2021 ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳು
1. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಷ್ಟು ಬಾರಿ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ..?
1) ಎರಡು ಬಾರಿ
2) ಮೂರು ಬಾರಿ
3) ಐದು ಬಾರಿ
4) ಆರು ಬಾರಿ
2. 2021 ಸಾಲಿನ ಕೇಂದ್ರ ಬಜೆಟ್ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಎಷ್ಟನೇ ಬಜೆಟ್ ಆಗಿದೆ..?
1) 5 ನೇ
2) 7ನೇ
3) 9ನೇ
4) 8ನೇ
3. ಯಾವ ವಯೋಮಿತಿ ಮೀರಿದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ..?
1) 60 ವರ್ಷ ಅಥವಾ ಮೇಲ್ಪಟ್ಟವರು
2) 65 ವರ್ಷ ಅಥವಾ ಮೇಲ್ಪಟ್ಟವರು
3) 70 ವರ್ಷಗಳು ಅಥವಾ ಮೇಲ್ಪಟ್ಟವರು
4) 75 ವರ್ಷ ಅಥವಾ ಮೇಲ್ಪಟ್ಟ
4. ಮೊದಲ ಡಿಜಿಟಲ್ ಜನಗಣತಿಗೆ ಕೇಂದ್ರವು ಎಷ್ಟು ಮೊತ್ತವನ್ನು ನಿಗದಿಪಡಿಸಿದೆ..?
1) 4,388 ಕೋಟಿ
2) 3,000 ಕೋಟಿ
3) 2,432 ಕೋಟಿ
4) 3,758 ಕೋಟಿ
5. ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ “ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್” ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ..?
ಎ 32
ಬಿ 29
ಸಿ 30
ಡಿ 27
6. ಅಸ್ಸಾಂ / ಪಶ್ಚಿಮ ಬಂಗಾಳದ ಚಹಾ ಕಾರ್ಮಿಕರ ಕಲ್ಯಾಣಕ್ಕಾಗಿ ಎಷ್ಟು ಮೊತ್ತವನ್ನು ಪ್ರಸ್ತಾಪಿಸಲಾಗಿದೆ..?
1) 500 ಕೋಟಿ
2) 700 ಕೋಟಿ
3) 1000 ಕೋಟಿ
4) 1200 ಕೋಟಿ
7. ಆಪರೇಷನ್ ಗ್ರೀನ್ ಸ್ಕೀಮ್(Operation Green Scheme)ನಲ್ಲಿ ಇನ್ನೂ ಎಷ್ಟು ಬೆಳೆಗಳನ್ನು ಸೇರಿಸಲಾಗುವುದು..?
1) 15
2) 9
3) 10
4) 22
8. ಕೇಂದ್ರ ಬಜೆಟ್ 2021-22ರಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರಕ್ಕೆ ಎಷ್ಟು ಹಣವನ್ನು ನಿಗದಿಪಡಿಸಲಾಗಿದೆ..?
1) 2,23,846 ಕೋಟಿ
2) 2,87,000 ಕೋಟಿ ರೂ
3) 1,97,000 ಕೋಟಿ ರೂ
4)1,10,055 ಕೋಟಿ ರೂ
9. ಸರ್ಕಾರದ ಹೂಡಿಕೆಯ ಕಾರ್ಯತಂತ್ರದ ಭಾಗವಾಗಿ 2021-22ರಲ್ಲಿ ಯಾವ ಕಂಪನಿಯ ಐಪಿಒ (IPO – Initial public offering) – ಪ್ರಾಥಮಿಕ ಸಾರ್ವಜನಿಕ ಕೊಡುಗೆ ) ಪ್ರಾರಂಭಿಸಲಾಗುವುದು..?
1) ಐಆರ್ ಇಂಡಿಯಾ
2) ಜೀವ ವಿಮಾ ನಿಗಮ
3) ಐಡಿಬಿಐ ಬ್ಯಾಂಕ್
4) ಶಿಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ
10. ಡಿಜಿಟಲ್ ವಹಿವಾಟು ಕ್ರಮವನ್ನು ಬಳಸುವವರಿಗೆ ತೆರಿಗೆ ಲೆಕ್ಕಪರಿಶೋಧನೆಯ ಮಿತಿಯನ್ನು ಸರ್ಕಾರ 2021ರಲ್ಲಿ ಎಷ್ಟು ಹೆಚ್ಚಿಸಿದೆ..?
1) 7 ಕೋಟಿ
2) 10 ಕೋಟಿ
3) 15 ಕೋಟಿ
4) 20 ಕೋಟಿ
11. ಕೇಂದ್ರ ಬಜೆಟ್ 2021ರ ಪ್ರಕಾರ ಹಣಕಾಸಿನ ಕೊರತೆಯು 2021-22ರಲ್ಲಿ ಜಿಡಿಪಿಯ ಶೇಕಡಾ ಎಷ್ಟು ಎಂದು ಅಂದಾಜಿಸಲಾಗಿದೆ.. ?
1) 9.50%
2) 8.80%
3) 7.40%
4) 6.8%
12. ತೆರಿಗೆ ಮೌಲ್ಯಮಾಪನ ಪ್ರಕರಣಗಳನ್ನು ಮತ್ತೆ ತೆರೆಯುವ ಸಮಯ ಮಿತಿಯನ್ನು 6 ವರ್ಷದಿಂದ ಎಷ್ಟು ವರ್ಷಗಳಿಗೆ ಇಳಿಸಲಾಗಿದೆ..?
