ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-4- SOCIAL SCIENCE – Key Answers
91. ‘ದಿ ಏಷ್ಯಾಟಿಕ್ ಸೊಸೈಟಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದವರು..
1. ಮ್ಯಾಕ್ಸ್ ಮುಲ್ಲರ್
2. ವಿಲಿಯಂ ಜೋನ್ಸ್ ✔
3. ಅಬೆ ಡುಬಾಯ್ಸ್
4. ಕೋಲ್ ಬ್ರೂಕ್
92. ಜಗತ್ತಿನ ಮೊಟ್ಟ ಮೊದಲ ‘ಸಾಮ್ರಾಜ್ಞಿ’…..
1. ಹ್ಯಾಪೆಪ್ಸುಟ್✔
2. ಅಮೇನ್ಹೋಟೆಪ್
3. ಥಟ್ಮೋಸ್
4. ಕ್ಲಿಯೋಪಾತ್ರ
93. ‘ಅಮುಕ್ತ ಮೌಲ್ಯದ’ ಎಂಬ ಕೃತಿಯನ್ನು ರಚಿಸಿದವರು..
1. ಪ್ರೌಢದೇವರಾಯ
2. ನಂದಿ ತಿಮ್ಮಣ್ಣ
3. ಕೃಷ್ಣ ದೇವರಾಯ ✔
4. ತೆನಾಲಿ ರಾಮಕೃಷ್ಣ
94. ಇರ್ವಿನ್ ಕಾಲುವೆಯನ್ನು ನಿರ್ಮಾಣ ಮಾಡಿಸಿದ ದಿವಾನರು….
1. ಸರ್.ಎಂ ವಿಶ್ವೇಶ್ವರಯ್ಯಾ
2. ನಾಲ್ವಡಿ ಕೃಷ್ಣøರಾಜ ಒಡೆಯರ್
3. ಹತ್ತನೆಯ ಚಾಮರಾಜ ಒಡೆಯರ್
4. ಸರ್ ಮಿರ್ಜಾ ಇಸ್ಮಾಯಿಲ್✔
95. ವರ್ಧಮಾನ ಮಹಾವೀರನು ಜನಿಸಿದ ಸ್ಥಳ….
1. ಸಾರನಾಥ
2. ಕುಂಡಲಗ್ರಾಮ ✔
3. ಪಾವಾಪುರಿ
4. ಕುಶಿನಗರ
96. ‘ವಾತಾಪಿಕೊಂಡ’ ಎಂಬ ಬಿರುದು ಪಡೆದ ಪಲ್ಲವರ ರಾಜ…..
1. ಶಿವಸ್ಕಂದ ವರ್ಮ
2. ಮಹೇಂದ್ರವರ್ಮ
3. ಅಪರಾಜಿತ ಪಲ್ಲವ
4. ಪ್ರಥಮ ನರಸಿಂಹವರ್ಮ✔
97. ಅಲ್ಲಾವುದ್ದೀನ್ ಖಿಲ್ಜಿಯ ಪ್ರಮುಖ ದಂಡನಾಯಕ..
1. ಘಾಜಿ ಮಲ್ಲಿಕ್
2. ಆಲಾಲುದ್ದೀನ್
3. ಮಲ್ಲಿಕಾ ಕಾಫರ್✔
4. ಕುತ್ಬುದ್ದೀನ್ ಮುಬಾರಕ್
98. ‘ ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ’, ಎಂದು ಪ್ರತಿಪಾದಿಸಿದವರು
1. ರಾಮಾನುಜಾಚಾರ್ಯರು
2. ಮಧ್ವಾಚಾರ್ಯರು
3. ಶಂಕರಾಚಾರ್ಯರು✔
4. ಬಸವೇಶ್ವರರು
99. “ದಾಮ್’ ಎಂಬ ಹೊಸ ಬೆಳ್ಳಿಯ ನಾಣ್ಯವನ್ನು ಚಲಾವಣೆಗೆ ತಂದವನು….
1. ಔರಂಗ್ಜೇಬ್
2. ಷಹಜಹಾನ್
3. ಅಕ್ಬರ್
4. ಷೇರ್ಶಾಹ✔
100. ‘ಎರಡನೆಯ ಶಿವಾಜಿ’ ಎಂದು ಪ್ರಸಿದ್ಧವಾಗಿದ್ದ ಪೇಶ್ವೆ….
