ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 12-ಜುಲೈ 18, 2021)
1. ಸರಕು ಸಾಗಣೆಗೆ ಅನುಮತಿ ನೀಡಲು ಇತ್ತೀಚೆಗೆ (ಜುಲೈ 21 ರಲ್ಲಿ) ಭಾರತದೊಂದಿಗೆ ತನ್ನ ರೈಲು ಸೇವಾ ಒಪ್ಪಂದವನ್ನು ಪರಿಷ್ಕರಿಸಿದ ದೇಶ ಯಾವುದು..?
– ನೇಪಾಳ
2. ಭಾರತೀಯ ಸೇನೆಯು ತನ್ನ ಮಿಲಿಟರಿ ಫೈರಿಂಗ್ ರೇಂಜ್ ನ್ನು “ವಿದ್ಯಾ ಬಾಲನ್ ಫೈರಿಂಗ್ ರೇಂಜ್” ಎಂದು ಮರುನಾಮಕರಣ ಮಾಡಿತು. ಈ ಫೈರಿಂಗ್ ರೇಂಜ್ ಎಲ್ಲಿದೆ..?
– ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ
3. 1968ರ ನಂತರ ಮೊದಲ ಬಾರಿಗೆ ಯುರೋ ಫುಟ್ಬಾಲ್ ಕಪ್ 2020 ಗೆದ್ದ ರಾಷ್ಟ್ರ ಯಾವುದು..?
– ಇಟಲಿ
4. ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿ- 2021ನ್ನು ಗೆದ್ದವರು ಯಾರು..?
– ನೊವಾಕ್ ಜೊಕೊವಿಕ್
5. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಶೂಟಿಂಗ್ ಕ್ರೀಡೆಯ ತೀರ್ಪುಗಾರರಾಗಿ ಆಯ್ಕೆಯಾದ ಮೊದಲ ಭಾರತೀಯ ಯಾರು..?
– ಪವನ್ ಸಿಂಗ್
6. ಯುರೋ 2020 ಗೋಲ್ಡನ್ ಬೂಟ್ ಗೆದ್ದವರು ಯಾರು..?
– ಕ್ರಿಸ್ಟಿಯಾನೊ ರೊನಾಲ್ಡೊ
7. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸೆಪ್ಟೆಂಬರ್ 2021ರಿಂದ ಭಾರತದಲ್ಲಿ ಈ ಕೆಳಗಿನ ಯಾವ ಲಸಿಕೆಗಳನ್ನು ತಯಾರಿಸಲು ಪ್ರಾರಂಭಿಸಲಿದೆ..?
– ಸ್ಪುಟ್ನಿಕ್ ವಿ (ರಷ್ಯಾದ ಕೊರೋನಾ ಲಸಿಕೆ)
8. ಜುಲೈ 12ರಂದು ಒಡಿಶಾ ಕರಾವಳಿಯಲ್ಲಿ ನಡೆದ ಪರೀಕ್ಷಾ ಉಡಾವಣೆ ಸಮಯದಲ್ಲಿ ಭಾರತದ ಈ ಕೆಳಗಿನ ಯಾವ ಕ್ಷಿಪಣಿ ವಿಫಲವಾಗಿವೆ..?
– ಬ್ರಹ್ಮೋಸ್
9. ವರ್ಜಿನ್ ಗ್ಯಾಲಕ್ಟಿಕ್ ನ “ಯೂನಿಟಿ 22” ಪ್ರಯೋಗ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮೂಲಕ ಬಾಹ್ಯಾಕಾಶದಲ್ಲಿದ್ದ 3ನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಯಾರು..?
– ಸಿರಿಶಾ ಬಾಂಡ್ಲಾ
10. 6 ಪಥಗಳನ್ನು ಒಳಗೊಂಡ ಭಾರತದ 2ನೇ ಅತಿ ಉದ್ದದ ಎಕ್ಸ್ಪ್ರೆಸ್ ಹೆದ್ದಾರಿ ‘ಗಂಗಾ ಎಕ್ಸ್ಪ್ರೆಸ್ ವೇ’ ನಿರ್ಮಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಇಂದು ಯಾವ ಎರಡು ನಗರಗಳನ್ನು ಸಂಪರ್ಕಿಸಲಿದೆ..?
– ಮೀರತ್; ಪ್ರಯಾಗರಾಜ್
11. ತನ್ನ ಎಲ್ಲಾ ನಿವಾಸಿಗಳಿಗೆ ಶೇಕಡಾ 100ರಷ್ಟು ಮೊದಲ ಡೋಸ್ ಲಸಿಕೆಯನ್ನು ನೀಡಿದ ಮೊದಲ ಕೇಂದ್ರಾಡಳಿತ ಪ್ರದೇಶ ಯಾವುದು ?
– ಲಡಾಖ್
12. ಹಸುಗಳನ್ನು (ದನಗಳನ್ನು) ರಕ್ಷಿಸಲು ಜಾನುವಾರು ಸಂರಕ್ಷಣಾ ಮಸೂದೆ ಪ್ರಸ್ತಾವನೆ ಮಂಡಿಸಿದ ಮೊದಲ ಈಶಾನ್ಯ ರಾಜ್ಯ ಯಾವುದು..?
– ಅಸ್ಸಾಂ
13. 5 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಒದಗಿಸಬಲ್ಲ ವಿಶ್ವದ ಮೊದಲ ವಾಣಿಜ್ಯ ಸಣ್ಣ ಮಾಡ್ಯುಲರ್ ರಿಯಾಕ್ಟರ್ ‘ಲಿಂಗ್ಲಾಂಗ್ ಒನ್’ ಅನ್ನು ಯಾವ ದೇಶ ನಿರ್ಮಿಸುತ್ತಿದೆ.. ?
– ಚೀನಾ
14. ಜುಲೈ 2021ರಲ್ಲಿ, ಶೇರ್ ಬಹದ್ದೂರ್ ಡಿಯುಬಾ 5ನೇ ಬಾರಿಗೆ ಯಾವ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು…?
– ನೇಪಾಳ
15. ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 14 ಶತಕಗಳನ್ನು ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡ ಆಟಗಾರ ಯಾರು..?
– ಬಾಬರ್ ಅಜಮ್
16. ಭಾರತದ ಅತಿದೊಡ್ಡ ಸೌರ ಉದ್ಯಾನ(solar power park)ವನ್ನು ಯಾವ ರಾಜ್ಯದಲ್ಲಿ ನಿರ್ಮಿಸಲಾಗುವುದು..?
– ಗುಜರಾತ್
17. ಏಷ್ಯಾದ ಮೊದಲ ರಾಷ್ಟ್ರೀಯ ಡಾಲ್ಫಿನ್ ಸಂಶೋಧನಾ ಕೇಂದ್ರವನ್ನು ಭಾರತದ ಯಾವ ನಗರದಲ್ಲಿ ನಿರ್ಮಿಸಲಾಗುವುದು..?
– ಪಾಟ್ನಾ
18. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್-2026 ಆತಿಥ್ಯ ವಹಿಸುವ ಅವಕಾಶವನ್ನು ಪಡೆದ ದೇಶ ಯಾವುದು..?
– ಭಾರತ
19. ಜುಲೈ 22 ರಿಂದ ಹೊಸ ಹೊಸ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ಗಳನ್ನು ನೀಡದಂತೆ ಯಾವ ಪಾವತಿ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ..?
– ಮಾಸ್ಟರ್ಕಾರ್ಡ್
20. ಭಾರತದ ಮೊದಲ ಧಾನ್ಯ ಎಟಿಎಂ (Grain ATM ) ಅಥವಾ ‘ಸ್ವಯಂಚಾಲಿತ, ಬಹು ಸರಕು, ಧಾನ್ಯ ವಿತರಣಾ ಯಂತ್ರ’ವನ್ನು ಎಲ್ಲಿ ಸ್ಥಾಪಿಸಲಾಗಿದೆ..?
– ಗುರುಗ್ರಾಮ್, ಹರಿಯಾಣ
21. ವಿಚಾರಣೆಯನ್ನು ಸಾರ್ವಜನಿಕರು ವೀಕ್ಷಿಸಲು ಅನುಮತಿ ನೀಡಿದ ಭಾರತದ ಮೊದಲ ಹೈಕೋರ್ಟ್ ಯಾವುದು..?
