ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 18
1. ಹೃದಯದ ಕಾಯಿಲೆಗೆ ಕಾರಣವಾಗುವ ಪ್ರಮುಖ ಅಂಶ ಯಾವುದು?
ಎ. ಹೆಚ್ಚಿನ ಸಕ್ಕರೆ ಸೇವನೆ
ಬಿ. ಹೆಚ್ಚಿನ ಕೊಲೆಸ್ಟರಾಲ್ಯುಕ್ತ ಆಹಾರ ವಸ್ತುಗಳ ಸೇವನೆ
ಸಿ. ಹೆಚ್ಚಿನ ಗಂಜಿ ಸೇವನೆ
ಡಿ. ಹೆಚ್ಚು ಪ್ರೋಟಿನ್ಯುಕ್ತ ಆಹಾರ ವಸ್ತುಗಳ ಸೇವನೆ
2. ಬುದ್ದಿವಂತ ಹಲ್ಲುಗಳು ಸಾಮಾನ್ಯವಾಗಿ ಯಾವ ವಯಸ್ಸಿನಲ್ಲಿ ಬೆಳೆಯುತ್ತವೆ?
ಎ. 25-30 ವರ್ಷ
ಬಿ. 35-45 ವರ್ಷ
ಸಿ. 17-20 ವರ್ಷ
ಡಿ. 20-25 ವರ್ಷ
3. ಸಿಡಿಲು ವಾಹಕವಾಗಿ ಉಪಯೋಗಿಸುವ ಲೋಹ ಯಾವುದು?
ಎ. ಕಬ್ಬಿಣ
ಬಿ.ಸೀಸ
ಸಿ. ತಾಮ್ರ
ಡಿ. ಸತು
4. ಈ ಕೆಳಗಿನ ಯಾವ ನೂಲಿನ ಬಟ್ಟೆಯು ಬೆಂಕಿಗೆ ತಕ್ಷಣ ಗುರಿಯಾಗುವುದಿಲ್ಲ?
ಎ. ರೇಯಾನ್
ಬಿ. ಟೆರಿಕಾಟ್
ಸಿ. ನೈಲಾನ್
ಡಿ. ಹತ್ತಿ
5. ಈ ಕೆಳಗಿನ ಯಾವುದರಿಂದ ಟೈಫಾಯಿಡ್ ಕಾಯಿಲೆ ಬರುತ್ತದೆ?
ಎ. ಅಲರ್ಜಿ
ಬಿ. ವೈರಸ್
ಸಿ. ಬ್ಯಾಕ್ಟೀರಿಯಾ
ಡಿ. ಫಂಗಸ್
6. ಮನುಷ್ಯರಲ್ಲಿ ಪ್ರಮುಖ ನೈಟ್ರೋಜನ್ಯುಕ್ತ ಕಶ್ಮಲ ಯಾವುದು?
ಎ. ಯೂರಿಯಾ
ಬಿ. ಅಮೋನಿಯಂ ನೈಟ್ರೇಟ್
ಸಿ. ಅಮೋನಿಯ
ಡಿ. ಯೂರಿಕ್ ಆಸಿಡ್
7. ಡೆಂಗ್ಯೂ ಜ್ವರವನ್ನುಂಟು ಮಾಡುವ ಜೀವಿ ಯಾವುದು?
ಎ. ಪ್ರೋಟೋಜೋವಾ
ಬಿ. ವೈರಸ್
ಸಿ. ಫಂಗಸ್
ಡಿ. ಬ್ಯಾಕ್ಟೀರಿಯಾ
8. ನೀರಿನಲ್ಲಿ ಕರಗಿರುವ ಯಾವ ಅಂಶದ ಆಧಾರದ ಮೇಲೆ ನದಿಯೊಂದರ ಕಶ್ಮಲವನ್ನು ಅಳೆಯಲಾಗುತ್ತದೆ?
ಎ. ಸಾರಜನಕ
ಬಿ. ಆಮ್ಲಜನಕ
ಸಿ. ಓಜೋನ್
ಡಿ. ಕ್ಲೋರಿನ್
9. ವಾಹನಗಳು ಹೊರಹಾಕುವ ಅನಿಲ ಯಾವುದು?