1. ಒಂದನೇಯ ಬಾಜೀರಾವ್ ✔
2. ಬಾಲಾಜಿ ಬಾಜೀರಾವ್
3. ಒಂದನೆಯ ಮಾಧವ್ರಾವ್
4. ಬಾಲಾಜಿ ವಿಶ್ವನಾಥ
101. “ನೀಲಿ ನೀರಿನ ನೀತಿ” ಜಾರಿಗೆ ತಂದವನು
1. ವಾಸ್ಕೋಡಗಾಮ
2. ಆಲ್ಫೋನ್ಸೋ ಡಿ ಅಲ್ಬುಕರ್ಕ್
3. ರಾಬರ್ಟ್ ಕ್ಲೈವ್
4. ಫ್ರಾನ್ಸಿಸ್ಕೋ ಡಿ ಆಲ್ಮೇಡ✔
102. ಪ್ಲಾಸಿ ಕದನ ನಡೆದ ವರ್ಷ..
1. 1764
2. 1757 ✔
3. 1857
4. 1761
103. ‘ಅಲೆಗ್ಸಾಂಡರ್ ರೀಡ್’ ಜಾರಿಗೆ ಕಂದಾಯ ಪದ್ಧತಿ…
1. ದಿವಾನಿ ಹಕ್ಕು ಪದ್ಧತಿ
2. ಖಾಯಂ ಜಮೀನ್ದಾರಿ ಪದ್ಧತಿ
3. ಮಹಲ್ವಾರಿ ಪದ್ಧತಿ
4. ರೈತವಾರಿ ಪದ್ಧತಿ ✔
104. ಪ್ರಾಥನಾ ಸಮಾಜದ ಸ್ಥಾಪಕರು….
1. ಡಾ . ಆತ್ಮಾರಾಮ ಪಾಂಡುರಂಗ ✔
2. ದಯಾನಂದ ಸರಸ್ವತಿ
3. ರಾಜಾರಾಮ್ ಮೋಹನ್ರಾಯ್
4. ಮಹಾತ್ಮಾ ಜ್ಯೋತಿ ಬಾ ಪುಲೆ
105. ರಾಜ್ಯಶಾಸ್ತ್ರದ ಪಿತಾಮಹಾ ..
1. ಸಾಕ್ರೆಟಿಸ್
2. ಪ್ಲೇಟೋ
3. ಅರಿಸ್ಟಾಟಲ್ ✔
4. ಆಡಂಸ್ಮಿತ್
106. ಸಾರ್ವಜನಿಕ ಆಡಳಿತದ ವ್ಯಾಪ್ತಿಯನ್ನು ‘ಪೋಸ್ಡ್ಕಾರ್ಬ್’ ಎಂಬ ಇಂಗ್ಲೀಷ್ ಪದದ ಮೂಲಕ ವಿವರಿಸಿದವರು..
1. ಎಲ್.ಡಿ. ವೈಟ್
2. ವುಡ್ರೋ ವಿಲ್ಸನ್
3. ಸೈಮನ್
4. ಲೂಥರ್ ಗುಲಿಕ್ ✔
107. ‘ಜಾತ್ಯತೀತ’ ಎಂಬ ಪದವನ್ನು ಅಳವಡಿಸಿದ ಸಂವಿಧಾನದ ತಿದ್ದುಪಡಿ
1. 51 ನೆ ತಿದ್ದುಪಡಿ
2. 42 ನೇ ತಿದ್ದುಪಡಿ ✔
3. 71 ನೇ ತಿದ್ದುಪಡಿ
4. 53 ನೇ ತಿದ್ದುಪಡಿ
108. ಡಾ. ಬಿ.ಆರ್ ಅಂಬೇಡ್ಕರ್ ಅವರು ‘ ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ’ ಎಂದು ಕರೆದ ಮೂಲಭೂತ ಹಕ್ಕು…
1. ಸಂವಿಧಾನದ ಪರಿಹಾರದ ಹಕ್ಕು ✔
2. ಸ್ವಾತಂತ್ರ್ಯದ ಹಕ್ಕು
3. ಶೋಷಣೆಯ ವಿರುದ್ಧದ ಹಕ್ಕು
4. ಸಾಂಸಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು
109. ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ…
1. ಇಂದಿರಾಗಾಂಧಿ
2. ಸರೋಜಿನಿ ನಾಯ್ಡು
3. ಸುಚೇತಾ ಕೃಪಲಾನಿ
4. ಪ್ರತಿಭಾ ಸಿಂಗ್ ಪಾಟೀಲ್✔
110. ‘ ಪಂಚಶೀಲ ತತ್ವ’ ಗಳಿಗೆ ಸಹಿ ಹಾಕಿದವರು…..
