ಎಸ್ಡಿಎ, ಎಫ್ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 3
1. ಕೆಳಗೆ ನೀಡಿರುವ ಪ್ರಭೇಧಗಳನ್ನು ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಆಯ್ಕೆ ಮಾಡಿ.
1.ಅಂಡಮಾನ್ ಕಾಡುಹಂದಿ, ನಿಕೋಬಾರ್ ಗುಬ್ಬಿ, ಅರುಣಾಚಲ ಪ್ರದೇಶದ ಮಿಡುನ್
2. ಹಿಮಾಲಯದ ಕಂದು ಕರಡಿ, ಏಷಿಯಾದ ಕಾಡುಕೋಣ, ಮರುಭೂಮಿ ತೋಳ
3. ನೀಲಿಕುರಿ, ಏಷಿಯಾದ ಆನೆ, ಗಂಗಾಬಯಲಿನ ಡಾಲ್ಫಿನ್
4. ಭಾರತದ ಕಾಡುಕತ್ತೆ, ಭಾರತದ ಘೇಂಡಾಮೃಗ, ಬ್ಲಾಕ್ ಬಕ್
2. ಅಲೋಹ ಖನಿಜಗಳ ಗುಂಪನ್ನು ಗುರುತಿಸಿ
1. ಬಾಕ್ಸೈಟ್, ಸೀಸ, ತಾಮ್ರ ಸತುವು
2. ಚಿನ್ನ, ಮ್ಯಾಂಗನೀಸ್, ಕಬ್ಬಿಣ , ಬಾಕ್ಸೈಟ್
3. ಬಾಕ್ಸೈಟ್, ತಾಮ್ರ, ಮ್ಯಾಂಗನೀಸ್ , ಬೆಳ್ಳಿ
4. ಕಬ್ಬಿಣ, ಚಿನ್ನ, ಮ್ಯಾಂಗನೀಸ್, ತಾಮ್ರ
3. ಭಾರತದ ಉತ್ತರದಿಂದ ದಕ್ಷಿಣಕ್ಕಿರುವ ಈ ಪರ್ವತ ಶ್ರೇಣಿಗಳ ಸರಿಯಾದ ಅನುಕ್ರಮಣಿಕೆಯನ್ನು ಆಯ್ಕೆ ಮಾಡಿ.
1. ವಿಂಧ್ಯ ಪರ್ವತ ಶ್ರೇಣಿ, ಸಾತ್ಪುರ ಬೆಟ್ಟಗಳು, ಅರಾವಳಿ ಪರ್ವತ ಶ್ರೇಣಿ, ಪಶ್ಚಿಮ ಘಟ್ಟಗಳು
2. ಅರಾವಳಿ ಪರ್ವತ ಶ್ರೇಣಿ, ವಿಂಧ್ಯಾ ಪರ್ವತ ಶ್ರೇಣಿ, ಸಾತ್ಪುರ ಬೆಟ್ಟಗಳು, ಪಶ್ಚಿಮ ಘಟ್ಟಗಳು
3. ಪಶ್ಚಿಮ ಘಟ್ಟಗಳು, ಅರಾವಳಿ ಪರ್ವತ ಶ್ರೇಣಿ, ಸಾತ್ಪುರ ಬೆಟ್ಟಗಳು, ವಿಂಧ್ಯ ಪರ್ವತ ಶ್ರೇಣಿ
4. ಅರಾವಳಿ ಪರ್ವತ ಶ್ರೇಣಿ, ವಿಂಧ್ಯ ಪರ್ವತ ಶ್ರೇಣಿ, ಪಶ್ಚಿಮ ಘಟ್ಟಗಳು, ಸಾತ್ಪುರ ಬೆಟ್ಟಗಳು
4.ಕೆಳಗಿನ ಯಾವ ಅಂಶಗಳು ಬಾಲಕಾರ್ಮಿಕತೆಗೆ ಕಾರಣಗಳಾಗಿವೆ.
