GKHistoryMultiple Choice Questions SeriesQUESTION BANKQuizSpardha Times

ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Share With Friends

1. ಚೀನಾದಲ್ಲಿ ಆಂತರಿಕ ಸಮರ ಯಾವಾಗ ನಡೆಯಿತು..?
ಎ. 1945
ಬಿ. 1946
ಸಿ. 1947
ಡಿ. 1948

2. 1953 ರಲ್ಲಿ ನಿಧನರಾದ ಎಷ್ಯಾದ ಕಮ್ಯೂನಿಸ್ಟ್ ನಾಯಕ ಯಾರು..?
ಎ. ಲೆನಿನ್
ಬಿ,. ಸ್ಟಾಲಿನ್
ಸಿ. ಬ್ರೆಜ್ನೇವ್
ಡಿ. ಇವರು ಯಾರೂ ಅಲ್ಲ

3. ಬಾಂಗ್ಲಾದೇಶ ಉದಯವಾದದ್ದು ಯಾವಾಗ..?
ಎ. 1970
ಬಿ. 1971
ಸಿ. 1974
ಡಿ. 1976

4. 1971 ರಲ್ಲಿ ಪಾಕಿಸ್ತಾನದ ಸೆರೆಯಿಂದ ಬಿಡುಗಡೆಯಾಗಿ ಬಾಂಗ್ಲಾದೇಶದ ಅಧ್ಯಕ್ಷರಾದ ನಾಯಕ ಯಾರು..?
ಎ. ಜನರಲ್ ಇರ್ಷಾದ್
ಬಿ. ಶೇಕ್ ಮುಜಿಬರ್ ರೆಹಮಾನ್
ಸಿ. ಶೇಕ್ ಹಸೀನಾ
ಡಿ. ಮೇಲಿನ ಯಾರೂ ಅಲ್ಲ

5. 1959 ರಲ್ಲಿ ಚೀನಾವು ಯಾವ ಭೂಭಾಗವನ್ನು ಆಕ್ರಮಿಸಿಕೊಂಡಿತು..?
ಎ. ನೇಪಾಳ
ಬಿ. ಭೂತಾನ್
ಸಿ.ಸಿಯಾಚಿನ್ ಗ್ಲೇಸಿಯರ್
ಡಿ. ಟಿಬೆಟ್

6. 1960ರಲ್ಲಿ ಅಮೇರಿಕಾದ ಅಧ್ಯಕ್ಷರಾದವರು ಯಾರು..?
ಎ. ಜಾನ್ ಎಫ್ ಕೆನಡಿ
ಬಿ. ಎಲ್. ಬಿ. ಜಾನ್ಸನ್
ಸಿ. ಗೆರಾಲ್ಡ್ ಫೋರ್ಡ್
ಡಿ. ಜನರಲ್ ಐಸೆನ್‍ಹೋವರ್

7. 1958 ರಲ್ಲಿ ಯಾವ ರಾಷ್ಟ್ರಗಳು ವಿಲೀನಗೊಂಡು ‘ಯುನೈಟೆಡ್ ಅರಬ್ ರಿಪಬ್ಲಿಕ್’ ರಚನೆಯಾಯಿತು.?
ಎ. ಈಜಿಪ್ಟ್ – ಸಿರಿಯಾ
ಬಿ. ಈಜಿಪ್ಟ್- ಸೂಡಾನ್
ಸಿ. ಲಿಬ್ಯಾ – ಈಜಿಪ್ಟ್
ಡಿ. ಇರಾಕ್- ಕುವೈತ್

8. ಇರಾಕ್ 1990 ರಲ್ಲಿ ಯಾವ ದೇಶವನ್ನು ಆಕ್ರಮಿಸಿಕೊಂಡು ಗಲ್ಫ್ ಯುದ್ಧಕ್ಕೆ ಕಾರಣವಾಯಿತು..?
ಎ. ಇರಾನ್
ಬಿ. ಸೌದಿ ಅರೇಬಿಯಾ
ಸಿ. ಈಜಿಪ್ಟ್
ಡಿ. ಕುವೈತ್

9. 1946 ರಲ್ಲಿ ವಿಶ್ವಸಂಸ್ಥೆಯ ಮೊದಲ ಸಾಮಾನ್ಯ ಅಧಿವೇಶನ ಎಲ್ಲಿ ನಡೆಯಿತು..?
ಎ. ನ್ಯೂಯಾರ್ಕ್
ಬಿ. ಟೋಕಿಯೋ
ಸಿ. ಬರ್ಲಿನ್
ಡಿ. ಲಂಡನ್

10. 1997 ರಲ್ಲಿ ಹಾಂಕಾಂಗ್ ಅನ್ನು ತನ್ನ ವಶದಿಂದ ಚೀನಾಕ್ಕೆ ಯಾವ ದೇಶವು ಹಸ್ತಾಂತರಿಸಿತು.?
ಎ. ಫ್ರಾನ್ಸ್
ಬಿ. ರಷ್ಯಾ
ಸಿ. ಬ್ರಿಟನ್
ಡಿ. ಪೋರ್ಚುಗಲ್

11. 2005 ರಲ್ಲಿ ಸಾರ್ಕ್‍ನ ಸೇರ್ಪಡೆಗೊಂಡ ರಾಷ್ಟ್ರ ಯಾವುದು..?
ಎ. ಚೀನಾ
ಬಿ. ಜಪಾನ್
ಸಿ. ಮಾಲ್ಡಿವ್ಸ್
ಡಿ. ಅಫಘಾನಿಸ್ತಾನ

