ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಚಿತ್ತಗಾಂಗ್ ಶಸ್ತ್ರಾಗಾರದ ನಾಯಕತ್ವವನ್ನು ವಹಿಸಿದ್ದವರು ಯಾರು?
ಎ. ಸೂರ್ಯಸೇನ್
ಬಿ. ಅಮಾಥ್ರ್ಯಸೇನ್
ಸಿ. ಲಾಲಲಜಪತ್ರಾಯ್
ಡಿ. ರಾಜ್ಗುರು
2. ಖಿಲಾಫತ್ ಚಳುವಳಿಯ ನಾಯಕರು ಯಾರು?
ಎ. ಅಲಿ ಸಹೋದರರು
ಬಿ. ಗಾಂಧೀಜಿ
ಸಿ. ಮೊಹಮ್ಮದ್ ಅಲಿ ಮತ್ತು ಶೌಕತ್ ಅಲಿ
ಡಿ. ಸುಭಾಷ್ ಚಂದ್ರ ಬೋಸ್
3. ಗಾಂಧೀಜಿ ಗುಜರಾತಿನ ಬಾರ್ದೂಲಿಯಲ್ಲಿ ಯಾವ ಚಳವಳಿ ಕೈಗೊಂಡರು?
ಎ. ಕಾನೂನು ಭಂಗ
ಬಿ. ಕರ ನಿರಾಕರಣೆ
ಸಿ. ಅಸಹಕಾರ ಚಳುವಳಿ
ಡಿ. ಉಪ್ಪಿನ ಸತ್ಯಾಗ್ರಹ
4. ಅಹಮದ್ಬಾದ್ ಸತ್ಯಾಗ್ರಹದಲ್ಲಿ ಗಾಂಧೀಜಿ ಯಾರು ನಡುವೆ ಇದ್ದಂತಹ ತಾರತಮ್ಯವನ್ನು ಬಗೆಹರಿಸಿದರು?
ಎ.ಕಾರ್ಮಿಕ ಮತ್ತು ಮಾಲಿಕ
ಬಿ. ರೈತರ ಪರವಾಗಿ
ಸಿ. ಚಳುವಳಿಗಾರರ ಪರವಾಗಿ
ಡಿ. ಹಿಂದೂ, ಮುಸ್ಲಿಂ ಪರವಾಗಿ
5. 1916 ರಲ್ಲಿ ಮುಸ್ಲಿಂರು ಮತ್ತು ಹಿಂದೂಗಳ ನಡುವೆ ನಡೆದ ಒಪ್ಪಂದ ಯಾವುದು?
ಎ. ಬಾಂಬೆ ಒಪ್ಪಂದ
ಬಿ. ಮದ್ರಾಸ್ ಒಪ್ಪಂದ
ಸಿ. ಲಕ್ನೋ ಒಪ್ಪಂದ
ಡಿ. ದೆಹಲಿ ಒಪ್ಪಂದ
6. ಮೌಲಾನಾ ಅಬ್ದುಲ್ ಕಲಮ್ ಆಜಾದ್ ಈ ಕೆಳಗಿನ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು?
ಎ. ಅಲ್- ಸಲಾಲ್
ಬಿ. ಅಲ್- ಹಿಲಾಲ್
ಸಿ. ಅಲ್- ಬಿಲಾಲ್
ಡಿ. ಅಲ್- ಹಿಯಾಲ್
7. 1906 ರಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್ ಎಲ್ಲಿ ಸ್ಥಾಪನೆಯಾಯಿತು?
ಎ. ಡಾಕಾ
ಬಿ. ಕಲ್ಕತ್ತಾ
ಸಿ. ಮುಂಬೈ
ಡಿ. ಮದ್ರಾಸ್
8. 1893 ರಲ್ಲಿ ಅನಿಬೆಸೆಂಟರು ಎಲ್ಲಿ ‘ಸೆಂಟ್ರಲ್ ಕಾಲೇಜನ್ನು’ ಸ್ಥಾಪಿಸಿದರು?
ಎ. ಬಂಗಾಳ
ಬಿ. ಮಥುರಾ
ಸಿ. ಕಾಶಿ
ಡಿ. ಮದ್ರಾಸ್
9. 1915 ರಲ್ಲಿ ಯಾರ ನೆರವಿನಿಂದ ತೀವ್ರಗಾಮಿಗಳು ಕಾಂಗ್ರೇಸ್ಸನ್ನು ಸೇರಿದರು?
ಎ. ರಾಸ್ಬಿಹಾರಿ ಬೋಸ್
ಬಿ. ಬಾಲಗಂಗಾಧರ ತಿಲಕ
ಸಿ.ಭಗತ್ಸಿಂಗ್
ಡಿ. ಗಂಗಾಧರರಾವ್ ದೇಶಪಾಂಡೆ
10. ಗಾಂಧೀಜಿಯವರು 1888 ರಲ್ಲಿ ಮುಂಬೈಯಿ0ದ ಎಲ್ಲಿಗೆ ಪ್ರಯಾಣ ಬೆಳೆಸಿದರು?
