ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 03
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಉಬ್ಬರವಿಳಿತ ಎಂದರೆ..
ಎ. ಸಾಗರ ಮತ್ತು ಸಮುದ್ರಗಳ ನೀರು ದಿನಕ್ಕೊಂದು ಬಾರಿ ನಿಯಮಿತವಾಗಿ ಏರುವುದು ಮತ್ತು ಇಳಿಯುವುದು
ಬಿ.ಸಾಗರ ಮತ್ತು ಸಮುದ್ರಗಳ ನೀರು ನಿಯಮಿತವಾಗಿ ಏರುವುದು.
ಸಿ. ನಿಯಮಿತವಾಗಿ ನೀರು ಸಾಗರ ಹಾಗೂ ಸಮುದ್ರಗಳಲ್ಲಿ ಏರದೇ ಇರುವುದು.
ಡಿ. ಸಾಗರ ಹಾಗೂ ಸಮುದ್ರಗಳ ನೀರು ದಿನಕ್ಕೆರಡು ಬಾರಿ ನಿಯಮಿತವಾಗಿ ಏರುವುದು ಮತ್ತು ಇಳಿಯುವುದು.
2. ಅಟ್ಮೋಸ್ಪಿಯರ್ ಎಂಬ ಪದವು ಯಾವ ಭಾಷೆಯಿಂದ ಬಂದಿದೆ..?
ಎ. ಗ್ರೀಕ್
ಬಿ. ರೋಮನ್
ಸಿ. ಲ್ಯಾಟಿನ್
ಡಿ. ಇಂಡೋ
3. ಭೂಮಿಯ ವಾಯುಮಂಡಲವು ಅಸ್ತಿತ್ವದಲ್ಲಿರಲು ಮುಖ್ಯ ಕಾರಣ..
ಎ.ಅನಿಲಗಳ ಅಸ್ತಿತ್ವದಿಂದ
ಬಿ. ಗುರುತ್ವಾಕರ್ಷಣೆಯಿಂದ (ಭೂಮಿಯ)
ಸಿ. ಸೂರ್ಯ ಮತ್ತು ಚಂದ್ರನ ಬೆಳಕು ಮತ್ತು ಪ್ರತಿಫಲನದಿಂದ
ಡಿ. ಎಲ್ಲವೂ ಸರಿಯಾಗಿದೆ
4. ವಾಯುಮಂಡಲದ ಸಾಂದ್ರತೆಯು ಮತ್ತು ಭೂಮಿಯ ಗುರುತ್ವಾಕರ್ಷಣ ಶಕ್ತಿಯು..
ಎ. ಎತ್ತರ ಹೆಚ್ಚಾದಂತೆ ಅಧಿಕವಾಗುವುದು
ಬಿ. ಎತ್ತರ ಹೆಚ್ಚಾದಂತೆ ಕಡಿಮೆಯಾಗುವುದು
ಸಿ. ಎತ್ತರ ಹೆಚ್ಚಾದಂತೆ ಏನು ವ್ಯತ್ಯಾಸ ಇರುವುದಿಲ್ಲ
ಡಿ. ಎಲ್ಲವೂ ಸರಿಯಾಗಿದೆ
5. ವಾಯುಮಂಡಲದ ಸ್ತರಗಳನ್ನು ಭೂಮೇಲ್ಮೈನಿಂದ ಎತ್ತರಕ್ಕೆ ಜೋಡಿಸಿದರೆ ಯಾವ ರೀತಿ ಬರುವುದು.
