GKModel Question PapersQuizSpardha Times

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 3

Share With Friends

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾ ಟೈಮ್ಸ್ ಪ್ರತಿ ಶುಕ್ರವಾರ ಕೆಲವು ಸಂಭವನೀಯ ಪ್ರಶ್ನೆಗಳನ್ನು ಆಯ್ದು ನಿಮ್ಮ ಮುಂದಿಡುತ್ತಿದೆ. ಎಸ್‌ಡಿಎ-ಎಫ್‌ಡಿಎ, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿ ಇತರೆ ಹಲವು  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳಬಹುದಾಗಿದ್ದು ಪ್ರತಿ ಶುಕ್ರವಾರ ನಮ್ಮ ವೆಬ್ಸೈಟ್ www.spardhatimes.com ಅಥವಾ Daily Hunt ನಲ್ಲಿ ಓದಬಹುದು. ವಿವಿಧ ಕ್ಷೇತ್ರಗಳ ಮೇಲೆ ನುರಿತ ಉಪನ್ಯಾಸಕರು ಈ ಪ್ರಶ್ನೆಗಳನ್ನು ಆಯ್ಕೆ ಮಾಡಿರುತ್ತಾರೆ.

( NOTE : ಉತ್ತರಗಳು ಹಾಗೂ ವಿವರಣೆಯನ್ನು ಪ್ರಶ್ನೆಗಳ ಕೊನೆಯಲ್ಲಿ ನೀಡಲಾಗಿದೆ)

1. ಭಾರತದ ಯಾವ ಮಾಜಿ ಪ್ರಧಾನ ಮಂತ್ರಿಯ ಜನ್ಮದಿನಾಚರಣೆಯನ್ನು ಗೌರವಿಸಲು, ಭಾರತ ಸರ್ಕಾರ ಡಿಸೆಂಬರ್ 23 ಅನ್ನು ರಾಷ್ಟ್ರೀಯ ರೈತ ದಿನಾಚರಣೆ ಅಥವಾ ‘ಕಿಸಾನ್ ದಿವಸ್’ ಎಂದು ಆಚರಿಸುತ್ತದೆ
1) ರಾಜೇಂದ್ರ ಪ್ರಸಾದ್
2) ಎಂ.ಎಸ್.ಸ್ವಾಮಿನಾಥನ್
3) ಚೌಧರಿ ಚರಣ್ ಸಿಂಗ್
4) ನಾರ್ಮನ್ ಬೊರ್ಲಾಗ್

2. ರಾಮ್ಸರ್ ಸೈಟ್, ನಲ್ಸರೋವರ್ ಪಕ್ಷಿಧಾಮವು ಯಾವ ರಾಜ್ಯಕ್ಕೆ ಸೇರಿದೆ…?
1) ಮಹಾರಾಷ್ಟ್ರ
2) ಗುಜರಾತ್
3) ಮಧ್ಯಪ್ರದೇಶ
4) ತಮಿಳುನಾಡು
5) ಅಸ್ಸಾಂ

3. GAVI ಲಸಿಕೆಗಳು ಮತ್ತು ರೋಗನಿರೋಧಕಗಳ ಜಾಗತಿಕ ಒಕ್ಕೂಟ (The Global Alliance for Vaccines and Immunizations) ಯ ಪ್ರಧಾನ ಕಚೇರಿ ಎಲ್ಲಿದೆ..?
1) ಪ್ಯಾರಿಸ್, ಫ್ರಾನ್ಸ್
2) ಹೇಗ್, ನೆದರ್ಲ್ಯಾಂಡ್
3) ರೋಮ್, ಇಟಲಿ
4) ಜಿನೀವಾ, ಸ್ವಿಟ್ಜರ್ಲೆಂಡ್
5) ಜಿನೀವಾ, ಸ್ವಿಟ್ಜರ್ಲೆಂಡ್

4. ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಯಾವಾಗ ಸ್ಥಾಪಿಸಲಾಯಿತು…?
1) 1929
2) 1905
3) 1953
4) 1935

5. ಇತ್ತೀಚಿಗೆ ಯಾವ ಕ್ರೀಡಾಂಗಣವನ್ನು ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಯಿತು..?
1) ವಾಂಖೆಡೆ ಕ್ರೀಡಾಂಗಣ
2) ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ
3) ಎಚ್‌ಪಿಸಿಎ ಕ್ರೀಡಾಂಗಣ
4) ಈಡನ್ ಗಾರ್ಡನ್ಸ್

