GKHistoryQUESTION BANKQuizSpardha Times

ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Share With Friends

1. ತ್ರಿಪಿಟಕ ಯಾರ ಪವಿತ್ರ ಗ್ರಂಥವಾಗಿದೆ..?
ಎ. ಜೈನರು
ಬಿ. ಹಿಂದೂಗಳು
ಸಿ. ಮುಸ್ಲಿಮರು
ಡಿ. ಬೌದ್ಧರು

2. ಮಹಮ್ಮದ್ ಬಿನ್ ತುಘಲಕ್‍ನ ನೂತನ ರಾಜಧಾನಿಯಾಗಿದ್ದ ದೇವಗಿರಿಯ ಇನ್ನೊಂದು ಹೆಸರೇನು..?
ಎ. ಆಗ್ರಾ
ಬಿ. ಫತೇಪುರ್ ಸಿಕ್ರಿ
ಸಿ. ದೌಲತಾಬಾದ್
ಡಿ. ಅಮರಕೋಟೆ

3. ಬುದ್ಧನ ಬೋಧನೆಗಳು ಮುಖ್ಯವಾಗಿ ಯಾವುದಕ್ಕೆ ಸಂಬಂಧಿಸಿದವು..?
ಎ. ಒಂದೇ ದೇವರಲ್ಲಿ ನಂಬಿಕೆ
ಬಿ. ವಿಧಿ ವಿಧಾನಗಳ ಆಚರಣೆ
ಸಿ. ಯೋಚನೆ ಮತ್ತು ನಡತೆಯ ಪರಿಶುದ್ಧತೆ
ಡಿ. ಮೂರ್ತಿಪೂಜೆ

4. ಅಕ್ಬರನನ್ನು ಎದುರಿಸಿದ ಅಹಮದ್‍ನಗರದ ರಾಣಿ ಯಾರು..?
ಎ. ಪದ್ಮಿನಿ
ಬಿ. ಚಾಂದ್‍ಬೀಬಿ
ಸಿ. ರಜಿಯಾ ಸುಲ್ತಾನ
ಡಿ. ಇವರು ಯಾರೂ ಅಲ್ಲ

5. ತಾಜ್ ಮಹಲ್‍ನ್ನು ನಿರ್ಮಿಸಿದ ಶಿಲ್ಪಿ ಯಾರು..?
ಎ. ಅಮೀರ್ ಫಜಲ್
ಬಿ. ಉಸ್ತಾದ್ ಇಸಾ
ಸಿ. ಬದೌನಿ
ಡಿ. ಇವರು ಯಾರೂ ಅಲ್ಲ

6. ಆರ್ಯರ ಮುಖ್ಯ ಕಸುಬು ಯಾವುದಾಗಿತ್ತು..?
ಎ. ಪಶುಪಾಲನೆ
ಬಿ. ಬೇಟೆ
ಸಿ. ಕೃಷಿ
ಡಿ. ವ್ಯಾಪಾರ

7. ಲೋಧಿ ಸಂತತಿಯ ಸಂಸ್ಥಾಪಕರು ಯಾರು..?
ಎ. ಬಾಹ್ಲುಲ್ ಖಾನ್
ಬಿ. ಸಿಕಂದರ್ ಲೋಧಿ
ಸಿ. ಇಬ್ರಾಹಿಂ ಲೋಧಿ
ಡಿ. ಇಲ್ತಮಷ್

8. ಮಾರ್ಲೆ- ಮಿಂಟೋ ಸುಧಾರಣೆಯು ಯಾವ ಸಮುದಾಯಕ್ಕೆ ಸ್ಥಾನಗಳನ್ನು ಮೀಸಲು ನೀಡಿತು..?
ಎ. ಕ್ರಿಶ್ಚಿಯನ್ನರು
ಬಿ. ಮುಸ್ಲಿಮರು
ಸಿ. ಸಿಖ್ಖರು
ಡಿ. ಪಾರ್ಸಿಗಳು

9. ಭಾರತದ ಪ್ರಥಮ ತುರ್ಕಿ ಸಾಮ್ರಾಜ್ಯದ ನಿರ್ಮಾಪಕ ಎಂದು ಯಾರನ್ನು ಕರೆಯಲಾಗಿದೆ..?
ಎ. ಜಲಾಲುದ್ದೀನ್
ಬಿ. ಬಲ್ಬಾನ್
ಸಿ. ಅಲ್ಲಾವುದ್ದೀನ್ ಖಿಲ್ಜಿ
ಡಿ. ಜಹಾಂಗೀರ್

