ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ‘ಶಿವಾಜಿ’ ಉತ್ಸವವನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು..?
ಎ. 1896
ಬಿ. 1898
ಸಿ. 1895
ಡಿ. 1893
2. ಬಾಲಗಂಗಾಧರ ತಿಲಕರು ಹೊರಡಿಸಿದ ಇಂಗ್ಲೀಷ್ ಭಾಷೆಯ ಪತ್ರಿಕೆ ಯಾವುದು..?
ಎ. ಮರಾಠ
ಬಿ. ಕೇಸರಿ
ಸಿ. ಇಂಡಿಯಾ
ಡಿ. ಯಂಗ್ ಇಂಡಿಯಾ
3. ಬೆಂಗಾಲ್ ಕೆಮಿಕಲ್ ಸ್ಟೋರ್ಸ್’ ಸ್ಥಾಪನೆ ಮಾಡಿದವರು ಯಾರು..?
ಎ. ಬಾಲಗಂಗಾದರ ತಿಲಕ
ಬಿ.ರಾಜಾರಾಮಮೋಹನ್ರಾಯ್
ಸಿ. ಪಿ.ಸಿ ರೇ
ಡಿ. ಬಿ.ಸಿ. ರಾಯ್
4. ‘ ಯುಗಾಂತರ’ ಪತ್ರಿಕೆಯ ನಾಯಕ ಯಾರು..?
ಎ. ಸತ್ಯೇಂದ್ರನಾಥ ಮುಖರ್ಜಿ
ಬಿ. ರವೀಂದ್ರನಾಥ ಠಾಗೂರ್
ಸಿ. ದೇವೆಂದ್ರನಾಥ ಠಾಗೂರ್
ಡಿ. ಜತೀಂದ್ರನಾಥ ಮುಖರ್ಜಿ
5. ಲಂಡನ್ನಲ್ಲಿ ಇಂಡಿಯಾ ಹೌಸ್ ಸ್ಥಾಪನೆ ಮಾಡಿದವರು ಯಾರು..?
ಎ. ವಿ.ಡಿ. ಸಾವರ್ಕರ್
ಬಿ. ಕೃಷ್ಣವರ್ಮ
ಸಿ. ಭಗತ್ಸಿಂಗ್
ಡಿ. ಶ್ಯಾಮಜಿ
6. ಬಂಗಾಳ ವಿಭಜನೆಯ ಸಮಸ್ಯೆ ಬಗೆಹರಿಸಲು 1905 ರಲ್ಲಿ ಎಲ್ಲಿ ಸಭೆ ಸೇರಲಾಯಿತು..?
ಎ. ಸೂರತ್ ಅಧಿವೇಶನ
ಬಿ. ಬಂಗಾಳ ಅಧಿವೇಶನ
ಸಿ. ಮದ್ರಾಸ್ ಅಧಿವೇಶನ
ಡಿ. ಬನಾರಸ್ ಅಧಿವೇಶನ
7. ‘ ಇಂಡಿಯನ್ ಮುಸ್ಲಿಮ್ಸ್’ ಎಂಬ ಗ್ರಂಥವನ್ನು ಬರೆದವರು ಯಾರು..?
ಎ. ವಿಲಿಯಂ ಬೆಂಟಿಂಕ್
ಬಿ. ವಾರನ್ ಹೇಸ್ಟೀಂಗ್ಸ್
ಸಿ. ಕಾರ್ನವಾಲಿಸ್
ಡಿ. ವಿಲಿಯಂ ಹಂಟರ್
8. 1906 ರಲ್ಲಿ ಅಖಿಲಭಾರತ ಮುಸ್ಲಿಂ ಲೀಗ್ ಎಲ್ಲಿ ಸ್ಥಾಪನೆಯಾಯಿತು..?
ಎ. ಡಾಕಾ
ಬಿ. ಕಲ್ಕತ್ತಾ
ಸಿ. ಮುಂಬೈ
ಡಿ. ಚೆನ್ನೈ
9. ‘ರೊಟ್ಟಿಯ ತುಂಡು ಕೇಳಬೇಡಿ , ಪೂರ್ಣ ರೊಟ್ಟಿಯನ್ನೇ ಕೇಳಿ’ ಎಂದು ಕರೆ ಕೊಟ್ಟವರು ಯಾರು..?
