ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
• ಕುವೆಂಪು- ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
• ಶ್ರೀನಿವಾಸ – ನಸ್ತಿ ವೆಂಕಟೇಶ ಅಯ್ಯಂಗಾರ್
• ಬಿ. ಎಂ. ಶ್ರೀ- ಬೆಲ್ಳೂರು ಮೈಲಾರಯ್ಯ ಶ್ರೀಕಂಠಯ್ಯ
• ಆರ್ ನರಸಿಂಹಚಾರ್ಯ -ರಾಮಾನುಜಪುರಂ ನರಸಿಂಹಾಚಾರ್ಯ
• ದ.ರಾ. ಬೇಂದ್ರೇ – ದತ್ತಾತ್ರೇಯ ರಾಮಚಂದ್ರ ಬೇಂದ್ರೆ
• ಡಿ.ವಿಜಿ. – ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
• ಡಿ.ಎಲ್.ಎನ್ – ದೊಡ್ಡಬೆಲೆ ಲಕ್ಷ್ಮೀನರಸಿಂಹಚಾರ್ಯ
• ಗಳಗನಾಥ – ವೆಂಕಟೇಶ ತಿಲಕೋ ಕುಲಕರ್ಣಿ
• ಅ. ನ. ಕೃ – ಅರಕಲಗೂಡು ನರಸಿಂಹರಾಯ ಕೃಷ್ಣರಾಯ
• ಬಿ.ವಿ. ಕಾರಂತ – ಬಾಬುಕೋಟೆ ವೆಂಕಟರಮಣ ಕಾರಂತ
• ತೀ. ತಾ ಶರ್ಮ – ತಿರುಮಲೆ ತಾತಾ ಶರ್ಮ
• ತೀ. ನಂ. ಶ್ರೀ – ತೀರ್ಥಪುರ ನಂಜುಡಯ್ಯ ಶ್ರೀಕಂಠಯ್ಯ
• ಶ್ರೀರಂಗ – ರಂಗಾಚಾರ್ಯ ವಾಸುದೇವಾಚಾರ್ಯ
• ರಂ. ರಾ . ದಿವಾಕರ -ರಂಗನಾಥ ರಾಮಚಂದ್ರ ದಿವಾಕರ
• ಪು. ತಿ. ನ – ಪುರೋಹಿತ ತಿರುನಾರಾಯಣ ಅಯ್ಯಂಗಾರ್
• ಕೆ. ವಿ. ಸುಬ್ಬಣ್ಣ – ಕುಂಟಗೋಡು ವಿಭೂತಿ ಸುಬ್ಬಣ್ಣ
• ಫ. ಗು. ಹಳಹಟ್ಟಿ – ಫಕೀರಪ್ಪ ಗುರುಬಸಪ್ಪ ಹಳಕಟ್ಟಿ
• ಚದುರಂಗ – ಸುಬ್ರಹ್ಮಣ್ಯರಾಜು ಅರಸು
• ಆನಂದಕಂದ – ಬೆಟಗೇರಿ ಕೃಷ್ಣಶರ್ಮ
• ಬಿ. ಜಿ. ಎಲ್ ಸ್ವಾಮಿ – ಬೆಂಗಳೂರು ಗುಂಡಪ್ಪ ಲಕ್ಷ್ಮೀ ನಾರಾಯಣಸ್ವಾಮಿ
• ಸ.ಸ. ಮಾಳವಾಡ – ಸಂಗಪ್ಪ ಸಂಗನಬಸಪ್ಪ ಮಾಳವಾಡ
• ಎಂ.ಎಸ್. ಪುಟ್ಟಣ್ಣ – ಮೈಸೂರು ಸೂರ್ಯನಾರಾಯಣ ಪುಟ್ಟಣ್ಣ
• ಎ.ಆರ್, ಕೃಷ್ಣಶಾಸ್ತ್ರಿ – ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿ
• ಸಂಸ – ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್
• ಆನಂದ – ಅಜ್ಜಂಪುರ ಸೀತಾರಾಮ್
• ಅನುಪಮಾ ನಿರಂಜನ – ವೆಂಟಲಕ್ಷ್ಮೀ
• ಬೀಚಿ – ಭೀಮಸೇನರಾಯ
• ಕೆ.ಎಸ್. ನರಸಿಂಹಸ್ವಾಮಿ – ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ
• ಶಾಂತಕವಿ – ಸರ್ಕಾರಿ ಬಾಲಾಚಾರ್ಯ
