GKHistoryQUESTION BANKQuizSpardha Times

ಆಧುನಿಕ ಯೂರೋಪಿನ ಇತಿಹಾಸ : KEY NOTES

Share With Friends

1. 1789 ರ ಕ್ರಾಂತಿಯ ಕಾಲದಲ್ಲಿದ್ದು ಫ್ರಾನ್ಸ್ ನ್ನು ಆಳುತ್ತಿದ್ದ ರಾಜಮನೆತನ ಯಾವುದು?
• ಬೋರ್ಬನ್ ಮನೆತನ

2. 1789 ರ ಕ್ರಾಂತಿಯ ಕಾಲದಲ್ಲಿ ಫ್ರಾನ್ಸ್ ನ ರಾಣಿ ಯಾರು?
• ಮೇರಿ ಅಂಟಾಯಿನೆಟ್

3. 1789 ರ ಕ್ರಾಂತಿಯ ಸಮಯದಲ್ಲಿದ್ದ ಫ್ರಾನ್ಸಿನ ರಾಜ ಯಾರು?
• 16 ನೇ ಲೂಯಿ

4. ‘ನಾನೇ ರಾಜ್ಯ’ ಎಂದು ಹೇಳಿದ ಫ್ರೇಂಚ್ ದೊರೆ ಯಾರು?
• 14 ನೇ ಲೂಯಿ

5. ‘ ನನ್ನ ನಂತರ ಪ್ರಳ’ ಎಂದು ಹೇಳಿದ ದೊರೆ ಯಾರು?
• 15 ನೇ ಲೂಯಿ

6. ಸೋಷಿಯಲ್ ಕಾಂಟ್ರಾಕ್ಟ್ ಎಂಬ ಕೃತಿಯ ಕರ್ತೃ ಯಾರು?
• ಜೆ.ಜೆ.ರೂಸೋ

7. ಫ್ರಾನ್ಸ್‍ನಲ್ಲಿ ಭಯಾನಕ ಆಳ್ವಿಕೆ ಕೊನೆಗೊಂಡ ವರ್ಷ ..
• 1794 ಜುಲೈ 28

8. ಕ್ರಾಂತಿಯ ಶಿಶು ಮತ್ತು ಕ್ರಾಂತಿಯ ನಿವಾರಕ ಎಂದು ಕರೆಯಲ್ಪಡುವವರು ಯಾರು?
• ನೆಪೋಲಿಯನ್

9. ನೆಫೋಲಿಯನ್ ಮದುವೆಯಾದ ವಿಧವೆಯ ಹೆಸರೇನು?
• ಜೋಸೆಫೆಳು

10. ‘ನೂರು ಕದನಗಳ ವೀರ’ ಎಂದು ಯಾರನ್ನು ಕರೆಯುತ್ತಾರೆ?
• ನೆಪೋಲಿಯನ್

11. ನೆಪೋಲಿಯನ್‍ನ ಕೊನೆಯ ಕದನ ಯಾವುದು?
• ವಾಟರ್ ಲೂ ಕದನ

12. ನೆಪೋಲಿಯನ್ ಬರೆದ ಕೃತಿ ಯಾವುದು?
• ನೆಪೋಲಿಯನ್ ಆತ್ಮಕಥನ

13. ಫ್ರಾನ್ಸ್‍ನಲ್ಲಿ ನೆಪೋಲಿಯನ್‍ನ ಶಾಸ್ವತ ಕಾರ್ಯ ಯಾವುದು?
• ಕಾನೂನು ಸಂಹಿತೆ

14. ವಾಟರ್‍ಲೂ ಕದನದ ನಂತರ ಫ್ರಾನ್ಸ್‍ನ ದೊರೆ ಯಾರು?
• 18 ನೇ ಲೂಯಿ

15. ಇಟಲಿಯಲ್ಲಿ ‘ ಯಂಗ್ ಇಟಲಿಯ’ ಸ್ಥಾಪಕ ಯಾರು?
• ಜೋಸೆಪ್ ಮ್ಯಾಜನಿ