12. 1979 ರಲ್ಲಿ ಇಸ್ಲಾಮಿಕ್ ರಾಷ್ಟ್ರವೆಂದು ಯಾವ ರಾಷ್ಟ್ರವನ್ನು ಘೋಷಿಸಲಾಯಿತು..?
ಎ. ಇರಾಕ್
ಬಿ. ಇರಾನ್
ಸಿ. ಸೌದಿ ಅರೇಬಿಯಾ
ಡಿ. ಕುವೈತ್

13. 1965 ರಲ್ಲಿ ಸಿಂಗಾಪುರ ಯಾವ ದೇಶದಿಂದ ಸ್ವತಂತ್ರ್ಯಗೊಂಡಿತು..?
ಎ. ಇಂಗ್ಲೆಂಡ್
ಬಿ. ಫ್ರಾನ್ಸ್
ಸಿ. ಮಲೇಷಿಯಾ
ಡಿ. ಚೀನಾ

14. 1999 ರಲ್ಲಿ ಭಾರತ ಮತ್ತು ಅಮೇರಿಖಾದ ನಂತರ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ದೇಶ ಯಾವುದು..?
ಎ. ಫ್ರಾನ್ಸ್
ಬಿ. ಆಸ್ಟ್ರೇಲಿಯಾ
ಸಿ. ಆರ್ಮನಿ
ಡಿ. ಇಂಡೋನೇಷಿಯಾ

15. 2008 ರಲ್ಲಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ಯಾರು..?
ಎ. ಜಾನ್ ರಾಬರ್ಟ್‍ಸನ್
ಬಿ. ಜಾನ್‍ವೂಕ್‍ಲೀ
ಸಿ. ಜಾನ್ ಮೆಕೈನ್
ಡಿ. ಬಿಲ್ ಕ್ಲಿಂಟನ್

16. 2010 ರಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿ ಯಾಋಉ ಪುನರ್ ಆಯ್ಕೆಯಾದರು..?
ಎ. ಮಹಿಂದ್ ರಾಜಪಕ್ಸೆ
ಬಿ. ಕುಮಾರತುಂಗ
ಸಿ. ರತ್ನಸಿರಿ ವಿಕ್ರಮಸಿಂಘ್
ಡಿ. ಅರ್ಜುನರಣತುಂಗ

17. ಚೀನಾದಲ್ಲಿ 2003 ರಲ್ಲಿ ಭೀತಿ ಹುಟ್ಟಿಸಿದ ರೋಗ ಯಾವುದು..?
ಎ. ಸಿಡುಬು
ಬಿ. ಸಾರ್ಸ್
ಸಿ. ಮಲೇರಿಯಾ
ಡಿ. ಏಡ್ಸ್

18. 1953 ರಲ್ಲಿ ಮೊದಲ ಬಾರಿಗೆ ಎವರೆಸ್ಟ್ ಶಿಖರವೇರಿ ಸಾಧನೆ ಮಾಡಿದ್ದ 2008 ರಲ್ಲಿ ನಿಧನರಾದ ಏಡ್ಮಂಡ್ ಹಿಲರಿ ಯಾವ ದೇಶದವರು..?
ಎ. ನ್ಯೂಜಿಲೆಂಡ್
ಬಿ. ಯುಎಸ್‍ಎ
ಸಿ. ಆಸ್ಟ್ರೇಲಿಯಾ
ಡಿ. ಫ್ರಾನ್ಸ್

19. ಸಿಲೋನ್‍ನ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಿದ್ದು ಯಾವಾಗ..?
ಎ. 1965
ಬಿ. 1972
ಸಿ. 1970
ಡಿ. 1975

20. ಭಾರತೀಯ ಸಂಜಾತೆ ಕಲ್ಪನಾ ಚಾವ್ಲಾ ಮತ್ತು ಇನ್ನಿತರರು ಇದ್ದ ಕೊಲಂಬಿಯಾ ಅಂತರಿಕ್ಷನೌಕೆಯ ದುರಂತ ಯಾವಾಗ ಸಂಭವಿಸಿತು..?
ಎ. ಫೆಬ್ರವರಿ 1, 2003
ಬಿ. ಜನವರಿ1, 2003
ಸಿ. ಫೆಬ್ರವರಿ 1, 2002
ಡಿ. ಜನವರಿ 1, 2002

# ಉತ್ತರಗಳು :
1. ಬಿ. 1946
2. ಬಿ,. ಸ್ಟಾಲಿನ್
3. ಬಿ. 1971
4. ಬಿ. ಶೇಕ್ ಮುಜಿಬರ್ ರೆಹಮಾನ್
5. ಡಿ. ಟಿಬೆಟ್
6. ಎ. ಜಾನ್ ಎಫ್ ಕೆನಡಿ
7. ಎ. ಈಜಿಪ್ಟ್ – ಸಿರಿಯಾ
8. ಡಿ. ಕುವೈತ್
9. ಡಿ. ಲಂಡನ್
10. ಸಿ. ಬ್ರಿಟನ್

11. ಡಿ. ಅಫಘಾನಿಸ್ತಾನ
12. ಬಿ. ಇರಾನ್
13. ಸಿ. ಮಲೇಷಿಯಾ
14. ಡಿ. ಇಂಡೋನೇಷಿಯಾ
15. ಸಿ. ಜಾನ್ ಮೆಕೈನ್
16. ಎ. ಮಹಿಂದ್ ರಾಜಪಕ್ಸೆ
17. ಬಿ. ಸಾರ್ಸ್
18. ಎ. ನ್ಯೂಜಿಲೆಂಡ್
19. ಬಿ. 1972
20. ಎ. ಫೆಬ್ರವರಿ 1, 2003

ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

 

 

error: Content Copyright protected !!