ಏಷ್ಯಾ ಖಂಡದ ಸಂಕ್ಷಿಪ್ತ ಪರಿಚಯ
# ಏಷ್ಯಾ ಖಂಡ ಇದು ಪ್ರಪಂಚದ ಅತ್ಯಂತ ದೊಡ್ಡ ಖಂಡವಾಗಿದೆ.
# ಏಷ್ಯಾಖಂಡದ ವಿಸ್ತೀರ್ಣ 43,60,8000ಚ.ಕಿ.ಮಿ. ವಿಸ್ತಾರವಾಗಿದೆ. ಏಷ್ಯಾಖಂಡವು ಪ್ರಪಂಚದ ಒಟ್ಟು ವಿಸ್ತೀರ್ಣದ 33% ರಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ.
# ಏಷ್ಯಾಖಂಡದಲ್ಲಿ ಹಾಯ್ದು ಹೋದಂತಹ ಅಕ್ಷಾಂಶಗಳು ಯಾವುದೆಂದರೆ 0ಡಿಗ್ರಿ ಸಮಭಾಜಕ ವೃತ್ತ 23ಡಿಗ್ರಿ ಉತ್ತರ ಅಕ್ಷಾಂಶ (ಕರ್ಕಾಟಕ ಸಂಕ್ರಾಂತಿಕ ವೃತ್ತ) ಮತ್ತು 66ಡಿಗ್ರಿ ಉತ್ತರ ಅಕ್ಷಾಂಶ (ಆರ್ಕಿಟಿಕ್ ವಲಯ)ಗಳು ಹಾಯ್ದು ಹೋಗಿದೆ.
# ಏಷ್ಯಾ ಮತ್ತು ಯುರೋಪ ಖಂಡಗಳನ್ನು ಕ್ಯಾಸ್ಪಿಯನ್ ಸಮುದ್ರವು ಮತ್ತು ಉರಲ್ ಮತ್ತು ಕಾಕಸಸ ಪರ್ವತಗಳ ಬೇರ್ಪಡಿಸುತ್ತವೆ.
# ಟಿಬೇಟ್ ಪ್ರಸ್ಥಭೂಮಿ (ಪಾಮಿರ್ ಗ್ರಂಥಿ) ಏಷ್ಯಾ ಖಂಡದ ಮತ್ತು ಆ ಪ್ರದೇಶದ ಎತ್ತರ ಪ್ರಸ್ಥಭೂಮಿಯಾಗಿದೆ.
# ಸೈಬೀರಿಯಾ ಮಹಾ ಬಯಲು ಏಷ್ಯಾಖಂಡದ ಮತ್ತು ಪ್ರಪಂಚದ ಅತ್ಯಂತ ಗ್ರಂಥಿಗಳು
# ಏಷ್ಯಾಖಂಡದ ಶ್ರೇಣಿಗಳು ಕಾರಾಕೊರಂ ಶ್ರೇಣಿ, ಕಂಡ್ಲೂನ್ ಶ್ರೇಣಿ, ಹಿಂದುಕುಶ್, ಸುಲೆಮಾನ್ ಶ್ರೇಣಿಗಳೂ.
# ದಕ್ಷಿಣ ಏಷ್ಯಾ ಖಂಡವು ಮಾನ್ಸೂನ್ ವಾಯುಗುಣ ಹೊಂದಿದೆ. ಮಧ್ಯ ಏಷ್ಯಾ ಖಂಡವು ಒಣ ವಾಯುಗುಣ ಹೊಂದಿದೆ. ಉತ್ತರ ಏಷ್ಯಾಖಂಡವು ಶೀತ ವಾಯುಗುಣ ಹೊಂದಿದೆ.
