ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ‘ಎರ್ಗೋಟಿಸಂ’ ಕಾಯಿಲೆಯು ಬರುವುದು ಇದನ್ನು ಬಳಸುವುದರಿಂದ..
ಎ. ಕಲಬೆರಕೆಗೊಂಡ ಧಾನ್ಯ
ಬಿ. ಕೊಳೆಯುತ್ತಿರುವ ತರಕಾರಿಗಳು
ಸಿ. ಕಲುಷಿತಗೊಮಡ ನೀರು
ಡಿ. ಹಳಸಿದ ಆಹಾರ
2. ಬೇರೆ ಪ್ರಾಣಿಗಳ ಮಾಂಸಕ್ಕೆ ಹೋಲಿಸಿದರೆ ಮೀನಿನ ಅನುಭೋಗವು ಆರೋಗ್ಯಕರವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಇದನ್ನು ಹೊಂದಿದೆ.
ಎ.ಬಹುಪರ್ಯಾಪ್ತ ಕೊಬ್ಬಿನ ಆಮ್ಲಗಳು
ಬಿ. ಪರ್ಯಾಪ್ತ ಕೊಬ್ಬಿನ ಆಮ್ಲಗಳು
ಸಿ.ಶರ್ಕರ ಪಿಷ್ಠಗಳು ಮತ್ತು ಹೆಚ್ಚು ಪ್ರೋಟಿನ್
ಡಿ. ಅವಶ್ಯ ಅನ್ನಾಂಗಗಳು
3. ಯಾವ ಹೇಳಿಕೆ ತಪ್ಪಾಗಿದೆ ಗುರುತಿಸಿ.
ಎ.ಮಲೇರಿಯಾ- ಪ್ರೋಟೋ ಜೋವಾನ್
ಬಿ. ಕ್ಷಯ- ಏಕಾಣುಜೀವಿ
ಸಿ. ಹುಳುಕಡ್ಡಿ- ಶೀಲಿಂಧ್ರ
ಡಿ.ಪೋಲಿಯೊ – ಬ್ಯಾಕ್ಟೀರಿಯಾ
4. ಅನುವಂಶಕ ಕಾಯಿಲೆಯಾದ ಕುಸುಮರೋಗ ಇದನ್ನು ಉಂಟುಮಾಡುತ್ತದೆ…..
ಎ. ಹಿಮೋಗ್ಲೋಬಿನ್ ಮಟ್ಟದಲ್ಲಿ ಇಳಿಕೆ
ಬಿ. ವಾಯುಯುಕ್ತ ಹೃದಯ ಕಾಯಿಲೆ
ಸಿ. ರಕ್ತಹೆಪ್ಪುಗಟ್ಟದೆ ಇರುವುದು
ಡಿ. ಬಿಳಿರಕ್ತ ಕೋಶಗಳ ಇಳಿಕೆ
5. ಈ ಕೆಳಕಂಡವರಲ್ಲಿ ಯಾರು ಪ್ರಾಚೀನ ಭಾರತದಲ್ಲಿ ವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟವರಿಲ್ಲ..?
ಎ. ಧನ್ವಂತರಿ
ಬಿ. ಭಾಸ್ಕರಚಾರ್ಯ
ಸಿ. ಚರಕ
ಡಿ. ಸುಶೃತ
6. ರಾಣಾ ಪ್ರತಾಪ ಸಾಗರ ಅಣುಶಕ್ತಿ ಕೇಂದ್ರ ಇರುವ ಸ್ಥಳ ಗುರುತಿಸಿ.
ಎ. ಮಹಾರಾಷ್ಟ್ರ
ಬಿ. ಗುಜರಾತ್
ಸಿ. ಕರ್ನಾಟಕ
ಡಿ. ರಾಜಸ್ಥಾನ
7. ಮೇಘನಾಥ ಸಾಹಾ ವಿಜ್ಞಾನದ ಯಾವ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ..?
