ಇತ್ತೀಚಿನ ಪ್ರಶಸ್ತಿಗಳು : Recent Awards Updates

Share With Friends
ಇತ್ತೀಚಿಗೆ ಘೋಷಣೆಯಾದ ಅಥವಾ ನೀಡಲಾದ ಪ್ರಶಸ್ತಿಗಳ ಕುರಿತ ಪ್ರತಿದಿನದ ಅಪ್ಡೇಟ್ಸ್
Recent Awards Updates : Daily updates on recently announced or awarded awards

YEAR 2025
2025ರ ಶಾಂತಿ, ನಿರಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿ (Indira Gandhi Prize for Peace, Disarmament and Development in 2025)ಮಿಚೆಲ್ ಬ್ಯಾಚೆಲೆಟ್ (Michelle Bachelet)
ಶಾಸ್ತ್ರ ರಾಮಾನುಜನ್ ಪ್ರಶಸ್ತಿ 2025ಡಾ. ಅಲೆಕ್ಸಾಂಡರ್ ಸ್ಮಿತ್ (Dr Alexander Smith) (ಗಣಿತಶಾಸ್ತ್ರಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ, ವಿಶೇಷವಾಗಿ ಸಂಖ್ಯಾ ಸಿದ್ಧಾಂತದಲ್ಲಿ)
ಬುಕರ್ ಪ್ರಶಸ್ತಿ 2025ಹಂಗೇರಿಯನ್-ಬ್ರಿಟಿಷ್ ಲೇಖಕ ಡೇವಿಡ್ (Flesh / ಮಾಂಸ)’ ಕಾದಂಬರಿಗಾಗಿ)
ಆಸ್ಟೂರಿಯಸ್ ರಾಜಕುಮಾರಿ ಪ್ರಶಸ್ತಿ 2025 (ಕ್ರೀಡೆಗಾಗಿ) (Princess of Asturias Award for Sports)ಸೆರೆನಾ ವಿಲಿಯಮ್ಸ್ (Serena Williams)
CII ಗುಣಮಟ್ಟದ ರತ್ನ ಪ್ರಶಸ್ತಿ (CII Quality Ratna Award)ವೇಣು ಶ್ರೀನಿವಾಸನ್ (Venu Srinivasan)
3ನೇ ​​ಮನೋಹರ್ ಪರಿಕ್ಕರ್ ಯುವ ವಿಜ್ಞಾನಿ ಪ್ರಶಸ್ತಿ 2025 ಸಾಯಿ ಗೌತಮ್ ಗೋಪಾಲಕೃಷ್ಣನ್
error: Content Copyright protected !!