ಎ. ನೈಟ್ರೋಜನ್ ಡೈ ಆಕ್ಸೈಡ್
ಬಿ. ಕಾರ್ಬನ್ ಡೈ ಆಕ್ಸೈಡ್
ಸಿ. ಕಾರ್ಬನ್ ಮೊನಾಕ್ಸೈಡ್
ಡಿ. ಸಲ್ಫರ್ ಡೈ ಆಕ್ಸೈಡ್
10. ರಕ್ತದಲ್ಲಿ ಮೂತ್ರದ ಅಂಶ ಜಾಸ್ತಿ ಇದೆ ಎಂದರೆ ಅದು ಯಾವ ಅಂಗವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ?
ಎ. ಹೃದಯ
ಬಿ. ಕಿಡ್ನಿಗಳು
ಸಿ. ಕರುಳು
ಡಿ. ಇವು ಯಾವುದೂ ಅಲ್ಲ
11. ಈ ಕೆಳಗಿನವುಗಳಲ್ಲಿ ವಾಯುವಿನಲ್ಲಿ ಅತೀ ವೇಗವಾಗಿ ಯಾವುದು ಚಲಿಸುವುದು?
ಎ. ವಿಮಾನ
ಬಿ. ರಾಕೆಟ್
ಸಿ. ಬೆಳಕು
ಡಿ. ಶಬ್ದ
12. ಸ್ಟೈನ್ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ?
ಎ. ಕಬ್ಬಿಣ ಮತ್ತು ನಿಕ್ಕಲ್
ಬಿ. ಕಬ್ಬಿಣ ಮತ್ತು ಸತುವು
ಸಿ. ಕಬ್ಬಿಣ ಮತ್ತು ಅಲ್ಯೂಮಿನಿಯಂ
ಡಿ. ಕಬ್ಬಿಣ ಮತ್ತು ಕ್ರೋಮಿಯಂ
13. ಸಮಾನ ಉಷ್ಣತೆಯನ್ನುಳ್ಳ ಬಿಂದುಗಳ ಮೂಲಕ ಸಾಗುವ ರೇಖೆಗೆ ಏನೆನ್ನುವರು?
ಎ. ಐಸೋಬಾರ್
ಬಿ. ಐಸೋಟ್ಯಾಚ್
ಸಿ. ಐಸೋಥರ್ಮ
ಡಿ. ಐಸೋನಿಫ್
14. ವಿಟಮಿನ್ ‘ಡಿ’ ಯನ್ನು ಕಂಡು ಹಿಡಿದವರು ಯಾರು?
ಎ. ನ್ಯೂಟನ್
ಬಿ. ಜೆನ್ನರ್
ಸಿ. ಏಫ್. ಸಿ. ಹಾಕಿನ್ಸ್
ಡಿ. ಪಾಶ್ಚರ್
15. ಈ ಕೆಳಗಿನವುಗಳಲ್ಲಿ ಯಾವುದು ತೂಕದ ಮಾಪಕವಲ್ಲ?
ಎ. ಟನ್
ಬಿ. ಪೌಂಡ್
ಸಿ. ಗ್ಯಾಲನ್
ಡಿ. ಕಿಲೋಗ್ರಾಂ
# ಉತ್ತರಗಳು :
1. ಬಿ. ಹೆಚ್ಚಿನ ಕೊಲೆಸ್ಟರಾಲ್ಯುಕ್ತ ಆಹಾರ ವಸ್ತುಗಳ ಸೇವನೆ
2. ಬಿ. 35-45 ವರ್ಷ
3. ಸಿ. ತಾಮ್ರ
4. ಡಿ. ಹತ್ತಿ
5. ಸಿ. ಬ್ಯಾಕ್ಟೀರಿಯಾ
6. ಡಿ. ಯೂರಿಕ್ ಆಸಿಡ್
7. ಬಿ. ವೈರಸ್
8. ಬಿ. ಆಮ್ಲಜನಕ
9. ಸಿ. ಕಾರ್ಬನ್ ಮೊನಾಕ್ಸೈಡ್
10. ಬಿ. ಕಿಡ್ನಿಗಳು
11. ಸಿ. ಬೆಳಕು
12. ಡಿ. ಕಬ್ಬಿಣ ಮತ್ತು ಕ್ರೋಮಿಯಂ
13. ಸಿ. ಐಸೋಥರ್ಮ
14. ಸಿ. ಏಫ್. ಸಿ. ಹಾಕಿನ್ಸ್
15. ಸಿ. ಗ್ಯಾಲನ್
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17