ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15
1. ಮಣ್ಣಿನ ವೈಜ್ಞಾನಿಕ ಅಧ್ಯಯನ ಮಾಡುವ ವಿಜ್ಞಾನ ಯಾವುದು..?
ಎ. ಜಿಯಾಲಜಿ
ಬಿ. ಎಡಪೋಲಜಿ
ಸಿ.ಎಂಟೋಮಾಲಜಿ
ಡಿ. ಜಿಯೋಡೆಸಿ
2. ನೀರಿನ ಕೆಳಗೆ ಶಬ್ದವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು..?
ಎ. ಹೈಗ್ರೋಮೀಟರ್
ಬಿ. ಹೈಡ್ರೋಮೀಟರ್
ಸಿ. ಹೈಡ್ರೋಸ್ಕೋಪ್
ಡಿ. ಹೈಡ್ರೋಪೋನ್
3. ಕ್ಷಯ ರೋಗವು ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ..?
ಎ. ಗಂಟಲು
ಬಿ. ಹೃದಯ
ಸಿ. ಶ್ವಾಸಕೋಶ
ಡಿ. ಚರ್ಮ
4. ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ..?
ಎ. ಸತುವು
ಬಿ. ಕಬ್ಬಿಣ
ಸಿ. ಅಲ್ಯೂಮಿನಿಯಂ
ಡಿ. ತಾಮ್ರ
5. ಏಡ್ಸ್ ಕಾಯಿಲೆಗೆ ಕಾರಣವಾಗುವುದು ಯಾವುದು..?
ಎ. ಬ್ಯಾಕ್ಟೀರಿಯಾ
ಬಿ. ಫಂಗಸ್
ಸಿ. ವೈರಸ್
ಡಿ. ಇವು ಯಾವುದೂ ಅಲ್ಲ
6. ಈ ಕೆಳಗಿನ ಯಾವುದನ್ನು ಕಂಡು ಹಿಡಿಯಲು ಸಿಸ್ಮೊಗ್ರಾಫನ್ನು ಬಳಸುತ್ತಾರೆ..?
ಎ. ಸಾಗರ ಪ್ರವಾಹ
ಬಿ. ಭೂ ಕುಸಿತ
ಸಿ. ಜ್ವಾಲಾಮುಖಿ
ಡಿ. ಭೂಕಂಪಗಳು
7. ಈ ಕೆಳಗಿನ ಯಾವ ಪ್ರಾಣಿಯು ಹೆಚ್ಚಿನ ಜೀವಿತಾವಧಿಯನ್ನು ಹೊಂದಿದೆ..?
ಎ. ನಾಯಿ
ಬಿ. ಆಮೆ
ಸಿ. ಆನೆ
ಡಿ. ಮೊಸಳೆ
8. ಡಯಾಲಿಸಿಸನ್ನು ಯಾವ ಚಿಕಿತ್ಸೆಗೆ ಬಳಸುತ್ತಾರೆ..?
ಎ. ಮೆದುಳಿನ ಕಾಯಿಲೆ
ಬಿ. ಹೃದಯ ದೌರ್ಬಲ್ಯ
ಸಿ. ಕಿಡ್ನಿಯ ದೌರ್ಬಲ್ಯ
ಡಿ. ಶ್ವಾಸಕೋಶದ ದೌರ್ಬಲ್ಯ
9. ಮಾನವರಲ್ಲಿರುವ ಒಟ್ಟು ಬೆನ್ನೆಲುಬುಗಳು ಎಷ್ಟು..?
ಎ. 26
ಬಿ. 34
ಸಿ. 35
ಡಿ. 30
10. ಗರ್ಭಿಣಿ ಸ್ತ್ರೀಯರು ಸಾಮಾನ್ಯವಾಗಿ ಈ ಕೆಳಗಿನ ಯಾವ ಕೊರತೆಗೆ ಒಳಗಾಗುತ್ತಾರೆ..?
