ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
1. ಮೊಘಲರ ಅವಧಿಯಲ್ಲಿ ಈ ಕೆಳಗಿನವರಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಸ್ಥರು ಯಾರು?
ಎ. ಇಂಗ್ಲೀಷರು
ಬಿ. ಪೋರ್ಚುಗೀಸರು
ಸಿ. ಡಚ್ಚರು
ಡಿ. ಪ್ರೇಂಚರು
2. ಗಾಂಧೀಜಿಯವರ ಮೇಲೆ ಅಪಾರ ಪ್ರಭಾವ ಬೀರಿದ ‘ ಅನ್ ಟು ದಿ ಲಾಸ್ಟ್’ ಕೃತಿಯನ್ನು ರಚಿಸಿದವರು ಯಾರು?
ಎ. ಸ್ಟಾಲಿನ್
ಬಿ. ಲೆನಿನ್
ಸಿ. ಜಾನ್ ರಸ್ಕಿನ್
ಡಿ. ಇವರು ಯಾರೂ ಅಲ್ಲ
3. ವಿಶ್ವ ವಿಖ್ಯಾತ ‘ ಮಯೂರ ಸಿಂಹಾಸನ’ವನ್ನು ಈ ಕೆಳಗಿನ ಯಾವ ಮೊಘಲ್ ಸ್ಮಾರಕದಲ್ಲಿ ಇಡಲಾಗಿತ್ತು?
ಎ. ನ್ಯೂ ಆಗ್ರಾ ಫೋರ್ಟ್
ಬಿ. ದೆಹಲಿಯ ಕೆಂಪು ಕೋಟೆಯ ಅರಮನೆ
ಸಿ. ಫತೇಪುರ್ ಸಿಕ್ರಿಯ ದಿವಾನ್- ಕಿ- ಕಾಸ್
ಡಿ. ಆಗ್ರಾದ ಮೋತಿ ಮಹಲ್
4. ಈ ಕೆಳಗಿನ ಯಾವುದು ಭಾರತದಲ್ಲಿ ಫ್ರೆಂಚರ ವಸಾಹತು ಆಗಿರಲಿಲ್ಲ?
ಎ. ಚಂದರ್ನಗರ
ಬಿ. ಪಾಂಡಿಚೇರಿ
ಸಿ. ಗೋವಾ
ಡಿ. ಮಾಹೆ
5. ಆಧುನಿಕ ಭಾರತದಲ್ಲಿ ಸ್ಥಳೀಯ ಸ್ವ ಸರ್ಕಾರಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಎ. ಲಾರ್ಡ್ ಕರ್ಜನ್
ಬಿ. ಲಾರ್ಡ್ ಮಾಯೋ
ಸಿ. ಲಾರ್ಡ್ ರಿಪ್ಪನ್
ಡಿ. ಲಾರ್ಡ್ ಲಿಟ್ಟನ್
6. ಬುದ್ಧ ಎಂದರೆ ಏನು?
ಎ. ಪ್ರತಿಭಾಶಾಲಿ
ಬಿ. ಶಕ್ತಿಶಾಲಿ
ಸಿ. ಧರ್ಮ ಬೋಧಕ
ಡಿ. ಜ್ಞಾನೋದಯಗೊಂಡವ
7. ಸುಲ್ತಾನ್ ಜೈನ್- ಉಲ್ ಅಬಿದನ್ ಭಾರತದ ಯಾವ ಪ್ರದೇಶವನ್ನು ಆಳಿದನು?
ಎ. ದೆಹಲಿ
ಬಿ. ಬಿಜಾಪುರ
ಸಿ. ಕಾಶ್ಮೀರ
ಡಿ. ಆಂಧ್ರಪ್ರದೇಶ
8. ಅಲೆಗ್ಸಾಂಡರನ ದಂಡಯಾತ್ರೆಯ ಸಮಯದಲ್ಲಿ ಮಗಧ ರಾಜ್ಯವನ್ನು ಯಾರು ಆಳುತ್ತಿದ್ದರು?
ಎ. ಗುಪ್ತರು
ಬಿ. ಮೌರ್ಯರು
ಸಿ. ವರ್ಧಮಾನರು
ಡಿ. ನಂದರು
9. ಮೌರ್ಯರ ರಾಜಧಾನಿ ಯಾವುದಾಗಿತ್ತು?