1. ಬಾಲ್ಯವಿವಾಹ, ಮಕ್ಕಳ ಕಳ್ಳ ಸಾಕಣೆ, ಕೃಷಿ ಸಮಾಜದ ಬಿಕ್ಕಟ್ಟು
2. ಅನಕ್ಷರತೆ, ಹಸಿವು, ಬಡತನ, ನಿರುದ್ಯೋಗ
3. ಲಿಂಗಭೇದ, ಕಡ್ಡಾಯ ಶಿಕ್ಷಣ, ಅನುಷ್ಠಾನದ ವೈಫಲ್ಯ, ಪೋಷಕ ದುಶ್ಚಟ
4. ಸರ್ಕಾರದ ನಿಯಮಗಳು, ಸಾಕ್ಷರತೆಯ ಕೊರತೆ, ಪೋಷಕರ ನಿರ್ಲಕ್ಷ್ಯ, ವಲಸೆ
5. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಪ್ರಮುಖ ಬಂದರುಗಳು
1. ಪಾರಾದೀಪ, ಕಾಂಡ್ಲ, ತೂತುಕೂಡಿ, ಕೊಚ್ಚಿ
2. ಕೊಚ್ಚಿ, ಹಾಲ್ಡಿಯಾ, ನವಶೇವಾ, ಚೆನ್ನೈ
3. ಕಾಂಡ್ಲ, ಮರ್ಮಾಗೋವ, ಕೊಚ್ಚಿ, ಮುಂಬಯಿ
4. ವಿಶಾಖಪಟ್ಟಣ, ಮುಂಬಯಿ, ಎನ್ನೋರ, ಹಾಲ್ಢಿಯಾ
6.ಕರ್ನಾಟಕದ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳನ್ನು ಆಯ್ಕೆ ಮಾಡಿ.
1. ತುಂಗ- ಭದ್ರ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆ
2. ಭಾಕ್ರಾ ನಾಂಗಾಲ್ ಯೋಜನೆ- ಕೋಸಿ ಯೋಜನೆ
3. ಹಿರಾಕುಡ್ ಯೋಜನೆ – ದಾಮೋದರ್ ನದಿಕಣಿವೆ ಯೋಜನೆ
4. ನಾಗಾರ್ಜುನ ಸಾಗರ ಯೋಜನೆ – ನರ್ಮದಾ ಯೋಜನೆ
7.ಕೆಳಗಿನವುಗಳಲ್ಲಿ ಜೀವನಾಧಾರಿತ ಬೇಸಾಯದ ಎರಡು ವಿದಗಳನ್ನು ಆಯ್ಕೆ ಮಾಡಿ.
1. ವಾಣಿಜ್ಯ ಬೆಸಾಯ – ಮಿಶ್ರಣ ಬೇಸಾಯ
2. ನೆಡುತೋಪು ಬೇಸಾಯ – ಒಣ ಬೇಸಾಯ
3. ಆದ್ರ್ರ ಬೇಸಾಯ – ಸಾಂಧ್ರ ಬೇಸಾಯ
4. ವರ್ಗಾವಣೆ ಬೇಸಾಯ – ಸ್ಥಿರ ಬೇಸಾಯ
8. ಜೇಡ್ ಬೆಳೆ ಋತುವಿನಲ್ಲಿ ಬೆಳೆಯುವ ಬೆಳೆಗಳು
1. ಹತ್ತಿ, ಭತ್ತ, ಗೋಧಿ, ಬಾರ್ಲಿ
2. ಕಲ್ಲಂಗಡಿ, ಸೌತೆಕಾಯಿ, ಎಣ್ಣೆಬೀಜಗಳು, ತರಕಾರಿ
3. ಜೋಳ, ರಾಗಿ, ತಮಬಾಕು, ಗೋಧಿ
4. ಕಡಲೆ, ನಾರಗಸೆ, ನೆಲಗಡಲೆ, ಭತ್ತ
9. ಇತ್ತೀಚಿನ ವರ್ಷಗಳಲ್ಲಿ ಅಸಂಘಟಿತ ವಲಯದ ದುಡಿಮೆಗಾರರು ಎದುರಿಸುತ್ತಿರುವ ಸವಾಲುಗಳು
1. ವಲಸೆ, ಸಾಮಾಜಿಕ ಅಭಧ್ರತೆ, ದೈಹಿಕ ಮತ್ತು ಮಾನಸಿಕ ದೌರ್ಜನ್ಯ
2. ಕಾನೂನು ಚೌಕಟ್ಟು, ಸಾಮಾಜಿಕ ಭಧ್ರತೆ, ಕಡಿಮೆ ಆದಾಯ
3. ಆರೋಗ್ಯ, ಶಿಕ್ಷಣ, ಕಾನೂನಿನ ಬೆಂಬಲ
4. ಉದ್ಯೋಗ ಭದ್ರತೆ, ಆರೋಗ್ಯ ಸೌಲಭ್ಯ, ಬಡತನ
