ಲೋಹಗಳ ಕುರಿತ ಪ್ರಶ್ನೆಗಳ ಸಂಗ್ರಹ
1) ಬೆಳ್ಳಿಯ ವಸ್ತುಗಳನ್ನು ಗಾಳಿಗೆ ತೆರೆದಿಟ್ಟರೆ ಕೆಲಕಾಲದ ನಂತರ ಕಪ್ಪಾಗಿ ಕಾಣಲು ಕಾರಣ ಗಾಳಿಯೊಂದಿಗೆ ಬೆಳ್ಳಿ ವರ್ತಿಸಿ ಈ ಕೆಳಗಿನ ಯಾವ ಸಂಯುಕ್ತದ ಕವಚ ಉಂಟಾಗಿದೆ..?
ಉತ್ತರ : ಸಿಲ್ವರ್ ಸಲ್ಫೈಡ್
2) ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಾಗ ಅಥವಾ ಯಂತ್ರದ ಬಿಡಿಭಾಗಗಳನ್ನು ಜೋಡಿಸಲು ಬಳಸುವ ಕ್ರಿಯೆ?
ಉತ್ತರ : ಥರ್ಮಿಟ್ ಕ್ರಿಯೆ
3) ಕಬ್ಬಿಣವು ತುಕ್ಕು ಹಿಡಿಯುವುದನ್ನು ತಡೆಯಲು ಗಾಲ್ವಿನೀಕರಣ ವಿಧಾನದಲ್ಲಿ ಕಬ್ಬಿನ ಅಥವಾ ಉಕ್ಕಿನ ಮೇಲ್ಪದರಕ್ಕೆ ಈ ಕೆಳಗಿನ ಯಾವ ಲೋಹದ ಪದರವನ್ನು ಲೇಪಿಸಿರುತ್ತಾರೆ?
ಉತ್ತರ : ಸತು (Zinc)
4) ದ್ರವರೂಪದ ಲೋಹಗಳು?
ಉತ್ತರ : ಪಾದರಸ ಮತ್ತು ಗ್ಯಾಲಿಯಮ್
5) ಲೋಹಗಳು ದುರ್ಬಲ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ?
ಉತ್ತರ : ಜಲಜನಕ
6) ಅಮಾಲ್ಗಮ್ ನ್ನು ತಯಾರಿಸಲು ಲೋಹದೊಂದಿಗೆ ಈ ಕೆಳಗಿನ ಯಾವ ಲೋಹ ಬೆರೆಸುತ್ತಾರೆ?
ಉತ್ತರ : ಪಾದರಸ
7) ಭೂಮಿಯ ಮೇಲ್ಪದರದ ಮೇಲೆ ಹೇರಳವಾಗಿ ದೊರೆಯುವ ಲೋಹ?
ಉತ್ತರ : ಅಲ್ಯುಮಿನಿಯಂ
8) ಸೀಮೆಎಣ್ಣೆಯಲ್ಲಿ ಶೇಖರಿಸಿಡುವ ಲೋಹಗಳು?
ಉತ್ತರ : ಸೋಡಿಯಂ ಮತ್ತು ಪೊಟ್ಯಾಷಿಯಂ
9) ಬಹುತೇಕ ಲೋಹಗಳು ನೈಟ್ರಿಕ್ ಆಮ್ಲದೊಂದಿಗೆ ವರ್ತಿಸುತ್ತದೆ ಆದರೆ ಈ ಕೆಳಗಿನ ಲೋಹದೊಂದಿಗೆ ವರ್ತಿಸುವುದಿಲ್ಲ?
ಉತ್ತರ : ಚಿನ್ನ
10) ದ್ರವರಾಜ( ಅಕ್ವೇರಿಜಿಯಾ)ವು ಈ ಕೆಳಗಿನ ಯಾವುದರ ಮಿಶ್ರಣವಾಗಿದೆ?
ಉತ್ತರ : 1:3ರ ಅನುಪಾತದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲದ ಮಿಶ್ರಣ
11) ಶುದ್ಧ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುವ ಎರಡು ಲೋಹಗಳು?
ಉತ್ತರ : ಚಿನ್ನ ಮತ್ತು ಬೆಳ್ಳಿ
12) ಯಾವ ಕಾರಣಕ್ಕಾಗಿ ಲೋಹವಾದ ಪಾದರಸವನ್ನು ಕಬ್ಬಿಣದ ಮಡಿಕೇಯಲ್ಲಿ ಸಂಗ್ರಹಿಸಿಡುತ್ತಾರೆ?