1. ಜವಾಹರಲಾಲ್ ನೆಹರೂ ಮತ್ತು ಸನ್ಯತ್ಸೇನ್
2. ಜವಾಹರಲಾಲ್ ನೆಹರು ಮತ್ತು ಚೌ ಎನ್ಲಾಯ್✔
3. ಲಾಲಾಬಹದ್ದೂರ್ ಶಾಸ್ತ್ರಿ ಮತ್ತು ಚೌ ಎನ್ಲಾಯ್
4. ಇಂದಿರಾಗಾಂಧಿ ಮತ್ತು ಮಾವೋತ್ಸೆ ತುಂಗ್
111. ‘ದಕ್ಷಿಣ ಭಾರತದ ಕೊಡವರ ಧರ್ಮ ಮತ್ತು ಸಮಾಜ’ ಎಂಬ ಪುಸ್ತಕವನ್ನು ಬರೆದವರು…
1. ಜಿ.ಎಸ್. ಘುರ್ಯೆ
2. ಸಿ. ಪಾರ್ವತಮ್ಮ
3. ಎ. ಆರ್. ದೇಸಾಯಿ
4. .ಎಂ. ಎನ್ ಶ್ರೀನಿವಾಸ್ ✔
112. ‘ಸಮಾಜಶಾಸ್ತ್ರದ ಬೆಳವಣಿಗೆಯ ಪಿತಾಮಹ’ ಎಂದು ಕರೆದಿರುವುದು....
1. ಎಮಿಲಿ ಡರ್ಖಿಮ್ ✔
2. ಕಾರ್ಲ್ ಮಾಕ್ರ್ಸ
3. ಆಗಸ್ಟ್ ಕಾಮ್ಟೆ
4. ಮ್ಯಾಕ್ಸ್ ವೆಬರ್
113. ಲ್ಯಾಟಿನ್ ಭಾಷೆಯ ‘ ಪ್ಯಾಮುಲಸ್’ ಎಂಬ ಪದದ ಅರ್ಥ..
1. ಸಂಆಜ
2. ಆಳು✔
3. ವಿವಾಹ
4. ಪಾಲನೆ ಮತ್ತು ಪೋಷಣೆ
114. ಅಸ್ಪøಶ್ಯತಾ ಆಚರಣೆಯನ್ನು ನಿಷೇಧಿಸಿರುವ ಸಂವಿಧಾನದ ವಿಧಿ…
1. 46 ನೇ ವಿಧಿ
2. 30 ನೇ ವಿಧಿ
3. 45 ನೇ ವಿಧಿ
4. 17 ನೇ ವಿಧಿ ✔
115. ‘ನರ್ಮದಾ ಬಚಾವೋ’ ಆಂದೋಲನದ ನೇತೃತ್ವವನ್ನು ವಹಿಸಿದವರು...
1. ಸುಂದರ್ಲಾಲ್ ಬಹುಗುಣ
2. ಶಿವರಾಮ ಕಾರಂತ
3. ಮೇಧಾ ಪಾಟ್ಕರ್ ✔
4. ಬಾಬಾ ಆಮ್ಟೆ
116. ಭಾರತದಲ್ಲಿ ರಾಷ್ಟ್ರೀಯ ಆದಾಯದ ಅಂದಾಜನ್ನು ಮಾಡುವ ಜವಾಬ್ದಾರಿ ಹೊಂದಿರುವ ಸಂಸ್ಥೆ…
1. ಕೇಂದ್ರಿಯ ಅಂಕಿ- ಸಂಖ್ಯಾ ಸಂಸ್ಥೆ ✔
2. ರಾಷ್ಟ್ರೀಯ ಹಣಕಾಸು ಆಯೋಗ
3. ಯೋಜನಾ ಆಯೋಗ
4. ಯೋಜನಾ ಮಂಡಳಿ
117. 2010 ರ ಜನಗಣತಿಯ ಪ್ರಕಾರ ಭಾರತದ ಜನಸಾಂದ್ರತೆ ಪ್ರತಿ ಚ. ಕಿ. ಮೀ ಗೆ
1. 380 ಜನರು
2. 382 ಜನರು✔
3. 943 ಜನರು
4. 945 ಜನರು
118. ‘ ಭಾರತದ ನೈಜ ಅಭಿವೃದ್ಧಿಯೆಂದರೆ, ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು..