10. ಒಳಹಿಮಾಲಯದಲ್ಲಿ ಕಂಡುಬರುವ ಪ್ರಮುಖ ಕಣಿವೆಗಳು
1. ಶಿಮ್ಲಾ, ನೈನಿತಾಲ್, ರಾಣಿಖೇತ್, ಡಾರ್ಜಿಲಿಂಗ್
2. ಫಿರ್ ಪಾಂಜಾಲ್, ಧವಳಧರ, ನಾಗತಿಬ, ಮಹಾಭಾರತ
3. ಕಾಶ್ಮೀರ, ಕಾಂಗ್ರಾ, ಮನಾಲಿ, ಕುಲು
4. ಮಾಕಲು, ನಂದಾದೇವಿ, ದವಳಗಿರಿ, ಕಾಂಚನಜುಂಗ
11.ಸಿಂಧೂ ನದಿಯ ಉಪನದಿಗಳ ಗುಂಪನ್ನು ಗುರ್ತಿಸಿ
1. ಯಮುನ, ಘಾಗ್ರ, ರಾಮಗಂಗ, ಗೋಮತಿ
2. ಭಧ್ರ, ಭೀಮ, ಘಟಪ್ರಭ, ಕೊಯ್ನಾ
3. ಶಿಮ್ಲ, ಕಪಿಲ, ಅರ್ಕಾವತಿ, ಹೇಮಾವತಿ
4. ಝೀಲಂ, ಬಿಯಸ್, ಸಟ್ಲೆಜ್, ರಾವಿ
12. ಭಾರತದ ಪ್ರಮುಖ ಭೂಕಂಪದ ವಲಯಗಳ ಗುಂಪನ್ನು ಆಯ್ಕೆ ಮಾಡಿ.
1. ಹಿಮಾಲಯದ ವಲಯ, ಪರ್ಯಾಯ ದ್ವೀಪ ವಲಯ, ಕರಾವಳಿ ವಲಯ
2. ದ್ವೀಪಗಳ ವಲಯ, ಮಧ್ಯವಲಯ, ಕರಾವಳಿ ವಲಯ
3. ಪರ್ಯಾಯ ದ್ವೀಪವಲಯ, ಉತ್ತರ ಮೈದಾನ ವಲಯ, ದಖನ್ ವಲಯ
4. ಹಿಮಾಲಯ ವಲಯ, ಪರ್ಯಾಯ ದ್ವೀಪ ವಲಯ, ಸಿಂಧೂ ಗಂಗಾ ವಲಯ
13. ಒಡಿಶಾ ರಾಜ್ಯದ ಜಲವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರಗಳ ಗುಂಪನ್ನು ಗುರುತಿಸಿ.
1. ಹಿರಾಕುಡ್, ಬಾಲಿಮೆಲ, ರೆಂಗಾಲಿ, ಬೀಮಕುಂಡ್
2. ಇಡ್ಡಕ್ಕಿ, ಸಬರ್ಗಿರಿ, ಪಲ್ಲಿವಾಸಲ್, ಪರಾಂಬಿಕುಲಂ
3. ಶಿವನಸಮುದ್ರ, ಶರಾವತಿ, ಕಾಲಿ, ಲಿಂಗನಮಕ್ಕಿ
4. ಮೆಟ್ಟೂರು, ಪೈಕಾರ, ಪಾಪನಾಸಂ, ಕೊಡಯಾರ್
14. ಈ ಕೆಳಗಿನ ಹೇಳಿಕೆಗಳನ್ನು ಓದಿರಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
ಪ್ರತಿಪಾದನೆ- (ಎ) ಇತ್ತೀಚಿನ ವರ್ಷಗಳಲ್ಲಿ ಅಸ್ಪøಶ್ಯತೆಯ ಆಚರಣೆ ಬಹಳ ಮಟ್ಟಿಗೆ ಕಡಿಮೆಯಾಗಿದೆ.
ಸಮರ್ಥನೆ- (ಆರ್) ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯಿದೆ ಜಾರಿಗೆ ತರಲಾಗಿದೆ.
1. ‘ಎ’ ಸರಿ ‘ಆರ್’ ತಪ್ಪು
2. ‘ಎ’ ಮತ್ತು ‘ಆರ್’ ಎರಡೂ ಸರಿ ಮತ್ತು ‘ಆರ್’ ‘ಎ’ ನ ಸರಿಯಾದ ವಿವರಣೆಯಾಗಿಲ್ಲ.
3. ‘ಎ’ ಮತ್ತು ‘ಆರ್’ ಎರಡೂ ಸರಿ ಮತ್ತು ‘ಆರ್’ ‘ಎ’ ನ ಸರಿಯಾದ ವಿವರಣೆಯಾಗಿದೆ.