6. ಭಾರತದ ಹವಾಮಾನ ಇಲಾಖೆ ( India Meteorological Department) ಪ್ರಧಾನ ಕಚೇರಿ ಎಲ್ಲಿದೆ.. ?
1) ಪನಾಜಿ
2) ಮುಂಬೈ
3) ಜೈಪುರ
4) ನವದೆಹಲಿ

7. ಪ್ರಸ್ತುತ ಡಿಯು ಮತ್ತು ದಮನ್ ಲೆಫ್ಟಿನೆಂಟ್ ಗವರ್ನರ್ ಮತ್ತು ಆಡಳಿತಗಾರ ಯಾರು.. ?
1) ದಿನೇಶ್ವರ ಶರ್ಮಾ
2) ದೇವೇಂದ್ರ ಕುಮಾರ್ ಜೋಶಿ
3) ಪ್ರಫುಲ್ ಖೋಡಾ ಪಟೇಲ್
4) ಸೈಯದ್ ಆಸಿಫ್ ಇಬ್ರಾಹಿಂ

8. ಈ ಕೆಳಗಿನವುಗಳಲ್ಲಿ ಮ್ಯಾನ್ಮಾರ್‌ನ ಕರೆನ್ಸಿ ಯಾವುದು..?
1) ಎನ್‌ಗುಲ್ಟ್ರಮ್
2) ರೆನ್ಮಿನ್ಬಿ
3) ಪೌಂಡ್ ಸ್ಟರ್ಲಿಂಗ್
4) ಕ್ಯಾತ್
5) ಕಯಾಟ್

9. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಪ್ರಸ್ತುತ ಸಿಇಒ ಯಾರು..?
1) ಇಮ್ರಾನ್ ಖ್ವಾಜಾ
2) ಯುವರಾಜ್ ನಾರಾಯಣ್
3) ಅನಿಲ್ ಕುಂಬ್ಳೆ
4) ಮನು ಸಾಹ್ನಿ

10. ಭಾರತದ ಮೊದಲನೇ ಬಿಸಿ ಗಾಳಿಯ ಬಲೂನ್ ವನ್ಯಜೀವಿ ಸಫಾರಿ ಎಲ್ಲಿ ಪ್ರಾರಂಭವಾಯಿತು..?
1) ಕನ್ಹಾ ಟೈಗರ್ ರಿಸರ್ವ್
2) ಪೆಂಚ್ ರಾಷ್ಟ್ರೀಯ ಉದ್ಯಾನ
3) ಸರಿಸ್ಕಾ ಟೈಗರ್ ರಿಸರ್ವ್
4) ಬಾಂಧವಘರ್ ಟೈಗರ್ ರಿಸರ್ವ್
5) ಸತ್ಪುರ ಹುಲಿ ಮೀಸಲು

11. ವಿಶ್ವದ ಲೆದರ್ ಸಿಟಿ ಎಂದು ಕರೆಯಲ್ಪಡುವ ನಗರ ಯಾವುದು..?
1) ಕೋಲ್ಕತಾ
2) ಅಹಮದಾಬಾದ್
3) ಮುಂಬೈ
4) ಕಾನ್ಪುರ

12. ಸಂವಿಧಾನದ ಯಾವ ಪರಿಚ್ಛೇದದಲ್ಲಿ ಭಾರತದ ಅಧಿಕೃತ ಭಾಷೆಗಳನ್ನು ಉಲ್ಲೇಖಿಸಲಾಗಿದೆ..?
1) 5 ನೇ
2) 10 ನೇ
3) 9 ನೇ
4) 8 ನೇ

13. 2020ರ ಡಿಸೆಂಬರ್‌ನಲ್ಲಿ ಫಿಫಾ ಪುರುಷರ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನ ಪಡೆದ ದೇಶ ಯಾವುದು..?
1) ಫ್ರಾನ್ಸ್
2) ಉರುಗ್ವೆ
3) ಬೆಲ್ಜಿಯಂ
4) ಜರ್ಮನಿ

14. 2020ರ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಉಕ್ಕು ಉತ್ಪಾದಿಸುವ ದೇಶ ಯಾವುದು..?
1) ಯುಎಸ್ಎ
2) ಭಾರತ
3) ಚೀನಾ
4) ಫ್ರಾನ್ಸ್