1. ಡಾ. ಬಿ. ಆರ್. ಅಂಬೇಡ್ಕರ್
2. ರವೀಂದ್ರನಾಥ್ ಠಾಗೋರ್
3. ರಾಜಾರಾಮ್ ಮೋಹನ್ರಾಯ್
4. ಮಹಾತ್ಮ ಗಾಂಧೀಜಿ ✔
119. ಭಾರತೀಯ ರಿಜರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ…
1. 1933
2. 1934
3. 1935 ✔
4. 1949
120. ವಿಶ್ವ ಗ್ರಾಹಕ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವುದು...
1. 15 ನೇ ಮಾರ್ಚ್✔
2. 14 ನೇ ಮಾರ್ಚ್
3. 14 ನೇ ನವೆಂಬರ್
4. 02 ನೇ ಅಕ್ಟೋಬರ್
121. ‘ ಬಿಳಿ ಕ್ರಾಂತಿಯ ಪಿತಾಮಹ’ ಎಂದು ಪ್ರಸಿದ್ಧರಾದ ವ್ಯಕ್ತಿ….
1. ವರ್ಗೀಸ್ ಕುರಿಯನ್ ✔
2. ಅಜೀಂ ಪ್ರೇಮ್ಜಿ
3. ಏಕ್ತಾ ಕಪೂರ್
4. ಡಾ. ಪ್ರಕಾಶ ರೆಡ್ಡಿ
122. ಒಂದು ನಿರ್ದಿಷ್ಟ ಅವಧಿಗೆ ಭವಿಷ್ಯದ ಕಾರ್ಯಚರಣೆಗಳನ್ನು ಮುಂದಾಗಿ ನಿರ್ಧರಿಸುವುದನ್ನು ಹೀಗೆ ಕರೆಯುವರು…
1. ಸಂಘಟಿಸುವುದು
2. ನಿರ್ದೇಶನ
3. ಸಂಯೋಜನೆ
4. ಯೋಜನೆ ✔
123. ಪುನರ್ ರಪ್ತು ವ್ಯಾಪಾರಕ್ಕೆ ಉತ್ತಮ ಉದಾಹರಣೆ..
1. ಸಿಂಗಾಪುರ್ ✔
2. ಯು.ಎಸ್.ಎ
3. ಯು.ಕೆ
4. ಫ್ರಾನ್ಸ್
124. ಆಫ್ರಿಕಾ ಮತ್ತು ಯುರೋಪ್ಗಳನ್ನು ಪ್ರತ್ಯೇಕಿಸುವ ಜಲಸಂಧಿಗಳೆಂದರೆ…
1. ಪರ್ಷಿಯನ್ ಜಲಸಂಧಿ
2. ಜಿಬ್ರಾಲ್ಟರ್ ಜಲಸಂಧಿ✔
3. ಬೇರಿಂಗ್ ಜಲಸಂಧಿ
4. ಹಡ್ಸನ್ ಜಲಸಂಧಿ
125. ಉಷ್ಣ ಮತ್ತು ಶುಷ್ಕ ಬೇಸಿಗೆ ಮತ್ತು ತೇವಯುತ ಚಳಿಗಾಲಗಳು ಈ ವಾಯುಗುಣದ ಲಕ್ಷಣಗಳು
1. ತೇವಯುತ ಸಮಭಾಜಕವೃತ್ತ ವಾಯುಗುಣ
2. ಉಷ್ಣವಲಯದ ಮರುಭೂಮಿ ವಾಯುಗುಣ
3. ಮೆಡಿಟರೇನಿಯನ್ ವಾಯುಗುಣ ✔
4. ಸಮಶೀತೋಷ್ಣವಲಯದ ಹುಲ್ಲುಗಾವಲು ಪ್ರದೇಶ
126. ವಿಶ್ವದ ನೈಸರ್ಗಿಕ ಅದ್ಭುತವಾದ ‘ ಗ್ರ್ಯಾಂಡ್ ಮಹಾಕಂದರ’ ವನ್ನು ನಿರ್ಮಿಸಿರುವ ನದಿಯೆಂದರೆ…
1. ಮಿಸ್ಸಿಸ್ಸಿಪಿ
2. ಕೊಲರಾಡೋ ✔
3. ಮಿಸ್ಸೋರಿ
4. ಸೆಂಟ್ ಲಾರೆನ್ಸ್
127. ದಕ್ಷಿಣ ಅಮೇರಿಕಾದ ಪಶ್ಚಿಮ ಅಂಚಿನುದ್ದೂಕ್ಕೂ ಹಬ್ಬಿರುವ ಪರ್ವತ ಶ್ರೇಣಿ ಎಂದರೆ...
