GKHistoryLatest UpdatesMultiple Choice Questions SeriesQUESTION BANKQuiz

ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Share With Friends

1. ಪ್ರೋಟೆಸ್ಟಂಟ್ ಪಂಥವನ್ನು ಯಾರು ಆರಂಭಿಸಿದರು?
ಎ. ಮಾರ್ಟಿನ್ ಲೂಥರ್
ಬಿ. ಸೈಂಟ್ ಅಗಸ್ಟಿನ್
ಸಿ. ಪೋಪ್ ಜಾನ್
ಡಿ. ಇವರು ಯಾರೂ ಅಲ್ಲ.

2. ಪ್ರಥಮವಾಗಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಯೂರೋಪಿಯನ್ ರಾಷ್ಟ್ರ ಯಾವುದು?
ಎ. ಜರ್ಮನಿ
ಬಿ. ಫ್ರಾನ್ಸ್
ಸಿ. ಇಂಗ್ಲೆಂಡ್
ಡಿ. ಸ್ವೀಡನ್

3. ಎರಡನೇ ಮಹಾಯುದ್ಧದ ಸಮಯದಲ್ಲಿ ಇಂಗ್ಲೆಂಡ್‍ನ ಪ್ರಧಾನಿಮಂತ್ರಿ ಯಾರಾಗಿದ್ದರು?
ಎ. ಚರ್ಚಿಲ್
ಬಿ. ರಾಬರ್ಟ್
ಸಿ. ಅಟ್ಲೀ
ಡಿ. ಸೈಂಟ್ ಅಗಸ್ಟಿನ್

4. ‘ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ’ ಎಂಬುದು ಯಾವ ದೇಶದ ಕ್ರಾಂತಿಯ ಘೋಷಣೆಯಾಗಿತ್ತು?
ಎ. ರಷ್ಯಾ ಕ್ರಾಂತಿ
ಬಿ. ಚೀನಾ ಕ್ರಾಂತಿ
ಸಿ. ಫ್ರಾನ್ಸ್ ಕ್ರಾಂತಿ
ಡಿ. ಇವು ಯಾವುದೂ ಅಲ್ಲ

5. ಮೊದಲ ಮಹಾಯುದ್ಧದ ನಂತರ ಶಾಂತಿ ಒಪ್ಪಂದಕ್ಕೆ ಎಲ್ಲಿ ಸಹಿ ಹಾಕಲಾಯಿತು?
ಎ. ವಿಯೆನ್ನಾ
ಬಿ. ಈನಿವಾ
ಸಿ. ವರ್ಸಲ್ಲೈಸ್
ಡಿ. ಲಂಡನ್

6. ಮೊದಲ ಮಹಾಯುದ್ಧವು ಮುಗಿಯುವ ಮುನ್ನವೇ ಯಾವ ರಾಷ್ಟ್ರವು ಯುದ್ಧದಿಂದ ಹಿಂದೆ ಸರಿಯಿತು?
ಎ. ರಷ್ಯಾ
ಬಿ. ಇಂಗ್ಲೆಂಡ್
ಸಿ. ಫ್ರಾನ್ಸ್
ಡಿ. ಜಪಾನ್

7. ಇಂಗ್ಲೇಂಡ್‍ನಲ್ಲಿ ಬೀಕರ ಪ್ಲೇಗ್ ಕಾಯಿಲೆ ಯಾವಾಗ ಹರಡಿತು?
ಎ. 1340
ಬಿ. 1348
ಸಿ. 1350
ಡಿ. 1360

8. ರೇಷ್ಮೇಯನ್ನು ಜಗತ್ತಿಗೆ ಪರಿಚಿಸಿದವರು ಯಾರು?
ಎ. ಚೀನಿಯರು
ಬಿ. ಭಾರತೀಯರು
ಸಿ. ರಷ್ಯನ್ನರು
ಡಿ. ಜಪಾನೀಯರು

