ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
1. ತುಂಗಾ ಮತ್ತು ಭದ್ರಾ ನದಿಗಳು ಎಲ್ಲಿ ಸಂಗಮವಾಗುತ್ತದೆ..?
ಎ. ಶಿವಮೊಗ್ಗ
ಬಿ. ಕೂಡಲಿ
ಸಿ. ಭದ್ರಾವತಿ
ಡಿ. ಶೃಂಗೇರಿ
2. ನಂಜನಗೂಡು ಯಾವ ನದಿಯ ದಡದಲ್ಲಿದೆ..?
ಎ. ಕಪಿಲ
ಬಿ. ಕಾವೇರಿ
ಸಿ. ಹೇಮಾವತಿ
ಡಿ. ಮೇಲಿನ ಯಾವುದೂ ಅಲ್ಲ
3. ಪ್ರಸಿದ್ಧ ಯಾತ್ರೆ ಸ್ಥಳ ಶೃಂಗೇರಿ ಯಾವ ನದಿಯ ದಡದಲ್ಲಿದೆ..?
ಎ. ಭದ್ರಾ
ಬಿ. ತುಂಗಾ
ಸಿ. ವರಾಹಿ
ಡಿ. ಶರಾವತಿ
4. ನಂದಿ ಗಿರಿಧಾಮ ಯಾವ ಜಿಲ್ಲೆಯಲ್ಲಿದೆ..?
ಎ. ಬೆಂಗಳೂರು
ಬಿ. ತುಮಕೂರು
ಸಿ. ಮಂಡ್ಯ
ಡಿ. ಚಿಕ್ಕಬಳ್ಳಾಪುರ
5. ಕೈಗಾ ಅಣುವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ..?
ಎ. ದಕ್ಷಿಣ ಕನ್ನಡ
ಬಿ. ಬೆಳಗಾವಿ
ಸಿ. ಉತ್ತರ ಕನ್ನಡ
ಡಿ. ಶಿವಮೊಗ್ಗ
6. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ನೀರಾವರಿ ಯೋಜನೆಗಳನ್ನು ಹೊಂದಿರುವ ನದಿ ಕಣಿವೆ ಯಾವುದು..?
ಎ. ಕಾವೇರಿ
ಬಿ. ತುಂಗಭದ್ರಾ
ಸಿ. ಕಾಳಿ
ಡಿ. ಮೇಲಿನ ಯಾವುದೂ ಅಲ್ಲ
7. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ..?
ಎ. ಮೈಸೂರು
ಬಿ. ಮಂಡ್ಯ
ಸಿ. ಚಾಮರಾಜನಗರ
ಡಿ. ಮೇಲಿನ ಯಾವುದೂ ಅಲ್ಲ
8. ಹಾರಂಗಿ ಜಲಾಶಯ ಯೋಜನೆಯು ಯಾವ ಜಿಲ್ಲೆಯಲ್ಲಿದೆ..?
ಎ. ಕೊಡಗು
ಬಿ. ಹಾಸನ
ಸಿ. ಮೈಸೂರು
ಡಿ. ಚಿಕ್ಕಮಗಳೂರು
9. ಕರ್ನಾಟಕದ ಅತ್ಯಂತ ದೊಡ್ಡ ಕಟ್ಟಡ ಯಾವುದು..?
ಎ. ಮೈಸೂರು ಅರಮನೆ
ಬಿ. ಕರ್ನಾಟಕದ ಉಚ್ಚ ನ್ಯಾಯಲಯ
ಸಿ. ವಿಧಾನಸೌದ
ಡಿ. ಮೇಲಿನ ಯಾವುದೂ ಅಲ್ಲ.
10. ಮರಳಲ್ಲಿ ಹೂತು ಹೋಗಿರುವ ಶಿವದೇವಾಲಯಗಳನ್ನುಳ್ಳ ಊರಿನ ಹೆಸರೇನು..?
ಎ. ತಲಕಾವೇರಿ
ಬಿ. ಮಳವಳ್ಳಿ
ಸಿ. ಸೋಮನಾಥಪುರ
ಡಿ. ತಲಕಾಡು
11. ದಕ್ಷಿಣ ಭಾರತದ ಕಾಫಿಯ ತೊಟ್ಟಿಲು ಎಂದು ಕರೆಯಲ್ಪಡುವ ಊರು ಯಾವುದು..?
ಎ. ಬಾಬಾಬುಡನ್ಗಿರಿ
ಬಿ. ಸಕಲೇಶಪುರ
ಸಿ. ಮಡಿಕೇರಿ
ಡಿ. ಮಂಗಳೂರು
12. ತುಂಗಾ, ಭದ್ರಾ, ಮತ್ತು ನೇತ್ರಾವತಿ ನದಿಗಳು ಚಿಕ್ಕಮಗಳೂರು ಜಿಲ್ಲೆಯ ಯಾವ ಸ್ಥಳದಲ್ಲಿ ಹುಟ್ಟುತ್ತವೆ..?