ಎ. ಸಾಂಚಿ
ಬಿ. ತಕ್ಷಶಿಲಾ
ಸಿ. ಪಾಟಲೀಪುತ್ರ
ಡಿ. ಸಾರನಾಥ
10. ಸಾಂಚಿ ಬೌದ್ಧ ಸ್ತೂಪವನ್ನು ಯಾರು ನಿರ್ಮಿಸಿದರು?
ಎ. ಚಂದ್ರಗುಪ್ತ ಮೌರ್ಯ
ಬಿ. ಎರಡನೇ ಚಂದ್ರಗುಪ್ತ
ಸಿ. ಅಶೋಕ
ಡಿ. ಸಮುದ್ರ ಗುಪ್ತ
11. ಫ್ರಾನ್ಸಿಸ್ಕೊ ಡಿ ಆಲ್ಮೀಡ ಯಾರು?
ಎ. ಭಾರತದಲ್ಲಿ ಡಚ್ಚರ ವೈಸರಾಯ್
ಬಿ. ಭಾರತದಲ್ಲಿ ಫ್ರೆಂಚರ ವೈಸರಾಯ್
ಸಿ. ಭಾರತದಲ್ಲಿ ಇಂಗ್ಲಿಷರ ವೈಸರಾಯ್
ಡಿ. ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸರಾಯ್
12. ಭಾರತದಲ್ಲಿ ‘ ಫ್ರೆಂಚ್ ವಸಾಹತುಗಳ ನಿರ್ಮಾಪಕ’ ಎಂದು ಯಾರನ್ನು ಪರಿಗಣಿಸಲಾಗಿದೆ?
ಎ. ಪ್ರಾಂಕೋಯಿಸ್ ಮಾರ್ಟಿನ್
ಬಿ. ಕೋಲ್ಬರ್ಟ್
ಸಿ. ಡೂಪ್ಲೆ
ಡಿ.ಲಿಟ್ಟನ್
13. ಅತೀಂದ್ರ ಶಕ್ತಿಗಳ ನಿಯಂತ್ರಣ, ಮಾಟ ಮತ್ತು ಮಂತ್ರ – ತಂತ್ರಗಳ ವಿಧಾನವನ್ನು ಯಾವ ವೇದವು ಒಳಗೊಂಡಿದೆ?
ಎ. ಸಾಮವೇದ
ಬಿ. ಅಥರ್ವಣ ವೇದ
ಸಿ. ಋಗ್ವೇದ
ಡಿ. ಯಜುರ್ವೇದ
14. ಗೌತಮ ಬುದ್ದನು ಕ್ರಿ.ಪೂ 487 ರಲ್ಲಿ ಎಲ್ಲಿ ನಿರ್ವಾಣ ಹೊಂದಿದನು?
ಎ. ಕುಶಿನಗರ
ಬಿ. ಪಾವ
ಸಿ. ಸಾಂಚಿ
ಡಿ. ಸಾರನಾಥ
15. ಹರ್ಷವರ್ಧನನು ಎಲ್ಲಿ ಮಹಾ ಧಾರ್ಮಿಕ ಅಧಿವೇಶನ ನಡೆಸುತ್ತಿದ್ದನು?
ಎ. ವಾರಣಾಸಿ
ಬಿ. ತಾಮ್ರಲಿಪ್ತ
ಸಿ. ಮಥುರಾ
ಡಿ. ಪ್ರಯಾಗ
# ಉತ್ತರಗಳು :
1. ಬಿ. ಪೋರ್ಚುಗೀಸರು
2. ಸಿ. ಜಾನ್ ರಸ್ಕಿನ್
3. ಬಿ. ದೆಹಲಿಯ ಕೆಂಪು ಕೋಟೆಯ ಅರಮನೆ
4. ಸಿ. ಗೋವಾ
5. ಸಿ. ಲಾರ್ಡ್ ರಿಪ್ಪನ್
6. ಡಿ. ಜ್ಞಾನೋದಯಗೊಂಡವ
7. ಸಿ. ಕಾಶ್ಮೀರ
8. ಡಿ. ನಂದರು
9. ಸಿ. ಪಾಟಲೀಪುತ್ರ
10. ಸಿ. ಅಶೋಕ
11. ಡಿ. ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸರಾಯ್
12.
13. ಬಿ. ಅಥರ್ವಣ ವೇದ
14. ಎ. ಕುಶಿನಗರ
15. ಡಿ. ಪ್ರಯಾಗ
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)