16. ‘ಖಡ್ಗಕ್ಕಿಂತ ಲೇಖನಿಯೇ ಹರಿತ ‘ ಎಂದು ಹೇಳಿದವರು ಯಾರು?
• ಮ್ಯಾಜನಿ

17. ಪುನರುತ್ಥಾನ ಚಳುವಳಿಯ ನೇಕಾರನಾರು?
• ಕೌಂಟ್ ಕೆವೂರ್

18. ಇಟಲಿಯ ಎಕೀಕರಣದ ಪ್ರವಾದಿ ಯಾರು?
• ಜೋಸೆಫ್ ಮ್ಯಾಜಿನಿ

19. ಏಕೀಕೃತ ಇಟಲಿಯ ರಾಜಧಾನಿ ಯಾವುದಾಗಿತ್ತು?
• ರೋಮ್

20. ಸಾವಿರ ಕೆಂಪಂಗಿ ಧಳದ ಸ್ಥಾಪಕನಾರು?
• ಗ್ಯಾರಿಬಾಲ್ಡಿ

21. ಪ್ರಾಮಾಣಿಕ ದಲ್ಲಾಲಿಯೆಂದು ಯಾರನ್ನು ಕರೆಯಲಾಗಿದೆ?
• ಬಿಸ್ಮಾರ್ಕ್

22. ಏಕೀಕೃತ ಜರ್ಮನಿಯ ಮೊದಲ ಚಕ್ರವರ್ತಿ ಯಾರಾಗಿದ್ದರು?
• 1 ನೇ ವಿಲಿಯಂ ಕೈಸರ್

23. ಬಿಸ್ಮಾರ್ಕ್ ಅನುಸರಿಸಿದ ನೀತಿ ಯಾವುದು?
• ರಕ್ತ ಮತ್ತು ಉಕ್ಕಿನ ನೀತಿ

24. ಜರ್ಮನಿಯ ಏಕೀಕರಣದ ಪಿತಾಮಹಾ ಯಾರು?
• ಬಿಸ್ಮಾರ್ಕ್

25. 1879 ರ ದ್ವಿರಾಷ್ಟ್ರ ಒಕ್ಕೂಟ ಯಾವುದಾಗಿತ್ತು?
• ಆಸ್ಟ್ರಿಯಾಮತ್ತು ಜರ್ಮನಿ

26. 1882 ರ ತ್ರಿರಾಷ್ಟ್ರ ಮೈತ್ರಿಕೂಟ ಯಾವುದು?
• ಇಟಲಿ, ಜರ್ಮನಿ, ರಷ್ಯಾ

27. ಯೂರೋಪಿನ ರೋಗಗಸ್ಥ ರಾಷ್ಟ್ರ ಎಂದು ಯಾವುದನ್ನು ಕರೆಯುತ್ತಿದ್ದರು?
• ಟರ್ಕಿ

28. ಆಟೋಮಾನ್ ಸಾಮ್ರಾಜ್ಯದ ವಿರುದ್ದ ದಂಗೆ ಎದ್ದ ಮೊದಲ ರಾಷ್ಟ್ರ ಯಾವುದು?
• ಸರ್ಬಿಯಾ

29. ವರ್ಸೆಲ್ಸ್ ಅರಮನೆಯನ್ನು ಕಟ್ಟಿಸಿದವರು ಯಾರು?
• 14 ನೇ ಲೂಯಿ

30. ಗ್ರೀಕ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಗವಹಿಸಿದ ಖ್ಯಾತ ಆಂಗ್ಲಕವಿ ಯಾರು?
• ಲಾರ್ಡ್ ಬೈರನ್

31. ಮೊದಲ ಜಾಗತಿಕ ಯುದ್ಧದ ಪ್ರಾರಂಭದಲ್ಲಿ ಇಂಗ್ಲೆಂಡಿನ ಪ್ರಧಾನಮಂತ್ರಿ ಯಾರಾಗಿದ್ದರು?
• ಸರ್. ಎಡ್ವರ್ಡ್