ಎ. ಅಮೇರಿಕಾ
ಬಿ. ಇಂಗ್ಲೆಂಡ್
ಸಿ. ದಕ್ಷಿಣ ಆಫ್ರಿಕಾ
ಡಿ. ಆಸ್ಟ್ರೇಲಿಯಾ
11. ಜಲಿಯನ್ವಾಲ್ಬಾಗ್ ದುರಂತ ಸಂಭವಿಸಿದ್ದು ಎಲ್ಲಿ?
ಎ. ಗುಜರಾತ್ ಅಹಮದಬಾದ್
ಬಿ. ಕಲ್ಕತ್ತಾ
ಸಿ. ಪಂಜಾಬಿನ ಅಮೃತಸರ್
ಡಿ. ಚೆನ್ನೈನಲ್ಲಿ
12. ಜಲಿಯನ್ವಾಲಬಾಗ್ ದುರಂತದಿಂದ ಯಾರು ನೈಟ್ಹುಡ್ ಪದಕವನ್ನು ಹಿಂತುರಿಗಿಸಿದರು?
ಎ. ಗಾಂಧೀಜಿ
ಬಿ. ರವೀಂದ್ರನಾಥ್ ಠಾಗೋರ್
ಸಿ. ಸಿ. ಎಫ್. ಅಂಡ್ರೂಸ್
ಡಿ. ಮಹದೇವ ದೇಸಾಯಿ
13. 1922 ರಂದು ‘ ಸ್ವರಾಜ್ ಪಕ್ಷವನ್ನು’ ಸ್ಥಾಪಿಸಿದವರು ಯಾರು?
ಎ. ಸಿ. ಆರ್. ದಾಸ್ ಮತ್ತು ಮೋತಿಲಾಲ್ ನೆಹರು
ಬಿ. ಗಾಂಧೀಜಿ ಮತ್ತು ವಲ್ಲಬಾಯಿ ಪಟೆಲ್
ಸಿ. ಭಗತ್ಸಿಂಗ್- ರಾಜ್ಗರು
ಡಿ. ಗಾಂಧೀಜಿ ಮತ್ತು ಚಿತ್ತರಂಜನ್ದಾಸ್
14. 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದವರು ಯಾರು?
ಎ. ಸಿ. ಆರ್. ದಾಸ್
ಬಿ. ಮೋತಿಲಾಲ್ ನೆಹರು
ಸಿ. ಗಾಂಧೀಜಿ
ಡಿ. ಗೋಪಿಚಂದ್ರ
15. 1923 ರಲ್ಲಿ ‘ ಹಿಂದೂ ಮಹಾಸಭೆಯನ್ನು’ ಯಾರು ಸ್ಥಾಪಿಸಿದರು?
ಎ. ಲಾಲಲಜಪತ್ರಾಯ್
ಬಿ. ಬಾಲಗಂಗಾಧರ ತಿಲಕ
ಸಿ. ಮದನಮೋಹನ ಮಾಳವೀಯ
ಡಿ. ಮೋತಿಲಾಲ್ ನೆಹರು
# ಉತ್ತರಗಳು :
1. ಎ. ಸೂರ್ಯಸೇನ್
2. ಸಿ. ಮೊಹಮ್ಮದ್ ಅಲಿ ಮತ್ತು ಶೌಕತ್ ಅಲಿ
3. ಎ. ಕಾನೂನು ಭಂಗ
4. ಎ.ಕಾರ್ಮಿಕ ಮತ್ತು ಮಾಲಿಕ
5. ಸಿ. ಲಕ್ನೋ ಒಪ್ಪಂದ
6. ಬಿ. ಅಲ್- ಹಿಲಾಲ್
7. ಎ. ಡಾಕಾ
8. ಸಿ. ಕಾಶಿ
9. ಬಿ. ಬಾಲಗಂಗಾಧರ ತಿಲಕ
10. ಬಿ. ಇಂಗ್ಲೆಂಡ್
11. ಸಿ. ಪಂಜಾಬಿನ ಅಮೃತಸರ್
12. ಬಿ. ರವೀಂದ್ರನಾಥ್ ಠಾಗೋರ್
13. ಎ. ಸಿ. ಆರ್. ದಾಸ್ ಮತ್ತು ಮೋತಿಲಾಲ್ ನೆಹರು
14. ಸಿ. ಗಾಂಧೀಜಿ
15. ಡಿ. ಮೋತಿಲಾಲ್ ನೆಹರು
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)