ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 22
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಕಂಪ್ಯೂಟರ್ ಚಿಪ್ಸ್ ತಯಾರಿಕೆಯಲ್ಲಿ ಬಳಸುವ ಮೂಲ ವಸ್ತು ..
ಎ. ಕಾರ್ಬನ್
ಬಿ. ಸಿಲಿಕಾನ್
ಸಿ. ವೆನಡಿಯಂ
ಡಿ. ಚಿನ್ನ
2. ರಕ್ತ ಹೆಪ್ಪುಗಟ್ಟಲು ಅನುಕೂಲ ಮಾಡಿಕೊಡುವುದು ಯಾವುದು?
ಎ. ಎರಿಕ್ರೋಸೈಟ್ಸ್
ಬಿ. ಬ್ಲಡ್ ಪ್ಲೇಟ್ಲೆಟ್ಸ್
ಸಿ. ಮಾನೊಸೈಟ್ಸ್
ಡಿ. ಲಿಂಪೊಸೈಟ್ಸ್
3. ಮಾಂಸಖಂಡದ ಸಂಕುಚನಕ್ಕೆ ಇವುಗಳ ಅವಶ್ಯಕತೆ ಇದೆ?
ಎ. ಮೆಗ್ನೀಷಿಯಂ ಮತ್ತು ಕಬ್ಬಿಣ
ಬಿ. ಮೆಗ್ನಿಷಿಯಂ ಮತ್ತು ಕ್ಯಾಲ್ಸಿಯಂ
ಸಿ. ಮೆಗ್ನೀಷಿಯಂ ಮತ್ತು ಸೋಡಿಯಂ
ಡಿ. ಕಬ್ಬಿಣ ಮತ್ತು ಸೋಡಿಯಂ
4. ಕೆಳಗಿನವುಗಳಲ್ಲಿ ವಾಹನ ಮಾಲಿನ್ಯದಿಂದ ಉತ್ಪತ್ತಿಯಾಗುವ ಅನಿಲ ಯಾವುದು?
ಎ. ನೈಟ್ರೋಜನ್ ಆಕ್ಸೈಡ್
ಬಿ. ಕಾರ್ಬನ್ ಮಾನಾಕ್ಸೈಡ್
ಸಿ. ಹೈಡ್ರೋಜನ್ ಪರಾಕ್ಸೈಡ್
ಡಿ. ಸಲ್ಫರ್ ಡಯಾಕ್ಸೈಡ್
5. ವ್ಹೀಟ್ಸ್ಟೋನ್ ಬ್ರಿಡ್ಜ್ ಎಂಬುದು…..—
ಎ. ಮೂರು ಕಮಾನುಗಳಿಂದ ಂಆಡಿದ ಸೇತುವೆ
ಬಿ. ಟ್ರಾಕ್ಟರ್ನಲ್ಲಿ ಸೇರಿಸಿರುವ ಜೋಡಣೆ
ಸಿ. ವಿದ್ಯುಚ್ಛಕ್ತಿ ನಿರೋಧವನ್ನು ಅಳೆಯುವ ಸಾಧನ
ಡಿ. ತೂಕ ಮಾಡಲು ಉಪಯೋಗಿಸುವ ಸಾಧನ
6. ರಿಕ್ಟರ್ ಸ್ಕೇಲ್ ಇದಕ್ಕೆ ಸಂಬಂಧಿಸಿದೆ.—
ಎ.ಗಾಳಿಯ ಒತ್ತಡ
ಬಿ. ನೀರಿನ ಒತ್ತಡ
ಸಿ. ಅಗ್ನಿ ಪರ್ವತಗಳು
ಡಿ. ಭೂಕಂಪಗಳು
7. ಬಟ್ಟೆ ಒಗೆಯುವ ಯಂತ್ರವು ಕಾರ್ಯ ನಿರ್ವಹಿಸುವುದು ಈ ತತ್ವದ ಆಧಾರದ ಮೇಲೆ..
ಎ.ಅಪಕೇಂದ್ರಣ
ಬಿ. ಅಪೋಹನ
ಸಿ. ಉತ್ಕ್ರಮ ಪರಾಪರಣೆ
ಡಿ. ವಿಸರಣೆ
8. ನೈಲಾನ್ನ ತಯಾರಿಕೆಯಲ್ಲಿ ಉಪಯೋಗಿಸಲ್ಪಡುವ ವಸ್ತು..
ಎ.ಮಿಥೈಲ್ ಸೆಲ್ಲೊಸಾಲ್ಟ್
ಬಿ. ನೈಟ್ರೊಗ್ಲಿಸರಿನ್
ಸಿ. ಫಿನೈಲ್ ಮಿಥೈಲ್ ಸಲ್ಫೋನ್
ಡಿ. ಕ್ಯಾಪ್ರೊಲ್ಯಾಕ್ಟಮ್
9. ಕ್ಲೋನಿಂಗ್ ಇದರಲ್ಲಿ ವಿಕಸಿತವಾದ ಹೊಸ ಪ್ರವಿಧಿಯಾಗಿದೆ..
