ಇತಿಹಾಸ ಪ್ರಶ್ನೆಗಳ ಸರಣಿ – 16 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಹಣಕಾಸಿನ ವಿಕೇಂದ್ರಿಕರಣವನ್ನು ಪ್ರಾರಂಭಿಸಿದ ಮೊದಲ ವೈಸರಾಯ್ ಯಾರು..?
ಎ. ಲಾರ್ಡ್ ಲಿಟ್ಟನ್
ಬಿ. ಮೆಯೋ
ಸಿ. ಲಾರೆನ್ಸ್
ಡಿ. ನಾರ್ಥ್ ಬ್ರೂಕ್
2. ಕೆಳಗಿನ ಯಾವ ಕಾರ್ಯಕ್ರಮ ಡಾಲ್ಹೌಸಿ ಕಾಲದಲ್ಲಿ ನಡೆಯಲಿಲ್ಲ..?
ಎ. ವಿಧವಾ ವಿವಾಹ ಕಾಯ್ದೆ
ಬಿ. ಇಂಗ್ಲೀಷ್ ಬರ್ಮ ಯುದ್ಧ
ಸಿ. ಪೋಸ್ಟ್ ಆಫಿಸ್ ಕಾಯ್ದೆ ಜಾರಿಗೆ
ಡಿ. ಪತ್ರಿಕಾ ತಿದ್ದುಪಡಿ
3. ಯಾವ ಗವರ್ನರ್ ಜನರಲ್ ತಲೆಗಂದಾಯವನ್ನು ನಿಷೇಧಿಸಿದೆ..?
ಎ. ಆಂಕಲ್ಯಾಂಡ್
ಬಿ. ಬೆಂಟಿಂಕ್
ಸಿ. ಲಿಟ್ಟನ್
ಡಿ. ಜಾನ್ ಶೋರ್
4. 1903 ರಲ್ಲಿ ಬಾಲಗಂಗಾಧರ ತಿಲಕರು ‘ ಗೀತಾರಹಸ್ಯ’ ಎಂಬ ಕೃತಿಯನ್ನು ಯಾವ ಜೈಲಿನಲ್ಲಿದ್ದಾಗ ಬರೆದರು..?
ಎ. ಅಂಡಮಾನ್
ಬಿ. ಕೊಲ್ಕತ್ತಾ
ಸಿ. ರಂಗೂನ್
ಡಿ. ಮಾಂಡಲೇ
5. ಇವರು ಮೂಲತಃ ಇಂಗ್ಲೆಂಡ್ನವರಾಗಿದ್ದು, ಭಾರತೀಯ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದವರಾಗಿದ್ದು, ಗಾಂಧೀಜಿಯವರು’ ಮೆರಾ ಬೆಹನ್’ ಎಂದು ಯಾರನ್ನು ಕರೆಯುತ್ತಿದ್ದರು..?
ಎ. ಬಿಕಾಜಿ ಕಾಂ
ಬಿ. ಆನಿಬೆಸೆಂಟ್
ಸಿ. ಮೇಡಂ ಬ್ಲಾವಟ್ಸಿ
ಡಿ. ಮ್ಯಾಡಿಲಿನ್ಸ್ಲೇಡ್
6. ಗಾಂಧೀಜಿಯವರು ಅಹಮದಾಬಾದ್ ಸತ್ಯಾಗ್ರಹವನ್ನು ಯಾವ ಕಾರಣ ಕ್ಕಾಗಿ ಕೈಗೊಂಡಿದ್ದರು ಎಂದು ಹೇಳಲಾಗುತ್ತದೆ..?
ಎ. ನೀಲಿ ಬೆಳೆಗಾರರ ಮೇಲೆ ಏರಿದ ತೆರಿಗೆಯ ಬಗ್ಗೆ
ಬಿ. ಬಟ್ಟೆ ಗಿರಣಿಯ ಬಡಕಾರ್ಮಿಕರಿಗೆ ಕಡಿಮೆ ವೇತನ ನೀಡುತ್ತಿದ್ದ ಬಗ್ಗೆ
ಸಿ. ಉಪ್ಪಿನ ಮೇಲಡೆ ಹೆಚ್ಚಿದ ತೆರಿಗೆಎ ವಿಧಿಸಿದ ಬಗ್ಗೆ
ಡಿ. ಬೆಳೆಹಾನಿಯಿಂದಾಗಿ ರೈತರ ಸಾಲವನ್ನು ಮನ್ನಾ ಮಾಡುವ ಬಗ್ಗೆ
7. ಯಾವ ವೈಸರಾಯ್ ರವರು ಸಿವಿಲ್ ಸವಿಸ್ ವಯೋಮಿತಿಯನ್ನು 21 ವರ್ಷದಿಂದ 19 ವರ್ಷಕ್ಕೆ ಇಳಿಸಿದರು..?
ಎ. ಲಾರ್ಡ್ ಮೇಯೋ
ಬಿ. ಲಾರ್ಡ್ ನಾರ್ಥ ಬ್ರೂಕ್
ಸಿ. ಲಾರ್ಡ್ ಲಿಟ್ಟನ್
ಡಿ. ಲಾರ್ಡ್ ಲಾರೆನ್ಸ್
8. ನನ್ನನ್ನು ನನ್ನ ಮಾತುಗಳಿಂದ ಪರಿಶೀಲಿಸಬೇಡಿ ನನ್ನ ಕಾರ್ಯಗಳಿಂದ ಪರಿಶೀಲಿಸಿ ಎಂದು ಹೇಳಿದ ವೈಸರಾಯ್ ಯಾರು..?
