GeographyGKMultiple Choice Questions SeriesQUESTION BANKQuizSpardha Times

ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

Share With Friends

1. ಗಲ್ಫ್ ಸ್ಟ್ರೀಮ್’ ಎಂಬ ಸಾಗರ ಪ್ರವಾಹ ಎಲ್ಲಿ ಕಂಡು ಬರುತ್ತದೆ..?
ಎ. ಹಿಂದೂ ಮಹಾಸಾಗರ
ಬಿ. ದಕ್ಷಿಣ ಫೆಸಿಫಿಕ್ ಸಾಗರ
ಸಿ. ಅಟ್ಲಾಂಟಿಕ್ ಸಾಗರ
ಡಿ. ಉತ್ತರ ಫೆಸಿಫಿಕ್ ಸಾಗರ

2. ಮಂಗೇಲನ್ ಜಲಸಂಧಿಯು ಎಲ್ಲಿದೆ..?
ಎ. ಆಫ್ರಿಕಾದ ದಕ್ಷಿಣದ ತುದಿಯಲ್ಲಿ
ಬಿ. ಉತ್ತರ ಅಮೇರಿಕ ಮತ್ತು ಗ್ರೀನ್‍ಲ್ಯಾಂಡ್
ಸಿ. ದಕ್ಷಿಣ ಅಮೇರಿಕದ ದಕ್ಷಿಣದ ತುದಿಯಲ್ಲಿ
ಡಿ. ಜಪಾನ್ ಮತ್ತು ಚೀನಾಗಳ ನಡುವೆ

3. ಅಮೃತಶಿಲೆಯು ಯಾವ ಶಿಲೆಯ ರೂಪಾಂತರಗೊಂಡ ಶಿಲೆಯಾಗಿದೆ..?
ಎ. ಮರಳು ಕಲ್ಲು
ಬಿ. ಸುಣ್ಣದ ಕಲ್ಲು
ಸಿ. ಶೇಲ್
ಡಿ. ಬಸಾಲ್ಟ್

4. “ಸಿಟಿ ಆಫ್ ಗೋಲ್ಡನ್ ಗೇಟ್’ ಎಂದು ಯಾವ ನಗರವನ್ನು ಕರೆಯುತ್ತಾರೆ..?
ಎ. ಈಜಿಪ್ಟ್
ಬಿ. ಸ್ಯಾನ್‍ಫ್ರಾನ್ಸಿಸ್ಕೋ
ಸಿ. ರೋಮ್
ಡಿ. ಮೆಕ್ಸಿಕೊ ಸಿಟಿ

5. ಪ್ರಪಂಚದ ಅತಿ ವಿಸ್ತಾರವಾದ ಮರುಭೂಮಿ ಯಾವುದು..?
ಎ. ಥಾರ್
ಬಿ. ಗೋಬಿ
ಸಿ. ಸಹರಾ
ಡಿ. ಇವು ಯಾವುದೂ ಅಲ್ಲ

6. ಮರುಭೂಮಿಯಲ್ಲಿ ನದಿಗಳಿಂದ ಸಂಗ್ರಹಿತವಾಗಿರುವ ಮೆಕ್ಕಲು ಮಣ್ಣಿನ ವಿಸ್ತಾರವಾದ ತಗ್ಗು ಪ್ರದೇಶವನ್ನು ಏನೆನ್ನುತ್ತಾರೆ..?
ಎ. ಬಜಾಡ
ಬಿ. ಬೋಲ್‍ಸನ್
ಸಿ. ಸೀಫ್
ಡಿ. ಓಯಸಿಸ್

7. ಗ್ರೀನ್‍ಲ್ಯಾಂಡ್ ಯಾವ ಯೂರೋಪಿಯನ್ ದೇಶಕ್ಕೆ ಯಾವುದು..?
ಎ.ಸ್ವೀಡನ್
ಬಿ. ಫಿನ್‍ಲ್ಯಾಂಡ್
ಸಿ. ಡೆನ್ಮಾರ್ಕ್
ಡಿ. ನಾರ್ವೆ

