GK

ಪ್ರಮುಖ ದೇಶಗಳು, ಅವುಗಳ ರಾಜಧಾನಿ ಹಾಗೂ ಕರೆನ್ಸಿಗಳು

Share With Friends

1. ಅಫಘಾನಿಸ್ತಾನ – ಕಾಬೂಲ್ – ಅಫಘಾನಿ
2. ಆಲ್ಬೇನಿಯಾ – ಟಿರಾನಾ- ಲೆಕ್
3. ಅಂಗೋಲಾ – ಲೌಂಡಾ- ಕ್ವಾಂಜಾ
4. ಅರ್ಜೆಂಟೈನಾ- ಬನೋಸ್ ಏರ್‍ಸ್- ಪೀಸೋ
5. ಆಸ್ಟ್ರೇಲಿಯಾ- ಕಾನ್‍ಬೆರಾ- ಆಸ್ಟ್ರೇಲಿಯನ್ ಡಾಲರ್
6. ಆಸ್ಟ್ರಿಯಾ- ವಿಯೆನ್ನಾ – ಯೂರೋ
7. ಬೆಹೆರೇನ್- ಮನಾಮಾ – ಬೆಹೆರೇನಿ ದಿನಾರ್
8. ಬಾಂಗ್ಲಾದೇಶ – ಢಾಕಾ- ಟಾಕಾ
9. ಬೆಲ್ಜಿಯಂ- ಬ್ರಸ್ಸಲ್ಸ್ – ಯೂರೋ
10. ಭೂತಾನ್ – ತಿಂಪು- ಗುಲ್ಟ್ರಮ್

11. ಬ್ರೆಜಿಲ್- ಬ್ರೆಸಿಲ್ಲಿಯಾ- ರಿಯಾಲ್
12. ಬಲ್ಗೇರಿಯಾ- ಸೋಫಿಯಾ- ಲೆವ್
13. ಕಾಂಬೋಡಿಯಾ – ಫಾಮ್ ಪೆನ್ಹ್ – ರೀಲ್
14. ಕೆನಡಾ- ಓಟ್ಟಾವಾ – ಡಾಲರ್
15. ಚಿಲಿ- ಸಾಂಟಿಯಾಗೋ- ಪೀಸೋ
16. ಚೀನಾ- ಬೀಜಿಂಗ್ – ಯುಯಾನ್
17. ಕೊಲಂಬಿಯಾ- ಬೋಗೋಟಾ- ಪೀಸೋ
18. ಕಾಂಗೋ- ಬ್ರೇಜವಿಲ್ಲೆ- ಫ್ರಾಕ್ ಸಿ.ಎಫ್.ಎ
19. ಕೋಸ್ಟರಿಕೊ- ಸಾನ್ ಜೋಸ್ – ಕೋಲಾನ್
20. ಕ್ಯೂಬಾ – ಹವಾನಾ- ಕ್ಯೂಬನ್ ಪೀಸೋ

21. ಜೆಕ್ ರಿಪಬ್ಲಿಕ್- ಪ್ರೇಗ್- ಕೋರುನಾ
22. ಡೆನ್ಮಾರ್ಕ್- ಕೊಪೆನ್‍ಹೆಗನ್- ಡ್ಯಾಣಿಷ್ ಕ್ರೋನ್
23. ಈಜಿಪ್ಟ್ – ಕೈರೋ – ಪೌಂಡ್
24. ಈಕ್ವೇಡಾರ್ – ಕ್ಯುಟೋ- ಯುಎಸ್ ಡಾಲರ್
25. ಫಿಜಿ- ಸುವಾ- ಫಿಜಿ ಡಾಲರ್
26. ಫಿನ್‍ಲ್ಯಾಂಡ್ – ಹೆಲ್‍ಸಂಕಿ- ಯೂರೋ
27. ಫ್ರಾನ್ಸ್- ಪ್ಯಾರಿಸ್- ಯೂರೊ
28. ಜಾರ್ಜಿಯಾ- ಬಿಲ್ಸಿ- ಲಾರಿ
29. ಜರ್ಮನಿ- ಬರ್ಲಿನ್- ಯೂರೋ
30. ಘಾನಾ- ಅಕ್ರ- ಸೇಡಿ