ಎ. ಲಾರ್ಡ್ ಮೇಯಾ
ಬಿ. ಲಾರೆನ್ಸ್
ಸಿ. ರಿಪ್ಪನ್
ಡಿ. ಡಫರಿನ್
9. ಲಾಡ್ ರಿಪ್ಪನ್ ರವರ ಕಾಲವನ್ನು ‘ಚಿನ್ನದ ಕಾಲ’ ಎಂದು ಹೇಳಿಕೆ ನೀಡಿದವರು..
ಎ.ಪ್ಲೊರೆನ್ಸ್ ನೈಟಿಂಗ್ಹೆಲ್
ಬಿ. ಮದರ ಥೆರಸಾ
ಸಿ. ಆನಿ ಬೆಸೆಂಟ್
ಡಿ. ಸರೋಜಿನಿ ನಾಯ್ಡು
10. ಕೆಳಗಿನ ಯಾವ ವೈಸರಾಯ್ ಕಾಲದಲ್ಲಿ ಸೂರತ್ ವಿಭಜನೆ ಯಾಯಿತು..?
ಎ. ಕರ್ಜನ್
ಬಿ. ಮೀಂಟೋ
ಸಿ. ಹಾರ್ಡಿಂಜ್
ಡಿ. ಮೇಲಿನ ಯಾರೂ ಅಲ್ಲ
11. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗ ಭಾರತದಲ್ಲಿ ಇದ್ದಂತಹ ವೈಸರಾಯ್ ಯಾರು..?
ಎ. ಚಮ್ಸ್ಫರ್ಡ್
ಬಿ. ಹಾರ್ಡಿಂಜ್
ಡಿ. ಕರ್ಜನ್
ಡಿ. ಮೀಂಟೋ
12. ಬಟ್ಲರ್ ಸಮಿತಿ ರಚನೆಯ ಮುಖ್ಯ ಉದ್ದೇಶ….
ಎ. ದೇಶದ ಭಾಷೆ ಸುಧಾರಣೆಯದಾಗಿತ್ತು.
ಬಿ. ಬ್ರಿಟಿಷ್ ಸರ್ಕಾರ ಮತ್ತು ಅದರ ಲಕ್ಷಣ ತಿಳಿಸುವುದಾಗಿತ್ತು.
ಸಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧಗಳ ಬಗ್ಗೆ
ಡಿ. ಸ್ಥಳೀಯ ಸಂಸ್ಥಾನಗಳ ಬಗ್ಗೆ
13. ಕ್ರಿಶ್ಚಿಯನ್ ವೈಸರಾಯ್ ಎಂದು ಕರೆಸಿಕೊಂಡ ಮೊದಲ ವೈಸರಾಯ್ ಎಂದರೆ…..
ಎ.ಲಾರ್ಡ್ ರೇಡಿಂಗ್
ಬಿ. ಲಾರ್ಡ್ ಐರ್ವಿನ್
ಸಿ. ಚಮ್ಸ್ಫರ್ಢ್
ಡಿ. ಯಾರೂ ಅಲ್ಲ
14. ಗಾಂಧೀಜಿ ಮತ್ತು ಐರ್ವಿನ್ ಒಪ್ಪಂದ ನಡೆದ ವರ್ಷ..
ಎ. ಮಾರ್ಚ್ 5, 1931
ಬಿ. ಮಾರ್ಚ್ 5, 1930
ಸಿ. ಮಾರ್ಚ್ 5, 1932
ಡಿ. ಮಾರ್ಚ್ 5, 1929
15. ‘ಆಗಸ್ಟ್ ಆಫರ್’ ಕೊಟ್ಟಂತಹ ವೈಸರಾಯ್ ಯಾರು..?
ಎ. ವೆಲ್ಲಿಂಗ್ಡನ್
ಬಿ. ಲಿನ್ಲಿತ್ಗೊ
ಸಿ. ಚಮ್ಸಫರ್ಡ್
ಡಿ. ಮೌಂಟ್ ಬ್ಯಾಟನ್
# ಉತ್ತರಗಳು :
1. ಬಿ. ಮೆಯೋ
2. ಡಿ. ಪತ್ರಿಕಾ ತಿದ್ದುಪಡಿ
3. ಎ. ಆಂಕಲ್ಯಾಂಡ್
4. ಡಿ. ಮಾಂಡಲೇ
5. ಡಿ. ಮ್ಯಾಡಿಲಿನ್ಸ್ಲೇಡ್
6. ಬಿ. ಬಟ್ಟೆ ಗಿರಣಿಯ ಬಡಕಾರ್ಮಿಕರಿಗೆ ಕಡಿಮೆ ವೇತನ ನೀಡುತ್ತಿದ್ದ ಬಗ್ಗೆ
7. ಸಿ. ಲಾರ್ಡ್ ಲಿಟ್ಟನ್
8. ಸಿ. ರಿಪ್ಪನ್
9. ಎ.ಪ್ಲೊರೆನ್ಸ್ ನೈಟಿಂಗ್ಹೆಲ್
10. ಬಿ. ಮೀಂಟೋ
11. ಎ. ಚಮ್ಸ್ಫರ್ಡ್
12. ಸಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧಗಳ ಬಗ್ಗೆ
13. ಬಿ. ಲಾರ್ಡ್ ಐರ್ವಿನ್
14. ಎ. ಮಾರ್ಚ್ 5, 1931
15. ಬಿ. ಲಿನ್ಲಿತ್ಗೊ
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 15 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)