15. ಕೆನರಾ ಬ್ಯಾಂಕಿನ ಪ್ರಧಾನ ಕಚೇರಿ ಎಲ್ಲಿದೆ..?
1) ಮುಂಬೈ
2) ಬೆಂಗಳೂರು
3) ಚೆನ್ನೈ
4) ನವದೆಹಲಿ

16. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪಕರು ಯಾರು..?
1) ಮುಹಮ್ಮದ್ ಅಲಿ ಜಿನ್ನಾ
2) ಸರ್ ಸೈಯದ್ ಅಹ್ಮದ್ ಖಾನ್
3) ಮುಹಮ್ಮದ್ ಇಕ್ಬಾಲ್
4) ಅಬುಲ್ ಕಲಾಂ ಆಜಾದ್

17. ‘ಅಮುಕ್ತ ಮೌಲ್ಯ’ ಎಂಬ ಗ್ರಂಥ ರಚಿಸಿದ ವಿಜಯನಗರದ ದೊರೆ ಯಾರು?
1. ಹರಿಹರ
2. ಎರಡನೇ ಬುಕ್ಕ
3. ಕೃಷ್ಣದೇವರಾಯ
4. ವಿಜಯರಾಜ

18. ಭಾರತದ ಸಂವಿಧಾನದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ನೀಡಿರುವ ವಿಧಿಗಳು…..
1. 14 ನೇ ವಿಧಿ
2. 15 ನೇ ವಿಧಿ
3. 16 ನೇ ವಿಧಿ
4. 17 ನೇ ವಿಧಿ

19. ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸುವ ಉದ್ದೇಶ ಹೊಂದಿರುವ ನೀತಿ ..
1. ಕಡ್ಡಾಯ ಶಿಕ್ಷಣ
2. ರಾಷ್ಟ್ರೀಯ ಶಿಕ್ಷಣ ನೀತಿ
3. ವಯಸ್ಕರ ಶಿಕ್ಷಣ
4. ಸಾಕ್ಷರತಾ ಆಂದೋಲನ

20. ಬುಡಕಟ್ಟು ಸಹಕಾರಿ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ( TRIFED – Tribal Co-operative Marketing Federation of India) ಅನ್ನು ಯಾವಾಗ ಸ್ಥಾಪಿಸಲಾಯಿತು..?
1) 1987
2) 2003
3) 1984
4) 2000

[ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 2 ]

# ಉತ್ತರಗಳು :
1. 3) ಚೌಧರಿ ಚರಣ್ ಸಿಂಗ್
2. 2) ಗುಜರಾತ್
3. 4) ಜಿನೀವಾ, ಸ್ವಿಟ್ಜರ್ಲೆಂಡ್
4. 4) 1935
5. 2) ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ
6. 4) ನವದೆಹಲಿ
7. 3) ಪ್ರಫುಲ್ ಖೋಡಾ ಪಟೇಲ್
8. 4) ಕ್ಯಾತ್ (Kyat)
9. 4) ಮನು ಸಾಹ್ನಿ
10. 4) ಬಾಂಧವಘರ್ ಟೈಗರ್ ರಿಸರ್ವ್ ( ಮಧ್ಯಪ್ರದೇಶ )

11. 4) ಕಾನ್ಪುರ
12. 4) 8 ನೇ
13. 3) ಬೆಲ್ಜಿಯಂ
14. 3) ಚೀನಾ (ಇದು ವಿಶ್ವ ಉಕ್ಕಿನ ಉತ್ಪಾದನೆಯಲ್ಲಿ 53.3% ನಷ್ಟಿದೆ. ಇದರ ನಂತರ ಭಾರತ ಮತ್ತು ಜಪಾನ್ 2 ಮತ್ತು 3 ನೇ ಸ್ಥಾನಗಳಲ್ಲಿವೆ.)
15. 2) ಬೆಂಗಳೂರು
16. 2) ಸರ್ ಸೈಯದ್ ಅಹ್ಮದ್ ಖಾನ್
17. 3. ಕೃಷ್ಣದೇವರಾಯ
18. 3. 16 ನೇ ವಿಧಿ
19. 2. ರಾಷ್ಟ್ರೀಯ ಶಿಕ್ಷಣ ನೀತಿ
20. 1) 1987

 

 

error: Content Copyright protected !!