8. ಭಾರತವು ಚುಕ ಜಲ ವಿದ್ಯುತ್ ಯೋಜನೆಯನ್ನು ಎಲ್ಲಿ ನಿರ್ಮಿಸಿದೆ..?
ಎ. ಮ್ಯಾಯನ್ಮಾರ್
ಬಿ. ಬಾಂಗ್ಲಾದೇಶ
ಸಿ. ನೇಪಾಳ
ಡಿ. ಭೂತಾನ್

9. ಬಿಳಿ ಆನೆಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
ಎ. ಮಲೇಷಿಯಾ
ಬಿ. ಭೂತಾನ್
ಸಿ. ಥೈಲ್ಯಾಂಡ್
ಡಿ. ಸ್ವಿಟ್ಜರ್‍ರ್ಲೆಂಡ್

10. ಮರುಭೂಮಿಯಲ್ಲಿ ಕಂಡು ಬರುವ ಅರ್ಧ ಚಂದ್ರಾಕೃತಿಯ ಮರಳು ದಿಣ್ಣೆಗಳಿಗೆ ಏನೆನ್ನುವರು..?
ಎ. ಸೀಫ್
ಬಿ. ಪ್ಲಾಯ
ಸಿ. ಬರ್‍ಕ್ಯಾನ್ಸ್
ಡಿ. ಓಯಸಿಸ್

11. ‘ರಾ ರ್ಡ್‍ಕ್ಲಿಫ್ ರೇಖೆ’ಯು ಯಾವ ದೇಶಗಳ ನಡುವಿನ ಗಡಿ ರೇಖೆಯಾಗಿದೆ..?
ಎ. ಪಾಕಿಸ್ತಾನ ಮತ್ತು ಚೀನಾ
ಬಿ. ಭಾರತ ಮತ್ತು ಚೀನಾ
ಸಿ. ಭಾರತ ಮತ್ತು ಪಾಕಿಸ್ತಾನ
ಡಿ. ಭಾರತ ಮತ್ತು ಭೂತಾನ್

12. ಸಮತಟ್ಟಾದ ಹಾಗೂ ಕಡಿದಾದ ಅಂಚುಗಳನ್ನು ಒಳಗೊ0ಡ ಎತ್ತರವಾದ ಭೂಭಾಗವನ್ನು ಏನೆಂದು ಕರೆಯುತ್ತಾರೆ..?
ಎ. ಮುಖಜಭೂಮಿ
ಬಿ. ಪರ್ಯಾಯ ದ್ವೀಪ
ಸಿ. ಪ್ರಸ್ಥಭೂಮಿ
ಡಿ. ಇವು ಯಾವುದೂ ಅಲ್ಲ

13. ಡೈಕ್‍ಗಳು ವಿಶೇಷವಾಗಿ ಎಲ್ಲಿ ನಿರ್ಮಾಣಗೊಂಡಿವೆ..?
ಎ. ಫ್ರಾನ್ಸ್
ಬಿ. ಬ್ರಿಟನ್
ಸಿ. ನಾರ್ವೆ
ಡಿ. ಹಾಲೆಂಡ್

14. ದಿನನಿತ್ಯದ ವಾಯುಮಂಡಲದ ಹವಾಮಾನ ಬದಲಾವಣೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ..?
ಎ. ಸಮೊಷ್ಣ ಮಂಡಲ
ಬಿ. ಉಷ್ಣತಾ ಮಂಡಲ
ಸಿ. ಪರಿವರ್ತನಾ ಮಂಡಲ
ಡಿ. ಮಧ್ಯಂತರ ಮಂಡಲ

15. ಫ್ರಾನ್ಸ್‍ನಲ್ಲಿ ಸಾಕಷ್ಟು ದ್ರಾಕ್ಷಿ ಬೆಳೆಯುವ ಪ್ರದೇಶವನ್ನು ವಿಶೇಷವಾಗಿ ಏನೆಂದು ಕರೆಯುತ್ತಾರೆ..?
ಎ. ಗೇಮ್ ಫಾಮ್ರ್ಸ್
ಬಿ. ವೈನ್ ಯಾಡ್ರ್ಸ್
ಸಿ. ವೈನ್ ಸೆಲ್ಲರ್ಸ್
ಡಿ. ಗ್ರೇಪ್ ಫೀಲ್ಡ್ಸ್