4. ‘ಆರ್’ ಸರಿ ಆದರೆ ‘ಎ’ ತಪ್ಪು.
15. ಬ್ರಿಟಿಷರ ವಸಾಹತು ಆಗಿಲ್ಲದಿದ್ದ ಏಷ್ಯಾದ ದೇಶ
1. ಮ್ಯಾನಮಾರ್
2. ಸಿಲೋನ್
3. ಮಲಯ
4. ಇಂಡೋನೇಷ್ಯಾ
16. ನ್ಯಾಟೋ ಕೂಟ ಅಸ್ಥಿತ್ವಕ್ಕೆ ಬಂದ ವರ್ಷ
1. 1949
2. 1950
3. 1951
4. 1952
17. ಸೂಯೆಜ್ ಕಾಲುವೆಯು ಸಂಪರ್ಕ ಕಲ್ಪಿಸಿರುವ ಎರಡು ಸಮುದ್ರಗಳು
1. ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ
2. ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರ
3. ಮೆಡಿಟರೇನಿಯನ್ ಸಮುದ್ರ ಮತ್ತು ಅರಬ್ಬೀ ಸಮುದ್ರ
4. ಕೆಂಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ
18. ಮೊದಲ ಕೊಲ್ಲಿ ಯುದ್ಧವು ಇವರೊಳಗೆ ನಡೆಯಿತು.
1. ಇರಾನ್ ಮತ್ತು ಇರಾಕ್
2. ಇರಾಕ್ ಮತ್ತು ಕುವೈತ್
3. ಪ್ಯಾಲೆಸ್ಟೈನ್ ಮತ್ತು ಇಸ್ರೇಲ್
4. ಈಜಿಪ್ಟ್ ಮತ್ತು ಇಸ್ರೇಲ್
19. ಪ್ರಾಚೀನ ಮೆಸೊಪೊಟೇಮಿಯಾವೇ ಈಗಿನ
1. ಇರಾಕ್
2. ಇರಾನ್
3. ಪರ್ಷಿಯಾ
4. ಕಾಬೂಲ್
20. ಎರಡನೇ ಕೊಲ್ಲಿ ಯುದ್ಧವು ಇವರೊಳಗೆ ನಡೆಯಿತು.
1. ಇರಾನ್ ಮತ್ತು ಕುವೈತ್
2. ಇರಾಕ್ ಮತ್ತು ಕುವೈತ್
3. ಇರಾನ್ ಮತ್ತು ಇರಾಕ್
4. ಅರಬ್ ಮತ್ತು ಇಸ್ರೇಲ್
21. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯು ಅಂತ್ಯಗೊಂಡ ವರ್ಷ
1. 1991
2. 1992
3. 1993
4. 1994
22. ಆಲಿಪ್ತ ಚಳುವಳಿಯ ಉದ್ದೇಶ
1. ಯುದ್ಧಗಳನ್ನು ಕೊನೆಗೊಳಿಸುವುದು
2. ವರ್ಣಭೇದ ನೀತಿಯನ್ನು ಅಂತ್ಯಗೊಳಿಸುವುದು.
3. ಶೀತಲ ಯುದ್ಧವನ್ನು ನಿಷ್ಕ್ರಿಯಗೊಳಿಸಿ, ನಿಶ್ಯಸ್ತ್ರೀಕರಣವನ್ನು ಸಾಧಿಸುವುದು.
4. ಅಭಿವೃಧ್ಧಿ ಹೊಂದಿದ ದೇಶಗಳಿಂದ ಆರ್ಥಿಕ ಸಹಾಯವನ್ನು ಪಡೆಯುವುದು.
23. 1961 ರ ಬೆಲ್ಗ್ರೇಡ್ ಸಮ್ಮೇಳನದ ಪ್ರಾಮುಖ್ಯತೆ ಏನೆಂದರೆ ಅದು —- ಆರಂಭಕ್ಕೆ ಕಾರಣವಾಯಿತು.
1. ಸಾರ್ಕ್ ಚಳುವಳಿ
2. ಅಲಿಪ್ತ ಚಳುವಳಿ
3. ಕಾಮನ್ವೆಲ್ತ್ ಸಂಘಟನೆ
4. ಆಸಿಯಾನ್ ಸಂಸ್ಥೆ
24. ನಾವು ಜೀವಿಸುವ ಹಕ್ಕನ್ನು ಹೀಗೆ ಪೂರೈಸಿಕೊಳ್ಳಬಹುದು.
1. ಶಿಕ್ಷಣದ ಮೂಲಕ
2. ಉದ್ಯೋಗದ ಮೂಲಕ
3. ಕಾನೂನಿನ ಮೂಲಕ
4. ಹೋರಾಟದ ಮೂಲಕ
25. ವ್ಯವಸಾಯ ಉತ್ಪನ್ನಗಳ ಗುಣಮಟ್ಟದ ದೃಢೀಕರಣಕ್ಕಾಗಿ ಸ್ಥಾಪಿತ ಸಂಸ್ಥೆ
1. ಐ. ಎಸ್.ಐ
2. ಬಿ. ಐ. ಎಸ್
3. ಟಿ.ಎಸ್.ಐ
4. ಎ.ಜಿ.ಎಮ್.ಎ.ಆರ್.ಕೆ
[ ಎಸ್ಡಿಎ, ಎಫ್ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 2 ]
# ಉತ್ತರಗಳು :
1. 3. ನೀಲಿಕುರಿ, ಏಷಿಯಾದ ಆನೆ, ಗಂಗಾಬಯಲಿನ ಡಾಲ್ಫಿನ್
2. 1. ಬಾಕ್ಸೈಟ್, ಸೀಸ, ತಾಮ್ರ ಸತುವು
3. 2. ಅರಾವಳಿ ಪರ್ವತ ಶ್ರೇಣಿ, ವಿಂಧ್ಯಾ ಪರ್ವತ ಶ್ರೇಣಿ, ಸಾತ್ಪುರ ಬೆಟ್ಟಗಳು, ಪಶ್ಚಿಮ ಘಟ್ಟಗಳು
4. 2. ಅನಕ್ಷರತೆ, ಹಸಿವು, ಬಡತನ, ನಿರುದ್ಯೋಗ
5. 3. ಕಾಂಡ್ಲ, ಮರ್ಮಾಗೋವ, ಕೊಚ್ಚಿ, ಮುಂಬಯಿ
6. 1. ತುಂಗ- ಭದ್ರ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆ
7. 4. ವರ್ಗಾವಣೆ ಬೇಸಾಯ – ಸ್ಥಿರ ಬೇಸಾಯ
8. 2. ಕಲ್ಲಂಗಡಿ, ಸೌತೆಕಾಯಿ, ಎಣ್ಣೆಬೀಜಗಳು, ತರಕಾರಿ
9. 1. ವಲಸೆ, ಸಾಮಾಜಿಕ ಅಭಧ್ರತೆ, ದೈಹಿಕ ಮತ್ತು ಮಾನಸಿಕ ದೌರ್ಜನ್ಯ
10. 3. ಕಾಶ್ಮೀರ, ಕಾಂಗ್ರಾ, ಮನಾಲಿ, ಕುಲು
11. 4. ಝೀಲಂ, ಬಿಯಸ್, ಸಟ್ಲೆಜ್, ರಾವಿ
12. 4. ಹಿಮಾಲಯ ವಲಯ, ಪರ್ಯಾಯ ದ್ವೀಪ ವಲಯ, ಸಿಂಧೂ ಗಂಗಾ ವಲಯ
13. 1. ಹಿರಾಕುಡ್, ಬಾಲಿಮೆಲ, ರೆಂಗಾಲಿ, ಬೀಮಕುಂಡ್
14. 3. ‘ಎ’ ಮತ್ತು ‘ಆರ್’ ಎರಡೂ ಸರಿ ಮತ್ತು ‘ಆರ್’ ‘ಎ’ ನ ಸರಿಯಾದ ವಿವರಣೆಯಾಗಿದೆ.
15. 4. ಇಂಡೋನೇಷ್ಯಾ
16. 4. 1952
17. 1. ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ
18. 1. ಇರಾನ್ ಮತ್ತು ಇರಾಕ್
19. 1. ಇರಾಕ್
20. 2. ಇರಾಕ್ ಮತ್ತು ಕುವೈತ್
21. 4. 1994
22. 3. ಶೀತಲ ಯುದ್ಧವನ್ನು ನಿಷ್ಕ್ರಿಯಗೊಳಿಸಿ, ನಿಶ್ಯಸ್ತ್ರೀಕರಣವನ್ನು ಸಾಧಿಸುವುದು.
23. 2. ಅಲಿಪ್ತ ಚಳುವಳಿ
24. 2. ಉದ್ಯೋಗದ ಮೂಲಕ
25. 4. ಎ.ಜಿ.ಎಮ್.ಎ.ಆರ್.ಕೆ