ಭಾರತದ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಪ್ರಶ್ನೆಗಳ ಸಂಗ್ರಹ ಭಾಗ-2
1. ಜಯಚಂದ್ರನು ಯಾವ ರಾಜ್ಯದ ಆಡಳಿತಗಾರ…
ಎ. ದೆಹಲಿ
ಬಿ. ಕನೌಜ್
ಸಿ. ಖುಂದೇಲ ಖಂಡ
ಡಿ. ಗುಜರಾತ್
2. ‘ ಅಂಗ್ಕೊರಮ್’ ದೇವಾಲಯವನ್ನು ಕಟ್ಟಿಸಿದವನು…
ಎ. 1 ನೇ ಜಯವರ್ಮ
ಬಿ.ಯಶೋವರ್ಮ
ಸಿ. ಎರಡನೇ ಸೂರ್ಯವರ್ಮ
ಡಿ. ಹರಿವರ್ಮನ್
3. ಬಾಬರ್ ತನ್ನ ಜೀವನ ಚರಿತ್ರೆಯನ್ನು ಯಾವ ಭಾಷೆಯಲ್ಲಿ ಬರೆದಿರುವನು....
ಎ. ಅರೇಬಿಕ್
ಬಿ. ತುರ್ಕ
ಸಿ. ಪರ್ಶಿಯನ್
ಡಿ. ಉರ್ದು
4. ಗುರುಗೋವಿಂದ್ ಸಿಂಗ್ರನ್ನು ಆಗ್ರಾದಲ್ಲಿ ಸ್ವಾಗತಿಸಿದ ಮೊಗಲ್ ದೊರೆ….
ಎ. ಔರಂಗ್ಜೇಬ್
ಬಿ. ಬಹದ್ದೂರ್ ಷಾ
ಸಿ. ಆಹಂದಾರ್ ಷ
ಡಿ. ಷರೂಕ್ಷಯಾರ್
5. ಮೊದಲ ದೆಹಲಿ ದರ್ಬಾರ್ ನಡೆದ ವರ್ಷ…
ಎ. 1857
ಬಿ. 1877
ಸಿ. 1903
ಡಿ. 1911
6. ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ ಗಾಂಧಿ ಯಾವ ಊರಿನಲ್ಲಿದ್ದರು..
ಎ. ಲಾಹೋರ್
ಬಿ. ಮುಂಬಯಿ
ಸಿ. ಕಲ್ಕತ್ತಾ
ಡಿ. ದೆಹಲಿ
7. ‘ ಅನ್ಹ್ಯಾಪಿ ಇಂಡಿಯಾ’ ಕೃತಿಯ ಕರ್ತೃ..
ಎ. ರಾಜಾರಾಮ್ ಮೋಹನ್ರಾಯ್
ಬಿ. ಲಾಲಾ ಲಜಪತ್ ರಾಯ್
ಸಿ. ಪಂಡಿತ್ ಮೋತಿಲಾಲ್ ನೆಹರು
ಡಿ. ಮಹಾತ್ಮಾಗಾಂಧಿ
8. ಸತಿ ಪದ್ಧತಿಯನ್ನು ಖಂಡಿಸಿದವರು ಯಾರು….
ಎ. ವಿಲಿಯಂ ಬೇಟಿಂಕ್
ಬಿ. ರಾಬರ್ಟ್ ಕ್ಲೈವ್
ಸಿ. ಲಾರ್ಡ್ ಡಾಲ್ ಹೌಸಿ
ಡಿ. ಲಾರ್ಡ್ ಕ್ಯಾನಿಂಗ್
9. ಯಾವ ವೈಸರಾಯ್ ಆಡಳಿತದಲ್ಲಿ ಭಾಷಾ ಪತ್ರಿಕಾ ಅಧಿನಿಯಮ ಜಾರಿಗೆ ಬಂತು..
ಎ. ಲಾರ್ಡ್ ಕರ್ಜನ್
ಬಿ. ವನೆಲ್
ಸಿ. ಲಾಡ್ ರಿಪ್ಟನ್
ಡಿ. ಲಾರ್ಡ್ ಡಾಲಹೌಸಿ
10. ಬೆಸ್ಸಿನ್ ಒಪ್ಪಂದದಲ್ಲಿ ಇಂಗ್ಲೀಷರ ಜೊತೆ ಸಹಿ ಹಾಕಿದವರು…
ಎ.ಹೊಲ್ಕರ್
ಬಿ. ಪೇಶ್ವೆ
ಸಿ. ಸಿಂದಿಯಾ
ಡಿ. ಬೋನ್ಸ್ಲೇ
11. ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹಾನೆಂದು ಹೆಸರಾದವನು..
ಎ. ಎ. ಓ. ಹ್ಯೂಮ್
ಬಿ. ಅನಿಬೆಸೆಂಟ್
ಸಿ. ಗಂಗಾಧರ ತಿಲಕ್
ಡಿ. ಸುರೇಂದ್ರನಾಥ್ ಬ್ಯಾನರ್ಜಿ
12. ಜಲಿಯನ್ವಾಲಾಬಾಗ್ ಹತ್ಯಾಕಾಮಡದಲ್ಲಿ ಮೊದಲ ಆರೋಪಿಸಿದವರು..
ಎ. ಕೌಲಟ್
ಬಿ. ಜನರಲ್ ಡಯರ್
ಸಿ. ಲಾರ್ಡ್ ಹಾರ್ಡಿಂಜ್
ಡಿ. ಯಾರೂ ಅಲ್ಲ
13. ಕಪಿಲವಸ್ತು ಯಾವ ಧರ್ಮದ ಪವಿತ್ರಸ್ಥಳ…
ಎ. ಜೈನ
ಬಿ. ಹಿಂದೂ
ಸಿ. ಮುಸ್ಲಿಂ
ಡಿ. ಬೌದ್ಧ
14. ಕಳಿಂಗದ ಇಂದಿನ ಹೆಸರು…
ಎ. ಒರಿಸ್ಸಾ
ಬಿ. ರಾಜಸ್ಥಾನ
ಸಿ. ಆಂಧ್ರಪ್ರದೇಶ
ಡಿ. ಗುಜರಾತ್
15. ಖಜುರಾಹೋ ಚಿತ್ರಕಲೆ ಯಾರ ಚಿತ್ರಕಲಾಸಕ್ತಿಗೆ ಹೆಸರಾದುದು…
ಎ. ಮೊಘಲರು
ಬಿ. ದೆಹಲಿ ಸುಲ್ತಾನರು
ಸಿ. ರಜಪೂತರು
ಡಿ. ಗೂರ್ಜರು
16. ಶ್ರವಣಬೆಳಗೊಳವು..
ಎ. ಜೈನರ ಧರ್ಮಸ್ಥಳ
ಬಿ. ಬೌದ್ಧರ ಧರ್ಮಸ್ಥಳ
ಸಿ. ಹಿಂದೂಗಳ ಧರ್ಮಸ್ಥಳ
ಡಿ. ಮುಸ್ಲಿಂರ ಧರ್ಮಸ್ಥಳ
17. ಉದಾಂಪುರ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು…
ಎ. ಗುಪ್ತರು
ಬಿ. ಕುಶಾನರು
ಸಿ. ಪಾಳರು
ಡಿ. ರಾಷ್ಟ್ರಕೂಟರು
18. ಬಹುಮನಿ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು?
ಎ. ಮಹಮ್ಮದ್ ಗವಾನ್
ಬಿ. ಹಸನ್ಗಂಗು
ಸಿ. ಮಹಮ್ಮದ್ ಅಲಿ
ಡಿ. ಅಲಿಷಾ
19. ಅಜ್ಮೀರ್ ಯಾರ ರಾಜಧಾನಿಯಾಗಿತ್ತು?
ಎ. ಪೃಥ್ವಿರಾಜ್ ಚವ್ಹಾಣ್
ಬಿ. ರಣಜಿತ್ ಸಿಂಗ್
ಸಿ. ಗೂರ್ಜರು
ಡಿ. ವಲ್ಲಭಗಳು
20. ನಲಂದಾ ವಿಶ್ವವಿದ್ಯಾಲಯ ಸ್ಥಾಪಿಸಿದವರು..
ಎ. ಗುಪ್ತವಂಶದ ಒಂದನೇ ಕುಮಾರಗುಪ್ತ
ಬಿ. ಹರ್ಷವರ್ಧನ
ಸಿ. ಹ್ಯೂಯೆನ್ತ್ಸಾಂಗ್
ಡಿ. ಸಮುದ್ರಗುಪ್ತ
# ಭಾರತದ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಪ್ರಶ್ನೆಗಳ ಸಂಗ್ರಹ ಭಾಗ-1
# ಉತ್ತರಗಳು :
1. ಬಿ. ಕನೌಜ್
2. ಸಿ. ಎರಡನೇ ಸೂರ್ಯವರ್ಮ
3. ಬಿ. ತುರ್ಕ
4. ಬಿ. ಬಹದ್ದೂರ್ ಷಾ
5. ಬಿ. 1877
6. ಸಿ. ಕಲ್ಕತ್ತಾ
7. ಎ. ರಾಜಾರಾಮ್ ಮೋಹನ್ರಾಯ್
8. ಎ. ವಿಲಿಯಂ ಬೇಟಿಂಕ್
9. ಸಿ. ಲಾಡ್ ರಿಪ್ಟನ್
10. ಸಿ. ಸಿಂದಿಯಾ
11. ಡಿ. ಸುರೇಂದ್ರನಾಥ್ ಬ್ಯಾನರ್ಜಿ
12. ಬಿ. ಜನರಲ್ ಡಯರ್
13. ಡಿ. ಬೌದ್ಧ
14. ಎ. ಒರಿಸ್ಸಾ
15. ಸಿ. ರಜಪೂತರು
16. ಎ. ಜೈನರ ಧರ್ಮಸ್ಥಳ
17. ಸಿ. ಪಾಳರು
18. ಸಿ. ಮಹಮ್ಮದ್ ಅಲಿ
19. ಎ. ಪೃಥ್ವಿರಾಜ್ ಚವ್ಹಾಣ್
20. ಎ. ಗುಪ್ತವಂಶದ ಒಂದನೇ ಕುಮಾರಗುಪ್ತ
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07