ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
1. ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು..?
ಎ. ಲಾರ್ಡ್ ಕಾರನ್ವಾಲೀಸ್
ಬಿ. ಲಾರ್ಡ್ ಮಿಂಟೋ
ಸಿ. ಲಾರ್ಡ್ ಹೇಸ್ಟಿಂಗ್ಸ್
ಡಿ. ಥಾಮಸ್ ಮನ್ರೋ
2. ಭಾರತದಲ್ಲಿ ಸೈಯಿದ್ ಸಂತತಿಯ ಸ್ಥಾಪಕ ಯಾರು..?
ಎ. ತೈಮೂರ್
ಬಿ. ಖಿಜರ್ ಖಾನ್
ಸಿ. ಆಲಂ ಶಾ
ಡಿ. ಇಲ್ತಮಷ್
3. ಅಕ್ಬರನ ಅವಧಿಯಲ್ಲಿ ಕಂದಾಯ ವ್ಯವಸ್ತೆಯು ಯಾರ ಕೈಯಲ್ಲಿತ್ತು..?
ಎ. ಬೀರಬಲ್ಲ
ಬಿ. ಬೈರಾಮ್ ಖಾನ್
ಸಿ. ತೋದರ್ ಮಲ್
ಡಿ. ಮಾನ್ಸಿಂಗ್
4. ಕಲ್ಹಣನು ರಚಿಸಿದ ‘ ರಾಜ ತರಂಗಿಣಿ’ ಯು ಈ ಕೆಳಗಿನ ಯಾವುದನ್ನು ಅಧ್ಯಯನ ಮಾಡಲು ಪ್ರಮುಖ ಮೂಲವಸ್ತುವಾಗಿದೆ..?
ಎ. ಮೌರ್ಯರ ನಂತರದ ಮಗಧ
ಬಿ. ಮಧ್ಯಕಾಲೀನ ಮುಂಚಿನ ಕಾಶ್ಮೀರ
ಸಿ. ಐತಿಹಾಸಿಕ ಕಾಮರೂಪ
ಡಿ. ಇವು ಯಾವುದೂ ಅಲ್ಲ
5. ತನ್ನ ಸೈನಿಕರಿಗೆ ನಗದು ರೂಪದಲ್ಲಿ ವೇತನ ನೀಡಿದ ಮೊದಲ ದೆಹಲಿ ಸುಲ್ತಾನ ಯಾರು..?
ಎ. ಫಿರೋಜ್ ತುಘಲಕ್
ಬಿ. ಅಲ್ತಮಷ್
ಸಿ. ಅಲ್ಲಾವುದ್ದೀನ್ ಖಿಲ್ಜಿ
ಡಿ. ಶಹಜಹಾನ್
6. ದ್ವೀತಿಯ ಅಲೆಗ್ಸಾಂಡರ್ ಎಂದು ಯಾರನ್ನು ಕರೆಯುತ್ತಾರೆ..?
ಎ. ಅಕ್ಬರ್
ಬಿ. ಬಾಬರ್
ಸಿ. ಅಲ್ಲಾವುದ್ದೀನ್ ಖಿಲ್ಜಿ
ಡಿ. ಶಹಜಹಾನ್
7. ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ನೆಪವೊಡ್ಡಿ ಬ್ರಿಟಿಷರು ಕಿತ್ತುಕೊಂಡ ಮೊದಲ ರಾಜ್ಯ ಯಾವುದು..?
ಎ. ಸತಾರ
ಬಿ. ನಾಗಪುರ
ಸಿ. ಝಾನ್ಸಿ
ಡಿ. ಉದಯಪುರ
8. ಅಶೋಕನು ತನ್ನ ಸಂಸ್ಥಾನದಲ್ಲಿ ನ್ಯಾಯ ನಿರ್ಣಯ ಮಾಡಲು ಯಾರನ್ನು ನೇಮಿಸಿದ್ದನು..?
ಎ. ರಾಜುಕ
ಬಿ. ಕುಮಾರ ಮಾತ್ಯ
ಸಿ. ಶ್ರಮನ
ಡಿ. ಉಪಾರಿಕೆ
9. ಗುಪ್ತವಂಶದ ನೈಜ ಸ್ಥಾಪಕ ಎಂದು ಯಾರನ್ನು ಪರಿಗಣಿಸಲಾಗಿದೆ..?
