ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 19
1. ಪೆನ್ಸಿಲಿನ್ ಕಂಡು ಹಿಡಿದ ವಿಜ್ಞಾನಿ ಯಾರು..?
ಎ. ಅಲೆಕ್ಸಾಂಡರ್ ಫ್ಲೆಮಿಂಗ್
ಬಿ.ಚಾಲ್ರ್ಸ್ ಡಾರ್ವಿನ್
ಸಿ. ಜನ್ನರ್
ಡಿ. ಪಾಶ್ಚರ್
2. ಸಸ್ಯಗಳ ಬಗೆಗೆ ಅಧ್ಯಯನ ನಡೆಸುವ ವಿಜ್ಞಾನಕ್ಕೆ ಏನೆನ್ನುತ್ತಾರೆ..?
ಎ. ಬಾಟನಿ
ಬಿ. ಜೀವಶಾಸ್ತ್ರ
ಸಿ.ಬಯೋಫಿಜಿಕ್ಸ್
ಡಿ. ಬಯೋನಮಿ
3. ಹಳದಿ ಕೇಕ್ ಎಂದು ಯಾವುದನ್ನು ಕರೆಯುತ್ತಾರೆ..?
ಎ. ಯುರೇನಿಯಂ ಆಕ್ಸೈಡ್
ಬಿ. ಕಾರ್ಬನ್ ಡೈ ಆಕ್ಸೈಡ್
ಸಿ. ನೈಟ್ರಸ್ ಆಕ್ಸೈಡ್
ಡಿ.ಪ್ಲೂಟೋನಿಯಂ ಆಕ್ಸೈಡ್
4. ಆಸ್ಟಿಯಾ ಸೋರೋಸಿಸ್ ಎಂಬುದು..?
ಎ.ಹೃದಯ ಕಾಯಿಲೆ
ಬಿ. ಮೂಳೆಗಳ ಕಾಯಿಲೆ
ಸಿ. ಶ್ವಾಸಕೋಶ ಖಾಯಿಲೆ
ಡಿ. ಚರ್ಮ ಕಾಯಿಲೆ
5. ರಾಡಾರನ್ನು ಯಾವುದಕ್ಕೆ ಬಳಸುತ್ತಾರೆ..?
ಎ. ಆಕಾಶದಲ್ಲಿನ ವಾಹನಗಳ ಪತ್ತೆಗಾಗಿ
ಬಿ. ಆಕಾಶದಲ್ಲಿನ ನಕ್ಷತ್ರಗಳ ಪತ್ತೆಗಾಗಿ
ಸಿ. ಗಗನದಲ್ಲಿ ಚಲಿಸುವ ವಾಹನಗಳನ್ನು ನಾಶಪಡಿಸಲು
ಡಿ. ಮೇಲಿನ ಯಾವುದೂ ಅಲ್ಲ
6. ಸೋಡಾ ನೀರಿನಲ್ಲಿ ಬಳಸುವ ಅನಿಲ ಯಾವುದು..?
ಎ.ಹೀಲಿಯಂ
ಬಿ. ಆಲಜನಕ
ಸಿ. ಕಾರ್ಬನ್ ಡೈ ಆಕ್ಸೈಡ್
ಡಿ. ಆರ್ಗಾನ್
7. ಅಧಿಕ ಸಾರಜನಕವನ್ನು ಹೊಂದಿರುವ ರಾಸಾಯನಿಕ ಗೊಬ್ಬರ ಯಾವುದು..?
ಎ. ಫಾಸ್ಫೇಟ್
ಬಿ. ಸಲ್ಫೇಟ್
ಸಿ. ಯೂರಿಯಾ
ಡಿ. ಫಾಸ್ಫರಸ್
8. ಜಿಪ್ಸಂನ ರಾಸಾಯನಿಕ ಹೆಸರೇನು..?
ಎ.ಮ್ಯಾಗ್ನೀಷಿಯಂ ಸಲ್ಫೇಟ್
ಬಿ. ಮ್ಯಾಗ್ನೀಷಿಯಂ ಕ್ಲೋರೈಡ್
ಸಿ. ಮ್ಯಾಗ್ನೀಷಿಯಂ ಫಾಸ್ಫೇಟ್
ಡಿ. ಮೇಲಿನ ಯಾವುದೂ ಅಲ್ಲ
9. ಸೋಡಿಯಂನ ತುಣಕೊಂದನ್ನು ನೀರಿನಲ್ಲಿ ಹಾಕಿದಾಗ ಬಿಡುಗಡೆಯಾಗುವ ಅನಿಲ ಯಾವುದು..?
