ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
1. ಜವಾಹರ್ ಸುರಂಗವು ಎಲ್ಲಿದೆ..?
ಎ. ಗೋವಾ
ಬಿ. ಹಿಮಾಚಲ ಪ್ರದೇಶ
ಸಿ. ಜಮ್ಮು ಮತ್ತು ಕಾಶ್ಮೀರ
ಡಿ. ಉತ್ತರಕಾಂಡ
2. ಭಾರತದಲ್ಲಿರುವ ಒಟ್ಟು ಕೇಂದ್ರಾಡಳಿತ ಪ್ರದೇಶಗಳಡಷ್ಟು..?
ಎ. 7
ಬಿ. 8
ಸಿ. 9
ಡಿ. 5
3. ಈ ಕೆಳಗಿನ ಯಾವ ಭೂಭಾಗವು ಅರುಣಾಚಲ ಪ್ರದೇಶದೊಂದಿಗೆ ಗಡಿಯನ್ನು ಹೊಂದಿಲ್ಲ..?
ಎ. ಮಣಿಪುರ
ಬಿ. ಅಸ್ಸಾಂ
ಸಿ. ನಾಗಲ್ಯಾಂಡ್
ಡಿ. ಭೂತಾನ್
4. ಭಾರತದ ಭೂಭಾಗದಲ್ಲಿ ಈ ಕೆಳಗಿನ ಯಾವ ನದಿಯು ಹುಟ್ಟುವುದಿಲ್ಲ..?
ಎ. ಮಹಾನದಿ
ಬಿ. ಬ್ರಹ್ಮಪುತ್ರ
ಸಿ. ರಾವಿ
ಡಿ. ಚೀನಾಬ್
5. ಅಂಡಮಾನ್ ದ್ವೀಪಕ್ಕೆ ಸಮೀಪವಿರುವ ವಿದೇಶಿ ರಾಷ್ಟ್ರ ಯಾವುದು..?
ಎ. ಮಯನ್ಮಾರ್
ಬಿ. ಶ್ರೀಲಂಕಾ
ಸಿ. ಇಂಡೋನೇಷಿಯಾ
ಡಿ. ಪಾಕಿಸ್ತಾನ
6. ಭಾರತದ ಅತಿ ದೊಡ್ಡ ಒಳನಾಡಿನ ಉಪ್ಪಿನ ಸರೋವರ ಯಾವುದು..?
ಎ. ದಿದ್ವಾನ್ ಸರೋವರ
ಬಿ. ಸಾಂಬಾರ್ ಸರೋವರ
ಸಿ. ಸಾಂಗ್ರೋಲ್ ಸರೋವರ
ಡಿ. ಇವು ಯಾವುದೂ ಅಲ್ಲ
7. ಭಾರತದ ಖನಿಜಗಳ ಖಜಾನೆ ಎಂದು ಕರೆಯಲ್ಪಡುವ ಪ್ರಸ್ಥಭೂಮಿ ಯಾವುದು..?
ಎ. ಪರ್ಯಾಯ ಪ್ರಸ್ಥಭೂಮಿ
ಬಿ. ಮಾಳ್ವಾ ಪ್ರಸ್ಥಭೂಮಿ
ಸಿ. ಛೋಟಾನಾಗಪುರ ಪ್ರಸ್ಥಭೂಮಿ
ಡಿ. ದಖನ್ ಪ್ರಸ್ಥಭೂಮಿ
8. ಅಹಮದಾಬಾದ್ಗೆ ಹತ್ತಿರದಲ್ಲಿರುವ ದ್ವೀಪ ಯಾವುದು..?
ಎ. ಡಾಮನ್ ಮತ್ತು ಡಿಯು
ಬಿ. ಲಕ್ಷದ್ವೀಪ
ಸಿ. ದಾದ್ರ ಮತ್ತು ನಗರಹವೇಲಿ
ಡಿ. ಅಂಡಮಾನ್ ನಿಕೋಬಾರ್
9. ನಾಗಾರ್ಜುನ ಸಾಗರ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ..?
ಎ. ಗೋದಾವರಿ
ಬಿ. ಗಂಗಾ
ಸಿ. ನರ್ಮದಾ
ಡಿ. ಕೃಷ್ಣಾ
10. ‘ ಗರ್ಬಾ’ ನೃತ್ಯ ರೂಪಕವು ಹೆಚ್ಚಾಗಿ ಎಲ್ಲಿ ಕಂಡು ಬರುತ್ತದೆ..?
ಎ. ಪಂಜಾಬ್
ಬಿ. ರಾಜಸ್ಥಾನ
ಸಿ. ಗುಜರಾತ್
ಡಿ. ಮಹಾರಾಷ್ಟ್ರ
11. ಲಕ್ಷದ್ವೀಪವು ಈ ಕೆಳಗಿನ ಯಾವುದರಲ್ಲಿದೆ..?
ಎ. ಹಿಂದೂ ಮಹಾಸಾಗರ
ಬಿ. ಬಂಗಾಳಕೊಲ್ಲಿ
ಸಿ. ಅರಬ್ಬೀ ಸಮುದ್ರ
ಡಿ. ಇವು ಯಾವುದೂ ಅಲ್ಲ
12. ಖಜುರಾಹೊ ಯಾವ ರಾಜ್ಯದಲ್ಲಿದೆ..?
ಎ. ಒರಿಸ್ಸಾ
ಬಿ. ಉತ್ತರಪ್ರದೇಶ
ಸಿ. ಮಧ್ಯ ಪ್ರದೇಶ
ಡಿ. ತಮಿಳುಣಾಡು
13. ಭಾರತದ ಯಾವ ಭಾಗದಲ್ಲಿ ಬೇಸಿಗೆ ಮಾಣ್ಸೂನ್ನಿಂದ ಮಳೆ ಬೀಳುತ್ತದೆ..?