1. ಅಪಲೇಶಿಯನ್ ಪರ್ವತ
2. ಆಂಡಿಸ್ ಪರ್ವತ ✔
3. ಆಲ್ಪ್ಸ್ ಪರ್ವತ
4. ಯೂರಾಲ್ಸ್ ಪರ್ವತ
128. ಭೂಮಿಯ ಒಟ್ಟು ಭೌಗೋಳಿಕ ಭೂಪ್ರದೇಶದಲ್ಲಿ ಭೂಭಾಗವು ಆವರಿಸಿರುವುದು..
1. 361 ದ. ಲ.ಚ.ಕಿ.ಮೀ
2. 157 ದ. ಲ.ಚ.ಕಿ.ಮೀ
3. 149 ದ. ಲ.ಚ.ಕಿ.ಮೀ ✔
4. 147 ದ. ಲ.ಚ.ಕಿ.ಮೀ
129. ಹಿಮನದಿಯ ಸಮಚಯನ ಕಾರ್ಯದಿಂದ ನಿರ್ಮಾಣಗೊಳ್ಳುವ ಭೂ ಸ್ವರೂಪವೆಂದರೆ….
1. ಪ್ರವಾಹ ಮೈದಾನ
2. ರೇವೆ ಮೈದಾನ ✔
3. ಅವರೋಹಿ ಶಂಖು
4. ಲೋಯಸ್ ಮೈದಾನ
130. ಆಗುಂಬೆ ಘಟ್ಟವು ಇವೆರಡನ್ನು ಸಂಪರ್ಕಿಸುತ್ತದೆ
1. ಮಂಗಳೂರು ಮತ್ತು ಚಿಕ್ಕಮಗಳೂರು
2. ಶಿವಮೊಗ್ಗ ಮತ್ತು ಉಡುಪಿ ✔
3. ಹಾಸನ- ಸಕಲೇಶಪುರ ಮತ್ತು ಮಂಗಳೂರು
4. ಶಿವಮೊಗ್ಗ ಮತ್ತು ಕುಂದಾಪುರ
131. ಕೃಷಾನದಿಯ ಉಪನದಿಗಳ ಸರಿಯಾದ ಕ್ರಮಣಿಕೆ.
1. ಭೀಮ, ಘಟಪ್ರಭಾ, ಗಂಘಾವಳಿ, ಭಗವತಿ
2. ಭೀಮ, ಕೊಯ್ಲ, ಮಲಪ್ರಭಾ, ಛಾಯ
3. ಕೊಯ್ನ, ತುಂಗಭಧ್ರ, ವಾರಾಹಿ, ಶಿಂಷಾ
4. ಭೀಮ, ತುಂಗಭಧ್ರ, ಕೊಯ್ನ, ಘಟಪ್ರಭಾ ✔
132. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ ಮತ್ತು ಕಾರಿಡಾರ್ ಯೋಜನೆಗಳಡಿಯಲ್ಲಿ ಸೇರಿರುವ ಹೆದ್ದಾರಿಗಳನ್ನು ಹೆಸರಿಸಿರಿ.