ಎ. ಶೃಂಗೇರಿ
ಬಿ. ಸಂಸೆ
ಸಿ. ಬಾಬಾಬುಡನ್ಗಿರಿ
ಡಿ. ಮೇಲಿನ ಯಾವುದೂ ಅಲ್ಲ
13. ಕೆಮ್ಮಣ್ಣುಗುಂಡಿ ಗಿರಿಧಾಮ ಯಾವ ಜಿಲ್ಲೆಯಲ್ಲಿದೆ..?
ಎ. ಶಿವಮೊಗ್ಗ
ಬಿ. ಹಾಸನ
ಸಿ. ದಕ್ಷಿಣ ಕನ್ನಡ
ಡಿ. ಚಿಕ್ಕಮಗಳೂರು
14. ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳು ಯಾವ ಶೈಲಿಯಲ್ಲಿವೆ..?
ಎ. ಹೊಯ್ಸಳ
ಬಿ. ಪಾಶ್ಚಾತ್ಯ
ಸಿ. ರಾಷ್ಟ್ರಕೂಟ
ಡಿ. ಚಾಲುಕ್ಯ
15. ಕಾರ್ಕಳದಲ್ಲಿ ಒಂದು ಗೊಮ್ಮಟನ ವಿಗ್ರಹವಿದೆ. ಅದರ ಎತ್ತರವೆಷ್ಟು..?
ಎ. 31 ಅಡಿ
ಬಿ. 53 ಅಡಿ
ಸಿ. 41 ಅಡಿ
ಡಿ. 39 ಅಡಿ
16. ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ..?
ಎ. ಬಳ್ಳಾರಿ
ಬಿ. ಬೆಳಗಾವಿ
ಸಿ. ರಾಯಚೂರು
ಡಿ. ಶಿವಮೊಗ್ಗ
17. ಮೈಸೂರಿನ ಮೃಗಾಲಯ ಪ್ರಾರಂಭವಾದ ವರ್ಷ ಯಾವುದು..?
ಎ. 1892
ಬಿ. 1850
ಸಿ. 1913
ಡಿ. 1923
18. ದಕ್ಷಿಣದ ಕಾಶಿ ಎಂದು ಹೆಸರಾದ ರಾಮನಾಥಪುರ ಯಾಲ ಜಿಲ್ಲೆಗೆ ಸೇರಿದೆ..?
ಎ. ಮೈಸೂರು
ಬಿ. ಚಾಮರಾಜನಗರ
ಸಿ. ಕೊಡಗು
ಡಿ. ಹಾಸನ
19. ಬೆಂಗಳೂರು ನಗರದ ನಿರ್ಮಾಪಕ ಯಾರು..?
ಎ. ಹೈದರಾಲಿ
ಬಿ. ಟಿಪ್ಪುಸುಲ್ತಾನ್
ಸಿ. ಮಾಗಡಿ ಕೆಂಪೇಗೌಡ
ಡಿ. ನಾಲ್ವಡಿ ಕೃಷ್ಣರಾಜ ಒಡೆಯರ್
20. ಇಂಗದಾಳು ತಾಮ್ರದ ಗಣಿ ಯಾವ ಜಿಲ್ಲೆಯಲ್ಲಿದೆ..?
ಎ. ಚಿತ್ರದುರ್ಗ
ಬಿ. ಶಿವಮೊಗ್ಗ
ಸಿ. ಧಾರವಾಡ
ಡಿ. ಬಳ್ಳಾರಿ
21. ಮಹಾತ್ಮಾಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು..?
ಎ. ಸೂಪ
ಬಿ.ಶಿವನಸಮುದ್ರ
ಸಿ.ಜೋಗ
ಡಿ. ತುಂಗಾ ಬಲದಂಡೆ ಯೋಜನೆ
22. ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆ ಎಲ್ಲಿ ಸ್ಥಾಪಿಸಲಾಯಿತು..?
ಎ. ಶಿವಮೊಗ್ಗ
ಬಿ. ಭದ್ರಾವತಿ
ಸಿ. ಬೆಳಗಾವಿ
ಡಿ. ಮಂಡ್ಯ
23. ಕರ್ನಾಟಕದ ದೊಡ್ಡ ರೇಷ್ಮೆ ಮಾರುಕಟ್ಟೆಯು ಎಲ್ಲಿದೆ..?
