ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 2
1. ವೈಯಕ್ತಿಕ ಕಂಪ್ಯೂಟರ್ಗಳೆಂದರೆ………
ಎ. ಮಿನಿ ಕಂಪ್ಯೂಟರ್ಗಳು
ಬಿ. ವ್ಯಕ್ತಿತ್ವ ಬೆಳೆಸುವ ಕಂಪ್ಯೂಟರ್ಗಳು
ಸಿ. ಏಕ ವ್ಯಕ್ತಿ ಬಳಕೆಯ ಕಂಪ್ಯೂಟರ್ಗಳು
ಡಿ. ಸ್ವಯಂನಿರ್ವಹಿತ ಕಂಪ್ಯೂಟರ್ಗಳು
2. ಸೂಕ್ಷ್ಮ ಸಂಸ್ಕಾರಕ ಚಿಪ್ಗಳನ್ನು ಜೋಡಿಸಲಾದ ಸಕ್ರ್ಯೂಟ್ ಬೋರ್ಡ್…….
ಎ. ಸ್ವಿಚ್ ಬೋರ್ಡ್
ಬಿ. ಸಿಪಿಯು ಬೋರ್ಡ್
ಸಿ. ಸಂಸ್ಕಾರಕ ಬೋರ್ಡ್
ಡಿ. ಮಾತೃ ಬೋರ್ಡ್
3. ಇವುಗಳಲ್ಲಿ ಯಾವುದು ಕಂಪ್ಯೂಟರ್ನ ದ್ವೀತಿಯಕ ಸಂಗ್ರಹ ಸಾಧನವಲ್ಲ….
ಎ. ಸಿಪಿಯು
ಬಿ. ಪೆನ್ ಡ್ರೈವ್
ಸಿ. ಹಾರ್ಡ್ ಡಿಸ್ಕ್
ಡಿ. ಫ್ಲಾಪಿ ಡಿಸ್ಕ್
4. ಗ್ರಾಫಿಕಲ್ ಯೂಸರ್ ಇಂಟರ್ಫೇಸ್ (ಜಿಯುಐ) ನ ಘಟಕಾಂಶಗಳು…….
ಎ. ಐಕಾನ್ಗಳು
ಬಿ. ಸ್ಕ್ರೀನ್ ಟಿಪ್ಸ್
ಸಿ. ಟೂಲ್ ಟಿಪ್ಸ್
ಡಿ. ಇವೆಲ್ಲವೂ
5. ಐಕಾನ್ಗಳೆಂದರೆ…..
ಎ. ಕಂಪ್ಯೂಟರ್ ಫೈಲುಗಳು ಮತ್ತು ಫಾಲ್ಡರ್ಗಳು
ಬಿ. ಪ್ರೋಗ್ರಾಂಗಳು
ಸಿ. ಕಿಟಿಕಿಗಳು
ಡಿ. ಕಂಪ್ಯೂಟರ್ ತೆರೆಯ ಮೇಲೆ ಮೂಡುವ ಸಣ್ನ ಚಿತ್ರಗಳು ಅಥವಾ ಚಿಹ್ನೆಗಳು
6. ದಸ್ತಾವೇಜು ಕಿಟಕಿಯಲ್ಲಿ ಹೊಳೆಯುವ ಅಡ್ಡಗೆರೆಗೆ ಏನೆಂದು ಕರೆಯುತ್ತಾರೆ.?
ಎ. ಪಾಯಿಂಟರ್
ಬಿ. ಅಡ್ಡ ಬಾಣ
ಸಿ. ಲಂಬ ಬಾಣ
ಡಿ. ಕರ್ಸ್ರ್
7. ಒಂದು ನೂತನ ವರ್ಡ್ ಫೈಲನ್ನು ಸಂರಕ್ಷಿಸಲು ಈ ಆದೇಶ ಕ್ಲಿಕ್ ಮಾಡಬೇಕು.:
ಎ. ಫೈಲ್ ಮೆನ್ಯೂವಿನಲ್ಲಿರುವ ‘ಸೇವ್’ ಅಥವಾ ‘ಸೇವ್ ಏಸ್’ ಆದೇಶಗಳ ಯಾವೂದಾದರೂ ಒಂದು.
ಬಿ. ಫೈಲ್ ಮೆನ್ಯೂವಿನಲ್ಲಿರುವ ಕೇವಲ ‘ಸೇವ್’ ಆದೇಶ ಮಾತ್ರ.
ಸಿ. ಫೈಲ್ ಮೆನ್ಯೂವಿನಲ್ಲಿರುವ ಕೇವಲ ‘ಸೇವ್ ಏಸ್” ಆದೇಶ ಮಾತ್ರ
ಡಿ. ಫೈಲ್ ಮೆನ್ಯೂವಿನಲ್ಲಿರುವ ‘ಸೇವ್’ ಮತ್ತು ‘ ಸೇವ್ ಏಸ್’ ಆದೇಶಗಳೆರಡನ್ನೂ
8. ಒಂದು ಎಕ್ಸೆಲ್ ಕಾರ್ಯ ಹಾಳೆಯಲ್ಲಿ ಸಾಮಾನ್ಯವಾಗಿ ಇರುವುದು..
ಎ. 255 ಕಾಲಂಗಳು ಮತ್ತು 16385 ಪಂಕ್ತಿಗಳು
ಬಿ. 256 ಕಾಲಂಗಳು ಮತ್ತು 16385 ಪಂಕ್ತಿಗಳು
ಸಿ. 256 ಕಾಲಂಗಳು 16384 ಪಂಕ್ತಿಗಳು
ಡಿ. 255 ಕಾಲಂಗಳು ಮತ್ತು 16384 ಪಂಕ್ತಿಗಳು
9. ಕಾಲಂ ಹೆಸರು ಮತ್ತು ಪಂಕ್ತಿ ಸಂಖ್ಯೆ ಜೊತೆಯಾಗಿ ಪ್ರತಿನಿಧಿಸುವುದು…….
