯಾವುದಕ್ಕೆ ಪ್ರತಿಬಂಧಕ ಶಕ್ತಿಯನ್ನು ಹೊಂದಿದೆ..?
ಎ. ಮಧುಮೇಹ
ಬಿ. ಸಿಡುಬು
ಸಿ. ಕ್ಷಯಾ
ಡಿ. ಕಾಮಾಲೆ
4. ಜೈವಿಕ ತಂತ್ರಜ್ಞಾನದ ಪ್ರಯೋಗಶಾಲೆಯಾಗಿರುವ ಇಂಡೋನೇಶ್ಯಾದ ನಡುಗಡ್ಡೆಯ ಹೆಸರು..?
ಎ.ಸುಮಾತ್ರ
ಬಿ. ಜಾವಾ
ಸಿ. ಗೆಲಾಂಗ್
ಡಿ. ಬೋರ್ನಿಯಾ
5. ಕಿಡ್ನಿಯಲ್ಲಿರುವ ಕಲ್ಲಿನಂಶವು..?
ಎ. ಕ್ಯಾಲ್ಸಿಯಂ ಆಕ್ಸಲೇಟ್
ಬಿ. ಸೋಡಿಯಂ ಕ್ಲೋರೈಡ್
ಸಿ. ಸೋಡಿಯಂ ಹೈಡ್ರಾಕ್ಸೈಡ್
ಡಿ. ಇದ್ಯಾವುದೂ ಅಲ್ಲ
6. ಮನುಷ್ಯನ ದೇಹದಲ್ಲಿ ಅತಿ ದೊಡ್ಡ ಗ್ರಂಥಿ ಯಾವುದು..?
ಎ. ಲಿವರ್
ಬಿ. ಮೇದೋಜಿರಕಾಂಗ
ಸಿ. ಪಿಟ್ಯುಟರಿ
ಡಿ. ಆಡ್ರಿನಲ್
7. ಜೊಲ್ಲು ರಸಗಳಲ್ಲಿ ಕಂಡುಬರುವ ಕಿಣ್ವದ ಹೆಸರು..?
ಎ. ಪೆಪ್ಸನ್
ಬಿ. ಟಯಲಿನ್
ಸಿ. ಪ್ಸಸಿಸ್
ಡಿ. ಕೈಮಾಟ್ರಿಪ್ಸನ್
8. ಕೆಂಪು ರಕ್ತ ಕಣಗಳ ಕಡಿಮೆಯಾಗುವ ಲಕ್ಷಣ..?
ಎ. ರಕ್ತಹೀನತೆ
ಬಿ. ನಿಮೋನಿಯಾ
ಸಿ. ಅಲ್ಸರ್
ಡಿ. ಲ್ಯುಕೇಮಿಯಾ
9. ಡಿ. ಎನ್ ಎ. ರಚನೆಯನ್ನು ಕಂಡುಹಿಡಿದವರು ಯಾರು..?
ಎ. ಮಿಸ್ಮನ್
ಬಿ. ಹಾರಿಸನ್
ಸಿ. ವಾಟ್ಸನ್ ಮತ್ತು ಕ್ರಿಕ್ಸ್
ಡಿ. ಖೋರಾನಾ
10. ಹೃದಯದ ಸುತ್ತ ಆವರಿಸಿರುವ ತೆಳುವಾದ ಪದರು ಯಾವುದು..?
ಎ. ಪೆರಿಟೋನಿಯಂ
ಬಿ. ಪೆರಿಕಾರ್ಡಿಯಂ
ಸಿ. ಪ್ಲೂಸಾ
ಡಿ. ಮ್ಯಾಕಸ್ ಮೆಟ್ರಿಸ್
11. ಕ್ಷಯರೋಗದ ವಿರುದ್ಧ ನೀಡುವ ಚುಚ್ಚುಮದ್ದು ಯಾವುದು..?
ಎ. ಡಿ.ಪಿ.ಟಿ
ಬಿ. ಬಿ.ಸಿ. ಜಿ
ಸಿ. ಎಂ. ಎಂ. ಆರ್
ಡಿ. ಟಿ. ಎ. ಬಿ
12. ಕಾಲರ ರೋಗ ಉಂಟಾಗುವ ಕಾರಣ…?
ಎ. ಪೌಷ್ಠಿಕಾಂಶಗಳ ಕೊರತೆಯಿಂದ
ಬಿ. ವಾತಾವರಣದಲ್ಲಿರುವ ಆಮ್ಲಜನಕದ ಕೊರತೆ
ಸಿ. ಕಲ್ಮಶವಾದ ನೀರನ್ನು ಕುಡಿಯುವದರಿಂದ
ಡಿ. ಪಾಪಕರ್ಮಗಳಿಂದ
13. ಪ್ರೋಟಿನ್ ನ್ಯೂನತೆಯಿಂದ ಬರುವ ಕಾಯಿಲೆ ಯಾವುದು..?