– ಗುಜರಾತ್ ಹೈಕೋರ್ಟ್
# ಇವುಗಳನ್ನೂ ಓದಿ :
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ ( ಜೂನ್ 28- ಜುಲೈ 04, 2021)
# ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಜುಲೈ 05-ಜುಲೈ 11, 2021)
# ಇವುಗಳನ್ನೂ ಓದಿ :
ಪ್ರಚಲಿತ ಘಟನೆಗಳ ಕ್ವಿಜ್ (01/07/2021)
ಪ್ರಚಲಿತ ಘಟನೆಗಳ ಕ್ವಿಜ್ (02/07/2021)
ಪ್ರಚಲಿತ ಘಟನೆಗಳ ಕ್ವಿಜ್ (03/07/2021)
ಪ್ರಚಲಿತ ಘಟನೆಗಳ ಕ್ವಿಜ್ (04/07/2021)
ಪ್ರಚಲಿತ ಘಟನೆಗಳ ಕ್ವಿಜ್ (05/07/2021)
ಪ್ರಚಲಿತ ಘಟನೆಗಳ ಕ್ವಿಜ್ (06/07/2021)
ಪ್ರಚಲಿತ ಘಟನೆಗಳ ಕ್ವಿಜ್ (07/07/2021)
ಪ್ರಚಲಿತ ಘಟನೆಗಳ ಕ್ವಿಜ್ (08/07/2021)
ಪ್ರಚಲಿತ ಘಟನೆಗಳ ಕ್ವಿಜ್ (09/07/2021)
ಪ್ರಚಲಿತ ಘಟನೆಗಳ ಕ್ವಿಜ್ (10/07/2021)
ಪ್ರಚಲಿತ ಘಟನೆಗಳ ಕ್ವಿಜ್ (11/07/2021)
ಪ್ರಚಲಿತ ಘಟನೆಗಳ ಕ್ವಿಜ್ (12/07/2021)
ಪ್ರಚಲಿತ ಘಟನೆಗಳ ಕ್ವಿಜ್ (13/07/2021)
ಪ್ರಚಲಿತ ಘಟನೆಗಳ ಕ್ವಿಜ್ (14/07/2021)
ಪ್ರಚಲಿತ ಘಟನೆಗಳ ಕ್ವಿಜ್ (15/07/2021)
ಪ್ರಚಲಿತ ಘಟನೆಗಳ ಕ್ವಿಜ್ (16/07/2021)
ಪ್ರಚಲಿತ ಘಟನೆಗಳ ಕ್ವಿಜ್ (17/07/2021)
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020
# ಜೂನ್-2021 :
ಪ್ರಚಲಿತ ಘಟನೆಗಳ ಕ್ವಿಜ್ (01/06/2021) | Current Affaires Quiz
ಪ್ರಚಲಿತ ಘಟನೆಗಳ ಕ್ವಿಜ್ (02/06/2021) | Current Affaires Quiz
ಪ್ರಚಲಿತ ಘಟನೆಗಳ ಕ್ವಿಜ್ (03/06/2021) | Current Affaires Quiz
ಪ್ರಚಲಿತ ಘಟನೆಗಳ ಕ್ವಿಜ್ (04/06/2021) | Current Affaires Quiz
ಪ್ರಚಲಿತ ಘಟನೆಗಳ ಕ್ವಿಜ್ (05/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (06/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (07 to 21/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (22/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (23/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (24/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (25/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (26/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (27/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (28/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (29/06/2021) | Current Affairs Quiz