ಎ. ಕೋಶ ಹೆಸರು
ಬಿ. ಕೋಶ ವಿಳಾಸ
ಸಿ. ಕೋಶ ಪರಾಮರ್ಶೆ
ಡಿ. ಕೋಶ ಹೆಸರು ಮತ್ತು ಕೋಶ ವಿಳಾಸ
10. ಪವರ್ಪಾಯಿಂಟ್ ಸ್ಲೈಡುಗಳಲ್ಲಿ ಯಾವ ರೂಪದ ಮಾಹಿತಿಯನ್ನು ಸೇರಿಸಬಹುದು?
ಎ. ಪಠ್ಯ
ಬಿ. ಚಿತ್ರ
ಸಿ. ಧ್ವನಿ
ಡಿ. ಇವೆಲ್ಲವೂ
11. ಪವರ್ಪಾಯಿಂಟ್ ಸ್ಲೈಡುಗಳನ್ನು ವಿಶಾಲ ಪರದೆಯ ಮೇಲೆ ಪ್ರದರ್ಶಿಸಲು ಈ ಸಲಕರಣೆ ಅಗತ್ಯ……
ಎ. ಎಲ್ಸಿಡಿ ಪ್ರೊಜೆಕ್ಟರ್
ಬಿ. ಸ್ಲೈಡ್ ಪ್ರೊಜೆಕ್ಟರ್
ಸಿ. ಓವರ್ಹೆಡ್ ಪ್ರೊಜೆಕ್ಟರ್
ಡಿ. ಸಿಆರ್ಟಿ ಪ್ರೊಜೆಕ್ಟ್ರ್
12. ಇವುಗಳಲ್ಲಿ ಗುಂಪಿಗೆ ಸೇರದ್ದು ಯಾವುದು?
ಎ. ಕೋಷ್ಟಕಗಳು
ಬಿ. ವರದಿಗಳು
ಸಿ. ಫಾರ್ಮುಗಳು
ಡಿ. ಸ್ಲೈಡುಗಳು
13. ಇವುಗಳಲ್ಲಿ ಆಕ್ಸೆಸ್ನಲ್ಲಿ ಬಳಸಬಹುದಾದ ದತ್ತಾಂಶ ಘಟಕ ಯಾವುದು?
ಎ. ಮಾಡ್ಯೂಲ್ಗಳು
ಬಿ. ಕೋಷ್ಟಕಗಳು
ಸಿ. ಪ್ರಶ್ನೆಗಳು
ಡಿ. ಇವೆಲ್ಲವೂ
14. ಇ- ಅಂಚೆಯ ಮೂಲಕ ಯಾವುದನ್ನು ವಿನಿಮಯ ಮಾಡಿಕೊಳ್ಳಬಹುದು?
ಎ. ಪಠ್ಯ ರೂಪದ ಸಂದೇಶ
ಬಿ. ಚಿತ್ರಗಳನ್ನು
ಸಿ. ವೀಡಿಯೋಗಳನ್ನು
ಡಿ. ಇವೆಲ್ಲವೂಗಳನ್ನು
15. ಮೊದಲ ಕಂಪ್ಯೂಟರ್ ಜಾಲ ಯಾವುದು?
ಎ. ಅರ್ಪನೆಟ್
ಬಿ. ಎನ್ಎಸ್ಎಫ್ ನೆಟ್
ಸಿ. ಏರ್ನೆಟ್
ಡಿ. ಇವು ಯಾವುದೂ ಅಲ್ಲ.
[ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 1 ]
# ಉತ್ತರಗಳು :
1. ಸಿ. ಏಕ ವ್ಯಕ್ತಿ ಬಳಕೆಯ ಕಂಪ್ಯೂಟರ್ಗಳು
2. ಡಿ. ಮಾತೃ ಬೋರ್ಡ್
3. ಎ. ಸಿಪಿಯು
4. ಡಿ. ಇವೆಲ್ಲವೂ
5. ಡಿ. ಕಂಪ್ಯೂಟರ್ ತೆರೆಯ ಮೇಲೆ ಮೂಡುವ ಸಣ್ನ ಚಿತ್ರಗಳು ಅಥವಾ ಚಿಹ್ನೆಗಳು
6. ಡಿ. ಕರ್ಸ್ರ್
7. ಎ. ಫೈಲ್ ಮೆನ್ಯೂವಿನಲ್ಲಿರುವ ‘ಸೇವ್’ ಅಥವಾ ‘ಸೇವ್ ಏಸ್’ ಆದೇಶಗಳ ಯಾವೂದಾದರೂ ಒಂದು.
8. ಸಿ. 256 ಕಾಲಂಗಳು 16384 ಪಂಕ್ತಿಗಳು
9. ಡಿ. ಕೋಶ ಹೆಸರು ಮತ್ತು ಕೋಶ ವಿಳಾಸ
10. ಡಿ. ಇವೆಲ್ಲವೂ
11. ಎ. ಎಲ್ಸಿಡಿ ಪ್ರೊಜೆಕ್ಟರ್
12. ಡಿ. ಸ್ಲೈಡುಗಳು
13. ಡಿ. ಇವೆಲ್ಲವೂ
14. ಡಿ. ಇವೆಲ್ಲವೂಗಳನ್ನು
15. ಎ. ಅರ್ಪನೆಟ್