ಎ. ಜೀವಾಣು ವಿಶ್ಲೇಷಣೆ
ಬಿ. ಕಿರಣಗಳ ಮೇಲಿನ ಒತ್ತಡದ ಪರಿಣಾಮ
ಸಿ. ರಾಸಾಯನ ಶಾಸ್ತ್ರ
ಡಿ. ಸಸ್ಯಶಾಸ್ತ್ರ
8. ಆಭರಣಗಳನ್ನು ತಯಾಋಇಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು..?
ಎ. ಪ್ಲಾಟಿನಂ
ಬಿ. ಸತು
ಸಿ. ಸೀಸ
ಡಿ.ತಾಮ್ರ
9. ರಾಕೆಟ್ ಯಾವ ತತ್ವದ ಮೇಲೆ ಕಾರ್ಯ ನಿರ್ವಹಿಸುವುದು..?
ಎ.ಕನ್ಸರ್ವೇಷನ್ ಆಪ್ ಮಾಸ್
ಬಿ. ಕನ್ಸರ್ವೇಷನ್ ಆಪ್ ಎನರ್ಜಿ
ಸಿ. ಕನ್ಸರ್ವೇಷನ್ ಆಪ್ ಮೂಮೆಂಟಮ್
ಡಿ. ಯಾವೂದು ಅಲ್ಲ
10. ಈ ಕೆಳಕಂಡವುಗಳಲ್ಲಿ ಹೂಮೊಗ್ಗುಗಳಿಂದಾಗುವ ಸಾಂಬರ ಪದಾರ್ಥ ಯಾವುದು..?
ಎ. ಲವಂಗ
ಬಿ. ಜೀರಿಗೆ
ಸಿ. ಜಾಕಾಯಿ
ಡಿ. ಕೊತ್ತಂಬರಿ ಬೀಜ
11. ಚರ್ರಿ, ಪ್ಲಮ್ , ಪೀಚ ಇತ್ಯಾದಿ ಕಠಿಣ ಫಲಗಳ ನೆಕ್ರೋಟಕ ರಿಂಗ ಸ್ಟಾಟ್ ರೋಗಕ್ಕೆ ಕಾರಣ…..
ಎ.ಒಂದು ಬ್ಯಾಕ್ಟೀರಿಯಂ
ಬಿ.ಶಿಲೀಂದ್ರದ ಸೋಂಕು
ಸಿ. ಮಾಲಿಬ್ದಿನಮ್ ಕೊರತೆ
ಡಿ. ವೈರಸ್
12. ಪಾರ್ಥೇನಿಯಂನ್ನು ತಿನ್ನುವ ಕೀಟದ ಹೆಸರೇನು..?
ಎ. ನಾಯಿ ಜೀರಂಗಿ
ಬಿ. ಕಂಬಿಳಿಹುಳು
ಸಿ. ಮೆಕ್ಸಿಕನ್ ದುಂಬಿ
ಡಿ. ತೊಂಡಲಿಹುಳು
# ಉತ್ತರಗಳು :
1. ಸಿ. ಕಲುಷಿತಗೊಮಡ ನೀರು
2. ಸಿ.ಶರ್ಕರ ಪಿಷ್ಠಗಳು ಮತ್ತು ಹೆಚ್ಚು ಪ್ರೋಟಿನ್
3. ಡಿ.ಪೋಲಿಯೊ – ಬ್ಯಾಕ್ಟೀರಿಯಾ
4. ಸಿ. ರಕ್ತಹೆಪ್ಪುಗಟ್ಟದೆ ಇರುವುದು
5. ಬಿ. ಭಾಸ್ಕರಚಾರ್ಯ
6. ಡಿ. ರಾಜಸ್ಥಾನ
7. ಬಿ. ಕಿರಣಗಳ ಮೇಲಿನ ಒತ್ತಡದ ಪರಿಣಾಮ
8. ಡಿ.ತಾಮ್ರ
9. ಸಿ. ಕನ್ಸರ್ವೇಷನ್ ಆಪ್ ಮೂಮೆಂಟಮ್
10. ಎ. ಲವಂಗ
11. ಡಿ. ವೈರಸ್
12. ಸಿ. ಮೆಕ್ಸಿಕನ್ ದುಂಬಿ
# ಇದನ್ನೂ ಓದಿ :