ಸರೋವರಗಳ ಕುರಿತ ಪ್ರಮುಖ ಪ್ರಶ್ನೆಗಳು
1.ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?
✦ಕ್ಯಾಸ್ಪಿಯನ್ ಸರೋವರ
2.ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
✦ಸುಪೀರಿಯರ್ ಸರೋವರ
3.ಭಾರತದ ಅತಿ ದೊಡ್ಡ ಸರೋವರ ಯಾವುದು?
✦ಚಿಲ್ಕಾ ಸರೋವರ.
4.ಭಾರತದ ಎರಡು ಪ್ರಸಿದ್ಧ ಉಪ್ಪು ನೀರಿನ ಸರೋವರಗಳು ಯಾವುವು?
✦ಚಿಲ್ಕಾ ಮತ್ತು ಪುಲಿಕಾಟ್
5.ಸರೋವರಗಳ ಬಗ್ಗೆ ಅಧ್ಯಯನ ಮಾಡುವ ಶಾಖೆಯನ್ನು ಎನೆಂದು ಕರೆಯುತ್ತಾರೆ?
✦ಲಿಮ್ನಾಲಜಿ
6.ಭಾರತದ ಸಿಹಿನೀರಿನ ಸರೋವರಗಳು ಯಾವುದು?
✦ದಾಲ್ ಸರೋವರ ಮತ್ತು ನಾಲ್ ಸರೋವರ
7.ಪ್ರಸಿದ್ಧ ಪಕ್ಷಿಧಾಮವಾಗಿರುವ ಸಿಹಿನೀರಿನ ಸರೊವರ ಯಾವುದು?
✦ನಾಲ್ ಸರೋವರ
8.ಧಾರವಾಢದ ಬಳಿ ಇರುವ ಸಿಹಿನೀರಿನ ಸರೋವರ ಯಾವುದು?
✦ಮಗದ ಮಾಸೂರು
9.ಭಾರತದ ಅತಿ ಹೆಚ್ಚು ಲವಣಾಂಶ ಹೋಂದಿರುವ ಸರೋವರ ಯಾವುದು?
✦ರಾಜಸ್ಥಾನದ ಸಾಂಬಾರ್ ಸರೋವರ
10.ಪ್ರಪಂಚದ ಜ್ವಾಲಾಮುಖಿ ಸರೋವರ?
✦ಇಂಡೋನೇಡ್ಯಾದ ಟೊಂಬೆ ಸರೋವರ
11.ಭಾರತದ ಜ್ವಾಲಾಮುಖಿ ಸರೋವರ ಯಾವುದು?
✦ಮಹಾರಾಷ್ಟ್ರದ ಲ್ಯಾನೇರ
12.ಪ್ರಪಂಚದ ಅತ್ಯಂತ ಆಳದ ಸರೋವರ ಯಾವುದು?
✦ಸೈಬಿರಿಯಾದ ಬೈಕಲ್ ಸರೋವರ
13.ಸಹಸ್ರ ಸರೋವರಗಳ ನಾಡು ಎ0ದು ಕರೆಯುವ ದೇಶ ಯಾವುದು?
✦ಫಿನಲ್ಯಾಂಡ್
14.ಭಾರತದ ಸರೋವರಗಳ ನಾಡು ಎನ್ನುವಪ್ರದೇಶ ಯಾವುದು?
✦ಜಮ್ಮು ಮತ್ತು ಕಾಶ್ಮೀರ
15.ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ ಯಾವುದು?
✦ಓವೇನ್ ಫಾಲ್ ಸರೋವರ( ಉಗಾಂಡಾ)
16.ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ ಯಾವುದು?
✦ನಾಗಾರ್ಜುನ ಸರೋವರ( ಆಂಧ್ರಪ್ರದೇಶ)
13.“ಶ್ರೀನಗರದ ರತ್ನ” ಎಂದೇ ಖ್ಯಾತವಾದ ಸರೋವರ ಯಾವುದು?
✦ ದಾಲ್ ಸರೋವರ
14.ಕಾಶ್ಮೀರದಲ್ಲಿರುವ ಸಿಹಿನೀರಿನ ಸರೋವರಗಳು ಯಾವುವು?
✦ದಾಲ್ ಮತ್ತು ಉಲರ್ ಸರೋವರ
15.ಭಾರತದ ಅಹಮದಾಬಾದನಲ್ಲಿರುವ ಸಿಹಿನೀರಿನ ಸರೋವರ ಯಾವುದು?
✦ ನಲ್ ಸರೋವರ
16.ಆಂಧ್ರಪ್ರದೇಶದಲ್ಲಿರುವ ಪ್ರಮುಖ ಸರೋವರ ಯಾವುದು?
✦ಕೊಲೆರು ಸರೋವರ
17.ಆಫ್ರಿಕಾ ಖಂಡದ ಅತಿ ದೊಡ್ಡ ಸರೋವರ ಯಾವುದು?
✦ವಿಕ್ಟೋರಿಯಾ ಸರೋವರ