ಮೇ ತಿಂಗಳ ಪ್ರಮುಖ ದಿನಗಳು / Important days in May
ಮೇ ತಿಂಗಳ ಪ್ರಮುಖ ದಿನಗಳು / Important days in May
ಮೇ 1 | ಅಂತರರಾಷ್ಟ್ರೀಯ ಕಾರ್ಮಿಕ ದಿನ (International Labour Day) ಮಹಾರಾಷ್ಟ್ರ ದಿನ (Maharashtra Day0 ಗುಜರಾತ್ ದಿನ ( Gujarat Day) |
ಮೇ 2 | ವಿಶ್ವ ಟ್ಯೂನ ಮೀನು ದಿನ (World Tuna Day) |
ಮೇ 3 | ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ (World Press Freedom Day) |
ಮೇ 4 | ವಿಶ್ವ ಪೋರ್ಚುಗೀಸ್ ಭಾಷಾ ದಿನ (World Portuguese Language Day) ವಿಶ್ವ ನಗು ದಿನ (ಮೇ ಮೊದಲ ಭಾನುವಾರ) World Laughter Day (First Sunday of May), ಅಂತರರಾಷ್ಟ್ರೀಯ ಅಗ್ನಿಶಾಮಕ ದಳದವರ ದಿನ (International Firefighters Day) |
ಮೇ 6 | ಅಂತರರಾಷ್ಟ್ರೀಯ ನೋ ಡಯಟ್ ಡೇ (International No Diet Day) ವಿಶ್ವ ಆಸ್ತಮಾ ದಿನ (ಮೇ ಮೊದಲ ಮಂಗಳವಾರ) (World Asthma Day First Tuesday of May) |
ಮೇ 7 | ವಿಶ್ವ ಅಥ್ಲೆಟಿಕ್ಸ್ ದಿನ (World Athletics Day) |
ಮೇ 8 | ವಿಶ್ವ ರೆಡ್ ಕ್ರಾಸ್ ದಿನ (World Red Cross Day), ವಿಶ್ವ ಥಲಸ್ಸೆಮಿಯಾ ದಿನ (World Thalassaemia Day) |
ಮೇ 9 | ರವೀಂದ್ರನಾಥ ಟ್ಯಾಗೋರ್ ಜಯಂತಿ , ಮಹಾರಾಣಾ ಪ್ರತಾಪ ಜಯಂತಿ (Rabindranath Tagore Jayanti, Maharana Pratap Jayanti) |
ಮೇ 10 | ವಿಶ್ವ ಲೂಪಸ್ ದಿನ (World Lupus Day) |
ಮೇ 11 | ರಾಷ್ಟ್ರೀಯ ತಂತ್ರಜ್ಞಾನ ದಿನ , ತಾಯಂದಿರ ದಿನ (ಮೇ ಎರಡನೇ ಭಾನುವಾರ) (National Technology Day, Mother’s Day (Second Sunday of May)) |
ಮೇ 12 | ಅಂತರರಾಷ್ಟ್ರೀಯ ದಾದಿಯರ ದಿನ , ಬುದ್ಧ ಪೂರ್ಣಿಮಾ (ಬುದ್ಧ ಜಯಂತಿ) (International Nurses Day, Buddha Purnima (Buddha Jayanti)) |
ಮೇ 15 | ಅಂತರರಾಷ್ಟ್ರೀಯ ಕುಟುಂಬಗಳ ದಿನ (International Day of Families) |
ಮೇ 16 | ರಾಷ್ಟ್ರೀಯ ಡೆಂಗ್ಯೂ ದಿನ( National Dengue Day), ಅಂತರರಾಷ್ಟ್ರೀಯ ಬೆಳಕಿನ ದಿನ (International Day of Light), ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನ (ಮೂರನೇ ಶುಕ್ರವಾರ) National Endangered Species Day (Third Friday) |
ಮೇ 17 | ವಿಶ್ವ ದೂರಸಂಪರ್ಕ ದಿನ, ವಿಶ್ವ ಅಧಿಕ ರಕ್ತದೊತ್ತಡ ದಿನ, ಸಶಸ್ತ್ರ ಪಡೆಗಳ ದಿನ (ಮೂರನೇ ಶನಿವಾರ) (World Telecommunication Day, World Hypertension Day, Armed Forces Day (Third Saturday)) |
ಮೇ 18 | ವಿಶ್ವ ಏಡ್ಸ್ ಲಸಿಕೆ ದಿನ (HIV ಲಸಿಕೆ ಜಾಗೃತಿ ದಿನ), ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ (World AIDS Vaccine Day (HIV Vaccine Awareness Day), International Museum Day) |
ಮೇ 20 | ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ದಿನ (International Human Resources Day) |
ಮೇ 21 | ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ, ಅಂತರರಾಷ್ಟ್ರೀಯ ಚಹಾ ದಿನ (National Anti-Terrorism Day, International Tea Day) |
ಮೇ 22 | ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ (International Day for Biological Diversity) |
ಮೇ 23 | ವಿಶ್ವ ಆಮೆ ದಿನ (World Turtle Day) |
ಮೇ 24 | ರಾಷ್ಟ್ರೀಯ ಸಹೋದರರ ದಿನ (National Brother’s Day) |
ಮೇ 25 | ಆಫ್ರಿಕಾ ದಿನ (Africa Day) |
ಮೇ 26 | ರಾಷ್ಟ್ರೀಯ ಸ್ಮಾರಕ ದಿನ (ಮೇ ತಿಂಗಳ ಕೊನೆಯ ಸೋಮವಾರ)(National Memorial Day (Last Monday of May)) |
ಮೇ 30 | ಅಂತರರಾಷ್ಟ್ರೀಯ ಆಲೂಗಡ್ಡೆ ದಿನ(International Day of Potato), ಗೋವಾ ರಾಜ್ಯತ್ವ ದಿನ(Goa Statehood Day), ಹಿಂದಿ ಪತ್ರಿಕೋದ್ಯಮ ದಿನ (Hindi Journalism Day) |
ಮೇ 29 | ಅಂತಾರಾಷ್ಟ್ರೀಯ ಎವರೆಸ್ಟ್ ದಿನ (International Everest Day) ವಿಶ್ವಸಂಸ್ಥೆ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನ ( International Day of UN Peacekeepers) |
ಮೇ 30 | ಅಂತರರಾಷ್ಟ್ರೀಯ ಆಲೂಗಡ್ಡೆ ದಿನ(International Day of Potato) ಹಿಂದಿ ಪತ್ರಿಕೋದ್ಯಮ ದಿನ (Hindi Journalism Day) |
ಮೇ 31 | ವಿಶ್ವ ತಂಬಾಕು ರಹಿತ ದಿನ (ತಂಬಾಕು ವಿರೋಧಿ ದಿನ) (World No Tobacco Day (Anti-Tobacco Day) ) |