ಎ. ಶಿಡ್ಲಘಟ್ಟ
ಬಿ. ಕೊಳ್ಳೆಗಾಲ
ಸಿ. ಚನ್ನಪಟ್ಟಣ
ಡಿ. ರಾಮನಗರ
24. ಮಾಗೋಡು ಜಲಪಾತವು ಯಾವ ನದಿಯ ಸೃಷ್ಟಿಯಾಗಿದೆ..?
ಎ. ಬೇಡ್ತಿ
ಬಿ. ದೋಣಿ
ಸಿ. ಕಾಳಿ
ಡಿ. ನೇತ್ರಾವತಿ
25. ಸಂತ ಫಿಲೋಮಿನ ಚರ್ಚ್ ಎಲ್ಲಿದೆ..?
ಎ. ಮೈಸೂರು
ಬಿ. ಬೆಂಗಳೂರು
ಸಿ. ಹಾಸನ
ಡಿ. ಗದಗ
26. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಎಲ್ಲಿದೆ..?
ಎ. ಬಳ್ಳಾರಿ
ಬಿ. ರಾಯಚೂರು
ಸಿ. ಮೈಸೂರು
ಡಿ. ಬೆಂಗಳೂರು
27. ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು..?
ಎ. ಬೆಂಗಳೂರು ವಿ.ವಿ
ಬಿ. ಮೈಸೂರು ವಿ.ವಿ
ಸಿ. ಕಲಬುರ್ಗಿ ವಿ.ವಿ
ಡಿ. ಧಾರವಾಡ ವಿ.ವಿ
28. ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಬಾಗಲಕೋಟೆ ಜಿಲ್ಲೆಯ ಯಾವ ಸ್ಥಳದಲ್ಲಿ ಸಂಗಮವಾಗುತ್ತವೆ..?
ಎ. ಕೂಡಲಿ
ಬಿ. ಪಟ್ಟದಕಲ್ಲು
ಸಿ. ಕೂಡಲ ಸಂಗಮ
ಡಿ. ಇವು ಯಾವುದೂ ಅಲ್ಲ
29. ಬೆಂಗಳೂರಿನ ಕಬ್ಬನ್ ಪಾರ್ಕ್ನ ನಿರ್ಮಾಪಕ ಯಾರು..?
ಎ. ಹ್ಯದರ ಅಲಿ
ಬಿ. ಜಯಚಾಮರಾಜ ಒಡೆಯರ್
ಸಿ. ಮಾಗಡಿ ಕೆಂಪೆಗೌಡ
ಡಿ. ರಿಚರ್ಡ್ ಜಾನ್ ಮೀಡ್
30. ‘ನೀನಾಸಂ’ ರಂಗ ತಂಡವು ಎಲ್ಲಿದೆ..?
ಎ. ಶಿರಶಿ
ಬಿ. ಹೆಗ್ಗೋಡು
ಸಿ. ಕುಮಟಾ
ಡಿ.ಸಿದ್ಧಾಪುರ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
# ಉತ್ತರಗಳು :
1. ಬಿ. ಕೂಡಲಿ
2. ಎ. ಕಪಿಲ
3. ಬಿ. ತುಂಗಾ
4. ಡಿ. ಚಿಕ್ಕಬಳ್ಳಾಪುರ
5. ಸಿ. ಉತ್ತರ ಕನ್ನಡ
6. ಎ. ಕಾವೇರಿ
7. ಸಿ. ಚಾಮರಾಜನಗರ
8. ಎ. ಕೊಡಗು
9. ಸಿ. ವಿಧಾನಸೌದ
10. ಡಿ. ತಲಕಾಡು
11. ಸಿ. ಮಡಿಕೇರಿ
12. ಬಿ. ಸಂಸೆ
13. ಡಿ. ಚಿಕ್ಕಮಗಳೂರು
14. ಎ. ಹೊಯ್ಸಳ
15. ಸಿ. 41 ಅಡಿ
16. ಸಿ. ರಾಯಚೂರು
17. ಎ. 1892
18. ಡಿ. ಹಾಸನ
19. ಸಿ. ಮಾಗಡಿ ಕೆಂಪೇಗೌಡ
20. ಎ. ಚಿತ್ರದುರ್ಗ
21. ಸಿ.ಜೋಗ
22. ಡಿ. ಮಂಡ್ಯ
23. ಡಿ. ರಾಮನಗರ
24. ಎ. ಬೇಡ್ತಿ
25. ಎ. ಮೈಸೂರು
26. ಸಿ. ಮೈಸೂರು
27. ಬಿ. ಮೈಸೂರು ವಿ.ವಿ
28. ಸಿ. ಕೂಡಲ ಸಂಗಮ
29. ಡಿ. ರಿಚರ್ಡ್ ಜಾನ್ ಮೀಡ್
30. ಬಿ. ಹೆಗ್ಗೋಡು
# ಇವುಗಳನ್ನೂ ಓದಿ…
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)