• ಪಾಪು – ಪಾಟೀಲ ಪುಟ್ಟಪ್ಪ
• ರಾಮಪರಿ – ಪಂಚೆಮಂಗೇಶರಾವ್
• ನಿರಂಜನ – ಕಳಕುಂದ ಶಿವರಾಯ
• ಟಿ.ಪಿ ಕೈಲಾಸಂ – ತ್ಯಾಗರಾಜ ಪರಮಶಿವ ಕೈಲಾಸಂ
• ತ್ರಿವೇಣಿ – ಅನಸೂಯ
• ಎಂ.ವಿ ಸೀತಾರಾಮಯ್ಯ – ಮೈಸೂರು ವೆಂಕಟದಾಸಪ್ಪ ಸೀತಾರಾಮಯ್ಯ
• ಪರ್ವತವಾಣಿ- ಪರ್ವತವಾಣಿ ನರಸಿಂಹರಾವ್
• ಕವಿಶಿಷ್ಯ -ಹರಟೆಯಮಲ್ಲ
• ಎಸ್. ಎಲ್. ಬೈರಪ್ಪ – ಸಂತೇಶಿವರದ ಲಿಂಗಪ್ಪ ಬೈರಪ್ಪ
• ಯು.ಆರ್. ಅನಂತಮೂರ್ತಿ- ಉಡುಪಿ ರಾಜಗೋಪಾಲಚಾರ್ಯ ಅನಂತಮೂರ್ತಿ
• ಪಿ. ಲಂಕೇಶ್ – ಪಾಳ್ಯದ ಲಂಕೇಶ್
• ಎಚ್ಚೆಸ್ಕೆ – ಹುಲಿಯೂರು ಶ್ರೀನಿವಾಸ ಅಯ್ಯಂಗಾರ್
• ಬಿ. ಎ ಸನದಿ – ಬಾಬಾಸಾಹೇಬ್ ಅಹಮದ್ ಸಾಹೇಬ್ ಸನದಿ
• ಸತ್ಯಕಾಮ – ಅನಂತಕೃಷ್ಣ ಶಹಾಪುರ
• ಚಂಪಾ- ಚಂದ್ರಶೇಖರ ಪಾಟೀಲ
• ಎಸ್. ವಿ. ರಂಗಣ್ಣ – ಸಾಲಗಾಮೆ ವೆಂಕಟಸುಬ್ಬಯ್ಯ ರಂಗಣ್ಣ
• ನಾ. ಕಸ್ತೂರಿ – ನಾರಾಯಣ ಕಸ್ತೂರಿ
• ಜೆ. ಬಿ. ಜೋಶಿ – ಗೋವಿಂದ ಭೀಮಾಚಾರ್ಯ ಜೋಶಿ
• ಎನ್ಕೆ – ನಾರಾಯಣ ಕೃಷ್ಣ ಕುಲಕರ್ಣಿ
• ತ. ರಾ. ಸು – ತಳುಕು ರಾಮಸ್ವಾಮಿ ಸುಬ್ಬರಾವ್
• ಎ. ಎಂ . ಇನಾಂದಾರ್ – ವೆಂಕಟೇಶ್ ಮಧ್ವರಾವ್ ಇನಾಂದಾರ್
• ಹಾ. ಮಾ. ನಾಯಕ್ – ಹಾರೊಗದ್ದೆ ಮಾನಪ್ಪನಾಯಕ
• ರಂ. ಶ್ರೀ. ಮುಗಳಿ – ರಂಗನಾಥ ಶ್ರೀನಿವಾಸ ಮುಗಳಿ
• ಸಿ.ಪಿ. ಕೆ – ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ
• ಅ. ರಾ. ಮಿತ್ರ – ಅಕ್ಕಿ ಹೆಬ್ಬಾಳು ರಾಮಣ್ಣಮಿತ್ರ
• ಕೋ. ಚೆನ್ನಬಸಪ್ಪ – ಕೋಣನ ವೀರಣ್ನ ಚೆನ್ನಬಸಪ್ಪ
• ರಾವ್ ಬಹದ್ದೂರ್ – ರಾಮಚಂದ್ರ ಭೀಮರಾವ್ ಕುಲಕರ್ಣಿ
• ಕೆ. ವಿ. ಅಯ್ಯರ್ – ಕೋಲಾರದ ವೆಂಕಟೇಶ ಅಯ್ಯರ್
• ಜಿ. ಎಸ್. ಶಿವರುದ್ರಪ್ಪ – ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
• ಸು. ರಂ. ಎಕ್ಕುಂಡಿ – ಸುಬ್ಬಣ್ಣ ರಂಗನಾಥ ಎಕ್ಕುಂಡಿ
• ಎನ್. ಎಸ್ ಲಕ್ಷ್ಮೀನಾರಾಯಣಭಟ್ಟ – ಮೈಲಡಿ ವರಾಮ ಲಕ್ಷ್ಮೀನಾರಾಯಣಭಟ್ಟ
• ಡಿ. ಎಸ್ ಕರ್ಕಿ- ಮಂಡಪ್ಪ ಸಿದ್ದಪ್ಪ ಕರ್ಕಿ
• ಕುಂ.ವೀ – ಕುಂಬಾರ ವೀರಭದ್ರಪ್ಪ
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು