GKIndian ConstitutionSpardha Times

ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -3

Share With Friends

01) ಲೋಕಸಭೆಯನ್ನು —- ಎನ್ನುವರು
➤ಸಂಸತ್ತಿನ ಕೆಳಮನೆ.

02) ನ್ಯಾಯ ನಿರ್ಣಯ ನೀಡುವುದು ಯಾವುದು?
➤ ನ್ಯಾಯಾಂಗ.

03) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
➤5 ವರ್ಷ

04) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
➤75.

05) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
➤ಹೊಸದಿಲ್ಲಿ

06) ಲೋಕ ಅದಾಲತ್ ಎನ್ನುವುದು ಒಂದು —–.
➤ಜನತಾ ನ್ಯಾಯಾಲಯ.

07) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
➤ಸರ್ವೋಚ್ಚ ನ್ಯಾಯಾಲಯ.

08) ನ್ಯಾಯ ನಿರ್ಣಯ ಮಾಡುವ ಸಲುವಾಗಿ —– ರಚನೆಯಾದವು.
➤ ಕಾನೂನುಗಳು.

09) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು —— ಎನ್ನುವರು.
➤ಏಕಸದನ ಪದ್ದತಿ.

10) ಸುವರ್ಣಸೌಧ ಎಲ್ಲಿದೆ?
➤ಬೆಳಗಾವಿ.

11) 75 ನೇ ವಿಧಿ ಸಂಬಂಧಿಸಿರುವದು ——ಗೆ.
➤ಪ್ರಧಾನ ಮಂತ್ರಿ.

12) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
➤1929.

13) ಕೇಂದ್ರ ಮಂತ್ರಿ ಮಂಡಲ —– ಗೆ ಬದ್ದವಾಗಿರುತ್ತದೆ.
➤ಲೋಕಸಭೆಗೆ.

14) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?
➤ಉಪರಾಷ್ಟ್ರಪತಿ.

15) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
➤5 ವರ್ಷ (56 ನೇ ವಿಧಿ).

16) ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?
➤ನೀಲಂ ಸಂಜೀವರೆಡ್ಡಿ

17) ರಾಷ್ಟ್ರಪತಿ ನಿಲಯಂ ಎಲ್ಲಿದೆ?
➤ಹೈದರಾಬಾದ್.

18) ಭಾರತದ ಸಂಸತ್ತಿನ ಎರಡು ಸದನಗಳು ಯಾವು?
➤1) ಲೋಕಸಭೆ.2) ರಾಜ್ಯಸಭೆ.

19) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
➤250.

20) 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು?
➤ಶಿಕ್ಷಣದ ಹಕ್ಕು

Leave a Reply

Your email address will not be published. Required fields are marked *

error: Content Copyright protected !!