1. ಎನ್ಎಚ್ – 4 ಮತ್ತು ಎನ್ಎಚ್ – 48
2. ಎನ್ಎಚ್ – 4 ಮತ್ತು ಎನ್ಎಚ್ – 7✔
3. ಎನ್ಎಚ್ – 7 ಮತ್ತು ಎನ್ಎಚ್- 13
4. ಎನ್ಎಚ್ 4 ಮತ್ತು ಎನ್ಎಚ್ -17
133. ಭಾರತದ ಮುಖ್ಯ ನಾಡಿನ ಕರಾವಳಿ ತೀರದ ಉದ್ದವೆಂದರೆ,
1. 6,100 ಕಿ.ಮೀ ✔
2. 7,516 ಕಿ.ಮೀ
3. 15,200 ಕಿ.ಮೀ
4. 3, 214 ಕಿ.ಮೀ
134. ‘ ಅಪಾರ ಪ್ರಮಾಣದ ಬಂಡವಾಳ ಮತ್ತು ಕಾರ್ಮಿಕರ ಶ್ರಮವನ್ನು ಪ್ರತಿ ಘಟಕ ಭೂಭಾಗದ ಮೇಲೆ ಅನ್ವಯಿಸಲ್ಪಡುವಿಕೆ ಈ ವಿಧಾನದ ಕೃಷಿ ಪ್ರಕಾರವೇ..
1. ವಾಣಿಜ್ಯ ಬೇಸಾಯ
2. ಸಾಂದ್ರ ಬೇಸಾಯ✔
3. ಮಿಶ್ರ ಬೇಸಾಯ
4. ನೀರಾವರಿ ಬೇಸಾಯ
135. ರಾಜೀವ್ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೆಲೆಗೊಂಡಿರುವುದು ಇಲ್ಲಿ..
1. ಹೈದರಾಬಾದ್ ✔
2. ಅಮೃತಸರ
3. ದೆಹಲಿ
4. ಭುವನೇಶ್ವರ
136. ಐದು ‘E’ ಮಾದರಿಯ ಸರಿಯಾದ ಘಟ್ಟಗಳು
(1) Engage, Explain, Examples, Enaci, Evaluailon
(2) Engage, Explain, Examples, Elaborale. Evaluation
(9) Engage, Elaborate, Explore, Enaci, Evaluation
(4) Engago, Explore, Explain, Elaborale, Evalvation✔
137. ಹಕ್ಕುಗಳು ಮತ್ತು ಕರ್ತವ್ಯ ಪ್ರಜ್ಞೆಯು ಇದರ ಭಾಗವಾಗಿದೆ.
1. ಪೌರಪ್ರಜ್ಞೆ ✔
2. ಸ್ಥಳ ಪ್ರಜ್ಞೆ
3. ಸಮಯ ಪ್ರಜ್ಞೆ
4. ವ್ಯವಹಾರ ಪ್ರಜ್ಞೆ
138. ಐತಿಹಾಸಿಕ ಚಳುವಳಿಗಳ ಬೆಳವಣಿಗೆ, ರಾಜವಂಶಗಳ ಮತ್ತು ಸಂಸ್ಥೆಗಳ ಏಳಿಗೆ ಮತ್ತು ಪತನವನ್ನು ತೋರಿಸಿ, ವಿವರಿಸಲು ಬಳಸುವ ಸೂಕ್ತ ಸಾಧನ..
1. ಕಾಲರೇಖೆ
2. ಕಾಲಸುರುಳಿ
3. ಕಾಲನಕ್ಷೆ✔
4. ತುಲನಾತ್ಮಕ ಕಾಲರೇಖೆ
139. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಪ್ರಕ್ರಿಯೆಯನ್ನು ಜಾರಿಗೊಳಿಸಿದ ಕಾಯ್ದೆ…
1. ಭಾರತದ ಶಿಕ್ಷಣ ಮತ್ತು ಕಾಯ್ದೆ – 2005
2. ಭಾರತದ ಶಿಕ್ಷಣ ಹಕ್ಕು ಕಾಯ್ದೆ – 2009 ✔
3. ಭಾರತದ ಶಿಕ್ಷಣ ಹಕ್ಕು ಕಾಯ್ದೆ – 2006
4. ಭಾರತದ ಶಿಕ್ಷಣ ಹಕ್ಕು ಕಾಯ್ದೆ – 2004
140. ಕೋಲ್ಟ್ರವರ ‘ಅನುಭವಾತ್ಮಕ ಕಲಿಕೆ’ ಯ ವೃತ್ತವು ನಾಳ್ಕು ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ
1. ವಾಸ್ತವ ಅನುಭವಗಳು, ವೀಕ್ಷಣೆ ಮತ್ತು ಪ್ರತಿಫಲನ, ಅಮೂರ್ತ ಕಲ್ಪನೆಗಳ ರಚನೆ, ಹೊಸ ಸಂಧರ್ಭದಲ್ಲಿ ಪರೀಕ್ಷಿಸುವುದು. ✔
2. ವಾಸ್ತವ ಅನುಭವಗಳು, ವೀಕ್ಷಣೆ ಮತ್ತು ಪ್ರತಿಫಲನ, ಮೂರ್ತ ಕಲ್ಪನೆಗಳ ರಚನೆ, ಹೊಸ ಸಂಧರ್ಭದಲ್ಲಿ ಪರೀಕ್ಷಿಸುವುದು.
