GKHistoryMultiple Choice Questions SeriesQUESTION BANKQuizSpardha Times

ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Share With Friends

1. ಗ್ರೀಸನಲ್ಲಿ ಮೊದಲ ಒಲಂಪಿಕ್ ಕ್ರೀಡೆಗಳು ಯಾವಾಗ ನಡೆದವು..?
ಎ. ಕ್ರಿ.ಪೂ 770
ಬಿ. ಕ್ರಿ.ಪೂ. 776
ಸಿ. ಕ್ರಿ.ಪೂ 780
ಡಿ. ಕ್ರಿ.ಪೂ. 753

2. ಕ್ರಿ.ಪೂ 323 ರಲ್ಲಿ ಅಲೆಗ್ಸಾಡರನು ಎಲ್ಲಿ ಮರಣ ಹೊಂದಿದನು..?
ಎ. ಅಥೆನ್ಸ್
ಬಿ. ರೋಮ್
ಸಿ. ಬೆಬಿಲೋನ್
ಡಿ. ಭಾರತ

3. ಪ್ರವಾದಿ ಮಹಮದನು ಜನಿಸಿದ್ದು ಎಲ್ಲಿ..?
ಎ. ಜೇರುಸೇಲಂ
ಬಿ. ಮೆಕ್ಕಾ
ಸಿ. ಮನಾಮ
ಡಿ. ಕಾಬೂಲ್

4. ಚೈನಾದ ಶಕೆಯು ಏನನ್ನು ಆಧರಿಸಿದೆ..?
ಎ. ಸೂರ್ಯ
ಬಿ. ಚಂದ್ರ
ಸಿ. ನಕ್ಷತ್ರಗಳ ಚಲನೆ
ಡಿ. ಸೂರ್ಯ ಮತ್ತು ಚಂದ್ರ ಎರಡೂ

5. ಕ್ರಿ.ಶ 1492 ರಲ್ಲಿ ವೇಸ್ಟ್ ಇಂಡೀಸನ್ನು ಯಾರು ಶೋಧಿಸಿದರು..?
ಎ. ವಾಸ್ಕೋಡಾಗಾಮ
ಬಿ. ಕೊಲಂಬಸ್
ಸಿ. ಪಿಯರ್ರೆ
ಡಿ. ಕಾಬೋಲ್ಟ್

6. ನೆಪೋಲಿಯನ್ ಯಾವ ಯುದ್ಧದ ನಂತರ ಬಂಧನಕ್ಕೊಳಗಾದನು..?
ಎ. ಆಸ್ಟೇರ್‍ಲಿಟ್ಜ್
ಬಿ. ವಾಟರ್‍ಲೂ
ಸಿ. ಬಾರೋಡಿನೊ
ಡಿ. ಬೋಯರ್ ಯುದ್ಧ

7. ಕೊಲಂಬಸ್‍ನು ಯಾವ ದೇಶದವನು..?
ಎ. ಪೋರ್ಚುಗಲ್
ಬಿ. ಇಟಲಿ
ಸಿ. ಫ್ರಾನ್ಸ್
ಡಿ. ಬ್ರಿಟನ್

8. ಬೋಸ್ಟನ್ ಟೀ ಪಾರ್ಟಿ ಯಾವಾಗ ನಡೆಯಿತು..?
ಎ. 1780
ಬಿ. 1760
ಸಿ. 1773
ಡಿ. 1775

9. ಇಂಗ್ಲೆಂಡ್‍ನ ಮೊದಲ ಪ್ರಧಾನಮ0ಥ್ರಿ  ಯಾರು..?
ಎ. 2 ನೇ ಜಾರ್ಜ್
ಬಿ. ರಾಬರ್ಟ್ ವಾಲ್ಪೋಲ್
ಸಿ. ಸರ್. ಜಾರ್ಜ್
ಡಿ. ಮೇಲಿನ ಯಾರೂ ಅಲ್ಲ

10. ಜರ್ಮನಿಯು ಯಾವ ದೇಶದ ಮೇಲೆ ದಾಳಿ ಮಾಡಿದುದು ಎರಡನೇ ಮಹಾಯುದ್ದಕ್ಕೆ ಕಾರಣವಾಯ್ತು..?
ಎ. ಅಮೇರಿಕಾ
ಬಿ. ಇಂಗ್ಲೇಂಡ್
ಸಿ. ಪೋಲೆಂಡ್
ಡಿ. ಜೆಕೋಸ್ಲೋವೇಕಿಯ

11. ಹಿಟ್ಲರನು ಜರ್ಮನಿಯ ಛಾನ್ಸಲರ್ ಆದದ್ದು ಯಾವಾಗ..?
ಎ. 1943
ಬಿ. 1936
ಸಿ. 1933
ಡಿ. 1923

12. 1798 ರಲ್ಲಿ ನೈಲ್ ಕದನವು ಯಾವ ದೇಶಗಳ ನಡುವೆ ನಡೆಯಿತು..?
ಎ. ಇಂಗ್ಲೆಂಡ್ ಮತ್ತು ಜಪಾನ್
ಬಿ. ಇಂಗ್ಲೆಂಡ್ ಮತ್ತು ಜರ್ಮನಿ
ಸಿ. ಇಂಗ್ಲೆಂಡ್ ಮತ್ತು ರಷ್ಯಾ
ಡಿ. ಇಂಗ್ಲೆಂಡ್ ಮತ್ತು ಫ್ರಾನ್ಸ್