ಉತ್ತರ : ಕಬ್ಬಿಣವು ಪಾದರಸ ದೊಂದಿಗೆ ವರ್ತಿಸಿ ಅಮಾಲ್ಗಮ್ ಆಗೋದಿಲ್ಲ
13) “ಮಿನಿಮಾಟ” ರೋಗವು ಈ ಕೆಳಗಿನ ಯಾವ ಲೋಹದ ಅಥವಾ ಕಲುಷಿತ ಆಹಾರದ ಮೂಲಕ ಮಾನವನ ದೇಹ ಸೇರಿದಾಗ ಬರುತ್ತದೆ?
ಉತ್ತರ : ಪಾದರಸ
14) “ಮೂರ್ಖರ ಚಿನ್ನ” ಎಂದು ಕರೆಯಲ್ಪಡುವುದು?
ಉತ್ತರ : ಐರನ್ ಪೈರೇಟ್
15) ರಕ್ತ ವರ್ಣಕ ಹಿಮೋಗ್ಲೋಬಿನ್ ನಲ್ಲಿರುವ ಲೋಹ?
ಉತ್ತರ : ಕಬ್ಬಿನ
16) ಸಸ್ಯದಲ್ಲಿರುವ ಕ್ಲೋರೋಪ್ಲಾಸ್ಟ್ ನಲ್ಲಿರುವ ಲೋಹ?
ಉತ್ತರ : ಮೆಗ್ನೀಷಿಯಂ
17) “ಕ್ವಿಕ್ ಸಿಲ್ವರ್” ಎಂದು ಕರೆಯಲ್ಪಡುವ ಲೋಹ?
ಉತ್ತರ : ಪಾದರಸ
18) ವಿದ್ಯುತ್ ಬಲ್ಬ್ ಇನಲ್ಲಿ ಟಂಗಸ್ಟನ್ ಲೋಹ ಬಳಸಲು ಪ್ರಮುಖ ಕಾರಣ?
ಉತ್ತರ : ಟಂಗಸ್ಟನ್ ಅತಿಹೆಚ್ಚಿನ ದ್ರವದ ಬಿಂದು ಹೊಂದಿದ್ದು ಹೆಚ್ಚಿನ ವಿದ್ಯುತ್ ರೋಧ ಶಕ್ತಿಯನ್ನು ಹೊಂದಿದೆ
19) ಬೆಳ್ಳಿ ಪಾದರಸದ ಅಮಾಲ್ಗಮ್ ಅನ್ನು ಈ ಕೆಳಗಿನ ಸಂದರ್ಭದಲ್ಲಿ ಬಳಸುತ್ತಾರೆ?
ಉತ್ತರ : ದಂತು ಕುಳಿಯನ್ನು ತುಂಬಲು
20) ಕೃತಕ ಮಳೆಬರಿಸಲು ಯಾವ ರಾಸಾಯನಿಕ ಬಳಸಲಾಗುವುದು?
ಉತ್ತರ :ಸಿಲ್ವರ್ ಐಯೋಡೈಡ್
21) ಅಡುಗೆ ಸೋಡಾದ ರಾಸಾಯನಿಕ ಹೆಸರು?
ಉತ್ತರ : ಸೋಡಿಯಂ ಬೈ ಕಾರ್ಬೊನೇಟ್
22) ಕೃತಕ ಇಸ್ಕಾನ್ ತಯಾರಿಸಲು ಬಳಸುವ ಮಿಶ್ರಲೋಹ?
ಉತ್ತರ : ಅಲ್ನಿಕೋ
23) ಸೋಡಿಯಂ ಬೈ ಕಾರ್ಬೊನೇಟ್ ನ್ನು ಆಹಾರದ ಮೂಲಕ ಸೇವನೆ ಮಾಡುವುದರಿಂದ ಯಾವ ಅನಿಲ ಬಿಡುಗಡೆಯಾಗುತ್ತದೆ?
ಉತ್ತರ : ಇಂಗಾಲ ಡೈ ಆಕ್ಸೈಡ್
24) ತಾಮ್ರದ ಒಂದಿಗೆ ತವರನ್ನು ಸೇರಿಸಿದಾಗ ಪಡೆಯಬಹುದಾದ ಮಿಶ್ರ ಯಾವುದು?
ಉತ್ತರ : ಕಂಚು
# ಇವುಗಳನ್ನೂ ಓದಿ…
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು