ಭಾರತದ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಪ್ರಶ್ನೆಗಳ ಸಂಗ್ರಹ ಭಾಗ-1
1. ಭರತವರ್ಷ ಎಂದು ಉಲ್ಲೇಖಿತವಿರುವ ಕೃತಿ…
ಎ. ಋಗ್ವೇದ
ಬಿ. ರಾಮಾಯಣ
ಸಿ. ಮಹಾಭಾರತ
ಡಿ. ವಿಷ್ಣುಪುರಾಣ
2. ಋಗ್ವೇದದ ಸಂರಚನೆಯ ಕಾಲ..
ಎ. ನೂತನ ಶಿಲಾಯುಗ
ಬಿ. ಕಂಚಿನ ಯುಗ
ಸಿ. ಕಬ್ಬಿಣದ ಯುಗ
ಡಿ. ತಾಮ್ರ ಯುಗ
3. ಮಹೇಂಜೋದಾರ ನಾಗರೀಕತೆಗಿಂತ ಮೊದಲ ಪಳೆಯುಳಿಕೆಗಳಿವೆ ಎನ್ನಲಾದ ಇತ್ತೀಚೆಗೆ ದೊರೆತ ಮಹಾರ್ಗರ್ ಯಾವ ಪಟ್ಟಣಕ್ಕೆ ಹತ್ತಿರವಿದೆ.
ಎ. ಚಂಡೀಗಡ
ಬಿ. ಚೆನ್ನೈ(ಮದ್ರಾಸ್)
ಸಿ. ಪುಣೆ
ಡಿ. ಲಕ್ನೋ
4. ಸಿಂಧೂ ನದಿ ನಾಗರೀಕತೆಯಲ್ಲಿ ಆಡಳಿತಾತ್ಮಕ ಮುಖ್ಯಸ್ಥ…
ಎ. ಪ್ರಭಾವಶಾಲಿ ರಾಜ
ಬಿ. ಆನರಿಂದ ಆಯ್ಕೆಗೊಂಡ ಪ್ರತಿನಿಧಿ
ಸಿ. ಪುರೋಹಿತ ರಾಜ
ಡಿ. ಪುರೋಹಿತ
5. ಸಿಂಧೂ ನದಿ ನಾಗರೀಕತೆಯಲ್ಲಿ ಪೂಜೆಗೊಳ್ಳುತ್ತಿದ್ದ ದೇವರು…
ಎ. ಪಶುಪತಿ
ಬಿ. ನಾರಾಯಣ
ಸಿ. ಕೃಷ್ಣ
ಡಿ. ನರಸಿಂಹ
6. ಆರ್ಯರ ಮೊದಲ ಸಾಹಿತ್ಯವೆಂದರೆ…
ಎ. ಉಪನಿಷತ್ಗಳು
ಬಿ. ಪುರಾಣಗಳು
ಸಿ. ವೇದಗಳು
ಡಿ. ಮಹಾಕಾವ್ಯಗಳು
7. ಸಿಂಧೂ ನಾಗರೀಕತೆಯ ಜನರು ಆಮದು ಮಾಡಿಕೊಳ್ಳುತ್ತಿದ್ದ ಸರಕು….
ಎ. ಗೋಧಿ
ಬಿ. ವೈನ್
ಸಿ. ಬಂಗಾರ
ಡಿ. ರೇಷ್ಮೇ
8. ಯಾವುದು ಮೊದಲಿನ ವೇದಗಳ ಕಾಲದ ಸಾಮಾಜಿಕ ಸ್ವರೂಪವಲ್ಲ…
ಎ. ಅವಿಭಕ್ತ ಕುಟುಂಬ
ಬಿ. ಆನರಿಗೆ ಪುತ್ರನಾಗಿ ದೇವರಲ್ಲಿ ಪ್ರಾಥನೆ
ಸಿ. ಸ್ತ್ರೀಯರಿಗೆ ಶಿಕ್ಷಣ ನೀಡುವುದು
ಡಿ. ಸ್ತ್ರೀ ವಯಸ್ಕ ವಿವಾಹ
9. ವೇದಗಳ ಕಾಲದಲ್ಲಿ ನೂರು ಹಳ್ಳಿಗಳ ಒಡೆಯನನ್ನು ಏನೆಂದು ಕರೆಯುತ್ತಿದ್ದರು…
ಎ. ಸ್ವಪತ್ತಿ
ಬಿ. ಶತಪತಿ
ಸಿ. ಅಧ್ಯಕ್ಷ
ಡಿ. ಸಚಿವ
10. 6 ನೇ ಶತಮಾನಕ್ಕೂ ಹಿಂದೆ ಭಾರತವನ್ನು ಆಕ್ರಮಿಸಿದ ಪರಕೀಯ…
ಎ. ಡೇರಿಯಸ್
ಬಿ. ಸೈರಸ್
ಸಿ. ಸೈಲಸ್
ಡಿ. ಝರಾಕ್ಸ್ಸ್
11. ಮಹಾವೀರನ ಹೆಂಡತಿಯ ಹೆಸರು…
ಎ. ವರ್ಮಾ
ಬಿ.ಮಾಯಾ
ಸಿ. ಯಶೋಧ
ಡಿ. ತ್ರಿಶಲ
12. ಪಾಶ್ವನಾಥ ಹೇಳಿದ ನಾಲ್ಕು ತತ್ವಗಳಿಗೆ ಮಹಾವೀರ ಸೇರಿಸಿದ ಐದನೆಯ ತತ್ವ ಯಾವುದು?
ಎ. ಸತ್ಯ
ಬಿ. ಅಹಿಂಸೆ
ಸಿ. ನೈತಿಕ ಪರಿಶುದ್ಧತೆ
ಡಿ. ನಿರ್ಮೋಹ
13. ಬುದ್ಧನ ಪ್ರಕಾರ ಪ್ರಪಂಚವು…
ಎ. ಭರವಸೆ ಉಳ್ಳದ್ದಾಗಿದೆ
ಬಿ.ಸಂತೋಷವಾಗಿದೆ
ಸಿ. ಪರಿಶುದ್ಧವಾಗಿದೆ.
ಡಿ. ದು:ಖಮಯವಾಗಿದೆ
14. ಅಷ್ಟಾಂಗ ಮಾರ್ಗಗಳಲ್ಲಿ ಯಾವುದು ಸೇರಿಲ್ಲ…
ಎ. ಸಮ್ಯರ್ಗ ದರ್ಶನ
ಬಿ. ಸತ್ ಧ್ಯಾನ
ಸಿ. ಸತ್ಕ್ರಿಯೆ
ಡಿ. ಸನ್ನಡತೆ
15. ನಾಲ್ಕು ವರ್ಣಾಶ್ರಮಗಳಲ್ಲಿ ಕ್ಷತ್ರಿಯ ತರುವಾಯ ಬರುವ ಪಂಗಡ….
ಎ. ಬ್ರಾಹ್ಮಣ
ಬಿ. ಶೂದ್ರ
ಸಿ. ವೈಶ್ಯ
ಡಿ. ಯಾರೂ ಅಲ್ಲ
16. ರಾಮಾಯಣ ಮಹಾಕಾವ್ಯದಲ್ಲಿ ಹೆಸರಿಸಿದಂತೆ ವಾಸುಕಿ ಯಾರು?
ಎ. ಒಬ್ಬ ಸಂತ ಋಷಿ
ಬಿ. ಒಬ್ಬ ರಾಜ
ಸಿ. ಸರ್ಪ
ಡಿ. ಒಂದು ನದಿ
17. ಭಾರತದ ಮೊಟ್ಟ ಮೊದಲ ಸಾಮ್ರಾಟ
ಎ. ಅಶೋಕ
ಬಿ. ಅಕ್ಬರ್
ಸಿ. ಚಂದ್ರಗುಪ್ತಮೌರ್ಯ
ಡಿ. ಪುಲಿಕೇಶಿ
18. ಸಿಮುಖ ಯಾರ ನಂತರದ ದೊರೆ…
ಎ. ಹಾಲ
ಬಿ. ಕೃಷ್ಣ
ಸಿ. ಶಾತಕರ್ಣಿ
ಡಿ. ಪುಲುಮಾಯಿ
19. ಕುಮಾರದೇವಿ ಯಾವ ಸಾಮ್ರಾಟನ ಮಗಳು..
ಎ. ಲಿಚ್ಥಿವಿ
ಬಿ. ವಾಗರ
ಸಿ. ಕೋಸಲ
ಡಿ. ಶಕ
20. ಚೋಳರ ಆಡಳಿತ ಯಾವ ವಿಷಯಕ್ಕಾಗಿ ಪ್ರಸಿದ್ಧ…
ಎ. ಆಕ್ರಮಣ ನೀತಿ
ಬಿ. ವಿದೇಶಿ ನೀತಿ
ಸಿ. ಧರ್ಮ ಸಹಿಷ್ಣುತೆ
ಡಿ. ಸ್ಥಳೀಯ ಸ್ವಯಂ ಆಡಳಿತ
# ಭಾರತದ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಪ್ರಶ್ನೆಗಳ ಸಂಗ್ರಹ ಭಾಗ-2
# ಉತ್ತರಗಳು :
1. ಡಿ. ವಿಷ್ಣುಪುರಾಣ
2. ಸಿ. ಕಬ್ಬಿಣದ ಯುಗ
3. ಸಿ. ಪುಣೆ
4. ಸಿ. ಪುರೋಹಿತ ರಾಜ
5. ಎ. ಪಶುಪತಿ
6. ಸಿ. ವೇದಗಳು
7. ಸಿ. ಬಂಗಾರ
8. ಡಿ. ಸ್ತ್ರೀ ವಯಸ್ಕ ವಿವಾಹ
9. ಬಿ. ಶತಪತಿ
10. ಬಿ. ಸೈರಸ್
11. ಸಿ. ಯಶೋಧ
12. ಸಿ. ನೈತಿಕ ಪರಿಶುದ್ಧತೆ
13. ಡಿ. ದು:ಖಮಯವಾಗಿದೆ
14. ಎ. ಸಮ್ಯರ್ಗ ದರ್ಶನ
15. ಸಿ. ವೈಶ್ಯ
16. ಸಿ. ಸರ್ಪ
17. ಎ. ಅಶೋಕ
18. ಬಿ. ಕೃಷ್ಣ
19. ಎ. ಲಿಚ್ಥಿವಿ
20. ಡಿ. ಸ್ಥಳೀಯ ಸ್ವಯಂ ಆಡಳಿತ
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07