32. ಮೊದಲ ಜಾಗತಿಕ ಯುದ್ಧದಲ್ಲಿ ಸರ್ಬಿಯಾದ ರಾಜಧಾನಿ ಯಾವುದು?
• ಸೊಜಾವೋ

33. ಪ್ರಥಮ ಜಾಗತಿಕ ಯುದ್ಧಕ್ಕೆ ತತ್‍ಕ್ಷಣದ ಕಾರಣವೇನು?
• ಆರ್ಚ್‍ಡ್ಯೂಕ್ ಫರ್ಡಿನೆಂಡನ್ ಕೊಲೆ

34. ರಾಷ್ಟ್ರಸಂಘವು ಅಸ್ತಿತ್ವಕ್ಕೆ ಬರಲು ಕಾರಣರಾದ ಅಮೇರಿಕಾದ ಅಧ್ಯಕ್ಷ ಯಾರು?
• ವುಡ್ರೋ ವಿಲ್ಸನ್

35. ರಾಷ್ಟ್ರಸಂಘವು ಸ್ಥಾಪನೆಯಾದಾಗ ಅದರಲ್ಲಿದ್ದ ರಾಷ್ಟ್ರಗಳ ಸಂಖ್ಯೆ ಎಷ್ಟು?
• 44

36. 1 ನೇ ಮಹಾಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದಗಳು ಯಾವುವು?
• ಪ್ಯಾರಿಸ್ ಒಪ್ಪಂದ ಮತ್ತು ವರ್ಸೈಲ್ಸ್ ಒಪ್ಪಂದ

37. ಒಂದನೇ ಮಹಾಯುದ್ಧದಲ್ಲಿ ಜರ್ಮನಿ ಎಲ್ಲಿ ನಡೆದ ಹೋರಾಟದಲ್ಲಿ ಸೋತು ಹೋಯಿತು?
• ಮಾರ್ನೆ

38. ಅಂತರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ?
• ಹಾಲೆಂಡಿನ ದಿ ಹೇಗ್‍ನಲ್ಲಿದೆ

