FDA ExamGKMultiple Choice Questions SeriesQUESTION BANKQuizSDA examSpardha Times

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 18

Share With Friends

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಬೊಕಾರೋ ಉಕ್ಕಿನ ಕಾರ್ಖಾನೆಯನ್ನು ಯಾವ ದೇಶದ ನೆರವಿನೊಂದಿಗೆ ಸ್ಥಾಪಿಸಲಾಯಿತು..?
ಎ. ಪಶ್ಚಿಮ ಜರ್ಮನಿ
ಬಿ. ಫ್ರಾನ್ಸ್
ಸಿ. ಜಪಾನ್
ಡಿ. ಸೋವಿಯತ್ ರಷ್ಯಾ

2. ಹೆಚ್ಚಾಗಿ ಹತ್ತಿ ಬೆಳೆಯುವ ರಾಜ್ಯ ಯಾವುದು..?
ಎ. ಗುಜರಾತ್
ಬಿ. ಮಹಾರಾಷ್ಟ್ರ
ಸಿ. ಮಧ್ಯಪ್ರದೇಶ
ಡಿ. ಕರ್ನಾಟಕ

3. ಕೇಸರಿ ಉತ್ಪಾದಿಸುವ ಏಕೈಕ ರಾಜ್ಯ ಯಾವುದು..?
ಎ. ಕೇರಳ
ಬಿ. ಕರ್ನಾಟಕ
ಸಿ. ಅಸ್ಸಾಂ
ಡಿ. ಜಮ್ಮು ಮತ್ತು ಕಾಶ್ಮೀರ

4. ಅಂಗಡಿ ಇದು ಯಾವ ಜಿಲ್ಲೆಯಲ್ಲಿದೆ..?
ಎ. ದಕ್ಷಿಣ ಕನ್ನಡ
ಬಿ. ಉತ್ತರಕನ್ನಡ
ಸಿ. ಶಿವಮೊಗ್ಗ
ಡಿ. ಚಿಕ್ಕಮಗಳೂರು

5. ಶಾಂತಲೆಗೆ ಇದ್ದ ಬಿರುದು..
ಎ. ಅಭಿನವ ಸರಸ್ವತಿ
ಬಿ. ನಾಟ್ಯ ಸರಸ್ವತಿ
ಸಿ. ಅಭಿನವ ಲಕ್ಷ್ಮೀ
ಡಿ. ಕಲಾಕುಸುಮ

6. ರಿಲಯನ್ಸ್ ಇಂಡಸ್ಟ್ರೀಸ್‍ನ ಮುಖ್ಯಸ್ಥ ಯಾರು..?
ಎ. ಅನಿಲ್ ಅಂಬಾನಿ
ಬಿ. ಅಜೀಂ ಪ್ರೇಮಜಿ
ಸಿ. ಮುಖೇಶ್ ಅಂಬಾನಿ
ಡಿ.ಯಾರೂ ಅಲ್ಲ

7. ಪ್ರೋ. ಎಂ.ಡಿ ನಂಜುಂಡಸ್ವಾಮಿಯವರ ಕನಸಿನ ನೆಲದ ಹೆಸರೇನು..?
ಎ.ಚೈತ್ರ ಭೂಮಿ
ಬಿ. ಮಾತೃಭೂಮಿ
ಸಿ. ಅಮೃತ ಭೂಮಿ
ಡಿ. ರೈತ ಭೂಮಿ

8. ಆರ್.ಬಿ.ಐ ರಾಷ್ಟ್ರೀಕರಣವಾದ ವರ್ಷ ಯಾವುದು..?
ಎ. 1935
ಬಿ. 1949
ಸಿ. 1955
ಡಿ. 1969

9. ತ್ರಿಭಾಷಾ ಶಿಕ್ಷಣವನ್ನು ಯಾವ ಕಮಿಟಿ ಶಿಫಾರಸ್ಸು ಮಾಡಿತು..?
ಎ. ರಾಮಾನುಜಂ ಸಮಿತಿ
ಬಿ. ಷಣ್ಮುಗಂ ಸಮಿತಿ
ಸಿ. ಕೊಠಾರಿ ಸಮಿತಿ
ಡಿ. ರಾಜ್ಯಾಧ್ಯಕ್ಷರ ಸಮಿತಿ

10.ಈ ಕೆಳಗಿನವುಗಳಲ್ಲಿ ಯಾವ ರಾಜ್ಯ ಅತ್ಯಂತ ದೊಡ್ಡ ರಾಜ್ಯ..?
ಎ.ರಾಜಸ್ಥಾನ
ಬಿ. ಗುಜರಾತ್
ಸಿ. ಮಧ್ಯಪ್ರದೇಶ
ಡಿ. ಆಂಧ್ರಪ್ರದೇಶ