13. ವರ್ಸಲ್ಲೈಸ್ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾವಾಗ..?
ಎ. 1918
ಬಿ. 1919
ಸಿ. 1917
ಡಿ. 1920

14. ಗನ್‍ಪೌಡರನ್ನು ಕಂಡುಹಿಡಿದವರು ಯಾರು..?
ಎ. ಚೀನಿಯರು
ಬಿ. ಇಂಗ್ಲೀಷರು
ಸಿ. ಭಾರತೀಯರು
ಡಿ. ಅಮೇರಿಕನ್ನರು

15. ಪ್ರಜಾಪ್ರಭುತ್ವವನ್ನು ಮೊದಲು ಜಾರಿಗೆಗೊಳಿಸಿದ್ದು ಯಾವ ದೇಶದಲ್ಲಿ..?
ಎ. ಗ್ರೀಸ್
ಬಿ. ಇಂಗ್ಲೆಂಡ್
ಸಿ. ಜಪಾನ್
ಡಿ. ಅಮೇರಿಕಾ

16. ಆಧುನಿಕ ಜರ್ಮನಿಯ ನೈಜ ಸ್ಥಾಪಕರು ಯಾರು..?
ಎ. ಹಿಟ್ಲರ್
ಬಿ. ನೆಪೋಲಿಯನ್
ಸಿ. ಬಿಸ್ಮಾರ್ಕ್
ಡಿ. ಮಾಟೆರ್ನಿಚ್

17. ಜೀಸಸ್ ಕ್ರಿಸ್ತನು ಜನಿಸಿದ್ದು ಎಲ್ಲಿ..?
ಎ. ಜೇರುಸೇಲಂ
ಬಿ. ಮೆಕ್ಕಾ
ಸಿ. ರೋಮ್
ಡಿ. ಬೆಥ್ಲೆಹೆಮ್

18. 1798 ರಲ್ಲಿ ನೈಲ್ ಕದನವನ್ನು ಇಂಗ್ಲೆಂಡ್‍ಗೆ ಜಯಿಸಿ ಕೊಟ್ಟ ಬ್ರಿಟಿಷ್ ಜನರಲ್ ಯಾರು..?
ಎ. ರಾಬರ್ಟ್ ಕ್ಲೈವ್
ಬಿ. ಸರ್. ವೆಲ್ಲೆಸ್ಲಿ
ಸಿ. ಲಾರ್ಡ್ ನೆಲ್ಸನ್
ಡಿ. ಮಾಟೇರ್ನಿಚ್

19. ಜಪಾನ್‍ನ ಯಾವ ಸ್ಥಳದ ಮೇಲಿನ ದಾಳಿ ಅಮೇರಿಕಾವು ಎರಡನೇ ಮಹಾಯುದ್ಧವನ್ನು ಪ್ರವೇಶಿಸುವಂತೆ ಮಾಡಿತು..?
ಎ. ಪೆರ್ಲ್ ಬಂದರು
ಬಿ. ವಾಷಿಂಗ್‍ಟನ್
ಸಿ. ನ್ಯೂಯಾರ್ಕ್
ಡಿ. ಇವು ಯಾವುದೂ ಅಲ್ಲ

20. ‘ರಕ್ತ ಮತ್ತು ಉಕ್ಕಿನ ಮನುಷ್ಯ ’ ಎಂದು ಯಾರನ್ನು ಬಣ್ಣಿಸಲಾಗಿದೆ..?
ಎ. ವಿನ್‍ಸ್ಟ್‍ನ್ ಚರ್ಚಿಲ್
ಬಿ. ಬಿಸ್ಮಾರ್ಕ್
ಸಿ. ರಾಬರ್ಟ್ ವಾಲ್‍ಪೋಲ್
ಡಿ. ಇವರು ಯಾರೂ ಅಲ್ಲ

# ಉತ್ತರಗಳು :
1. ಬಿ. ಕ್ರಿ.ಪೂ. 776
2. ಸಿ. ಬೆಬಿಲೋನ್
3. ಬಿ. ಮೆಕ್ಕಾ
4. ಡಿ. ಸೂರ್ಯ ಮತ್ತು ಚಂದ್ರ ಎರಡೂ
5. ಬಿ. ಕೊಲಂಬಸ್
6. ಬಿ. ವಾಟರ್ಲೂ
7. ಬಿ. ಇಟಲಿ
8. ಸಿ. 1773
9. ಬಿ. ರಾಬರ್ಟ್ ವಾಲ್ಪೋಲ್
10. ಸಿ. ಪೋಲೆಂಡ್

11. ಸಿ. 1933
12. ಡಿ. ಇಂಗ್ಲೆಂಡ್ ಮತ್ತು ಫ್ರಾನ್ಸ್
13. ಬಿ. 1919
14. ಎ. ಚೀನಿಯರು
15. ಎ. ಗ್ರೀಸ್
16. ಸಿ. ಬಿಸ್ಮಾರ್ಕ್
17. ಡಿ. ಬೆಥ್ಲೆಹೆಮ್
18. ಸಿ. ಲಾರ್ಡ್ ನೆಲ್ಸನ್
19. ಎ. ಪೆರ್ಲ್ ಬಂದರು
20. ಬಿ. ಬಿಸ್ಮಾರ್ಕ್

 

 

 

 

error: Content Copyright protected !!