ಎ. ಕ್ಲೋರಿನ್
ಬಿ. ಆರ್ಗಾನ್
ಸಿ. ಪ್ಲೋರಿನ್
ಡಿ. ಜಲಜನಕ
10. ಸಮುದ್ರದ ಆಳವನ್ನು ಅಳೆಯಲು ಬಳಸುವ ಉಪಕರಣ ಯಾವುದು..?
ಎ. ಬಾರೋಮೀಟರ್
ಬಿ. ಪಾಥೋಮೀಟರ್
ಸಿ. ಮಾನೋಮೀಟರ್
ಡಿ. ಲಾಕ್ಟೋಮೀಟರ್
11. ಆಸ್ಕಾರ್ಬಿಕ್ ಆಮ್ಲ ಎಂಬುದು ಯಾವ ವಿಟಮಿನ್ನ ರಾಸಾಯನಿಕ ಹೆಸರಾಗಿದೆ..?
ಎ. ವಿಟಮಿನ್ ಸಿ
ಬಿ. ವಿಟಮಿನ್ ಬಿ
ಸಿ. ವಿಟಮಿನ್ ಡಿ
ಡಿ. ವಿಟಮಿನ್ ಇ
12. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು..?
ಎ. ಸೋಡಿಯಂ ಹೈಡ್ರಾಕ್ಸೈಡ್
ಬಿ. ಸೋಡಿಯಂ ಬೈ ಕಾರ್ಬೋನೇಟ್
ಸಿ. ಬೆಂಜಿನ್ ಹೆಕ್ಸಾ ಕ್ಲೋರೈಡ್
ಡಿ. ಸೋಡಿಯಂ ಕಾರ್ಬೋನೇಟ್
13. ಹಸುವಿನ ಹಾಲಿನಿಂದ ಲಭಿಸುವ ವಿಟಮಿನ್ ಯಾವುದು..?
ಎ. ಎ
ಬಿ. ಬಿ
ಸಿ. ಕೆ
ಡಿ. ಇ
14. ಮಾನವ ದೇಹದ ಅತ್ಯಂತ ದೊಡ್ಡ ಅಂಗ ಯಾವುದು..?
ಎ. ಹೃದಯ
ಬಿ. ಮೆದುಳು
ಸಿ. ಜಠರ
ಡಿ. ಯಕೃತ್ತು
15. ಈ ಕೆಳಗಿನವುಗಳಲ್ಲಿ ಶುದ್ಧ ವಸ್ತು ಯಾವುದು..?
ಎ. ಗ್ಲಾಸ್
ಬಿ. ಸುಣ್ಣ
ಸಿ. ಉಪ್ಪು
ಡಿ. ವಜ್ರ
# ಉತ್ತರಗಳು :
1. ಎ. ಅಲೆಕ್ಸಾಂಡರ್ ಫ್ಲೆಮಿಂಗ್
2. ಎ. ಬಾಟನಿ
3. ಎ. ಯುರೇನಿಯಂ ಆಕ್ಸೈಡ್
4. ಎ.ಹೃದಯ ಕಾಯಿಲೆ
5. ಎ. ಆಕಾಶದಲ್ಲಿನ ವಾಹನಗಳ ಪತ್ತೆಗಾಗಿ
6. ಸಿ. ಕಾರ್ಬನ್ ಡೈ ಆಕ್ಸೈಡ್
7. ಸಿ. ಯೂರಿಯಾ
8. ಎ.ಮ್ಯಾಗ್ನೀಷಿಯಂ ಸಲ್ಫೇಟ್
9. ಡಿ. ಜಲಜನಕ
10. ಬಿ. ಪಾಥೋಮೀಟರ್
11. ಎ. ವಿಟಮಿನ್ ಸಿ
12. ಎ. ಸೋಡಿಯಂ ಹೈಡ್ರಾಕ್ಸೈಡ್
13. ಎ. ಎ
14. ಡಿ. ಯಕೃತ್ತು
15. ಡಿ. ವಜ್ರ
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 18