Science

GKScienceSpardha Times

ಜೀವಿಗಳ ಪ್ರಮುಖ ಸಾಮ್ರಾಜ್ಯಗಳು

1.ಮೊನಿರಾ ಸಾಮ್ರಾಜ್ಯಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು 2.ಪ್ರೊಟಿಸ್ಟ ಸಾಮ್ರಾಜ್ಯಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು) 3.ಮೈಕೋಟಾ ಸಾಮ್ರಾಜ್ಯಇದು

Read More
GKScienceSpardha Times

ಮಾನವನ ದೇಹ ರಚನೆ : ಸಂಕ್ಷಿಪ್ತ ಮಾಹಿತಿ

ಮಾನವನ ದೇಹ ವಿವಿಧ ಅಂಗಗಳು ಮತ್ತು ಅಂಗವ್ಯೂಹಗಳಿಂದ ರಚಿತವಾಗಿದೆ. ಇದು ಕೋಟಿಗಟ್ಟಲೆ ಜೀವಕೋಶಗಳಿಂದ ರಚಿಸಲ್ಪಟ್ಟಿವೆ. 1.ಶ್ವಾಸಕಾಂಗವ್ಯೂಹ✦ಶ್ವಾಸನಾಳ , ಶ್ವಾಸಕೋಶ, ಮತ್ತು ವಾಯುಕೋಶಗಳು ಶ್ವಾಸಾಂಗವ್ಯೂದ ಅಂಗಗಳಾಗಿವೆ.✦ವಾಯುವು ಶ್ವಾಸನಾಳ ಮತ್ತು

Read More
GKScience

ಅಳತೆಯ ಸಾಧನಗಳು : Measuring Instruments

1.ದಿಕ್ಸೂಚಿ  : ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.2.ರೇಡಾರ  : ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.3.ಮೈಕ್ರೊಫೋನ್  : ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್

Read More
GKScienceSpardha Times

ಒಂದು ಪ್ರಮುಖ ಅಲೋಹವಾದ ‘ಇಂಗಾಲ’ದ ಬಹುರೂಪತೆಗಳ ಪಟ್ಟಿ

ಧಾತುಗಳಲ್ಲಿ ಇಂಗಾಲ ( ಕಾರ್ಬನ್) ವಿಶಿಷ್ಟವಾಗಿದ್ದು, ಪ್ರಕೃತಿಯಲ್ಲಿ ಹೇರಳವಾಗಿ ದೊರಕುತ್ತವೆ.ಒಂದೇ ರಾಸಾಯನಿಕ ಲಕ್ಷಣವುಳ್ಳ ಆದರೆ ವಿಭಿನ್ನ ಭೌತ ಲಕ್ಷಣಗಳುಳ್ಳ ರೂಪಗಳನ್ನು ಧಾತು ಪ್ರದರ್ಶಿಸಿದರೆ ಅದನ್ನು ಬಹುರೂಪತೆ ಎನ್ನುತ್ತೇವೆ.

Read More
GKScienceSpardha Times

ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಗುಣಗಳು ಮತ್ತು ಉಪಯೋಗಗಳು

✦ಆಕ್ಸೈಡ್‍ಗಳು –   ಬೇರೆ ಬೇರೆ ಮೂಲವಸ್ತುಗಳು ಆಮ್ಲಜನಕದೊಂದಿಗೆ ಸಂಯೋಗ ಹೊಂದಿ ಉತ್ಪತ್ತಿಯಾಗುವ ಸಂಯುಕ್ತಗಳಿಗೆ “ ಆಕ್ಸೈಡ್”ಗಳು ಎನ್ನುವರು.✦ಆಮ್ಲಜನಕವು ಅಲೋಹಗಳೊಂದಿಗೆ ವರ್ತಿಸಿ ಉತ್ಪತ್ತಿ ಮಾಡುವ ಆಕ್ಸೈಡ್‍ಗಳನ್ನು “ಆಮ್ಲೀಯ ಆಕ್ಸೈಡ್”

Read More
GKGK QuestionsScienceSpardha Times

ನೀರಿನ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು

1.ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕಶಕ್ತಿ ಇರುವ ವಸ್ತು ಯಾವುದು?✦ ನೀರು 2.ನಿಸರ್ಗದಲ್ಲಿ ದೊರೆಯುವ ಶುದ್ಧನೀರು ಯಾವುದು?✦ ಮಳೆ ನೀರು 3.ನೀರಿನ ರೂಪಗಳು ಯಾವುವು?✦ ಬಾವಿಗಳಲ್ಲಿ, ನದಿಗಳಲ್ಲಿ,

Read More
GKScienceSpardha Times

‘ಕಾಂತತ್ವ’ಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು

1. ಭೂಮಿಯಲ್ಲಿ ದೊರೆಯುವ ನೈಸರ್ಗಿಕ ಕಾಂತ – ಮಾಗ್ನಟೈಟ್2. ಹಡಗು ಮತ್ತು ವಿಮಾನಗಳು ದಿಕ್ಕನ್ನು ತಿಳಿಯಲು ಬಳಸುವ ಸಾಧನ – ದಿಕ್ಸೂಚಿ3. ನಾವಿಕರ ದಿಕ್ಸೂಚಿಯಲ್ಲಿ ಇದನ್ನು ಬಳಸುತ್ತಾರೆ

Read More
GKPersons and PersonaltySpardha Times

ಅಸಾಮಾನ್ಯ ವಿಜ್ಞಾನಿ ಸ್ಟೀಫನ್ ಹಾಕಿಂಗ್ , ಅವರ ಸಾಧನೆಗಳೇನು ಗೊತ್ತೇ..?

ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಆಧುನಿಕ ವಿಶ್ವ ವಿಜ್ಞಾನದ ಉಜ್ವಲ ತಾರೆ ಎಂದೇ ಚಿರಪರಿಚಿತರಾಗಿದ್ದ ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ

Read More
GKQUESTION BANKScienceSpardha Times

ವಿಜ್ಞಾನಕ್ಕೆ ಸಂಬಂಧಿಸಿದ 100 Interesting ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-18763. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು4. ವಿಟಾಮಿನ್ ಎ

Read More
GKScienceSpardha Times

ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

✦ಬೆಳಕು ಒಂದು ಶಕ್ತಿಯ ರೂಪವಾಗಿದೆ.✦ ಸಕಲ ಜೀವಿಗಳ ಮತ್ತು ಸಸ್ಯಗಳ ಚಟುವಟಿಕೆಗಳಿಗೆ ಆಧಾರವಾಗಿರುವುದು – ಸೂರ್ಯನ ಬೆಳಕು✦ ಸ್ವಂತ ಬೆಳಕನ್ನು ನೀಡುವ ವಸ್ತುಗಳನ್ನು ಹೀಗೆನ್ನುವರು – ಸ್ವಯಂ

Read More
error: Content Copyright protected !!