Friday, December 27, 2024
Latest:
Impotent DaysSpardha Times

ಏಪ್ರಿಲ್ ತಿಂಗಳ ಪ್ರಮುಖ ದಿನಗಳು / ದಿನಾಚರಣೆಗಳು

Share With Friends

ಏಪ್ರಿಲ್ 1 – ಏಪ್ರಿಲ್ ಮೂರ್ಖರ ದಿನ
ಏಪ್ರಿಲ್ 2 – ವಿಶ್ವ ಆಟಿಸ್ಮ್ ಜಾಗೃತಿ ದಿನ
ಏಪ್ರಿಲ್ 3 : ಅಂತರರಾಷ್ಟ್ರೀಯ ಮಕ್ಕಳ ಪುಸ್ತಕ ದಿನ
ಏಪ್ರಿಲ್ 4 – ಗಣಿ ಚಟುವಟಿಕೆಯಲ್ಲಿ ಮೈನ್ ಜಾಗೃತಿ ಮತ್ತು ಸಹಾಯಕ್ಕಾಗಿ ಅಂತರರಾಷ್ಟ್ರೀಯ ದಿನ
ಏಪ್ರಿಲ್ 5 – ರಾಷ್ಟ್ರೀಯ ಕಡಲ ದಿನ
ಏಪ್ರಿಲ್ 7- ವಿಶ್ವ ಆರೋಗ್ಯ ದಿನ
ಏಪ್ರಿಲ್ 10 : ಒಡಹುಟ್ಟಿದವರ ದಿನ (ಕೆಲವು ದೇಶಗಳು)

ಏಪ್ರಿಲ್ 13 – ಜಲಿಯನ್ ವಾಲಾಬಾಗ್ ಬಾಗ್ ಹತ್ಯಾಕಾಂಡ ದಿನ
ಏಪ್ರಿಲ್ 14 – ಬಿ.ಆರ್.ಅಂಬೇಡ್ಕರ್ ಹುಟ್ಟುಹಬ್ಬ
ಏಪ್ರಿಲ್ 14 : ಪೋಹೆಲಾ ಬೋಷಾಖ್ (ಬಂಗ್ಲಾ ಹೊಸ ವರ್ಷದ ದಿನ)
ಏಪ್ರಿಲ್ 15 – ವಿಶ್ವ ದಿನ ಮೌನ ದಿನ
ಏಪ್ರಿಲ್ 15 : ಸಂವಾದದ ದಿನ
ಏಪ್ರಿಲ್ 17 – ವಿಶ್ವ ಹೆಮೋಫಿಲಿಯಾ ದಿನ

ಏಪ್ರಿಲ್ 18 -ವಿಶ್ವ ಪರಂಪರೆಯ ದಿನ
18 ಏಪ್ರಿಲ್ : ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ದಿನ
ಏಪ್ರಿಲ್ 21 – ವಿಶ್ವ ಸೃಜನಶೀಲತೆ ಮತ್ತು ಇನ್ನೋವೇಶನ್ ದಿನ,
ಏಪ್ರಿಲ್ 22- ಭೂಮಿಯ ದಿನ
ಏಪ್ರಿಲ್ 23 – ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ
ಏಪ್ರಿಲ್ 24 – ವಿಶ್ವ ಕ್ಷಯ ರೋಗ (TB) ದಿನ

ಏಪ್ರಿಲ್ 24 : ಅಂತರರಾಷ್ಟ್ರೀಯ ಶಿಲ್ಪ ದಿನ
ಏಪ್ರಿಲ್ 25 – ವಿಶ್ವ ಮಲೇರಿಯಾ ದಿನ
ಏಪ್ರಿಲ್ 29 – ಅಂತರರಾಷ್ಟ್ರೀಯ ನೃತ್ಯ ದಿನ
ಏಪ್ರಿಲ್ 29 – ವಿಶ್ವ ನೃತ್ಯ ದಿನ  

ಕವಿಗಳು – ಸಾಹಿತಿಗಳು ಮತ್ತು ಅವರ ಕಾವ್ಯನಾಮ

Leave a Reply

Your email address will not be published. Required fields are marked *

error: Content Copyright protected !!