9. ಯುದ್ಧದಲ್ಲಿ ಮೊದಲ ಅಣುಬಾಂಬನ್ನು ಸ್ಫೋಟಿಸಿದ್ದು ಯಾವಾಗ?
ಎ. 1944
ಬಿ. 1946
ಸಿ. 1945
ಡಿ. 1943

10. ಯಾವ ಶತಮಾನದಲ್ಲಿ ಚೀನಾ ಮಹಾಗೋಡೆಯನ್ನು ನಿರ್ಮಿಸಲ್ಪಟ್ಟಿತು?
ಎ. ಕ್ರ.ಪೂ. 1 ನೇ ಶತಮಾನ
ಬಿ. ಕ್ರಿ.ಪೂ. 2 ನೇ ಶತಮಾನ
ಸಿ. ಕ್ರಿ.ಪೂ. 3 ನೇ ಶತಮಾನ
ಡಿ. ಕ್ರಿ. ಪೂ. 4 ನೇ ಶತಮಾನ

11. ಅಮೇರಿಕಾದ ಮೊದಲ ಅಧ್ಯಕ್ಷ ಯಾರಾಗಿದ್ದರು?
ಎ. ಅಬ್ರಹಾಂ ಲಿಂಕನ್
ಬಿ. ಜಾರ್ಜ್ ವಾಷಿಂಗ್‍ಟನ್
ಸಿ. ಎ. ಜಿ. ಜೇಮ್ಸ್
ಡಿ. ಮಾರ್ಟಿನ್ ಲೂಥರ್

12. ಚೀನಾಕ್ಕೆ ಭೇಟಿ ನೀಡಿದ ಮೊದಲ ಯೂರೋಪಿಯನ್ ಯಾರು?
ಎ. ಮಾರ್ಕೊ ಪೋಲೊ
ಬಿ. ರಾಬರ್ಟ್‍ಫೆರಿ
ಸಿ. ಕೊಲಂಬಸ್
ಡಿ. ಎ. ಜಿ. ಜೇಮ್ಸ್

13. ಯಾವ ವರ್ಷಗಳಲ್ಲಿ ಅಮೇರಿಕಾದ ಆಂತರಿಕ ಯುದ್ದ ನಡೆಯಿತು?
ಎ. 1881-1885
ಬಿ. 1861-1865
ಸಿ. 1871- 1875
ಡಿ. 1891 – 1895

14. ನೆಪೋಲಿಯನ್‍ನನ್ನು ವಾಟರ್‍ಲೂ ಕದನದಲ್ಲಿ ಸೋಲಿಸಿದ್ದು ಯಾರು?
ಎ. ವೆಲ್ಲಿಂಗ್‍ಟನ್ ಡ್ಯೂಕ್
ಬಿ. ವಿನ್‍ಸ್ಟ್‍ನ್
ಸಿ. ನೆಲ್ಸನ್
ಡಿ. ರಾಬರ್ಟ್‍ಫೆರಿ

15. ಇಂಗ್ಲೆಂಡ್‍ನ ಮೊದಲ ಮಹಿಳಾ ಪ್ರಧಾನಿಯಾದವರು ಯಾರು?
ಎ. ಗೋಲ್ಡಾ ಮಿಯರ್
ಬಿ. ಮಾರ್ಗ್‍ರೆಟ್ ಥ್ಯಾಚೆರ್
ಸಿ. ವಿಕ್ಟೋರಿಯಾ
ಡಿ. ಡಯಾನಾ

16. ಇಂಗ್ಲೀಷ್ ಸಂವಿಧಾನದ ಬೈಬಲ್ ಎಂದು ಯಾವುದನ್ನು ಕರೆಯುತ್ತಾರೆ?
ಎ. ಮಾಗ್ನಕಾರ್ಟ್
ಬಿ. ಹಕ್ಕುಗಳ ಕಾಯಿದೆ
ಸಿ. ಫ್ರೇಂಚ್ ಕ್ರಾಂತಿ
ಡಿ. ಇವು ಯಾವುದೂ ಅಲ್ಲ

