GKSpardha Times

ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿ

Share With Friends

1. ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ -ಕಲ್ಕತ್ತಾ ( ಪಶ್ಚಿಮ ಬಂಗಾಳ)
2. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಮುಂಬಯಿ( ಮಹಾರಾಷ್ಟ್ರ)
3. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ನವದೆಹಲಿ
4. ರಾಜೀವ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಹೈದರಾಬಾದ್(ತೆಲಂಗಾಣ)
5. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಬೆಂಗಳೂರು ( ಕರ್ನಾಟಕ)

6. ತ್ರಿವೇಡ್ರಂ ಅಂತರಾಷ್ಟೀಯ ವಿಮಾನ ನಿಲ್ದಾಣ- ತಿರುವನಂತಪುರಂ( ಕೇರಳ)
7. ಲೋಕಪ್ರಿಯ ಗೋಪಿನಾಥ ಬರ್ಡೊಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಗುವಾಹಟಿ (ಅಸ್ಸಾಂ)
8. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಚೆನ್ನೈ(ತಮಿಳುನಾಡು)
9. ಮಧುರೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಮಧುರೈ (ತಮಿಳುನಾಡು)
10. ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣ- ತ್ರಿಪುರ

11. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಕೊಚ್ಚಿ ( ಕೇರಳ)
12. ಬಾಗಡೋಗ್ರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಸಿಲಿಗುರಿ (ಪಶ್ಚಿಮ ಬಂಗಾಳ)
13. ಪುಣೆ ಅಂತರಾಷ್ಟರೀಯ ವಿಮಾನ ನಿಲ್ದಾಣ- ಪುಣೆ( ಮಹಾರಾಷ್ಟ್ರ)
14. ಸರ್ದಾರ್ ವಲ್ಲಭಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಅಹಮಾದಾಬಾದ್( ಗುಜರಾತ್)

15. ಜೈಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಜೈಪುರ ( ರಾಜಸ್ಥಾನ)
16. ಮಂಗಳೂರು ಅಂತರಾಷ್ಟರೀಯ ವಿಮಾನ ನಿಲ್ದಾಣ – ಮಂಗಳೂರು( ಕರ್ನಾಟಕ)
17. ಚೌಧರಿಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಲಕ್ನೋ (ಉತ್ತರಪ್ರದೇಶ)
18. ಕೊಯಮತ್ತೂರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಕೊಯಮತ್ತೂರ್ ( ತಮಿಳುನಾಡು)
19 . ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಕೇರಳ

20. ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಭುವನೇಶ್ವರ್( ಒಡಿಸ್ಸಾ)
21. ಲಾಲ್‍ಬಹದ್ದೂರ್‍ಶಾಸ್ತ್ರೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ವಾರಣಾಸಿ (ಉತ್ತರಪ್ರದೇಶ)
22. ಬೀರ್ ತಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಮಣಿಪುರ
23. ಜಯ ಪ್ರಕಾಶ ನಾರಾಯನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಪಟ್ನಾ (ಬಿಹಾರ)
24. ವಿವೇಕಾನಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಛತ್ತೀಸಘಢ್

25. ಡಾಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಡಾಬೀಲಿಮ್ (ಗೋವಾ)
26. ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಗುಜರಾತ್

27. ಕಣ್ಣೂರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಕಣ್ಣೂರ್ (ಕೇರಳ)
28. ರಾಜಾ ಬೋಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಬೋಫಾಲ್ ( ಮಧ್ಯಪ್ರದೇಶ)
29. ದೇವಿ ಅಹಲ್ಯಾಬಾಯಿ ಹೋಲ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಇಂದೋರ್ (ಮಧ್ಯಪ್ರದೇಶ)
30. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ನಾಗಪುರ್ (ಮಹಾರಾಷ್ಟ್ರ)
31. ಶ್ರೀ ಗುರು ರಾಮ್‍ದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಅಮೃತ್‍ಸರ್ (ಪಂಜಾಬ್)

32. ಗಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಗಯಾ ( ಬಿಹಾರ)
33. ಶಹೀದ್ ಭಗತ್‍ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಮೊಹಾಲಿ ( ಪಂಜಾಬ್)
34. ವಿಶಾಖಪಟ್ಟಣಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ವಿಶಾಖಪಟ್ಟಣಂ ( ಆಂಧ್ರಪ್ರದೇಶ)

35.  ವಿಜಯವಾಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣ – ಆಂಧ್ರಪ್ರದೇಶ
36. ವೀರ್‍ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್)
37. ಶೇಕ್ ಉಲ್- ಅಸ್ಲಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಶ್ರೀನಗರ ( ಜಮ್ಮು ಮತ್ತು ಕಾಶ್ಮೀರ್)

error: Content Copyright protected !!