ಎ. ಸಮೋಷ್ಣಮಂಡಲ, ಪರಿವರ್ತನಾ ಮಂಡಲ, ಆಯಾನುಮಂಡಲ, ಬಾಹ್ಯಮಂಡಲ
ಬಿ. ಬಾಹ್ಯಮಂಡಲ, ಪರಿವರ್ತನಾ ಮಂಡಲ, ಸಮೋಷ್ಣಮಂಡಲ, ಆಯಾನಮಂಡಲ
ಸಿ. ಬಾಹ್ಯಮಂಡಲ, ಸಮೋಷ್ಣಮಂಡಲ, ಆಯಾನುಮಂಡಲ,ಪರಿವರ್ತನಾ ಮಂಡಲ
ಡಿ. ಪರಿವರ್ತನಾ ಮಂಡಲ, ಸಮೋಷ್ಣಮಂಡಲ, ಆಯಾನುಮಂಡಲ , ಬಾಹ್ಯಮಂಡಲ
6. ವಾಯುಮಂಡಲದಲ್ಲಿರುವ ಅತಿ ಮುಖ್ಯ ಅನಿಲಗಳು’
ಎ. ಸಾರಜನಕ ಮತ್ತು ಆಮ್ಲಜನಕ
ಬಿ. ಸಾರಜನಕ ಮತ್ತು ಇಂಗಾಲ ಡೈ ಆಕ್ಸೈಡ್
ಸಿ. ಆಮ್ಲಜನಕ ಮತ್ತು ಸಾರಜನಕ
ಡಿ. ಆಮ್ಲಜನಕ ಮತ್ತು ಇಂಗಾಲ ಡೈ ಆಕ್ಸ್ಯೈಡ್
7. ರೇಡಿಯೋ ಹಾಗೂ ವಿವಿಧ ತರಂಗಗಳನ್ನು ಭೂಮಿಯ ಕಡೆಗೆ ಪ್ರತಿಫಲಿಸುವ ವಾಯುಮಂಡಲ ಯಾವುದು..?
ಎ.ಮಧ್ಯಂತರ ಮಂಡಲ
ಬಿ. ಸಮೋಷ್ಣಿ ಮಂಡಲ
ಸಿ. ಆಯಾನುಮಂಡಲ
ಡಿ.ಪರಿವರ್ತನಾ ಮಂಡಲ
8. ಆಕಾಶವು ನೀಲಯಾಗಿ ಕಾಣಲು ಕಾರಣ..
ಎ. ಧೂಳಿನ ಕಣಗಳು ನೀಲಿ ಬಣ್ಣವನ್ನು ಚದುರಿಸುತ್ತದೆ.
ಬಿ. ಅದು ಆಕಾಶದ ಪ್ರಾಕೃತಿಕ ಬಣ್ಣ
ಸಿ. ಆಕಾಶದಲ್ಲಿ ನೀರಾವಿಯಿರುವುದು
ಡಿ. ನೀಲಿ ಬೆಳಕಿನ ಕಿರಣಗಳು ದೀರ್ಘ ಅಲೆಯ ರೂಪದಲ್ಲಿದೆ
9. ವಾಯುಗುಣದ ವೈಜ್ಞಾ ನೀಕ ಅಧ್ಯಯನವನ್ನು ಏನೆಂದು ಕರೆಯುತ್ತಾರೆ..?
ಎ. ಹವಮಾನಶಾಸ್ತ್ರ
ಬಿ. ಪಿಡೋಲಜಿ
ಸಿ. ಓರೋಲಜಿ
ಡಿ. ವಾಯುಗುಣಶಾಸ್ತ್ರ
10. ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ ಯಾವುದು..?
ಎ. ಬ್ಯಾರೋಮೀಟರ್
ಬಿ. ಹೈಗ್ರೋಮೀಟರ್
ಸಿ,. ಥರ್ಮಾಮೀಟರ್
ಡಿ. ಹೈಡ್ರೋಮೀಟರ್
11. ಸಿರ್ರೆಸ್ ಎಂದರೆ..?
ಎ. ಕೆಳಮಟ್ಟದ ಮೋಡ
ಬಿ. ಕಪ್ಪುಬಣ್ಣದ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಮೋಡ
ಸಿ. ಎತ್ತರದ ಮೋಡ
ಡಿ. ಯಾವುದೂ ಅಲ್ಲ
12. ಶೇಕಡಾ ಪ್ರಮಾಣದಲ್ಲಿ ಆದ್ರ್ರತೆಯನ್ನು ತಿಳಿಸುವ ಕ್ರಮ..
