SDA / FDA / POLICE ಪರೀಕ್ಷೆಗಳಿಗಾಗಿ ಸಂವಿಧಾನ ಕುರಿತ ಪ್ರಶ್ನೆಗಳ ಸರಣಿ – 02
1. ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು..?
2. ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು..?
3. ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವ ಅಧಿಕಾರ ಯಾರಿಗಿದೆ..?
4. ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ಏನೆಂದು ಕರೆಯುವರು..? –
5. ಸಂವಿಧಾನದ ಹೃದಯ ಯಾವುದು..?
6. ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು..?
7. ಭಾರತವು ‘ಪಂಚವಾರ್ಷಿಕ ಯೋಜನೆ’ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ..?
8. ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು..?
9. ಸಂವಿಧಾನದಲ್ಲಿರುವ ‘ಪ್ರಸ್ತಾವನೆ’ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು..?
10. 2010ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು..?
#ಉತ್ತರಗಳು :
1. ಅಶೋಕ್ ಮೇಹ್ತಾ.
2. 54 ನೇ.
3. ಸುಪ್ರೀಂಕೋರ್ಟ್.
4. ಏಕಸದನ ಪದ್ದತಿ.
5. ಪ್ರಸ್ತಾವನೆ.
6. 1853ರ ಚಾರ್ಟರ್ ಆಕ್ಟ್
7. ರಷ್ಯಾ(ಯುಎಸ್ಎಸ್ಆರ್).
8. 73ನೇ ತಿದ್ದುಪಡಿ (1992).
9. 42ನೇ ತಿದ್ದುಪಡಿ.
10. ಶಿಕ್ಷಣದ ಹಕ್ಕು
# SDA / FDA / POLICE ಪರೀಕ್ಷೆಗಳಿಗಾಗಿ ಸಂವಿಧಾನ ಕುರಿತ ಪ್ರಶ್ನೆಗಳ ಸರಣಿ – 01
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ :
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 5
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 6
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 7