16. ‘ಟಾರ್‍ನ್ಯಾಡೋ’ ಎಂಬುದು..
ಎ. ತೀರಾ ಕಡಿಮೆ ಒತ್ತಡದ ಕೇಂದ್ರ
ಬಿ. ತೀರಾ ಅಧಿಕ ಒತ್ತಡದ ಕೇಂದ್ರ
ಸಿ. ಭಾರಿ ಎತ್ತರದ ಸಾಗರ ಅಲೆ
ಡಿ. ಇವು ಯಾವುದು ಅಲ್ಲ

17. ರೋಮ್ ನಗರವು ಯಾವ ನದಿಯ ದಡದ ಮೇಲಿದೆ..?
ಎ. ರೈನ್
ಬಿ. ಎಲೈ
ಸಿ. ಡಾನುಬೆ
ಡಿ. ಟೈಬರ್

18. ಪ್ರಪಂಚದ ಅತೀ ದಟ್ಟ ಸಾಗರ ವಾನಿಜ್ಯ ಮಾರ್ಗ ಎಲ್ಲಿದೆ..?
ಎ. ಹಿಂದೂ ಮಹಾಸಾಗರ
ಬಿ. ಫೆಸಿಫಿಕ್ ಸಾಗರ
ಸಿ. ಅಟ್ಲಾಂಟಿಕ್ ಸಾಗರ
ಡಿ. ಆರ್ಟಿಕ್ ಸಾಗರ

19. ವಿಶ್ವವಿಖ್ಯಾತ ‘ಸೆರಂಗೇಟಿ ವನ್ಯ ಪ್ರಾಣಿ ಧಾಮ’ ಎಲ್ಲಿದೆ..?
ಎ. ಜಾಂಬಿಯಾ
ಬಿ. ಉಗಾಂಡ
ಸಿ. ಕೀನ್ಯಾ
ಡಿ. ತಾಂಜೇನಿಯಾ

20. ಪ್ರಪಂಚದ ಅತಿ ದೊಡ್ಡ ಸಮುದ್ರ ಸೇತುವೆ ಎಲ್ಲಿದೆ..?
ಎ. ಚೀನಾ
ಬಿ. ಜರ್ಮನಿ
ಸಿ. ಯುಎಸ್‍ಎ
ಡಿ. ಡೆನ್ಮಾರ್ಕ್

# ಉತ್ತರಗಳು :
1. ಸಿ. ಅಟ್ಲಾಂಟಿಕ್ ಸಾಗರ
2. ಬಿ. ಉತ್ತರ ಅಮೇರಿಕ ಮತ್ತು ಗ್ರೀನ್‍ಲ್ಯಾಂಡ್
3. ಬಿ. ಸುಣ್ಣದ ಕಲ್ಲು
4. ಬಿ. ಸ್ಯಾನ್‍ಫ್ರಾನ್ಸಿಸ್ಕೋ
5. ಸಿ. ಸಹರಾ
6. ಎ. ಬಜಾಡ
7. ಸಿ. ಡೆನ್ಮಾರ್ಕ್
8. ಡಿ. ಭೂತಾನ್
9. ಸಿ. ಥೈಲ್ಯಾಂಡ್
10. ಸಿ. ಬರ್‍ಕ್ಯಾನ್ಸ್
11. ಸಿ. ಭಾರತ ಮತ್ತು ಪಾಕಿಸ್ತಾನ
12. ಸಿ. ಪ್ರಸ್ಥಭೂಮಿ
13. ಡಿ. ಹಾಲೆಂಡ್
14. ಸಿ. ಪರಿವರ್ತನಾ ಮಂಡಲ
15. ಬಿ. ವೈನ್ ಯಾಡ್ರ್ಸ್
16. ಎ. ತೀರಾ ಕಡಿಮೆ ಒತ್ತಡದ ಕೇಂದ್ರ
17. ಡಿ. ಟೈಬರ್
18. ಸಿ. ಅಟ್ಲಾಂಟಿಕ್ ಸಾಗರ
19. ಎ. ಜಾಂಬಿಯಾ
20. ಎ. ಚೀನಾ

# ಭೂಗೋಳ

ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

# ಇವುಗಳನ್ನೂ ಓದಿ…

ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

error: Content Copyright protected !!