# ರಷ್ಯಾ ಏಷ್ಯಾದ ಅತಿ ದೊಡ್ಡ ದೇಶವಾಗಿದೆ.
# ಏಷ್ಯಾಖಂಡದ ಪರ್ವತಗಳು :
ಹಿಂದುಕುಶ್ ಪರ್ವತ ಶ್ರೇಣಿ ಎಲಬ್ರೂಸ್ ಪರ್ವತ ಶ್ರೇಣಿ (ಇರಾನ್) ಸುಲೆಮಾನ್ ಪರ್ವತ ಶ್ರೇಣಿ (ಪಾಕಿಸ್ತಾನ ಮತ್ತು ಅಫಗಾನಿಸ್ತಾನ) ಮಕ್ರಾನ ಪರ್ವತ ಶ್ರೇಣಿ (ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ )ಪೊಂಟಿಕ ಪರ್ವತ ಶ್ರೇಣಿ (ಟರ್ಕಿ) ತಾಮರುಸ್ ಪರ್ವತ ಶ್ರೇಣಿ(ಟರ್ಕಿ ಮತ್ತು ಮೆಡಿಟರೇನಿಯನ್ ಕರಾವಳಿ)
# ಪ್ರಸ್ಥಭೂಮಿಗಳು :
ಕುನ್ಲುಶಾನ್, ಅಲಮನಶಾನ್, ತಿಯೇನ್ ಶಾನ್ಸ್ ಪರ್ವತಗಳು ಚೀನಾ ದೇಶದಲ್ಲಿದೆ. ಚೀನಾದ ಪ್ರಸ್ಥಭೂಮಿಗೆ ಯೂನಾನ ಪ್ರಸ್ಥಭೂಮಿಯನ್ನು ಪಾಮೀರ್ ಪ್ರಸ್ಥಭೂಮಿಯು ವಾಯುವ್ಯ ಏಷ್ಯಾದಲ್ಲಿದೆ. ಆರ್ಮೆನಿಯನ್ ಪ್ರಸ್ಥಭೂಮಿಯು ಕ್ಯಾಸ್ಪಿಯನ ಸಮುದ್ರ ಮತ್ತು ಕಪ್ಪು ಸಮುದ್ರಗಳ ಮಧ್ಯದಲ್ಲಿದೆ. ಇರಾನಿಯನ್ ಪ್ರಸ್ಥಭೂಮಿಯು ಝಾಗರೋಸ್ ಮತ್ತು ಎಲ್ಟ್ರೂಸ್ ಪರ್ವತ ಶ್ರೇಣಿಗಳ ಮಧ್ಯದಲ್ಲಿದೆ.
# ಮಂಗೋಲಿಯಾ ಪ್ರಸ್ಥಭೂಮಿಯು ಉತ್ತರ ಚೀನಾದಲ್ಲಿದೆ. ಇಂಡೋಚೀನಾ ಪ್ರಸ್ಥಭೂಮಿಯು ಆಗ್ನೇಯ ಏಷ್ಯಾದಲ್ಲಿದೆ.ಬಲೂಚಿಸ್ತಾನ ಪ್ರಸ್ಥಭೂಮಿಯು ಪಶ್ಚಿಮ ಏಷ್ಯಾದಲ್ಲಿದೆ. ಅನಟೊಲಿಯಾ ಪ್ರಸ್ತಭೂಮಿಯು ಟರ್ಕಿ ದೇಶದಲ್ಲಿದೆ ಲೋಯಿಸ್ ಪ್ರಸ್ಥಭೂಮಿಯು ಪೂರ್ವ ಏಷ್ಯಾಖಂಡದಲ್ಲಿದೆ. ಖೈಬರ್ ಮತ್ತು ಬೋಲಾನ್ ಕಣಿವೆಗಳು ಪಾಕಿಸ್ತಾನದಲ್ಲಿದೆ.