ಎ. ರಸಾಯನಶಾಸ್ತ್ರ
ಬಿ. ಭೌತಶಾಸ್ತ್ರ
ಸಿ. ಜೆನೆಟಿಕ್ಸ್(ತಳಿಶಾಸ್ತ್ರ)
ಡಿ. ಎಂಜಿನಿಯರಿಂಗ್
10. ಎಪಿಥಿಲೋನ್- ಬಿ ಎಂಬ ಹೊಸದಾಗಿ ಸಂಯೋಜಿಸಿದ ಔಷಧವನ್ನು ಈ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ?
ಎ.ರಸಾಯನಶಾಸ್ತ್ರ
ಬಿ. ಹೆಪಟೈಟಿಸ್-ಬಿ
ಸಿ. ಏಡ್ಸ್
ಡಿ. ಕ್ಯಾನ್ಸರ್
11. ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 85 ನೇ ಅಧಿವೇಶನ ನಡೆದ ಸ್ಥಳ..—
ಎ. ನವದೆಹಲಿ
ಬಿ. ಮುಂಬಯಿ
ಸಿ. ಹೈದರಾಬಾದ್
ಡಿ. ಚೆನ್ನೈ
12. ಅನೀಮಿಯಾ ಇದರ ಕೊರತೆಯಿಮದ ಉಂಟಾಗುತ್ತದೆ?
ಎ. ವಿಟಮಿನ್ ಬಿ 1
ಬಿ. ವಿಟಮಿನ್ ಬಿ2
ಸಿ. ವಿಟಮಿನ್ ಬಿ6
ಡಿ. ವಿಟಮಿನ್ ಬಿ 12
13. ವಜ್ರವಲಯ (ವಜ್ರದ ಉಂಗುರ) ಎನ್ನುವ ಪರಿಘಟನೆ ಕಾಣಿಸುವುದು..
ಎ. ಪೂರ್ಣ ಸೂರ್ಯಗ್ರಹಣದ ಆರಂಭದಲ್ಲಿ
ಬಿ. ಪೂರ್ಣ ಸೂರ್ಯಗ್ರಹಣದ ಕಡೆಯಲ್ಲಿ
ಸಿ. ಸಂಪೂರ್ಣತಾ ಪಥದ ಪರಧಿಯ ಕ್ಷೇತ್ರದಲ್ಲಿ ಮಾತ್ರ
ಡಿ. ಸಂಪೂರ್ಣತಾ ಪಥದ ಕೇಂದ್ರೀಯ ಕ್ಷೇತ್ರದಲ್ಲಿ ಮಾತ್ರ
14. ಭಾರತದಲ್ಲಿ ಮುದ್ರಣ ಮಾಧ್ಯಮವನ್ನು ನಿಯಂತ್ರಣದಲ್ಲಿಡುವ ಪರಮೊಚ್ಚ ಸಂಸ್ಥೆ..
ಎ. ರಿಜಿಸ್ಟ್ರಾರ್ ಆಫ್ ನ್ಯೂಸ್ಪೇಪರ್ಸ್ ಇನ್ ಇಂಡಿಯಾ
ಬಿ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ
ಸಿ. ಪ್ರೆಸ್ ಇನ್ಫರ್ಮೇಷನ್ ಬ್ಯೂರೊ
ಡಿ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ
15. ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪರಾಕ್ರಮಗಳ ಪ್ರಶಸ್ತಿಯಲ್ಲ?
ಎ. ಮಹಾವೀರ ಚಕ್ರ
ಬಿ. ಕೀರ್ತಿ ಚಕ್ರ
ಸಿ. ಪರಮವೀರಚಕ್ರ
ಡಿ. ಅರ್ಜುನ ಪ್ರಶಸ್ತಿ
# ಉತ್ತರಗಳು :
1. ಬಿ. ಸಿಲಿಕಾನ್
2. ಬಿ. ಬ್ಲಡ್ ಪ್ಲೇಟ್ಲೆಟ್ಸ್
3. ಬಿ. ಮೆಗ್ನಿಷಿಯಂ ಮತ್ತು ಕ್ಯಾಲ್ಸಿಯಂ
4. ಬಿ. ಕಾರ್ಬನ್ ಮಾನಾಕ್ಸೈಡ್
5. ಸಿ. ವಿದ್ಯುಚ್ಛಕ್ತಿ ನಿರೋಧವನ್ನು ಅಳೆಯುವ ಸಾಧನ
6. ಡಿ. ಭೂಕಂಪಗಳು
7. ಎ.ಅಪಕೇಂದ್ರಣ
8. ಸಿ. ಫಿನೈಲ್ ಮಿಥೈಲ್ ಸಲ್ಫೋನ್
9. ಸಿ. ಜೆನೆಟಿಕ್ಸ್(ತಳಿಶಾಸ್ತ್ರ)
10. ಬಿ. ಹೆಪಟೈಟಿಸ್-ಬಿ
11. ಸಿ. ಹೈದರಾಬಾದ್
12. ಡಿ. ವಿಟಮಿನ್ ಬಿ 12
13. ಬಿ. ಪೂರ್ಣ ಸೂರ್ಯಗ್ರಹಣದ ಕಡೆಯಲ್ಲಿ
14. ಡಿ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ
15. ಡಿ. ಅರ್ಜುನ ಪ್ರಶಸ್ತಿ
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 18
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 19
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 21
# ಇದನ್ನೂ ಓದಿ :
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 12
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 13
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 14
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 15
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 16
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 17
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 18