ಎ. ಕ್ಯಾಕ್ಷಿಯೋಕರ್
ಬಿ. ಹಿಮೋಫಿಲಿಯಾ
ಸಿ. ಅನೀಮಿಯಾ
ಡಿ. ಅಲ್ಸರ್
14. ಭಾರತವು ಮುಖ್ಯವಾಗಿ ಉತ್ಪಾದಿಸುವ ರೇಷ್ಮೇ ಎಂದರೆ..?
ಎ. ಬಾಸ್ಸಾರ್
ಬಿ. ಹಿಪ್ಪುನೇರಳೆ
ಸಿ. ಈರಿ
ಡಿ. ವಲಾಗ
15. ಕ್ಯಾನ್ಸರ್ ರೋಗಕ್ಕೆ ಕಾರಣವಾದ ಜೀನ್ ಯಾವುದು..?
ಎ. ಅಪೇರಾಗ್
ಬಿ. ಹಾಂಕೋಜಿನ್
ಸಿ. ರೆಕಾನ್
ಡಿ. ಮ್ಯಾಟಾನ್
16. ಈ ಕೆಳಗಿನವುಗಳಲ್ಲಿ ಆಹಾರ ಸರಪಳಿಯಲ್ಲಿ ಉತ್ಪಾದಕ ಯಾವುದು..?
ಎ. ಹಾವು
ಬಿ. ಕಪ್ಪೆ
ಸಿ. ಮಿಡತೆ
ಡಿ. ಹುಲ್ಲು
17. ಮಿರುಗುವ ದಟ್ಟ ಕೂದಲಿಗೆ ಯಾವ ಜೀವಸತ್ವ ಅವಶ್ಯಕ..?
ಎ. ವಿಟಮಿನ್ -ಸಿ
ಬಿ. ವಿಟಮಿನ್ – ಎ
ಸಿ. ವಿಟಮಿನ್ – ಡಿ
ಡಿ. ವಿಟಮಿನ್ – ಕೆ
18. ಹಂದಿಗೋಡು ರೋಗ ಯಾವ ರಾಸಾಯನಿಕ ಸ್ರವಿಸಿದರೆ ಬರುತ್ತದೆ..?
ಎ. ಎಂಡೋಸಲ್ಫಾನ್
ಬಿ. ಡಿ.ಡಿ. ಟಿ
ಸಿ. ಮಿಥೇನ್
ಡಿ. ಪ್ರೋಟಿನ್
19. ತನ್ನ ವಂಶಸ್ಥ ಪ್ರಾಣಿಗಳನ್ನು ತಿನ್ನುವಂತಹ ಪ್ರಾಣಿಗಳನ್ನು…?
ಎ. ಏಕಕೋಶ ಜೀವಿಗಳು
ಬಿ. ಸಸ್ತನಿಗಳು
ಸಿ. ಕ್ಯಾನಿಬಾಲ್ಗಳು
ಡಿ. ಇವುಗಳು ಯಾವೂವೂ ಅಲ್ಲ
20. ಎಲೆಗಳ ಹೊರಚರ್ಮದಲ್ಲಿ ಯಾವ ರಂಧ್ರವಿದೆ..?
ಎ. ಪ್ರಾಸೇರ
ಬಿ. ಸ್ಟೋಮಾಟ
ಸಿ. ಕ್ಯುಟಿನ್
ಡಿ. ನೆಪಂಥಿಸ್
[ ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02 ]
# ಉತ್ತರಗಳು :
1. ಎ. ರೋಗಪ್ರತಿಬಂಧಕ
2. ಸಿ. ವರ್ಣಾಂಧತೆ
3. ಸಿ. ಕ್ಷಯಾ
4. ಎ.ಸುಮಾತ್ರ
5. ಎ. ಕ್ಯಾಲ್ಸಿಯಂ ಆಕ್ಸಲೇಟ್
6. ಎ. ಲಿವರ್
7. ಬಿ. ಟಯಲಿನ್
8. ಎ. ರಕ್ತಹೀನತೆ
9. ಸಿ. ವಾಟ್ಸನ್ ಮತ್ತು ಕ್ರಿಕ್ಸ್
10. ಬಿ. ಪೆರಿಕಾರ್ಡಿಯಂ
11. ಬಿ. ಬಿ.ಸಿ. ಜಿ
12. ಸಿ. ಕಲ್ಮಶವಾದ ನೀರನ್ನು ಕುಡಿಯುವದರಿಂದ
13. ಎ. ಕ್ಯಾಕ್ಷಿಯೋಕರ್
14. ಬಿ. ಹಿಪ್ಪುನೇರಳೆ
15. ಬಿ. ಹಾಂಕೋಜಿನ್
16. ಸಿ. ಮಿಡತೆ
17. ಬಿ. ವಿಟಮಿನ್ – ಎ
18. ಎ. ಎಂಡೋಸಲ್ಫಾನ್
19. ಸಿ. ಕ್ಯಾನಿಬಾಲ್ಗಳು
20. ಬಿ. ಸ್ಟೋಮಾಟ