17. 1863 ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದ ಅಮೇರಿಕಾದ ಅಧ್ಯಕ್ಷ ಯಾರು?
ಎ. ಜಾರ್ಜ್ ವಾಷಿಂಗ್‍ಟನ್
ಬಿ. ಅಬ್ರಹಾಂ ಲಿಂಕನ್
ಸಿ. ಜಾನ್ ಕೆನಡಿ
ಡಿ. ಮೇಲಿನ ಯಾರೂ ಅಲ್ಲ

18. 1805 ರಲ್ಲಿ ನಡೆದ ಪ್ರಮುಖ ನೌಕಾಯುದ್ಧ ಯಾವುದು?
ಎ. ವಾಟರ್‍ಲೂ
ಬಿ. ಟ್ರಫಾಲ್ಗರ್ ಕದನ
ಸಿ. ಸ್ಪೇನಿಷ್ ನೌಕಾ ಕದನ
ಡಿ. ಇವು ಯಾವುದೂ ಅಲ್ಲ

19. ಹಿಟ್ಲರ್ ಪ್ರಾರಂಭಿಸಿದ ರಾಜಕೀಯ ಪಕ್ಷ ಯಾವುದು?
ಎ. ಲೇಬರ್ ಪಕ್ಷ
ಬಿ. ಡೆಮಾಕ್ರಾಟಿಕ್ ಪಕ್ಷ
ಸಿ. ನಾಜಿ ಪಕ್ಷ
ಡಿ. ಸ್ವರಾಜ್ಯ ಪಕ್ಷ

20. ಚೀನಾದ ಮಹಾಗೋಡೆಯನ್ನು ನಿರ್ಮಿಸಿದವರು ಯಾರು?
ಎ. ಶಿಡ್ – ಹುಂಗಾ – ತಿ
ಬಿ. ಶಿಹ್ – ತುಂಗಾ
ಸಿ. ಹ್ಯೂನ್ – ತ್ಸಾಂಗ್
ಡಿ. ಇವರು ಯಾರೂ ಅಲ್ಲ

[ ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ) ]

# ಉತ್ತರಗಳು :
1. ಎ. ಮಾರ್ಟಿನ್ ಲೂಥರ್
2. ಸಿ. ಇಂಗ್ಲೆಂಡ್
3. ಎ. ಚರ್ಚಿಲ್
4. ಸಿ. ಫ್ರಾನ್ಸ್ ಕ್ರಾಂತಿ
5. ಸಿ. ವರ್ಸಲ್ಲೈಸ್
6. ಎ. ರಷ್ಯಾ
7. ಬಿ. 1348
8. ಎ. ಚೀನಿಯರು
9. ಸಿ. 1945
10. ಸಿ. ಕ್ರಿ.ಪೂ. 3 ನೇ ಶತಮಾನ

11. ಎ. ಅಬ್ರಹಾಂ ಲಿಂಕನ್
12. ಎ. ಮಾರ್ಕೊ ಪೋಲೊ
13. ಬಿ. 1861-1865
14. ಎ. ವೆಲ್ಲಿಂಗ್‍ಟನ್ ಡ್ಯೂಕ್
15. ಬಿ. ಮಾರ್ಗ್‍ರೆಟ್ ಥ್ಯಾಚೆರ್
16. ಎ. ಮಾಗ್ನಕಾರ್ಟ್
17. ಬಿ. ಅಬ್ರಹಾಂ ಲಿಂಕನ್
18. ಬಿ. ಟ್ರಫಾಲ್ಗರ್ ಕದನ
19. ಸಿ. ನಾಜಿ ಪಕ್ಷ
20. ಎ. ಶಿಡ್ – ಹುಂಗಾ – ತಿ

 

Current Affairs Today Current Affairs