ಪ್ರಚಲಿತ ಘಟನೆಗಳ ಕ್ವಿಜ್ (30/06/2021) | Current Affairs Quiz
———————————-
# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
➤ ಪ್ರಚಲಿತ ಘಟನೆಗಳು : ಜೂನ್-2021
➤ ಪ್ರಚಲಿತ ಘಟನೆಗಳು : ಮೇ-2021
➤ ಪ್ರಚಲಿತ ಘಟನೆಗಳು : ಏಪ್ರಿಲ್-2021
➤ ಪ್ರಚಲಿತ ಘಟನೆಗಳು : ಮಾರ್ಚ್-2021
➤ ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020
———————————-
# ಮೇ-2021 :
ಪ್ರಚಲಿತ ಘಟನೆಗಳ ಕ್ವಿಜ್ (01-05-2021)
ಪ್ರಚಲಿತ ಘಟನೆಗಳ ಕ್ವಿಜ್ (02-05-2021 ರಿಂದ 04-05-2021ರ ವರೆಗೆ )
ಪ್ರಚಲಿತ ಘಟನೆಗಳ ಕ್ವಿಜ್ (05-05-2021)
ಪ್ರಚಲಿತ ಘಟನೆಗಳ ಕ್ವಿಜ್ (06-05-2021)
ಪ್ರಚಲಿತ ಘಟನೆಗಳ ಕ್ವಿಜ್ (07-05-2021)
ಪ್ರಚಲಿತ ಘಟನೆಗಳ ಕ್ವಿಜ್ (08-05-2021 ರಿಂದ 11-05-202ರ ವರೆಗೆ )
ಪ್ರಚಲಿತ ಘಟನೆಗಳ ಕ್ವಿಜ್ (12-05-2021)
ಪ್ರಚಲಿತ ಘಟನೆಗಳ ಕ್ವಿಜ್ (13-05-2021)
ಪ್ರಚಲಿತ ಘಟನೆಗಳ ಕ್ವಿಜ್ (14-05-2021ರಿಂದ 31-05-2021 ವರೆಗೆ )
———————————-
# ಪ್ರಚಲಿತ ಘಟನೆಗಳು : ಏಪ್ರಿಲ್ -2021
ಪ್ರಚಲಿತ ಘಟನೆಗಳ ಕ್ವಿಜ್ (01-04-2021)
ಪ್ರಚಲಿತ ಘಟನೆಗಳ ಕ್ವಿಜ್ (02-04-2021)
ಪ್ರಚಲಿತ ಘಟನೆಗಳ ಕ್ವಿಜ್ (03-04-2021)
ಪ್ರಚಲಿತ ಘಟನೆಗಳ ಕ್ವಿಜ್ (04-04-2021)
ಪ್ರಚಲಿತ ಘಟನೆಗಳ ಕ್ವಿಜ್ (05-04-2021 ರಿಂದ 06-04-2021)
ಪ್ರಚಲಿತ ಘಟನೆಗಳ ಕ್ವಿಜ್ (07-04-2021)
ಪ್ರಚಲಿತ ಘಟನೆಗಳ ಕ್ವಿಜ್ (09-04-2021)
ಪ್ರಚಲಿತ ಘಟನೆಗಳ ಕ್ವಿಜ್ (10-04-2021)
ಪ್ರಚಲಿತ ಘಟನೆಗಳ ಕ್ವಿಜ್ (11-04-2021 ರಿಂದ 30-04-2021ವರೆಗೆ ವರೆಗೆ )
———————————-
# ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳ ಕ್ವಿಜ್ (01-03-2021 )
ಪ್ರಚಲಿತ ಘಟನೆಗಳ ಕ್ವಿಜ್ (02-03-2021 )
ಪ್ರಚಲಿತ ಘಟನೆಗಳ ಕ್ವಿಜ್ (03 ಮತ್ತು 04-03-2021 )
ಪ್ರಚಲಿತ ಘಟನೆಗಳ ಕ್ವಿಜ್ (05-03-2021 )
ಪ್ರಚಲಿತ ಘಟನೆಗಳ ಕ್ವಿಜ್ (06-03-2021 )
ಪ್ರಚಲಿತ ಘಟನೆಗಳ ಕ್ವಿಜ್ (07-03-2021 )
ಪ್ರಚಲಿತ ಘಟನೆಗಳ ಕ್ವಿಜ್ (08-03-2021 )
ಪ್ರಚಲಿತ ಘಟನೆಗಳ ಕ್ವಿಜ್ (09-03-2021 )
ಪ್ರಚಲಿತ ಘಟನೆಗಳ ಕ್ವಿಜ್ (10-03-2021 )
ಪ್ರಚಲಿತ ಘಟನೆಗಳ ಕ್ವಿಜ್ (11-03-2021 )
ಪ್ರಚಲಿತ ಘಟನೆಗಳ ಕ್ವಿಜ್ (12-03-2021 )
ಪ್ರಚಲಿತ ಘಟನೆಗಳ ಕ್ವಿಜ್ (13-03-2021 )
ಪ್ರಚಲಿತ ಘಟನೆಗಳ ಕ್ವಿಜ್ (14-03-2021 )
ಪ್ರಚಲಿತ ಘಟನೆಗಳ ಕ್ವಿಜ್ (15 & 16-03-2021 )