3. ವಾಸ್ತವ ಅನುಭವಗಳು , ವೀಕ್ಷಣೆ ಮತ್ತು ಕ್ರಿಯೆ, ಅಮೂರ್ತ ಕಲ್ಪನೆಗಳ ರಚನೆ, ಹೊಸ ಸಂಧರ್ಭದಲ್ಲಿ ಪರೀಕ್ಷಿಸುವುದು.
4. ಅಮೂರ್ತ ಅನುಭವಗಳು, ವೀಕ್ಷಣೆ ಮತ್ತು ಕ್ರಿಯೆ, ಮೂರ್ತ ಕಲ್ಪನೆಗಳ ರಚನೆ, ಹೊಸ ಸಂದರ್ಭದಲ್ಲಿ ಪರೀಕ್ಷಿಸುವುದು.
141. ‘ ಪಾಠ ಯೋಜನೆಯು ಬೋಧನೆಯ ಕ್ರಿಯಾತ್ಮಕ ಪೂರ್ವ ತಯಾರಿಯಾಗಿದೆ’ ಎಂದು ವ್ಯಾಖ್ಯಾನಿಸಿದವರು..
1. ಲೆಸ್ಟರ್ ಬಿ ಸ್ಟಾಂಡ್ಸ್✔
2. ಬಾಸಿಂಗ್ ಎನ್.ಎಲ್
3. ಸಿ.ವಿ.ಗುಡ್
4. ಬಿ.ಸಿ. ಸ್ಟೆರ್ಲಿಂಗ್
142. ಕೆಳಗಿನವುಗಳಲ್ಲಿ ವಿದ್ಯಾರ್ಥಿ ಕೇಂದ್ರಿತ ಸೂಚನಾ ವಿಧಾನವಲ್ಲದ್ದು...
1. ಪ್ರಾತ್ಯಕ್ಷಿತೆ✔
2. ಕ್ರಮಾನುಗತ ಬೋಧನೆ
3. 5 ‘ಇ’ ಮಾದರಿ
4. ಗಣಕಯಂತ್ರ ಆಧಾರಿತ ಬೋಧನೆ
143. “ ಪಠ್ಯಪುಸ್ತಕವು ಬೋಧನೆಗೆ ಅರ್ಧ ಸಾಮಗ್ರಿಯಿದ್ದಂತೆ’ ಎಂದು ಹೇಳಿದವರು..
1. ಸಿ.ವಿ.ಗುಡ್
2. ರೇಟಿಂಗ್ ✔
3. ಬಾಸಿಂಗ್. ಎನ್. ಎಲ್
4. ಹಂಟರ್
144. “ ಕೃಷ್ಣ ದೇವರಾಯನ ಸಾಮ್ರಾಜ್ಯ ವಿಸ್ತರಣೆಯನ್ನು ವಿವರಿಸಿ” ಈ ಪ್ರಶ್ನೆಯಲ್ಲಿರುವ ನಿರ್ದಿಷ್ಟತೆಯು ಈ ಕೆಳಗಿನ ಬೋಧನಾ ಉದ್ದೇಶಕ್ಕೆ ಸಂಬಂಧಿಸಿದೆ.
1. ಜ್ಞಾನ
2. ತಿಳುವಳಿಕೆ✔
3. ಅನ್ವಯ
4. ಕೌಶಲ್ಯ
145. ‘ ಆಳ ಶೋಧನಾ ಪ್ರಶ್ನಾ ಕೌಶಲ್ಯವು’ ಈ ಕೆಳಗಿನ ಒಂದು ಘಟಕಾಂಶವನ್ನು ಹೊಂದಿರುವುದಿಲ್ಲ.
