| ಹೆಸರು | ಅಧಿಕಾರಾವಧಿ | ಅಧಿಕಾರಾವಧಿ | ಪಾರ್ಟಿ | ಪ್ರಧಾನ ಮಂತ್ರಿ |
1 | ಮೌಲಾನಾ ಅಬ್ದುಲ್ ಕಲಾಂ ಆಜಾದ್ | 15 ಆಗಸ್ಟ್ 1947 | 22 ಜನವರಿ 1958 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಜವಾಹರಲಾಲ್ ನೆಹರು |
2 | ಕೆಎಲ್ ಶ್ರೀಮಾಲಿ | 22 ಜನವರಿ 1958 | 31 ಆಗಸ್ಟ್ 1963 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಜವಾಹರಲಾಲ್ ನೆಹರು |
3 | ಹುಮಾಯೂನ್ ಕಬೀರ್ | 01 ಸೆಪ್ಟೆಂಬರ್ 1963 | 21 ನವೆಂಬರ್ 1963 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಜವಾಹರಲಾಲ್ ನೆಹರು |
4 | ಎಂಸಿ ಚಾಗ್ಲಾ | 21 ನವೆಂಬರ್ 1963 | 13 ನವೆಂಬರ್ 1966 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ |
5 | ಫಕ್ರುದ್ದೀನ್ ಅಲಿ ಅಹಮದ್ | 14 ನವೆಂಬರ್ 1966 | 13 ಮಾರ್ಚ್ 1967 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
6 | ತ್ರಿಗುಣ ಸೇನ್ | 16 ಮಾರ್ಚ್ 1967 | 14 ಫೆಬ್ರವರಿ 1969 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
7 | ವಿಕೆಆರ್ ವಿ ರಾವ್ | 14 ಫೆಬ್ರವರಿ 1969 | 18 ಮಾರ್ಚ್ 1971 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
8 | ಸಿದ್ಧಾರ್ಥ ಶಂಕರ್ ರೇ | 18 ಮಾರ್ಚ್ 1971 | 20 ಮಾರ್ಚ್ 1972 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
9 | ಎಸ್ ನೂರುಲ್ ಹಸನ್ | 24 ಮಾರ್ಚ್ 1972 | 24 ಮಾರ್ಚ್ 1977 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
10 | ಪ್ರತಾಪ್ ಚಂದ್ರ ಚುಂದರ್ | 26 ಮಾರ್ಚ್ 1977 | 28 ಜುಲೈ 1979 | ಜನತಾ ಪಕ್ಷ | ಮೊರಾಜಿ ದೇಸಾಯಿ |
11 | ಕರಣ್ ಸಿಂಗ್ | 30 ಜುಲೈ 1979 | 14 ಜನವರಿ 1980 | ಜನತಾ ಪಕ್ಷ | ಚರಣ್ ಸಿಂಗ್ |
12 | ಬಿ ಶಂಕರಾನಂದ್ | 14 ಜನವರಿ 1980 | 17 ಅಕ್ಟೋಬರ್ 1980 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
13 | ಶಂಕರರಾವ್ ಚವ್ಹಾಣ | 17 ಅಕ್ಟೋಬರ್ 1980 | 08 ಆಗಸ್ಟ್ 1981 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ |
14 | ಶೀಲಾ ಕೌಲ್ | 10 ಆಗಸ್ಟ್ 1981 | 31 ಡಿಸೆಂಬರ್ 1984 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಇಂದಿರಾ ಗಾಂಧಿ, ರಾಜೀವ್ ಗಾಂಧಿ |
15 | ಕೆ ಸಿ ಪಂತ್ | 31 ಡಿಸೆಂಬರ್ 1984 | 25 ಸೆಪ್ಟೆಂಬರ್ 1985 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ರಾಜೀವ್ ಗಾಂಧಿ |