ಎ. ಪಶ್ಚಿಮ ಕರಾವಳಿ
ಬಿ. ವಾಯುವ್ಯ ಭಾಗ
ಸಿ. ಪೂರ್ವ ಕರಾವಳಿ
ಡಿ. ಆಗ್ನೇಯ ಭಾಗ
14. ಪೋಂಗ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ..?
ಎ. ತಪತಿ
ಬಿ. ರಾವಿ
ಸಿ. ಚಂಬಲ್
ಡಿ. ಬಿಯಾಸ್
15. ಭಾರತದ ಯಾವ ಭಾಗದಲ್ಲಿ ಜಾಗೃತ ಜ್ವಾಲಾಮುಖಿಯಿದೆ..?
ಎ. ಮಾಳ್ವ ಪ್ರಸ್ಥಭೂಮಿ
ಬಿ. ಲಕ್ಷದ್ವೀಪ
ಸಿ. ಅಂಡಮಾನ್ ಮತ್ತು ನಿಕೋಬಾರ್
ಡಿ. ಚೋಟಾ ನಾಗಪುರ ಪ್ರಸ್ಥಭೂಮಿ
16. ಬಾರಲಾಚಲಾ ಕಣಿವೆ ಮಾರ್ಗ ಯಾವ ರಾಜ್ಯದಲ್ಲಿದೆ..?
ಎ. ಸಿಕ್ಕಿಂ
ಬಿ. ಹಿಮಾಚಲ ಪ್ರದೇಶ
ಸಿ. ಉತ್ತರಕಾಂಡ
ಡಿ. ಜಮ್ಮು ಕಾಶ್ಮೀರ್
17. ಚಿಲ್ಕಾ ಸರೋವರವು ಯಾವ ರಾಜ್ಯದಲ್ಲಿದೆ..?
ಎ. ಮಹಾರಾಷ್ಟ್ರ
ಬಿ. ರಾಜಸ್ಥಾನ
ಸಿ. ಉತ್ತರಪ್ರದೇಶ
ಡಿ. ಒರಿಸ್ಸಾ
18. ಪರ್ಯಾಯ ದ್ವೀಪ ಎಂದರೆ ಹೆಚ್ಚು ಕಡಿಮೆ ಸಂಪೂರ್ಣ ….. ಸುತ್ತುವರಿಯಲ್ಪಟ್ಟ ಭೂಭಾಗ.
ಎ. ಪರ್ವತಗಳಿಂದ
ಬಿ. ಅರಣ್ಯಗಳಿಂದ
ಸಿ. ನೀರಿನಿಂದ/ ಸಮುದ್ರದಿಂದ
ಡಿ. ಇವು ಯಾವುದೂ ಅಲ್ಲ
19. ಯಾವ ರಾಷ್ಟ್ರಗಳ ಭೂ ಗಡಿ ರೇಖೆಯಲ್ಲಿ ‘ ವಾಘಾ’ ಇದೆ..?
ಎ. ಭಾರತ- ನೇಪಾಳ
ಬಿ. ಭಾರತ- ಬಾಂಗ್ಲಾದೇಶ
ಸಿ. ಭಾರತ – ಪಾಕಿಸ್ತಾನ
ಡಿ. ಪಾಕಿಸ್ತಾನ – ಚೀನಾ
20. ಭಾರತದ ಅತೀ ಹೆಚ್ಚು ವಿಸ್ತೀರ್ಣದಲ್ಲಿ ಆವರಿಸಿರುವ ಮಣ್ಣು ಯಾವುದು..?
ಎ. ಕೆಂಪು ಮಣ್ಣು
ಬಿ. ಮೆಕ್ಕಲು ಮಣ್ಣು
ಸಿ. ಕಪ್ಪು ಮಣ್ಣು
ಡಿ. ಜಂಬಿಟ್ಟಿಗೆ ಮಣ್ಣು
# ಉತ್ತರಗಳು :
1. ಸಿ. ಜಮ್ಮು ಮತ್ತು ಕಾಶ್ಮೀರ
2. ಬಿ. 8
3. ಎ. ಮಣಿಪುರ
4. ಬಿ. ಬ್ರಹ್ಮಪುತ್ರ
5. ಎ. ಮಯನ್ಮಾರ್
6. ಬಿ. ಸಾಂಬಾರ್ ಸರೋವರ
7. ಸಿ. ಛೋಟಾನಾಗಪುರ ಪ್ರಸ್ಥಭೂಮಿ
8. ಎ. ಡಾಮನ್ ಮತ್ತು ಡಿಯು
9. ಡಿ. ಕೃಷ್ಣಾ
10. ಸಿ. ಗುಜರಾತ್
11. ಸಿ. ಅರಬ್ಬೀ ಸಮುದ್ರ
12. ಸಿ. ಮಧ್ಯ ಪ್ರದೇಶ
13. ಸಿ. ಪೂರ್ವ ಕರಾವಳಿ
14. ಡಿ. ಬಿಯಾಸ್
15. ಸಿ. ಅಂಡಮಾನ್ ಮತ್ತು ನಿಕೋಬಾರ್
16. ಬಿ. ಹಿಮಾಚಲ ಪ್ರದೇಶ
17. ಡಿ. ಒರಿಸ್ಸಾ
18. ಸಿ. ನೀರಿನಿಂದ/ ಸಮುದ್ರದಿಂದ
19. ಸಿ. ಭಾರತ – ಪಾಕಿಸ್ತಾನ
20. ಬಿ. ಮೆಕ್ಕಲು ಮಣ್ಣು
# ಇದನ್ನೂ ಓದಿ :
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6