11. ವಿಸ್ತೀರ್ಣದಲ್ಲಿ ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆ ಯಾವುದು..?
ಎ. ಬೀದರ್
ಬಿ. ಬೆಳಗಾವಿ
ಸಿ. ಕಲಬುರ್ಗಿ
ಡಿ. ಉತ್ತರಕನ್ನಡ

12. ಕರ್ನಾಟಕದಲ್ಲಿ ಅತ್ಯಂತ ಚಿಕ್ಕ ಜಿಲ್ಲೆ ಯಾವುದು..?
ಎ. ಬೆಂಗಳೂರು ನಗರ
ಬಿ. ಬೆಂಗಳೂರು ಗ್ರಾಮಾಂತರ
ಸಿ. ಕೊಡಗು
ಡಿ. ಮಂಡ್ಯ

13. ಸಾಮಾನ್ಯ ಬಜೆಟ್‍ನಿಂದ ರೈಲ್ವೆ ಬಜೆಟ್‍ನ್ನು ಯಾವ ವರ್ಷ ಬೇರ್ಪಡಿಸಲಾಯಿತು..?
ಎ. 1920
ಬಿ. 1921
ಸಿ. 1925
ಡಿ. 1935

14. ಭಾರತದಲ್ಲಿ ಯಾವಾಗ ಆರ್ಥಿಕ ವರ್ಷ ಪ್ರಾರಂಭವಾಗುತ್ತದೆ. ಮತ್ತು ಯಾವಾಗ ಮುಗಿಯುತ್ತದೆ..?
ಎ. ಏಪ್ರಿಲ್- 01 ಹಾಗೂ ಮಾರ್ಚ್ 31
ಬಿ. ಮಾರ್ಚ್ – 01 ಹಾಗೂ ಫೆಬ್ರವರಿ 28
ಸಿ. ಆನವರಿ-01 ಹಾಗೂ ಡಿಸೆಂಬರ್ 31
ಡಿ. ಫೆಬ್ರವರಿ 01 ಹಾಗೂ ಜನವರಿ 31

15. ಇಕೆಬಾನ ಎಂದರೇನು..?
ಎ. ಒಂದು ಜಾತಿಯ ಹೂ
ಬಿ. ಒಂದು ಜಾತಿಯ ಜೀವ
ಸಿ. ಜಪಾನಿನಲ್ಲಿ ಹೂಗಳನ್ನು ಜೋಡಿಸುವ ರೀತಿ
ಡಿ. ಯಾವುದೂ ಅಲ್ಲ

16. ಸಾಲಾರ್‍ಜಂಗ್ ಮ್ಯೂಸಿಯಂ ಎಲ್ಲಿದೆ..?
ಎ. ಬೆಂಗಳೂರು
ಬಿ. ಹೈದರಾಬಾದ್
ಸಿ. ಚೆನ್ನೈ
ಡಿ. ತಿರುವನಂತಪುರಂ

17. ಸ್ವತಂತ್ರ ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ ಯಾರು..?
ಎ. ಲಾರ್ಡ್ ಕರ್ಜನ್
ಬಿ. ಲಾರ್ಡ್ ರಿಪ್ಪನ್
ಸಿ. ಲಾರ್ಡ್ ಮೌಂಟನ್ ಬ್ಯಾಟನ್
ಡಿ. ಲಾರ್ಡ್ ಲಿಟ್ಸನ್

# ಉತ್ತರಗಳು :
1. ಡಿ. ಸೋವಿಯತ್ ರಷ್ಯಾ
2. ಎ. ಗುಜರಾತ್
3. ಡಿ. ಜಮ್ಮು ಮತ್ತು ಕಾಶ್ಮೀರ
4. ಬಿ. ಉತ್ತರಕನ್ನಡ
5. ಬಿ. ನಾಟ್ಯ ಸರಸ್ವತಿ
6. ಎ. ಅನಿಲ್ ಅಂಬಾನಿ
7. ಬಿ. ಮಾತೃಭೂಮಿ
8. ಬಿ. 1949
9. ಬಿ. ಷಣ್ಮುಗಂ ಸಮಿತಿ
10. ಎ.ರಾಜಸ್ಥಾನ
11. ಬಿ. ಬೆಳಗಾವಿ
12. ಎ. ಬೆಂಗಳೂರು ನಗರ
13. ಬಿ. 1921
14. ಎ. ಏಪ್ರಿಲ್- 01 ಹಾಗೂ ಮಾರ್ಚ್ 31
15. ಸಿ. ಜಪಾನಿನಲ್ಲಿ ಹೂಗಳನ್ನು ಜೋಡಿಸುವ ರೀತಿ
16. ಬಿ. ಹೈದರಾಬಾದ್
17. ಸಿ. ಲಾರ್ಡ್ ಮೌಂಟನ್ ಬ್ಯಾಟನ್

# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10

# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 12
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 13
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 14
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 15

# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 16
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 17

error: Content Copyright protected !!