39. ರಷ್ಯದ ಚಕ್ರವತಿಗಳನ್ನು ಏನೆಂದು ಕರೆಯುತ್ತಿದ್ದರು?
• ಝಾರ್

40. ರಷ್ಯಾದ ಕ್ರಾಂತಿ ಮೊದಲು ಸ್ಫೋಟಗೊಂಡ ಸ್ಥಳ ಯಾವುದು?
• ಪೆಟ್ರೋಗ್ರಾಡ್

41. ರಷ್ಯದ ತರುಣ ಕಮ್ಯುನಿಸ್ಟ್ ಕ್ರಾಂತಿಕಾರಿಗಳ ನಾಯಕ ಯಾರು?
• ಲೆನಿನ್

42. ಲೆನಿನ್ ರಷ್ಯಾದ ಅಭಿವೃದ್ಧಿಗಾಗಿ ಜಾರಿಗೆ ತಂದ ಯೋಜನೆ ಯಾವುದು?
• ಹೊಸ ಆರ್ಥಿಕ ನೀತಿ

43. ವೈಜ್ಞಾನಿಕ ಸಮಾಜವಾದದ ಪಿತಾಮಹಾ ಯಾರು?
• ಕಾರ್ಲ್‍ಮಾಕ್ರ್ಸ್

44. ರಷ್ಯಾದ ಕ್ರಾಂತಿಯ ಕಾಲದಲ್ಲಿದ್ದ ಅರಸ ಯಾರು?
• 2 ನೇ ಜಾರ್ ನಿಕೋಲಸ್

45. ಯೂರೋಪಿನಲ್ಲಿ ಮಾರ್ಕ್‍ನ ಸಿದ್ಧಾಂತವನ್ನು ಅಳವಡಿಸಿಕೊಂಡ ರಾಷ್ಟ್ರ ಯಾವುದು?
• ರಷ್ಯಾ

46. ಫ್ಯಾಸಿಸಂ ಪಕ್ಷದ ಸ್ಥಾಪಕ ಯಾರು?
• ಮುಸಲೋನಿ

47. ಮುಸಲೋನಿ ಸ್ಥಾಪಿಸಿದ ಅರೆ ಸೈನಿಕ ಪಡೆ ಯಾವುದು?
• ಬ್ಲಾಕ್ ಷರ್ಟ್(ಕಪ್ಪು ಅಂಗಿ) ದಳ

48. 1922 ರಲ್ಲಿ ಇಟಲಿಯ ಅರಸ ಯಾರು?
• ಮೂರನೇ ವಿಕ್ಟರ್ ಇಮ್ಯಾನುವೆಲ್

49.  2 ನೇ ಮಹಾಯುದ್ಧದಲ್ಲಿ ಮರಣಹೊಂದಿದ ಪ್ರಥಮ ನಾಯಕನಾರು?
• ಮುಸಲೋನಿ

50. ಹಿಟ್ಲರ್ ಜನಿಸಿದ ಸ್ಥಳ ಯಾವುದು?
• ಬ್ರಾನಾಮ್

51.  ‘ನನ್ನ ಹೋರಾಟ’ (ಮೈನ್ ಕೆಂಫೆ) ಕೃತಿ ರಚಿಸಿದವರು ಯಾರು?
• ಹಿಟ್ಲರ್

52. ಹಿಟ್ಲರ್ ಸ್ಥಾಪಿಸಿದ ಪಕ್ಷ ಯಾವುದು?
• ನಾಜಿ ಪಕ್ಷ

53. ನಾಜಿ ಎಂದರೆ..
• ನಾರ್ಡಿಕ್ ಜನಾಂಗಕ್ಕೆ ಸೇರಿದವನು

54. ನಾಜಿ ಪಕ್ಷದ ಗುರುತು ಯಾವುದು?
• ಸ್ವಸ್ತಿಕ್

55. ನಾಜಿ ಪಕ್ಷವನ್ನು ಯಾವ ಹೆಸರಿನಿಂದ ಗುರುತಿಸಲಾಗುತ್ತಿತ್ತು?
• ನ್ಯಾಷನಲ್ ಸೋಶಿಯಲಿಸ್ಟ್ ಪಾರ್ಟಿ

56. ಹಿಟ್ಲರನು ತನಗೆ ಇಟ್ಟುಕೊಂಡ ಬಿರುದು ಯಾವುದು?
• ಫ್ಯೂರರ್(ಅಸಮಾನ್ಯ ನಾಯಕ)

57. 2 ನೇ ಮಹಾಯುದ್ಧಕ್ಕೆ ತತ್‍ಕ್ಷಣದ ಕಾರಣವೇನು?
• 1939 ರಲ್ಲಿ ಪೋಲೆಂಡಿನ ಮೇಲೆ ಹಿಟ್ಲರನ ದಾಳಿ

58. ಎರಡನೇ ವಿಶ್ವಯುದ್ಧಕ್ಕೆ ಮುಖ್ಯವಾಗಿ ಕಾರಣವಾದ ದೇಶಗಳು ಯಾವುವು?
• ಜರ್ಮನಿ. ಇಟಲಿ, ಮತ್ತು ಜಪಾನ್

59. ಹಿಟ್ಲರ್ ಜರ್ಮನಿ ಅಧ್ಯಕ್ಷನಾದ ವರ್ಷ ..
• 1934

60. ಹಿಟ್ಲರ್ ಸಂಘಟಿಸಿದ ಖಾಸಗಿ ಸೈನಿಕ ಪಡೆ ಯಾವುದು?
• ಬ್ರೌನ್ ಶರ್ಟ್(ಕಂದು ಅಂಗಿ) ದಳ

61. ಕಂದು ಅಂಗಿ ದಳದ ಉದ್ದೇಶವೇನು?
• ರಾಜಕೀಯ ವಿರೋಧಿಗಳನ್ನು ಸದೆಬಡಿಯುವುದು.

62. ಯಹೂದಿಗಳನ್ನು ಜರ್ಮನಿಯಿಂದ ಹೊರ ಹಾಕಿದವನು ಯಾರು?
• ಹಿಟ್ಲರ್

63. ಗಾಸ್ಟಾವೊ ಎಂದರೆ..
• ನಾಜಿಗಳ ರಹಸ್ಯ ಪಡೆ

64. ಎರಡನೆಯ ಮಹಾಯುದ್ಧಕ್ಕೆ ಅಮೇರಿಕಾ ಭಾಗವಹಿಸಲು ಪ್ರಮುಖವಾದ ಘಟನೆ ಯಾವುದು?
• ಪರ್ಲ್ ಹಾರ್ಬರ್ ಘಟನೆ

65. ನ್ಯೂರಂಬರ್ಗ್ ವಿಚಾರಣೆ ಎಂದರೆ..
• 2 ನೇ ಮಹಾಯುದ್ಧದ ನಂತರ ಯುದ್ಧಕ್ಕೆ ಮತ್ತು ಅದರಿಂದ ಆದ ಅನಾಹುತಗಳಿಗೆ ಜವಾಬ್ದಾರರಾದ ವ್ಯಕ್ತಿಗಳ ವಿಚಾರಣೆ.

66. 2 ನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ನಿನ ಪ್ರಧಾನಿ ಯಾರಾಗಿದ್ದರು?
• ಚರ್ಚಿಲ್

67. ಅಟ್ಲಾಂಟಿಕ್ ಸನ್ನದನ್ನು ರಚಿಸಲು ಕಾರಣವಾದ ನಾಯಕರು ಯಾರು?
• ರೂಸ್‍ವಲ್ಟ್ ಮತ್ತು ಚರ್ಚಿಲ್

68. ಶೀತಲ ಸಮರ ಎಂಬ ಪದವನ್ನು ಮೊದಲು ಬಳಸಿದವರು ಯಾರು?
• ಬಾರ್ನಾಡ್ ಬಾರುಚ್

69. ಶೀತಲ ಸಮರ ಮೊದಲು ಪ್ರಾರಂಭವಾಧ ಸ್ಥಳ ಯಾವುದು?
• ಪುಲ್ವಾ

70. ಶೀತಲ ಸಮರದಲ್ಲಿದ್ದ 2 ಪ್ರಬಲ ರಾಷ್ಟ್ರಗಳು ಯಾವುವು?
• ಅಮೇರಿಕಾ ಮತ್ತು ಸೋವಿಯತ್ ರಷ್ಯ

71. ಶೀತಲಯುದ್ಧವನನು ಕೊನೆಗೊಳಿಸಿದ ರಷ್ಯದ ಅಧ್ಯಕ್ಷ ಯಾರು?
• ರಷ್ಯದ ಅಧ್ಯಕ್ಷ ಯೆಲ್ಸಿನ್ 1922 ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಜೋತೆ ಭೇಟಿಯಾಗಿ ಶೀತಲ ಸಮರವನ್ನು ಕೊನೆಗೊಳಿಸಿದರು.

72. ಮಾರ್ಷ್‍ಲ್ ಯೋಜನೆಯನ್ನು ಸಿದ್ಧಪಡಿಸಿದ ದೇಶ ಯಾವುದು?
• ಅಮೇರಿಕಾ

73. ಮಾರ್ಷಲ್ ಯೋಜನೆಯ ಉದ್ದೇಶವೇನು?
• 2 ನೆ ಮಹಾಯುದ್ಧದ ತೊಂದರೆಗೊಳಗಾಗಿ ನಾಶನಷ್ಟಗಳನ್ನು ಅನುಭವಿಸಿದ ದೇಶಗಳ ಪುನರುತ್ಥಾನಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲು ಅಮೇರಿಕ ರೂಪಿಸಿದ ಕಾರ್ಯಕ್ರಮ.

74. ಮಾರ್ಷಲ್ ಯೋಜನೆಯನ್ನು ರೂಪಿಸಿದವರು ಯಾರು?
• ಅಮೆರಿಕದ ಅಂದಿನ ವಿದೇಶಾಂಗ್ ಕಾರ್ಯದರ್ಶಿ ‘‘ಜಾರ್ಜ್ ಮಾರ್ಷ್‍ಲ್’

75. ಜರ್ಮನರು ಮುಳುಗಿಸಿದ ಬ್ರಿಟಿಷ್ ನೌಕೆಯ ಹೆಸರೇನು?
• ಲೂಸಿಟಾನಿಯಾ

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ

error: Content Copyright protected !!