ಎ. ಸಾಪೇಕ್ಷ ಆದ್ರ್ರತೆ
ಬಿ. ಸಮಗ್ರ ಆದ್ರ್ರತೆ
ಸಿ. ಕ್ರಮಬದ್ಧ ಆದ್ರ್ರತೆ
ಡಿ. ಇದ್ಯಾವುದೂ ಅಲ್ಲ
13. ಮಾನ್ಸೂನ್ ಎಂಬ ಪದವು ಯಾವ ಭಾಷೆಯಿಂದ ಬಂದಿದೆ?
ಎ. ಗ್ರೀಕ್
ಬಿ. ಆಂಗ್ಲಭಾಷೆ
ಸಿ. ಅರೇಬಿಕ್
ಡಿ. ಪರ್ಷಿಯನ್
14. ಮೀನುಗಾರರಿಗೆ ಉಪಯುಕ್ತವಾಗಿರುವ ಮಾರುತಗಳು ಎಂದರೆ?
ಎ. ಅನಿಶ್ಚಿತ ಮಾರುತ
ಬಿ.ನಿಯತಕಾಲಿತ ಮಾರುತ
ಸಿ. ಸ್ಥಳೀಯ ಮಾರುತ
ಡಿ. ನಿರಂತರ ಮಾರುತ
15. ‘ಚಿನೂಕ್’ ಎಂದರೆ?
ಎ. ಹಿಮ ರಕ್ಷಕ
ಬಿ. ಹಿಮ ಭಕ್ಷಕ
ಸಿ. ಹಿಮಪಾತ
ಡಿ. ಹಿಮ ಕರಗುವಿಕೆ
# ಉತ್ತರಗಳು :
1. ಡಿ. ಸಾಗರ ಹಾಗೂ ಸಮುದ್ರಗಳ ನೀರು ದಿನಕ್ಕೆರಡು ಬಾರಿ ನಿಯಮಿತವಾಗಿ ಏರುವುದು ಮತ್ತು ಇಳಿಯುವುದು.
2. ಬಿ. ರೋಮನ್
3. ಬಿ. ಗುರುತ್ವಾಕರ್ಷಣೆಯಿಂದ (ಭೂಮಿಯ)
4. ಬಿ. ಎತ್ತರ ಹೆಚ್ಚಾದಂತೆ ಕಡಿಮೆಯಾಗುವುದು
5. ಡಿ. ಪರಿವರ್ತನಾ ಮಂಡಲ, ಸಮೋಷ್ಣಮಂಡಲ, ಆಯಾನುಮಂಡಲ , ಬಾಹ್ಯಮಂಡಲ
6. ಎ. ಸಾರಜನಕ ಮತ್ತು ಆಮ್ಲಜನಕ
7. ಸಿ. ಆಯಾನುಮಂಡಲ
8. ಎ. ಧೂಳಿನ ಕಣಗಳು ನೀಲಿ ಬಣ್ಣವನ್ನು ಚದುರಿಸುತ್ತದೆ.
9. ಸಿ. ಓರೋಲಜಿ
10. ಬಿ. ಹೈಗ್ರೋಮೀಟರ್
11. ಸಿ. ಎತ್ತರದ ಮೋಡ
12. ಎ. ಸಾಪೇಕ್ಷ ಆದ್ರ್ರತೆ
13. ಸಿ. ಅರೇಬಿಕ್
14. ಸಿ. ಸ್ಥಳೀಯ ಮಾರುತ
15. ಬಿ. ಹಿಮ ಭಕ್ಷಕ
➤READ NEXT
# ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸರಣಿ-01
# ಭೂಗೋಳಶಾಸ್ತ್ರದ ಪ್ರಮುಖ ಪ್ರಶ್ನೆಗಳು – 02
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