ಎ. ಸಮುದ್ರ ಗುಪ್ತ
ಬಿ. ಒಂದನೆ ಚಂದ್ರಗುಪ್ತ
ಸಿ. ಕುಮಾರ ಗುಪ್ತ
ಡಿ. ಇವರು ಯಾರೂ ಅಲ್ಲ.
10. ‘ ಗೀತ ಗೋವಿಂದ’ ವನ್ನು ಬರೆದವರು ಯಾರು..?
ಎ. ಜಯದೇವ
ಬಿ. ಕಾಲಿದಾಸ
ಸಿ. ಕುಮಾರವ್ಯಾಸ
ಡಿ.ತುಳಸಿದಾಸ
11. ‘ ಕಿತಾಬ್- ಐ- ನೌರಸ್’ ನ್ನು ಬರೆದವರು ಯಾರು..?
ಎ. ಬಾಬರ್
ಬಿ. 2 ನೇ ಇಬ್ರಾಹಿಂ ಆದಿಲ್ ಶಾ
ಸಿ. ಅಮೀರ್ ಖುಸ್ರೋ
ಡಿ. ಅಕ್ಬರ್
12. ಶಿವಾಜಿಯ ಸಮಕಾಲೀನ ಮೊಘಲ್ ದೊರೆ ಯಾರು..?
ಎ. ಅಕ್ಬರ್
ಬಿ. ಶಹಜಹಾನ್
ಸಿ. ಔರಂಗ್ಜೇಬ್
ಡಿ. ಬಾಬರ್
13. ಮನ್ಸಬ್ದಾರಿ ಎಂಬ ಪದ್ಧತಿಯನ್ನು ಯಾವ ಮೊಘಲ್ ದೊರೆ ಜಾರಿಗೆ ತಂದನು..?
ಎ.ಬಾಬರ್
ಬಿ. ಅಕ್ಬರ್
ಸಿ. ಶಹಜಹಾನ್
ಡಿ. ಜಹಾಂಗೀರ್
14. ‘ಬುದ್ಧ ಚರಿತ’ ವನ್ನು ಬರೆದವರು ಯಾರು..?
ಎ. ಕಾಳಿದಾಸ
ಬಿ. ಕೌಟಿಲ್ಯ
ಸಿ. ಅಶ್ವಘೋಷ
ಡಿ. ಬಾಣಾಭಟ್ಟ
15. ಭಾರತದಲ್ಲಿ ಡಚ್ಚರ ರಾಜಧಾನಿ ಯಾವುದಾಗಿತ್ತು..?
ಎ. ಗೋವಾ
ಬಿ. ಪಾಂಡಿಚೇರಿ
ಸಿ. ಪುಲಿಕಾಟ್
ಡಿ. ಕಲ್ಕತ್ತಾ
# ಉತ್ತರಗಳು :
1. ಡಿ. ಥಾಮಸ್ ಮನ್ರೋ
2. ಬಿ. ಖಿಜರ್ ಖಾನ್
3. ಸಿ. ತೋದರ್ ಮಲ್
4. ಬಿ. ಮಧ್ಯಕಾಲೀನ ಮುಂಚಿನ ಕಾಶ್ಮೀರ
5. ಸಿ. ಅಲ್ಲಾವುದ್ದೀನ್ ಖಿಲ್ಜಿ
6. ಸಿ. ಅಲ್ಲಾವುದ್ದೀನ್ ಖಿಲ್ಜಿ
7. ಎ. ಸತಾರ
8. ಎ. ರಾಜುಕ
9. ಬಿ. ಒಂದನೆ ಚಂದ್ರಗುಪ್ತ
10. ಎ. ಜಯದೇವ
11. ಬಿ. 2 ನೇ ಇಬ್ರಾಹಿಂ ಆದಿಲ್ ಶಾ
12. ಸಿ. ಔರಂಗ್ಜೇಬ್
13. ಬಿ. ಅಕ್ಬರ್
14. ಸಿ. ಅಶ್ವಘೋಷ
15. ಸಿ. ಪುಲಿಕಾಟ್
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)