10. ಭಾರತದಲ್ಲಿ ಹೈಕೋರ್ಟ್‍ಗಳು 1862 ರಲ್ಲಿ ಮೊದಲು ಎಲ್ಲಿ ಸ್ಥಾಪನೆಗೊಂಡವು..?
ಎ. ದೆಹಲಿ ಮತ್ತು ಕಲ್ಕತ್ತಾ
ಬಿ. ಮುಂಬಯಿ, ಚೆನ್ನೈ ಮತ್ತು ಕಲ್ಕತ್ತಾ
ಸಿ. ಮುಂಬಯಿ ಮತ್ತು ದೆಹಲಿ
ಡಿ. ಮುಂಬಯಿ ಮತ್ತು ಚೆನ್ನೈ

11. ಶಿವಾಜಿಯು ‘ ಛತ್ರಪತಿ’ ಎಂಬ ಬಿರುದನ್ನು ಗಳಿಸಿದುದು ಯಾವಾಗ..?
ಎ. 1665
ಬಿ. 1670
ಸಿ. 1674
ಡಿ. 1680

12. ವಿಕ್ರಮಸಿಂಹ, ವಿಕ್ರಮಾಂಕ, ವಿಕ್ರಮಾದಿತ್ಯ ಇತ್ಯಾದಿ ಬಿರುದುಗಳನ್ನು ಹೊಂದಿದ್ದ ಗುಪ್ತ ಸಂತತಿಯ ಪ್ರಸಿದ್ಧ ದೊರೆ ಯಾರು..?
ಎ. ಸಮುದ್ರ ಗುಪ್ತ
ಬಿ. ಶ್ರೀ ಗುಪ್ತ
ಸಿ. ಎರಡನೇ ಚಂದ್ರಗುಪ್ತ
ಡಿ. ಇವರು ಯಾರೂ ಅಲ್ಲ

13. ಚೀನಾದ ಪ್ರವಾಸಿ ಫಾಹಿಯಾನ್ ರಚಿಸಿದ ಕೃತಿ ಯಾವುದು..?
ಎ. ಘೋ-ಕೋ-ಕಿ
ಬಿ. ವಿಕಾಗ್ನ ಮಿತ್ರ
ಸಿ. ಘೋ- ಕಿ
ಡಿ. ಇವು ಯಾವುದೂ ಅಲ್ಲ

14. ಮೇವಾರದ ರಜಪೂತ ದೊರೆ ರತನ್‍ಸಿಂಗನ ಪತ್ನಿ ಯಾರು..?
ಎ. ರಾಣಿ ಪದ್ಮಿನಿ
ಬಿ. ರಾಣಿ ಚಾಂದಿನಿ
ಸಿ. ರಾಣಿ ಲಕ್ಷ್ಮೀಬಾಯಿ
ಡಿ. ರಾಣಿ ವಸುಂಧರಾ

15. ಅಲ್ಲಾವುದ್ದೀನ್ ಖಿಲ್ಜಿಯು ದಕ್ಷಿಣ ಭಾರತದ ದಂಡಯಾತ್ರೆಗೆ ಕಳುಹಿಸಿದ್ದ ಸೇನಾನಿ ಯಾರು..?
ಎ. ಉಲ್ಲುಗ್‍ಖಾನ್
ಬಿ. ಮಲ್ಲಕಾಫರ್
ಸಿ. ನಸ್ರತ್ ಖಾನ್
ಡಿ. ಇವರು ಯಾರೂ ಅಲ್ಲ

# ಉತ್ತರಗಳು :
1. ಡಿ. ಬೌದ್ಧರು
2. ಸಿ. ದೌಲತಾಬಾದ್
3. ಸಿ. ಯೋಚನೆ ಮತ್ತು ನಡತೆಯ ಪರಿಶುದ್ಧತೆ
4. ಬಿ. ಚಾಂದ್‍ಬೀಬಿ
5. ಬಿ. ಉಸ್ತಾದ್ ಇಸಾ
6. ಸಿ. ಕೃಷಿ
7. ಎ. ಬಾಹ್ಲುಲ್ ಖಾನ್
8. ಬಿ. ಮುಸ್ಲಿಮರು
9. ಸಿ. ಅಲ್ಲಾವುದ್ದೀನ್ ಖಿಲ್ಜಿ
10. ಬಿ. ಮುಂಬಯಿ, ಚೆನ್ನೈ ಮತ್ತು ಕಲ್ಕತ್ತಾ
11. ಸಿ. 1674
12. ಸಿ. ಎರಡನೇ ಚಂದ್ರಗುಪ್ತ
13. ಎ. ಘೋ-ಕೋ-ಕಿ
14. ಎ. ರಾಣಿ ಪದ್ಮಿನಿ
15. ಬಿ. ಮಲ್ಲಕಾಫರ್

# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

 

 

 

 

error: Content Copyright protected !!