ಎ. ಬಾಲಗಂಗಾಧರ ತಿಲಕ
ಬಿ.ರಾಸ್ಬಿಹಾರಿ ಬೋಸ್
ಸಿ. ಲಾಲಲಜಪತ್ರಾಯ್
ಡಿ. ವಿ.ಡಿ. ಸಾವರ್ಕರ್
10. ಗಾಂಧೀಜಿಯವರು 1888 ರಲ್ಲಿ ಮುಂಬಯಿಯಿಂದ ಎಲ್ಲಿಗೆ ಪ್ರಯಾಣ ಬೆಳೆಸಿದರು..?
ಎ. ಅಮೇರಿಕಾ
ಬಿ. ದಕ್ಷಿಣ ಆಪ್ರಿಕಾ
ಸಿ. ಇಂಗ್ಲೆಂಡ್
ಡಿ. ಆಸ್ಟ್ರೇಲಿಯಾ
11. ಗಾಂಧೀಜಿ ಭಾರತದಲ್ಲಿ ಪ್ರಥಮವಾಗಿ ಎಲ್ಲಿ ಸತ್ಯಾಗ್ರಹ ಆರಂಭಿಸಿದರು..?
ಎ. ಚಂಪಾರಣ್ಯ
ಬಿ. ಅಹಮಾದಾಬಾದ್
ಸಿ. ಬಾರ್ಡೋಲಿ
ಡಿ. ಬೆಳಗಾವಿ
12. ಗಾಂಧೀಜಿ ಪ್ರಪ್ರಥವಾಗಿ ಯಾವ ಚಳವಳಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು..?
ಎ. ಚಂಪಾರಣ್ಯ ಸತ್ಯಾಗ್ರಹ
ಬಿ. ಅಲಿಘಡ್ ಚಳವಳಿ
ಸಿ. ಖಿಲಾಫತ್ ಚಳವಳಿ
ಡಿ. ಅಹಮದ್ಬಾದ್ ಸತ್ಯಾಗ್ರಹ
13. ಜಲಿಯನ್ ವಾಲಭಾಗ್ ದುರಂತಕ್ಕೆ ಕಾರಣವಾದ ವ್ಯಕ್ತಿ ಯಾರು..?
ಎ. ಜನರಲ್ ಡಯರ್
ಬಿ. ಸ್ಟಾಂಡರ್ಸ್
ಸಿ. ಭಗತ್ಸಿಂಗ್
ಡಿ. ಸತ್ಯಪಾಲ್
14. ಜಲಿಯನ್ ವಾಲಾಬಾಗ್ ದುರಂತದ ಅಧ್ಯಯನಕ್ಕೆ ನೇಮಿಸಲ್ಪಟ್ಟ ಆಯೋಗ ಯಾವುದು..?
ಎ. ಲಿಬರ್ಹಾನ್ ಆಯೋಗ
ಬಿ. ಹಂಟರ್ ಆಯೋಗ
ಸಿ. ಗುಪ್ತಾ ಆಯೋಗ
ಡಿ. ಸರೋಜಿನಿ ಆಯೋಗ
15. ಗಾಂಧೀಜಿಯವರ ಸಾಮಾಜಿಕ ಧ್ಯೇಯಗಳನ್ನು ಯಾವುದರ ಅಡಿಯಲ್ಲಿ ಪ್ರಸ್ತಾಪಿಸಲಾಯಿತು..?
ಎ. ಹಿಂದೂಪಕ್ಷ
ಬಿ. ಹಿಮದೂ ಸ್ವರಾಜ್
ಸಿ. ಹಿಂದೂ ಸಭಾ
ಡಿ. ಮಹಾಸಭಾ
# ಉತ್ತರಗಳು :
1. ಎ. 1896
2. ಎ. ಮರಾಠ
3. ಸಿ. ಪಿ.ಸಿ ರೇ
4. ಡಿ. ಜತೀಂದ್ರನಾಥ ಮುಖರ್ಜಿ
5. ಡಿ. ಶ್ಯಾಮಜಿ
6. ಡಿ. ಬನಾರಸ್ ಅಧಿವೇಶನ
7. ಡಿ. ವಿಲಿಯಂ ಹಂಟರ್
8. ಎ. ಡಾಕಾ
9. ಎ. ಬಾಲಗಂಗಾಧರ ತಿಲಕ
10. ಸಿ. ಇಂಗ್ಲೆಂಡ್
11. ಎ. ಚಂಪಾರಣ್ಯ
12. ಡಿ. ಅಹಮದ್ಬಾದ್ ಸತ್ಯಾಗ್ರಹ
13. ಎ. ಜನರಲ್ ಡಯರ್
14. ಬಿ. ಹಂಟರ್ ಆಯೋಗ
15. ಬಿ. ಹಿಮದೂ ಸ್ವರಾಜ್
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)