1. ಪ್ರೇರೆಪಣಾ ತಂತ್ರ
2. ವಿಮರ್ಶಾತ್ಮಕ ಆಲೋಚನಾ ಶಕ್ತಿ ಹೆಚ್ಚಿಸುವ ತಂತ್ರ
3. ಪುನರ್ ಕೇಂದ್ರಿಕರಿಸುವ ತಂತ್ರ
4. ಅರ್ಥಪೂರ್ಣ ಪ್ರಶ್ನೆಗಳ ತಂತ್ರ ✔
146. ‘ ಶಾಲೆಗಯ ಬಳಿಗೆ ಸಮುದಾಯವನ್ನು ತರುವುದು’ ಈ ವಿಧದ ಸಮುದಾಯ ಸಂಪನ್ಮೂಲಗಳ ಬಳಕೆಗೆ ಸೂಕ್ತ ಉದಾಹರಣೆ ಎಂದರೆ.
1. ಕ್ಷೇತ್ರ ಅಧ್ಯಯನ
2. ಸಮುದಾಯ ಸಮೀಕ್ಷೆ
3. ಸಮುದಾಯ ಸೇವಾ ಶಿಬಿರಗಳು
4. ಶ್ರೇಷ್ಠ ವ್ಯಕ್ತಿಗಳನ್ನು ಶಾಲೆಗೆ ಆಹ್ವಾನಿಸುವುದು. ✔
147. ಶಾಲೆಗಳಲ್ಲಿ ಸಹಪಠ್ಯ ಚಟುವಟಿಕೆಗಳ ಒಂದು ಬಹು ಮುಖ್ಯ ಉದ್ದೇಶವೆಂದರೆ..
1. ಸಮಯ ನಿರ್ವಹಣೆಯ ಪಾಲನೆ
2. ಮನರಂಜನೆ✔
3. ಮೌಲ್ಯಮಾಪನ
4. ವೀಕ್ಷಣೆ
148. ‘ಕ್ರಿಯಾ ಸಂಶೋಧನೆ’ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಸಿದವರು..
1. ಜೆ. ಡಬ್ಲ್ಯೂ. ಬೆಸ್ಟ್
2. ಕರ್ಟ್ ಲೆವಿನ್ ✔
3. ಸ್ಟೀಫೆನ್ ಕೋರಿ
4. ಮೌಲಿ
149. “ ವಿಶ್ಲೇಷಣಾತ್ಮಕ ಮತ್ತು ಪರಿಕಲ್ಪನಾ ಕೌಶಲ್ಯಗಳನ್ನು ಅಭಿವ್ರದ್ಧಿ ಪಡಿಸುವುದು’ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು- 2005 ರ ಉದ್ದೇಶವಾಗಿದ್ದು, ಇದು ಈ ಕೆಳಗಿನ ಹಂತಕ್ಕೆ ಸಂಬಂಧಿಸಿದೆ.
1. ಪ್ರಾಥಮಿಕ ಹಂತ
2. ಉನ್ನತ ಪ್ರಾಥಮಿಕ ಹಂತ
3. ಮಾಧ್ಯಮಿಕ ಹಂತ ✔
4. ಉನ್ನತ ಮಾಧ್ಯಮಿಕ ಹಂತ
150. ತರಗತಿಯಲ್ಲಿ ಶಿಕ್ಷಕನ ಎರಡನೇ ನಾಲಿಗೆ ಎಂದರೆ..
1. ಪಠ್ಯಪುಸ್ತಕ
2. ಕಪ್ಪುಹಲಗೆ ✔
3. ಭೂಪಟಗಳು
4. ಚಿತ್ರಪಟಗಳು
# ಇವುಗಳನ್ನೂ ಓದಿ :
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-1 – LANGUAGE-1 : KANNADA – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-II – LANGUAGE-2 : ENGLISH – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-III – CHILD DEVELOPMENT AND PEDAGOGY – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-1- LANGUAGE-1- KANNADA – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-3- LANGUAGE-1- KANNADA – Key Answers
# ಎಫ್ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019
# ಎಫ್ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್-2, ವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