16 | ಪಿ ವಿ ನರಸಿಂಹ ರಾವ್ | 25 ಸೆಪ್ಟೆಂಬರ್ 1985 | 25 ಜೂನ್ 1988 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ರಾಜೀವ್ ಗಾಂಧಿ |
17 | ಪಿ ಶಿವಶಂಕರ್ | 25 ಜೂನ್ 1988 | 2 ಡಿಸೆಂಬರ್ 1989 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ರಾಜೀವ್ ಗಾಂಧಿ |
18 | ಪಿವಿ ಸಿಂಗ್ | 2 ಡಿಸೆಂಬರ್ 1989 | 10 ನವೆಂಬರ್ 1990 | ಜನತಾ ದಳ | ಪಿವಿ ಸಿಂಗ್ |
19 | ರಾಜಮಂಗಲ ಪಾಂಡೆ | 21 ನವೆಂಬರ್ 1990 | 21 ಜೂನ್ 1991 | ಸಮಾಜವಾದಿ ಜನತಾ ಪಕ್ಷ | ಚಂದ್ರ ಶೇಖರ್ |
20 | ಅರ್ಜುನ್ ಸಿಂಗ್ | 23 ಜೂನ್ 1991 | 24 ಡಿಸೆಂಬರ್ 1994 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪಿ ವಿ ನರಸಿಂಹ ರಾವ್ |
16 | ಪಿ ವಿ ನರಸಿಂಹ ರಾವ್ | 25 ಡಿಸೆಂಬರ್ 1994 | 9 ಫೆಬ್ರವರಿ 1995 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪಿ ವಿ ನರಸಿಂಹ ರಾವ್ |
21 | ಮಾಧವರಾವ್ ಸಿಂಧಿಯಾ | 10 ಫೆಬ್ರವರಿ 1995 | 17 ಜನವರಿ 1996 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪಿ ವಿ ನರಸಿಂಹ ರಾವ್ |
16 | ಪಿ ವಿ ನರಸಿಂಹ ರಾವ್ | 17 ಜನವರಿ 1996 | 16 ಮೇ 1996 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಪಿ ವಿ ನರಸಿಂಹ ರಾವ್ |
22 | ಅಟಲ್ ಬಿಹಾರಿ ವಾಜಪೇಯಿ | 16 ಮೇ 1996 | 1 ಜೂನ್ 1996 | ಭಾರತೀಯ ಜನತಾ ಪಕ್ಷ | ಅಟಲ್ ಬಿಹಾರಿ ವಾಜಪೇಯಿ |
23 | ಎಸ್ ಆರ್ ಬೊಮ್ಮಾಯಿ | 5 ಜೂನ್ 1996 | 19 ಮಾರ್ಚ್ 1998 | ಜನತಾ ದಳ | ಎಚ್ ಡಿ ದೇವೇಗೌಡ ಐಕೆ ಗುಜ್ರಾಲ್ |
24 | ಮುರಳಿ ಮನೋಹರ ಜೋಶಿ | 19 ಮಾರ್ಚ್ 1998 | 21 ಮೇ 2004 | ಭಾರತೀಯ ಜನತಾ ಪಕ್ಷ | ಅಟಲ್ ಬಿಹಾರಿ ವಾಜಪೇಯಿ |
25 | ಅರ್ಜುನ್ ಸಿಂಗ್ | 22 ಮೇ 2004 | 22 ಮೇ 2009 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಮನಮೋಹನ್ ಸಿಂಗ್ |
26 | ಕಪಿಲ್ ಸಿಬಲ್ | 29 ಮೇ 2009 | 29 ಅಕ್ಟೋಬರ್ 2012 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಮನಮೋಹನ್ ಸಿಂಗ್ |
27 | ಎಂ ಎಂ ಪಲ್ಲಂ ರಾಜು | 30 ಅಕ್ಟೋಬರ್ 2012 | 26 ಮೇ 2014 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಮನಮೋಹನ್ ಸಿಂಗ್ |
28 | ಸ್ಮೃತಿ ಇರಾನಿ | 26 ಮೇ 2014 | 5 ಜುಲೈ 2016 | ಭಾರತೀಯ ಜನತಾ ಪಕ್ಷ | ನರೇಂದ್ರ ಮೋದಿ |
29 | ಪ್ರಕಾಶ್ ಜಾವಡೇಕರ್ | 5 ಜುಲೈ 2016 | 31 ಮೇ 2019 | ಭಾರತೀಯ ಜನತಾ ಪಕ್ಷ | ನರೇಂದ್ರ ಮೋದಿ |
30 | ರಮೇಶ್ ಪೋಖ್ರಿಯಾಲ್ | 30 ಮೇ 2019 | ಇದುವರೆಗೂ | ಭಾರತೀಯ ಜನತಾ ಪಕ್ಷ | ನರೇಂದ್ರ ಮೋದಿ |