ಪ್ರಚಲಿತ ಘಟನೆಗಳ ಕ್ವಿಜ್ (17-03-2021 )
ಪ್ರಚಲಿತ ಘಟನೆಗಳ ಕ್ವಿಜ್ (18-03-2021 )
ಪ್ರಚಲಿತ ಘಟನೆಗಳ ಕ್ವಿಜ್ (19-03-2021 )
ಪ್ರಚಲಿತ ಘಟನೆಗಳ ಕ್ವಿಜ್ (20-03-2021 )
ಪ್ರಚಲಿತ ಘಟನೆಗಳ ಕ್ವಿಜ್ (21-03-2021 ರಿಂದ 31-03-2021ರ ವರೆಗೆ )
———————————-
# ಪ್ರಚಲಿತ ಘಟನೆಗಳು : ಫೆಬ್ರವರಿ-2021
ಪ್ರಚಲಿತ ಘಟನೆಗಳ ಕ್ವಿಜ್ (01-02-2021)
ಪ್ರಚಲಿತ ಘಟನೆಗಳ ಕ್ವಿಜ್ (02-02-2021)
ಪ್ರಚಲಿತ ಘಟನೆಗಳ ಕ್ವಿಜ್ (03-02-2021)
ಪ್ರಚಲಿತ ಘಟನೆಗಳ ಕ್ವಿಜ್ (04-02-2021)
ಪ್ರಚಲಿತ ಘಟನೆಗಳ ಕ್ವಿಜ್ (05-02-2021)
ಪ್ರಚಲಿತ ಘಟನೆಗಳ ಕ್ವಿಜ್ (06-02-2021)
ಪ್ರಚಲಿತ ಘಟನೆಗಳ ಕ್ವಿಜ್ (07-02-2021)
ಪ್ರಚಲಿತ ಘಟನೆಗಳ ಕ್ವಿಜ್ (08-02-2021)
ಪ್ರಚಲಿತ ಘಟನೆಗಳ ಕ್ವಿಜ್ (09-02-2021)
ಪ್ರಚಲಿತ ಘಟನೆಗಳ ಕ್ವಿಜ್ (10-02-2021)
ಪ್ರಚಲಿತ ಘಟನೆಗಳ ಕ್ವಿಜ್ (11-02-2021)
ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)
ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
ಪ್ರಚಲಿತ ಘಟನೆಗಳ ಕ್ವಿಜ್ (20-02-202 )
ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )
ಪ್ರಚಲಿತ ಘಟನೆಗಳ ಕ್ವಿಜ್ ( 27-02-202 )
ಪ್ರಚಲಿತ ಘಟನೆಗಳ ಕ್ವಿಜ್ (28-02-202 )
———————————-
# ಪ್ರಚಲಿತ ಘಟನೆಗಳು : ಜನವರಿ-2021
ಪ್ರಚಲಿತ ಘಟನೆಗಳ ಕ್ವಿಜ್ (01-01-2021)
ಪ್ರಚಲಿತ ಘಟನೆಗಳ ಕ್ವಿಜ್ (02-01-2021)
ಪ್ರಚಲಿತ ಘಟನೆಗಳ ಕ್ವಿಜ್ (03-01-2021)
ಪ್ರಚಲಿತ ಘಟನೆಗಳ ಕ್ವಿಜ್ (04-01-2021)
ಪ್ರಚಲಿತ ಘಟನೆಗಳ ಕ್ವಿಜ್ (05-01-2021)
ಪ್ರಚಲಿತ ಘಟನೆಗಳ ಕ್ವಿಜ್ (06-01-2021)
ಪ್ರಚಲಿತ ಘಟನೆಗಳ ಕ್ವಿಜ್ (07-01-2021)
ಪ್ರಚಲಿತ ಘಟನೆಗಳ ಕ್ವಿಜ್ (08-01-2021)
ಪ್ರಚಲಿತ ಘಟನೆಗಳ ಕ್ವಿಜ್ (09-01-2021 ರಿಂದ 17-01-2021ರ ವರೆಗೆ)
ಪ್ರಚಲಿತ ಘಟನೆಗಳ ಕ್ವಿಜ್ (18-01-2021)
ಪ್ರಚಲಿತ ಘಟನೆಗಳ ಕ್ವಿಜ್ (19-01-2021)
ಪ್ರಚಲಿತ ಘಟನೆಗಳ ಕ್ವಿಜ್ (20-01-2021)
ಪ್ರಚಲಿತ ಘಟನೆಗಳ ಕ್ವಿಜ್ (21-01-2021)
ಪ್ರಚಲಿತ ಘಟನೆಗಳ ಕ್ವಿಜ್ (22-01-2021)
ಪ್ರಚಲಿತ ಘಟನೆಗಳ ಕ್ವಿಜ್ (23-01-2021)
ಪ್ರಚಲಿತ ಘಟನೆಗಳ ಕ್ವಿಜ್ (24-01-2021)
ಪ್ರಚಲಿತ ಘಟನೆಗಳ ಕ್ವಿಜ್ (25-01-2021)
ಪ್ರಚಲಿತ ಘಟನೆಗಳ ಕ್ವಿಜ್ (26-01-2021)
ಪ್ರಚಲಿತ ಘಟನೆಗಳ ಕ್ವಿಜ್ (27-01-2021)
ಪ್ರಚಲಿತ ಘಟನೆಗಳ ಕ್ವಿಜ್ (28-01-2021)
ಪ್ರಚಲಿತ ಘಟನೆಗಳ ಕ್ವಿಜ್ (29-01-2021)
ಪ್ರಚಲಿತ ಘಟನೆಗಳ ಕ್ವಿಜ್ (30 And 31-01-2021)