31. ಗ್ರೀಸ್- ಅಥೆನ್ಸ್- ಯೂರೋ
32. ಗ್ವಾಟೆಮಾಲಾ- ಗ್ವಾಟೇಮಾಲಾ ನಗರ- ಕ್ವಾಟ್ಜಾಲ್
33. ಗಯಾನ್- ಜಾರ್ಜ್ ಟೌನ್- ಗಯಾಣ್ ಡಾಲರ್
34. ಹಂಗೇರಿ- ಬುಡಾಪೆಸ್ಟ್- ಫೋರಿಂಟ್
35. ಐಸ್‍ಲ್ಯಾಂಡ್- ರೇಕ್ಜಾವಿಕ್- ಕ್ರೋನಾ
36. ಭಾರತ- ನವದೆಹಲಿ- ರೂಪಾಯಿ
37. ಇಂಡೋನೇಷಿಯಾ- ಜಕಾರ್ತಾ- ರೂಪೈ
38. ಇರಾನ್- ಟೆಹರಾನ್- ರಿಯಾಲ್
39. ಇರಾಕ್- ಬಾಗ್ದಾದ್ – ಇರಾಕಿ ದಿನಾರ್
40. ಐರ್‍ಲ್ಯಾಂಡ್- ಡುಬ್ಲಿನ್- ಯೂರೋ

41. ಇಸ್ರೇಲ್- ಜೆರುಸಲೇಂ- ಷೆಕೆಲ್
42. ಇಟಲಿ- ರೋಮ್- ಯೂರೋ
43. ಜಮೈಕಾ- ಕಿಂಗ್‍ಸ್ಟನ್- ಜಮೈಕನ್ ಡಾಲರ್
44. ಜಪಾನ್- ಟೋಕಿಯೋ – ಯೆನ್
45. ಕೀನ್ಯಾ- ನೈರೋಬಿ- ಫಿಲ್ಲಿಂಗ್
46. ಉತ್ತರ ಕೋರಿಯಾ- ಪಿಂಗ್‍ಯಂಗ್ – ವನ್
47. ದಕ್ಷಿಣ ಕೊರಿಯಾ- ಸಿಯೋಲ್- ವನ್
48. ಕುವೈತ್- ಕುವೈತ್ ನಗರ- ಕುವೈತಿ ದಿನಾರ್
49. ಮೆಕ್ಸಿಕೋ- ಮೆಕ್ಸಿಕೊ ನಗರ- ಮೆಕ್ಸಿಕನ್ ಪೀಸೋ
50. ಮಾರಿಷಿಯಸ್- ಪೋರ್ಟ್ ಲೂಯಿಸ್- ರುಪೀ

51. ಮಂಗೋಲಿಯಾ- ಉಲನ್ ಬಾಟೋರ್- ತುಗ್ರಿಕ್
52. ಮ್ಯಾನ್‍ಮಾರ್- ನ್ಯಾಪಿಡಾವ್- ಕ್ಯಾಟ್
53. ನೇಪಾಳ- ಕಠ್ಮಂಡು- ನೆಫಾಲೀಸ್ ರುಪೀ
54. ನೆದರ್‍ಲ್ಯಾಂಡ್- ಆಮ್‍ಸ್ಟೆರ್ಡಾಮ್- ಯೂರೋ
55. ನ್ಯೂಜಿಲೆಂಡ್- ವೆಲ್ಲಿಂಗ್ಟನ್- ನ್ಯೂಜಿಲೆಂಡ್ ಡಾಲರ್
56. ನೈಜೀರಿಯಾ- ಅಬುಜಾ- ನೈರಾ
57. ನಾರ್ವೆ- ಓಸ್ಲೊ- ನಾರ್ವೇಜಿಯನ್ ಕ್ರೋನ್
58. ಪಾಕಿಸ್ತಾನ- ಇಸ್ಲಾಮಾಬಾದ್- ಪಾಕಿಸ್ತಾನ್ ರುಪೀ
59. ಪೆರು- ಲಿಮಾ- ನೂವೆ ಸೋಲ್
60. ಪರಗ್ವೆ- ಅಸನ್‍ಷಿಯಾನ್- ಗೌರಾನಿ

61. ಫಿಲಿಫೈನ್ಸ್- ಮನಿಲಾ- ಪೆಸೊ
62. ಪೋಲೆಂಡ್- ವಾರ್ಸಾ- ಜ್ಲೋಟಿ
63. ಪೋರ್ಚುಗಲ್- ಲಿಸ್ಟನ್- ಯೂರೋ
64. ಕತಾರ್- ದೋಹಾ- ರಿಯಾಲ್
65. ರುಮೇನಿಯಾ- ಬುಷಾರೆಸ್ಟ್- ಲಿಯು
66. ರಷ್ಯಾ- ಮಾಸ್ಕೋ- ರೂಬಲ್
67. ಸೌದಿ ಅರೇಬಿಯಾ- ರಿಯಾದ್- ರಿಯಾಲ್
68. ಸರ್ಬಿಯ- ಬೆಲ್‍ಗ್ರೇಡ್- ದಿನಾರ್
69. ಸಿಂಗಾಪುರ- ಸಿಂಗಾಪುರ ನಗರ- ಸಿಂಗಾಪುರ್ ಡಾಲರ್
70. ದಕ್ಷಿಣ ಆಫ್ರಿಕಾ- ಕೇಪ್‍ಟೌನ್- ರ್ಯಾಂಡ್

71. ಸ್ಪೇನ್- ಮದ್ರಿದ್- ಯೂರೋ
72. ಶ್ರೀಲಂಕಾ- ಕೊಲಂಬೋ- ಶ್ರೀಲಂಕನ್ ರುಪೀ
73. ಸ್ವೀಡನ್- ಸ್ಟಾಕ್‍ಹೋಮ್- ಕ್ರೋನಾ
74. ಸ್ವಜ್ಜರ್‍ಲ್ಯಾಂಡ್- ಬೆರ್ನ್- ಸ್ವಿಸ್ ಫ್ರಾಂಕ್
75. ಸಿರಿಯಾ- ಡಮಾಸ್ಕಸ್- ಪೌಂಡ್
76. ಥೈಲ್ಯಾಂಡ್- ಬ್ಯಾಂಕಾಕ್- ಬಾತ್
77. ಟರ್ಕಿ- ಅಂಕರಾ- ಟರ್ಕಿಷ್ ಲಿರಾ
78. ಉಗಾಂಡಾ- ಕಂಪಲಾ- ಉಗಾಂಡಾ ಷಿಲ್ಲಿಂಗ್
79. ಯುನೈಟೆಡ್ ಅರಬ್ ಎಮಿರೇಟ್ಸ್- ಅಬುಧಾಬಿ- ದಿರ್‍ಹಾಮ್
80. ಯುನೈಟೆಡ್ ಕಿಂಗ್‍ಡಮ್- ಲಂಡನ್- ಪೌಂಡ್

81. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ – ವಾಷಿಂಗ್‍ಟನ್ ಡಿ.ಸಿ.- ಡಾಲರ್
82. ವಿಯೆಟ್ನಾಂ- ಹನಾಯ್- ದೊಂಗ್
83. ಜಾಂಬಿಯಾ- ಲುಸಾಟಾ- ಕ್ವಾಚಾ
84. ಜಿಂಬಾಬ್ವೆ- ಹರಾರೆ- ಜಿಂಬಾಬ್ವಿಯನ್ ಡಾಲರ್
85. ವೆಟಿಕನ್ ಸಿಟಿ- ವೆಟಿಕನ್ ಸಿಟಿ- ಯೂರೋ
86. ಉಜ್ಬೇಕಿಸ್ತಾನ- ತಾಷ್ಕೆಂಟ್- ಸೋಮ್
87. ವೆನೆಜುಯೆಲ- ಕಾರಾಕಸ್- ಬೊಲಿವಾರ್
88. ಯಮೆನ್- ಸಾನಾ- ರಿಯಾಲ್
89. ಉರುಗ್ವೆ- ಮಾಂಟೆವಿಡಿಯೊ- ಉರುಗ್ವೆಯನ್ ಪೀಸೊ
90. ನಮೀಬಿಯಾ- ವಿಂಡಹಾಕ್- ನಮಿಬಿಯನ್ ಡಾಲರ್

 

 

 

 

error: Content Copyright protected !!