ಎ. ಕಬ್ಬಿಣ ಮತ್ತು ಸೋಡಿಯಂ
ಬಿ. ಮೇಗ್ನೀಷಿಯಂ ಮತ್ತು ಕಬ್ಬಿಣ
ಸಿ. ಕ್ಯಾಲ್ಸಿಯಂ ಮತ್ತು ಕಬ್ಬಿಣ
ಡಿ. ಸೋಡಿಯಂ ಮತ್ತು ಕ್ಯಾಲ್ಸಿಯಂ
11. ಈ ಕೆಳಗಿನ ಲೋಹಗಳಲ್ಲಿ ಅತೀ ಗಟ್ಟಿಯ ಲೋಹ ಯಾವುದು..?
ಎ. ವಜ್ರ
ಬಿ. ಉಕ್ಕು
ಸಿ. ಜಿಪ್ಸಂ
ಡಿ. ಪ್ಲಾಟಿನಂ
12. ಸಸ್ಯಗಳ ಹರಿತ್ತು ಬೆಳಕಿನ ಯಾವ ಭಾಗವನ್ನು ಹೀರಿಕೊಳ್ಳುತ್ತದೆ..?
ಎ. ಕೆಂಪು ಮತ್ತು ಕಿತ್ತಳೆ ಬಣ್ಣ
ಬಿ. ಹಳದಿ ಮತ್ತು ಕೆಂಪು
ಸಿ. ನೇರಳೆ ಮತ್ತು ಹಳದಿ
ಡಿ. ನೀಲಿ ಮತ್ತು ಕೆಂಪು
13. ಈ ಕೆಳಗಿನ ಯಾವ ರಕ್ತದ ಗುಂಪಿನ ಮಾನವ ಯಾವುದೇ ಗುಂಪಿನ ರಕ್ತವನ್ನು ಸ್ವೀಕರಿಸಬಹುದು..?
ಎ. ಎ
ಬಿ. ಬಿ
ಸಿ. ಎಬಿ
ಡಿ. ಸಿ
14. ಒಂದು ಹೃದಯ ಬಡಿತಕ್ಕೆ ಬೇಕಾಗುವ ಅಂದಾಜು ಸಮಯವೆಷ್ಟು..?
ಎ. 0.5 ಸೆಕೆಂಡು
ಬಿ. 1.0 ನಿಮಿಷ
ಸಿ. 0.5 ನಿಮಿಷ
ಡಿ. 0.8 ಸೆಕೆಂಡು
15. ಸಾಮಾನ್ಯ ವಯಸ್ಕ ಮಾನವನೊಬ್ಬನ ದೇಹದಲ್ಲಿರುವ ರಕ್ತವೆಷ್ಟು..?
ಎ. 5-6 ಲೀಟರ್ಗಳು
ಬಿ. 4-5 ಲೀಟರ್ಗಳು
ಸಿ. 7-8 ಲೀಟರ್ಗಳು
ಡಿ. 8-10 ಲೀಟರ್ಗಳು
# ಉತ್ತರಗಳು :
1. ಬಿ. ಎಡಪೋಲಜಿ
2. ಡಿ. ಹೈಡ್ರೋಪೋನ್
3. ಸಿ. ಶ್ವಾಸಕೋಶ
4. ಸಿ. ಅಲ್ಯೂಮಿನಿಯಂ
5. ಸಿ. ವೈರಸ್
6. ಡಿ. ಭೂಕಂಪಗಳು
7. ಬಿ. ಆಮೆ
8. ಸಿ. ಕಿಡ್ನಿಯ ದೌರ್ಬಲ್ಯ
9. ಎ. 26
10. ಸಿ. ಕ್ಯಾಲ್ಸಿಯಂ ಮತ್ತು ಕಬ್ಬಿಣ
11. ಡಿ. ಪ್ಲಾಟಿನಂ
12. ಡಿ. ನೀಲಿ ಮತ್ತು ಕೆಂಪು
13. ಸಿ. ಎಬಿ
14. ಡಿ. 0.8 ಸೆಕೆಂಡು
15. ಎ. 5-6 ಲೀಟರ್ಗಳು
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14