# ಏಷ್ಯಾ ಖಂಡದ ಉಷ್ಣವಲಯದ ಹುಲ್ಲುಗಾವಲಿಗೆ ಸವನ್ನಾ ಎನ್ನುವರು.
# ಎಷ್ಯಾ ಖಂಡದ ಸಮಶೀತೋಷ್ಣ ವಲಯದ ಹುಲ್ಲುಗಾವಲಿಗೆ ಸ್ಟೇಫಿಸ್ ಎನ್ನುವರು.
# ಏಷ್ಯಾಖಂಡದಲ್ಲಿನ ಮರುಭೂಮಿಗಳು :
ಮರುಭೂಮಿಗಳು ದೇಶಗಳು
ಗೋಬಿ ಮರುಭೂಮಿ – ಮಂಗೋಲಿಯಾ (ಉತ್ತರ ಚೀನಾ)
ರುಬ್ ಅಲ್ ಖಲಿ- ಸೌದಿ ಅರೇಬಿಯಾ
ಅಲ್ ನುಫುಡ್ – ಸೌದಿ ಅರೇಬಿಯಾ
ದಸ್ತ ಎ ಕವಿರ್ – ಇರಾನ
ದಸ್ತಎಲುಟ್ಟ – ಇರಾಕ್
ಥಾರ್ – ಭಾರತ ಮತ್ತು ಪಾಕಿಸ್ತಾನ
# ಎಷ್ಯಾ ಖಂಡದ ಸರೋವರಗಳು
ಬೈಕಲ್ ಸರೋವರ – ಸೈಬೀರಿಯಾ (ರಷ್ಯಾ)
ಅರಲ್ ಸರೋವರ – ಕಜಾಕಿಸ್ತಾನ ಮತ್ತು ಉಜಬೇಕಿಸ್ತಾನ
ಲೇಕವಾನ ಸರೋವರ – ಟರ್ಕಿ
ಅಸದ ಸರೋವರ – ಸಿರಿಯಾ
ಮೃತ್ಯು ಸರೋವರ – ಜೋರ್ಡಾನ್
ಗ್ಯಾಲಿಲೀ ಸರೋವರ – ಜೋರ್ಡಾನ್
ಟೋನ್ಲೆಸಪ್ ಸರೋವರ – ಕಾಂಬೋಡಿಯಾ
ಟೋಪಾ ಸರೋವರ – ಸುಮಾತ್ರಾ
ಮಾನಸ ಸರೋವರ – ಟಿಬೇಟ್
# ಏಷ್ಯಾಖಂಡದ ಪ್ರಮುಖ ನದಿಗಳು :
ನದಿಗಳು – ಉಗಮ – ಸೇರುವುದು
ಒಬ್ ನದಿ : ಅಲ್ಪಾಯ್ ಪರ್ವತಗಗಳಲ್ಲಿ ಒಬ್ ಖಾರಿಯಲ್ಲಿ
ಯೆನಿಸಿ ನದಿ : ಟನ್ನುವಲಾ ಪರ್ವತಗಳಲ್ಲಿ ಆರ್ಕಿಟಿಕ್ ಸಾಗರ
ಲೀನಾ : ಬೈಕಲ ಸರೋವರ್ – ಆರ್ಕಿಟಿಕ್ ಸಾಗರ
ಹ್ವಾಂಗಹೋ : ಟಿಬೇಟ್ ಪ್ರಸ್ಥಭೂಮಿ – ಪೋಹಾಯ ಖಾರಿ
ಯಾಂಗ್ ಸ್ಪಕಿಯಾಂಗ : ಟಿಬೇಟ ಪ್ರಸ್ಥಭೂಮಿ – ಪೂರ್ವ ಚಿನಾ ಸಮುದ್ರ
ಮೇಕಾಂಗ್ : ಟಿಬೇಟ್ ಪ್ರಸ್ಥಭೂಮಿ- ದಕ್ಷಿಣ ಚೀನಾ ಸಮುದ್ರ
ಇರಾವಡಿ : ಟಿಬೇಟ್ ಪ್ರಸ್ಥಭೂಮಿ – ಮಾರ್ಟಿಬನ್ ಖಾರಿ
ಗಂಗಾನದಿ : ಉತ್ತರ ಬರ್ಮಾ – ಬಂಗಾಳ ಕೊಲ್ಲಿ
ಬ್ರಹ್ಮಪುತ್ರಾ : ಗಂಗೋತ್ರಿ – ಬಂಗಾಳ ಕೊಲ್ಲಿ
ಸಿಂಧೂ : ಕೈಲಾಸ ಪರ್ವತ – ಅರಬ್ಬೀ ಸಮುದ್ರ