1) 4 ವರ್ಷಗಳು
2) 3 ವರ್ಷಗಳು
3) 2 ವರ್ಷಗಳು
4) 1 ವರ್ಷ
13. 2021 ಬಜೆಟ್ ನಲ್ಲಿ ಭಾರತೀಯ ರೈಲ್ವೆಗೆ ಹಂಚಿಕೆಯಾದ ಹಣವೆಷ್ಟು?
1) 1,10,055 ಕೋಟಿ ರೂ
2) 2,15,000 ಕೋಟಿ ರೂ
3) 1,41,000 ಕೋಟಿ ರೂ
4) 3,05,984 ಕೋಟಿ ರೂ
14. ಸರ್ಕಾರ ಹತ್ತಿಯ ಮೇಲೆ ಎಷ್ಟು ಕಸ್ಟಮ್ ಸುಂಕವನ್ನು ವಿಧಿಸಿದೆ..?
1) 10%
2) 15%
3) 20%
4) 25%
15. 2021ರ ಬಜೆಟ್ ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಮಿತಿಯನ್ನು 74% ಕ್ಕೆ ಹೆಚ್ಚಿಸುತ್ತದೆ. ಹಿಂದಿನ ಎಫ್ಡಿಐ ಮಿತಿ ಎಷ್ಟಿತ್ತು.. ?
ಎ 62%
ಬಿ 55%
ಸಿ 49%
ಡಿ 35%
16. ಕೇಂದ್ರ ಬಜೆಟ್ 2021-22 ಕೃಷಿ ಸಾಲ ಗುರಿಯನ್ನು ಹಣಕಾಸು ವರ್ಷ 2022ಕ್ಕೆ ಯಾವ ಮೊತ್ತಕ್ಕೆ ಹೆಚ್ಚಿಸುತ್ತದೆ.. ?
1) 10.3 ಲಕ್ಷ ಕೋಟಿ
2) 16.5 ಲಕ್ಷ ಕೋಟಿ
3) 19.2 ಲಕ್ಷ ಕೋಟಿ
4) 21.8 ಲಕ್ಷ ಕೋಟಿ
17. ಆಮದು ಮಾಡಿದ ಸೌರ ಇನ್ವರ್ಟರ್ಗಳ ಮೇಲಿನ ಸುಂಕವನ್ನು 5 ಪ್ರತಿಶತದಿಂದ ಎಷ್ಟು ಹೆಚ್ಚಿಸಲಾಗಿದೆ..?
1) 20%
2) 15%
3) 25%
4) 30%
18. 6 ವರ್ಷಗಳಲ್ಲಿ ಎಷ್ಟು ವಿನಿಯೋಗದೊಂದಿಗೆ ಸರ್ಕಾರವು ಪ್ರಧಾನಿ ಆತ್ಮಮೀರ್ಭರ್ ಸ್ವಾಸ್ತ್ ಭಾರತ್ ಯೋಜನೆಯನ್ನು ಪ್ರಾರಂಭಿಸಲಿದೆ..?
1) 74,000 ಕೋಟಿ
2) 86,520 ಕೋಟಿ
3) 64,180 ಕೋಟಿ
4) 53,250 ಕೋಟಿ
19. 2021-22ರ ಅವಧಿಯಲ್ಲಿ ಅಔಗಿIಆ-19 ಲಸಿಕೆಗೆ ಎಷ್ಟು ಮೊತ್ತವನ್ನು ಸರ್ಕಾರ ನಿಗದಿಪಡಿಸಿದೆ.. ?
1) 45000 ಕೋಟಿ
2) 35000 ಕೋಟಿ
3) 20000 ಕೋಟಿ
4) 15000 ಕೋಟಿ
20. ಯಾವ ರಾಜ್ಯದಲ್ಲಿ ವಿವಿಧೋದ್ದೇಶ ಕಡಲಕಳೆ ಉದ್ಯಾನವನವ(seaweed park )ನ್ನು ಸ್ಥಾಪಿಸಲಾಗುವುದು..?
1). ತಮಿಳುನಾಡು
2) ಕೇರಳ
3) ಆಂಧ್ರ ಪ್ರದೇಶ
4) ಕರ್ನಾಟಕ
21. ಈ ಕೆಳಗಿನ ಯಾವ ಕೇಂದ್ರಾಳಿತ ಪ್ರದೇಶದಲ್ಲಿ ಕೇಂದ್ರ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಕೇಂದ್ರವು ಮುಂದಿಟ್ಟಿದೆ, .?
1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
2) ಲಡಾಖ್
3) ಜಮ್ಮು ಮತ್ತು ಕಾಶ್ಮೀರ
4) ಪುದುಚೇರಿ
# ಉತ್ತರಗಳು :
1. 2) ಮೂರು ಬಾರಿ
2. 3) 9ನೇ
3. 4) 75 ವರ್ಷ ಅಥವಾ ಮೇಲ್ಪಟ್ಟ
4. 4) 3,758 ಕೋಟಿ
5. ಎ 32
6. 3) 1000 ಕೋಟಿ
7. 4) 22
8. 1) 2,23,846 ಕೋಟಿ
9. 2) ಜೀವ ವಿಮಾ ನಿಗಮ
10. 2) 10 ಕೋಟಿ
11. 4) 6.8%
12. 2) 3 ವರ್ಷಗಳು
13. 1) 1,10,055 ಕೋಟಿ ರೂ
14. 1) 10%
15. ಸಿ 49%
16. 2) 16.5 ಲಕ್ಷ ಕೋಟಿ
17. 1) 20%
18. 3) 64,180 ಕೋಟಿ
19. 2) 35000 ಕೋಟಿ
20. ಅ. ತಮಿಳುನಾಡು
21. 2) ಲಡಾಖ್