ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಬ್ರಿಟಿಷ್ ಸರ್ಕಾರವು ಹಂಟರ್ ಆಯೋಗವನ್ನು ಯಾವ ಘಟನೆಯ ಕುರಿತಂತೆ ತನಿಖೆ ನಡೆಸಲು ರಚಿಸಿತು..?
ಎ. ಬಾರ್ಡೋಲಿ ಸತ್ಯಾಗ್ರಹ
ಬಿ. ಚೌರಿ ಚೌರಿ ಘಟನೆ
ಸಿ. ಆಲಿಯನ್ವಾಲಾಬಾಗ್ ಹತ್ಯಾಕಾಂಡ
ಡಿ. ಖಿಲಾಫತ್ ಚಳುವಳಿ
2. ಯಾವ ಗವರ್ನರ್ ಜನರಲ್ನು ರಾಜಧಾನಿಯನ್ನು ಕಲ್ಲತ್ತದಿಂದ ದೆಹಲಿಗೆ ವರ್ಗಾಯಿಸುವ ಕುರಿತಂತೆ ಪ್ರಸ್ತಾಪ ಮಾಡಿದನು..?
ಎ. ಲಾರ್ಡ್ ಕರ್ಜನ್
ಬಿ. ಲಾರ್ಡ್ ಹಾರ್ಡಿಂಗ್
ಸಿ. ಲಾರ್ಡ್ ಢಫರಿನ್
ಡಿ. ಲಾರ್ಡ್ ಲ್ಯಾಂಡ್ಸ್ಡೌನ್
3. ಖಿಲ್ಜಿ ಸಂತತಿಯ ಸ್ಥಾಪಕ ಯಾರು..?
ಎ. ಬಲ್ಬಾನ
ಬಿ. ಜಲಾಲುದ್ದೀನ್ ಖಿಲ್ಜಿ
ಸಿ. ಅಲ್ಳಾವುದ್ದೀನ ಖಿಲ್ಜಿ
ಡಿ.ಔರಂಗ್ಜೇಬ್
4. ಮಹಲ್ವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು..?
ಎ. ಲಾರ್ಡ್ ಢಫರಿನ್
ಬಿ. ಲಾರ್ಡ್ ಹೇಸ್ಟಿಂಗ್ಸ್
ಸಿ. ಲಾರ್ಡ್ ಡಾಲಹೌಸಿ
ಡಿ. ಲಾರ್ಡ್ ವಿಲಿಯಮ ಬೆಂಟಿಂಕ್
5. ಗೋವಾವನ್ನು ವಶಪಡಿಸಿಕೊಂಡ ಪೋರ್ಚುಗೀಸನು ಯಾರು..?
ಎ. ವಾಸ್ಕೋ ಡ ಗಾಮ
ಬಿ. ಫ್ರಾನ್ಸಿಸ್ಕೊ ಡಿ ಅಲ್ಮೀಡ
ಸಿ. ರಾಬರ್ಟ್ ಡಿ ನೊಬಿಲಿ
ಡಿ. ಆಲ್ಫೋ ನ್ಸೊ ಡಿ ಅಲ್ಬುಕರ್ಕ್
6. ಭಾರತದ ಮೇಲಿನ ಹೂಣರ ಆಕ್ರಮಣವನ್ನು ತಡೆದ ಗುಪ್ತರ ದೊರೆ ಯಾರು..?
ಎ. ಸ್ಕಂದ ಗುಪ್ತ
ಬಿ. ಸಮುದ್ರಗುಪ್ತ
ಸಿ. ಚಂದ್ರಗುಪ್ತ
ಡಿ. ಕುಮಾರಗುಪ್ತ
7. ರಜಿಯಾ ಸುಲ್ತಾನಳು ಯಾರ ಮಗಳು..?
ಎ. ಬಲ್ಬಾನ
ಬಿ. ನಾಸಿರುದ್ದೀನ್
ಸಿ. ಅಲ್ತಮಸ್
ಡಿ. ಕುತುಬುದ್ದೀನ್ ಐಬಕ್
8. ಅಲೆಗ್ಸಾಂಡರ್ ಮತ್ತು ಪುರುರವನ ಸೈನ್ಯಗಳು ಯಾವ ನದಿಯ ಪರಸ್ಪರ ವಿರುದ್ಧ ದಡದಲ್ಲಿ ಬೀಡು ಬಿಟ್ಟಿದ್ದನು..?
ಎ. ಚೀನಾಬ್
ಬಿ. ರಾವಿ
ಸಿ. ಸಟ್ಲೆಜ್
ಡಿ. ಜೀಲಂ
9. ಅಕ್ಬರನ ಎರಡು ರಾಜಧಾನಿಗಳಾವುವು..?
ಎ. ದೆಹಲಿ ಮತ್ತು ಆಗ್ರಾ
ಬಿ. ದೆಹಲಿ ಮತ್ತು ಫತೇಪುರ್ ಸಿಕ್ರಿ
ಸಿ. ಫತೇಪುರ್ ಸಿಕ್ರಿ ಮತ್ತು ಆಗ್ರಾ
ಡಿ. ಇವು ಯಾವೂದು ಅಲ್ಲ
10. ಕಲ್ಕತ್ತಾ ಮತ್ತು ಆಗ್ರಾಗಳ ನಡುವೆ ಮೊದಲ ದೂರವಾಣಿ ಮಾರ್ಗವು ಯಾವಾಗ ಪ್ರಾರಂಭವಾಯಿತು..?
ಎ. 1853
ಬಿ. 1863
ಸಿ. 1857
ಡಿ. 1867
11. ‘ಮನ್ಸಬ್ದಾರಿ ಪದ್ಧತಿ ‘ ಎಂದರೇನು..?
ಎ. ಅಕ್ಬರನು ಜಾರಿಗೆ ತಂದ ಭೂ ಕಂದಾಯ ಪದ್ಧತಿ
ಬಿ. ಅಕ್ಬರನು ಜಾರಿಗೆ ತಂದ ಕುದುರೆಗಳ ನಿರ್ವಹಣಾ ಪದ್ಧತಿ
ಸಿ. ಗುಲಾಮಗಿರಿ ಪದ್ಧತಿ
ಡಿ. ಮಹಮ್ಮದ್ ಬಿನ್ ತುಘಲಕ್ನು ಜಾರಿಗೆ ತಂದ ತಲೆಗಂದಾಯ ಪದ್ಧತಿ
12. ಶಹಜಹಾನನು ಮೋತಿ ಮಸೀದಿಯನ್ನು ಎಲ್ಲಿ ನಿರ್ಮಿಸಿದನು..?
ಎ. ಆಗ್ರಾ
ಬಿ. ದೆಹಲಿ
ಸಿ. ಜೈಪುರ
ಡಿ. ಅಮರಕೋಟೆ
13. ಭಾರತದ ರಾಷ್ಟ್ರೀಯ ಲಾಂಛನದಲ್ಲಿರುವ ‘ ಸತ್ಯಮೇವ ಜಯತೇ’ ಎಂಬ ಪದಗಳನ್ನು ಯಾವ ಗ್ರಂಥದಿಂದ ತೆಗೆದುಕೊಳ್ಳಲಾಗಿದೆ..?
ಎ. ಭಗವದ್ಗೀತೆ
ಬಿ. ಋಗ್ವೇದ
ಸಿ. ಉಪನಿಷತ್ಗಳು
ಡಿ. ಸಾಮವೇದ
# ಉತ್ತರಗಳು :
1. ಸಿ. ಆಲಿಯನ್ವಾಲಾಬಾಗ್ ಹತ್ಯಾಕಾಂಡ
2. ಬಿ. ಲಾರ್ಡ್ ಹಾರ್ಡಿಂಗ್
3. ಬಿ. ಜಲಾಲುದ್ದೀನ್ ಖಿಲ್ಜಿ
4. ಡಿ. ಲಾರ್ಡ್ ವಿಲಿಯಮ ಬೆಂಟಿಂಕ್
5. ಡಿ. ಆಲ್ಫೋ ನ್ಸೊ ಡಿ ಅಲ್ಬುಕರ್ಕ್
6. ಎ. ಸ್ಕಂದ ಗುಪ್ತ
7. ಸಿ. ಅಲ್ತಮಸ್
8. ಡಿ. ಜೀಲಂ
9. ಬಿ. ದೆಹಲಿ ಮತ್ತು ಫತೇಪುರ್ ಸಿಕ್ರಿ
10. ಎ. 1853
11. ಬಿ. ಅಕ್ಬರನು ಜಾರಿಗೆ ತಂದ ಕುದುರೆಗಳ ನಿರ್ವಹಣಾ ಪದ್ಧತಿ
12. ಎ. ಆಗ್ರಾ
13. ಎ. ಭಗವದ್ಗೀತೆ
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)